Search
  • Follow NativePlanet
Share
» »ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಭಾರತದ ನಗರಗಳು ಕೆಂಪು, ಕಪ್ಪು, ನೀಲಿ ಬಣ್ಣ ಮತ್ತು ಗಿಳಿ ಹಸಿರು ನಾಲ್ಕು ಬಣ್ಣವನ್ನು ಪ್ರಧಾನವಾದ ಬಣ್ಣಗಳಾಗಿ ವರ್ಗೀಕರಿಸಿದ್ದಾರೆ. ಅವುಗಳಲ್ಲಿ ಗಿಳಿ ಹಸಿರು ಬಣ್ಣ ಪ್ರಧಾನವಾದುದು. ಭಾರತ ದೇಶದಲ್ಲಿನ ಕ್ಲಿನ್ ಮತ್ತು ಗ್ರೀನ್ ನಗರಗಳಲ್ಲಿ ಇರುವ

ಭಾರತದ ನಗರಗಳು ಕೆಂಪು, ಕಪ್ಪು, ನೀಲಿ ಬಣ್ಣ ಮತ್ತು ಗಿಳಿ ಹಸಿರು ನಾಲ್ಕು ಬಣ್ಣವನ್ನು ಪ್ರಧಾನವಾದ ಬಣ್ಣಗಳಾಗಿ ವರ್ಗೀಕರಿಸಿದ್ದಾರೆ. ಅವುಗಳಲ್ಲಿ ಗಿಳಿ ಹಸಿರು ಬಣ್ಣ ಪ್ರಧಾನವಾದುದು.

ಭಾರತ ದೇಶದಲ್ಲಿನ ಕ್ಲಿನ್ ಮತ್ತು ಗ್ರೀನ್ ನಗರಗಳಲ್ಲಿ ಇರುವವರು ಅತ್ಯಂತ ಆರೋಗ್ಯವಂತರಾಗಿ, ಹಚ್ಚಹಸಿರಿನ ಪರಿಸರದಲ್ಲಿ ಜೀವಿಸುತ್ತಾರೆ ಎಂದು ತಿಳಿದುಬರುತ್ತದೆ.

ಅಷ್ಟೇ ಅಲ್ಲ, ಭಾರತ ದೇಶದಲ್ಲಿನ ತಿರುವನಂತಪುರಂ, ರಾಜ್ಕೋಟ್, ರಾಯ್ಪರ್, ಮಂಗಳೂರು ಮತ್ತು ಶ್ರೀನಗರಗಳಂತಹ ನಗರವು ಅತ್ಯಂತ ಸ್ವಚ್ಛವಾಗಿವೆ.

ಭಾರತ ದೇಶದಲ್ಲಿ ಹಚ್ಚ ಹಸಿರಿನಿಂದ ಕೂಡಿದ ಪರಿಶುಭ್ರವಾದ ಹಸಿರು ನಗರಗಳು ಯಾವುವು ಎಂಬುದನ್ನು ಲೇಖನದ ಮೂಲಕ ತಿಳಿದುಕೊಳ್ಳೋಣ.

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಚಂಡಿಘಡ್
ಚಂಡಿಘಡ್ ಭಾರತದೇಶದಲ್ಲಿನ ಮೊಟ್ಟಮೊದಲ ಪರಿಶುಭ್ರವಾದ ಮತ್ತು ಹಚ್ಚ ಹಸಿರಿನ ನಗರವಾಗಿದೆ. ಈ ನಗರವು 2016 ರಲ್ಲಿ ದೇಶದಲ್ಲಿಯೇ ಮೊಟ್ಟ ಮೊದಲು "ಸೋಲಾರ್ ಸಿಟಿ" ಎಂದು ಪ್ರಸಿದ್ಧಿ ಹೊಂದಿದೆ. ಇದು ಭಾರತ ದೇಶದಲ್ಲಿನ ಒಂದು ನಗರವೇ ಅಲ್ಲದೇ ಕೇಂದ್ರ ಆಡಳಿತ ಪ್ರದೇಶವು ಕೂಡ ಆಗಿದೆ. ಪಂಜಾಬ್, ಹರಿಯಾಣ 2 ರಾಜ್ಯಗಳಿಗೆ ರಾಜಧಾನಿಯಾಗಿದೆ. ಹರಿಯಾಣ, ಪಂಜಾಬ್ ಭಾರತ ದೇಶದಲ್ಲಿನ ಅತ್ಯುತ್ತಮವಾದ ನಗರವಾಗಿದೆ. ಛಂಡಿಘಡ್ ಬಗ್ಗೆ ಹೇಳಬೇಕೆಂದರೆ ಚಂಡಿಘಡ್ "ಚಂಡಿ ಮಾತ"ಳ ನಿವಾಸ ಸ್ಥಳವಾಗಿದೆ. ಈ ಪ್ರದೇಶ ಹಿಮಾಲಯದಲ್ಲಿ ಶಿವಾಲಿಕ್ ಪರ್ವತ ಶ್ರೇಣಿಗಳ ಸಮೀಪದಲ್ಲಿದೆ.

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಮೈಸೂರು
ಭಾರತ ದೇಶದಲ್ಲಿನ ಕರ್ನಾಟಕ ರಾಜ್ಯದ 2 ನೇ ಅತಿ ದೊಡ್ಡದಾದ ನಗರವೇ ಅಲ್ಲದೇ "ಪ್ಯಾಲೆಸ್ ಸಿಟಿ ಆಫ್ ಇಂಡಿಯಾ" ಎಂದು ಕೂಡ ಕರೆಯುತ್ತಾರೆ. ಕರ್ನಾಟಕ ರಾಜ್ಯದಲ್ಲಿ ಮೈಸೂರು ಅತ್ಯಂತ ಸುಂದರವಾದ ನಗರ. ಈ ನಗರದಲ್ಲಿ ರಾಜಭವನಗಳು, ತೋಟಗಳು, ಬೃಂದಾವನ ಗಾರ್ಡನ್ಸ್, ಪವಿತ್ರವಾದ ದೇವಾಲಯಗಳಿಗೆ ಪ್ರಸಿದ್ಧವಾದುದು. ಮೈಸೂರು ರಾಜ್ಯವು ಪವಿತ್ರವಾದ ಚಾಮುಂಡಿ ಹಿಲ್ಸ್‍ನ ಸಮೀಪದಲ್ಲಿದೆ. ಶಕ್ತಿವಂತವಾದ ಚಾಮುಂಡಿ ದೇವಾಲಯವು ಪ್ರಸಿದ್ಧವಾದ ಮೈಸೂರು ಪ್ಯಾಲೆಸ್‍ನ ಸಮೀಪದಲ್ಲಿಯೇ ಇದೆ. ಮೈಸೂರು ನಗರ ಕರ್ನಾಟಕದ ಸಾಂಸ್ಕøತಿಕ ರಾಜಧಾನಿ ಮತ್ತು ಭಾರತ ದೇಶದ ಮೂರು ಅತಿ ದೊಡ್ಡದಾದ ನಗರವಾಗಿದೆ. ಕರ್ನಾಟಕದಲ್ಲಿನ ಅಚ್ಚಹಸಿರಿನ ನಗರಗಳೆಂದರೆ ಮಂಗಳೂರು ಮತ್ತು ಬೆಂಗಳೂರು.

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಸೂರತ್
ಸೂರತ್ ಭಾರತ ದೇಶದ ಅತ್ಯಂತ ಶಕ್ತಿವಂತ ನಗರ. ಭಾರತ ದೇಶದಲ್ಲಿನ ಗುಜರಾತ್ ಹೆಚ್ಚು ಅಭಿವೃದ್ಧಿ ಹೊಂದಿದ ವಾಣಿಜ್ಯ ನಗರವಾಗಿದೆ. ಈ ನಗರವು ಭಾರತ ದೇಶದಲ್ಲಿನ 3 ನೇ ಪವಿತ್ರವಾದ ಮತ್ತು ಹಚ್ಚ ಹಸಿರಿನ ನಗರಗಳಲ್ಲಿ 3 ನೇ ಸ್ವಚ್ಛ ಸಿಟಿಯಾಗಿದೆ. ಸೂರತ್ ಗುಜರಾತ್ ರಾಜ್ಯದಲ್ಲಿನ 2 ನೇ ದೊಡ್ಡದಾದ ನಗರ ಮತ್ತು ಆರ್ಥಿಕ ಅಭಿವೃದ್ಧಿಯಲ್ಲಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ನಗರಗಳಲ್ಲಿ ಒಂದಾಗಿ ಕೂಡ ಪರಿಗಣಿಸಲ್ಪಟ್ಟಿದೆ. ಅಷ್ಟೇ ಅಲ್ಲ ಈ ನಗರ ಡೈಮಂಡ್ಸ್ ಮತ್ತು ಟೆಕ್ಸ್‍ಟೈಲ್ ಉತ್ಪತ್ತಿಗೆ ಪ್ರಸಿದ್ಧಿಯನ್ನು ಕೂಡ ಹೊಂದಿದೆ. ಗುಜರಾತ್‍ನಲ್ಲಿ ಇತರ ಗ್ರೀನ್ ಸಿಟಿಯಲ್ಲಿ ರಾಜ್ಕೋಟ್ ಮತ್ತು ಗಾಂಧಿನಗರ ಕೂಡ ಒಂದು.

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ನವದೆಹಲಿ
2 ಹಚ್ಚ ಹಸಿರಿನ ಪಟ್ಟಣಗಳು. ನವದೆಹಲಿ ಮುನಿಸಿಪಲ್ ಕೌನ್ಸಿಲ್ ಮತ್ತು ದೆಹಲಿ ಕಂಟ್ರೋನ್ಮಂಟ್. ದೆಹಲಿಯನ್ನು ಪರಿಶುಭ್ರವಾದ ಹಾಗು ಹಚ್ಚಹಸಿರಿನ ಪ್ರದೇಶವಾಗಿ ಗುರುತಿಸಿದ್ದಾರೆ. ದೆಹಲಿ ರಾಜ್ಯದಲ್ಲಿನ ಮೂರು ಹಚ್ಚ ಹಸಿರಿನ ಪಟ್ಟಣ ಪ್ರದೇಶದಲ್ಲಿ ಈ 2 ಪಟ್ಟಣಗಳು ಸ್ವಚ್ಛವಾದುವು. ದೆಹಲಿ ಭಾರತ ದೇಶದ ರಾಜಧಾನಿ ಮತ್ತು ಪ್ರಪಂಚದಲ್ಲಿನ ಅತಿ ದೊಡ್ಡ 2 ನೇ ಅತ್ಯಧಿಕ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಲಕ್ಷದ್ವೀಪ ಮತ್ತು ಚಂಡಿಘಡ್ ನಂತರ ಅತ್ಯಧಿಕ ಹಚ್ಚಹಸಿರಿನಿಂದ ಕೂಡಿದ ರಾಜಧಾನಿಯಾದ ನವದೆಹಲಿ ಮೂರನೇ ಸ್ಥಾನದಲ್ಲಿದೆ.

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ಹಚ್ಚ ಹಸಿರಿನಿಂದ ಕೂಡಿರುವ ಪರಿಶುಭ್ರವಾದ ನಗರಗಳು ಯಾವುವು ಗೊತ್ತ?

ತಿರುಚುನಾಪಲ್ಲಿ
ತಿರುಚ್ಚಿ ಎಂದು ಕರೆಯಲ್ಪಡುವ ತಿರುಚಿರಾಪಲ್ಲಿ ತಮಿಳುನಾಡಿನ ಪ್ರಧಾನವಾದ ಇಂಜನಿರಿಂಗ್ ವಸ್ತುಗಳ ತಯಾರಿ ಕೇಂದ್ರವಾಗಿದೆ. ಈ ನಗರವು ತಮಿಳುನಾಡು ರಾಜ್ಯವು ಹಚ್ಚ ಹಸಿರಿನಿಂದ ಕೂಡಿದ ನಗರವಾಗಿದೆ. ಈ ನಗರದಲ್ಲಿ ಅನೇಕ ಚಾರಿತ್ರಿಕವಾದ ಕಟ್ಟಡಗಳು, ದೇವಾಲಯಗಳು ಇವೆ. ತಿರುಚುನಾಪಲ್ಲಿ ಜಿಲ್ಲೆಯಲ್ಲಿ ಅತ್ಯಂತ ಪ್ರಸಿದ್ಧಿ ಹೊಂದಿರುವ ರಾಕ್ ಫೋರ್ಟ್ ದೇವಾಲಯ ಕೂಡ ಒಂದು. ಅವುಗಳಲ್ಲಿ ಮುಖ್ಯವಾದುವು ಈ ತಿರುವಾನೈಕಾವಲ್ ದೇವಾಲಯ ಕೂಡ ಒಂದು. ತಿರುಚಿರಾಪಲ್ಲಿ ಅಥವಾ ತಿರುಚುನಾಪಲ್ಲಿ ಹಬ್ಬಗಳಿಗೆ ಪ್ರಸಿದ್ಧಿ ಹೊಂದಿದೆ. ತಿರುಚ್ಚಿಯಲ್ಲಿ ನಡೆಯುವ ಅತಿ ಮುಖ್ಯವಾದ ಹಬ್ಬದಲ್ಲಿ ಕೆಲವು ಪೊಂಗಲ್, ತಮಿಳು ನ್ಯೂ ಇಯರ್, ಆಡಿ ಇನ್ನು ಹಲವಾರು ಪ್ರಸಿದ್ಧವಾದ ಆಟಗಳು ಇಲ್ಲಿ ಮುಖ್ಯವಾದ ಚಟುವಟಿಕೆಯಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X