/>
Search
  • Follow NativePlanet
Share

Kerala

Attractions Things Do Munnar

ಮುನ್ನಾರ್‌ನಲ್ಲಿ ಇದನ್ನೆಲ್ಲಾ ಮಿಸ್ ಮಾಡಲೇ ಬಾರದು

ಮುನ್ನಾರ್‌ ಒಂದು ರಮಣೀಯ ತಾಣವಾಗಿದೆ. ಪ್ರಕೃತಿ ಪ್ರೀಯರಿಗಂತೂ ಇದೊಂದು ಸ್ವರ್ಗವೇ ಸರಿ. ಮುನ್ನಾರ್‌ ಹಚ್ಚಹಸಿರಿನಿಂದ ಕೂಡಿರುವ ಅದ್ಭುತ ವಾತಾವರಣವನ್ನು ಹೊಂದಿರುವ ಒಂದು ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಮುನ್ನಾರ್‌ನಲ್ಲಿ ಹೋದಾಗ ಏನೆಲ್ಲಾ ಅನುಭವ ಪಡೆಯಬೇಕು. ಯಾವುದನ್ನು ಮಿಸ್ ಮಾಡಲೇ ಬಾರದು ಎನ್...
Chottanikkara Bhagavathy Temple Kerala History Timings How

ಭೂತೋಚ್ಛಾಟನೆಗೆ ಹೆಸರುವಾಸಿಯಾಗಿರುವ ಕೇರಳದ ಚೊಟ್ಟನಿಕೆರ ದೇವಸ್ಥಾನದ ಬಗ್ಗೆ ತಿಳಿಯಿರಿ

ಕೇರಳದ ಎರ್ನಾಕುಲಂನಲ್ಲಿ ನೆಲೆಗೊಂಡಿರುವ ಶ್ರೀ ಚೊಟ್ಟನಿಕೆರ ಭಗವತಿ ದೇವಸ್ಥಾನ ಕೇವಲ ಹಿಂದೂ ದೇವಾಲಯವಾಗಿದೆ. ಇದು ಭೂತೋಚ್ಚಾಟನೆ ಮತ್ತು ಮಾನಸಿಕ ಹಿಂಸೆಗಳನ್ನು ಗುಣಪಡಿಸುವ ಸ್ಥಳವಾಗಿದೆ. ಭಕ್ತಾದಿಗಳು ಭೂತೋಚ್ಛ...
Best Places To Visit Near Bangalore For A Two Days Trip

ಬರೀ ಎರಡು ದಿನಗಳಲ್ಲಿ ಸುತ್ತಾಡಬಹುದಾದ ಬೆಂಗಳೂರಿನ ಸಮೀಪದ ಪ್ರವಾಸಿ ತಾಣಗಳು

ಬೆಂಗಳೂರಿನ ಸುತ್ತಮುತ್ತ ಅನೇಕ ಆಕರ್ಷಕ ಪ್ರವಾಸಿ ತಾಣಗಳಿವೆ. ಆದರೆ ಹೆಚ್ಚಿನವು ಹೆಚ್ಚಿನವರಿಗೆ ತಿಳಿದಿಲ್ಲ. ಕೆಲಸಕ್ಕೆ ಹೋಗುವವರಿಗಂತೂ ಈ ಕೆಲಸದ ಜಂಜಾಟದಿಂದಾಗಿ ಬೇರೆ ಊರುಗಳಿಗೆ ಸುತ್ತಾಡೋ ಅವಕಾಶನೇ ಸಿಗೋದಿಲ...
Ponmudi Kerala Attractions Things Do How Reach

ತಿರುವನಂತಪುರಂನಲ್ಲಿನ ಪೊನ್ಮುಡಿಯಲ್ಲಿ ಏನೆಲ್ಲಾ ಆಕರ್ಷಣೆಗಳಿವೆ ನೋಡಿ

ಪೊನ್ಮುಡಿ ಕೇರಳದ ತಿರುವನಂತಪುರಂ ಜಿಲ್ಲೆಯ ಒಂದು ಗಿರಿಧಾಮವಾಗಿದೆ. ಇದು 11.2 ಮೀ ಎತ್ತರದಲ್ಲಿ ಟ್ರಿವಂಡ್ರಮ್ ನಗರದದಿಂದ 55.2 ಕಿಮೀ ಈಶಾನ್ಯದಲ್ಲಿದೆ. ಪೊನ್ಮುಡಿ ಪಶ್ಚಿಮ ಘಟ್ಟಗಳ ಪರ್ವತ ಶ್ರೇಣಿಯ ಒಂದು ಭಾಗವಾಗಿದ್ದು,...
Kalady Kerala History Attractions How Reach

ಆದಿ ಶಂಕರಾಚಾರ್ಯರು ಜನಿಸಿದ ಸ್ಥಳ ಈ ಪವಿತ್ರ ಕ್ಷೇತ್ರ

ದೇವರ ಸ್ವಂತ ನಾಡು ಎಂದು ಹೇಳಲಾಗುವ ಕೇರಳದಲ್ಲಿ ಶ್ರೇಷ್ಠ ಭಾರತೀಯ ತತ್ವಜ್ಞಾನಿಗಳ ಜನ್ಮಸ್ಥಳವಿದೆ. ಕಾಲಡಿ ಎಂಬುದು ಪ್ರಸಿದ್ಧ ಯಾತ್ರಾ ಕೇಂದ್ರವಾಗಿದ್ದು, ಆದಿ ಶಂಕರಾಚಾರ್ಯರ ಜನ್ಮಸ್ಥಳವಾಗಿ ಪ್ರಖ್ಯಾತಿ ಪಡೆದಿ...
Seetha Devi Lake Devikulam Attractions History How Reach

ಸೀತಾ ದೇವಿ ಸ್ನಾನ ಮಾಡುತ್ತಿದ್ದ ಕೆರೆ ನೋಡಿದ್ದೀರಾ?

ಹಸಿರು ದೃಶ್ಯಗಳು, ಜಲಪಾತಗಳು ಮತ್ತು ಚಹಾ ತೋಟಗಳೊಂದಿಗೆ ಕೇರಳದ ಒಂದು ಗಿರಿಧಾಮವಾದ ದೇವಿಕುಲಂ ಆಕರ್ಷಕವಾಗಿದೆ. ಇದು ಸಮುದ್ರ ಮಟ್ಟದಿಂದ 1800 ಮೀಟರ್ ಎತ್ತರದಲ್ಲಿದೆ. ಈ ಸುಂದರವಾದ ಸಣ್ಣ ಪರ್ವತ ನಿಲ್ದಾಣವು ಪೌರಾಣಿಕ ...
Best Places To Visit In Ooty

ಊಟಿಯಲ್ಲಿ ನೀವು ನೋಡಬೇಕಾದ ಪ್ರಮುಖ 15 ತಾಣಗಳು

ಊಟಿಯು ತಮಿಳುನಾಡಿನ ಒಂದು ಪ್ರಮುಖ ಪ್ರವಾಸಿ ತಾಣವಾಗಿದೆ. ಹನಿಮೂನ್‌ಗಂತೂ ಹೆಚ್ಚಿನ ಜನರು ಊಟಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅಲ್ಲಿನ ತಂಪಾದ ವಾತಾವರಣ, ಹಚ್ಚಹಸಿರಿನ ಪ್ರಕೃತಿ ಸೌಂದರ್ಯ ಪ್ರತಿಯೊಬ್ಬರನ್ನ...
Palakayyam Thattu Kerala Entry Fee Best Time Visit How

ಪಾಲಕಾಯ್ಯಂ ತಟ್ಟು ಚಾರಣವನ್ನು ಮರೆಯುವಂತಿಲ್ಲ

ಸಾಹಸ ಪ್ರಿಯರಿಗೆ, ಚಾರಣದಲ್ಲಿ ಆಸಕ್ತಿ ಇರುವವರಿಗೆ ಕಣ್ಣೂರು ಜಿಲ್ಲೆಯ ಸುಂದರ ಮತ್ತು ಪ್ರಶಾಂತ ಗಿರಿಧಾಮವಾದ ಪಾಲಕ್ಕಾಯಂ ತಟ್ಟು ಒಂದು ಪ್ರಮುಖ ಆಯ್ಕೆಯಾಗಿದೆ. ನಿಮಗೆಷ್ಟು ಬೇಕೋ ಅಷ್ಟು ಚಾರಣ ಕೈಗೊಳ್ಳಿ, ಇಲ್ಲಿಗ...
Periyar National Park Thekkady Safari Timings Sightseein

ರಾತ್ರಿ ಟ್ರೆಕ್ಕಿಂಗ್ ಹೋಗಬೇಕಾದ್ರೆ ಇಲ್ಲಿಗೆ ಹೋಗಿ

ರಾತ್ರಿ ಟ್ರೆಕ್ಕಿಂಗ್ ಹೋಗೋದಂದ್ರೆ ಒಂದು ರೀತಿಯ ರೋಮಾಂಚನಕಾರಿ ಸಾಹಸ ಎಂದೇ ಹೇಳಬಹುದು. ಸಾಮಾನ್ಯವಾಗಿ ಬೆಳಗ್ಗಿನ ಹೊತ್ತಲ್ಲಿ ಟ್ರೆಕ್ಕಿಂಗ್ ಹೋಗುವುಕ್ಕಿಂತಲೂ ವಿಭಿನ್ನ ಅನುಭವವನ್ನು ಈ ರಾತ್ರಿ ಟ್ರೆಕ್ಕಿಂಗ್&...
Important Temples Dedicated To Lord Ayyappa In Kerala

ಶಬರಿಮಲೆಯಲ್ಲಿ ಮಹಿಳೆಯರಿಗೆ ಅನುಮತಿ ಇಲ್ಲ, ಹಾಗಾದ್ರೆ ಈ ನಾಲ್ಕು ಅಯ್ಯಪ್ಪನ ದೇವಾಲಯಗಳಲ್ಲಿ ಇದ್ಯಾ?

ಅಯ್ಯಪ್ಪನ ದೇವಸ್ಥಾನವೆಂದರೆ ಎಲ್ಲರಿಗೂ ತಕ್ಷಣಕ್ಕೆ ಹೊಳೆಯುವುದು ಶಬರಿಮಲೆ. ಕೇರಳದಲ್ಲಿರುವ ಶಬರಿಮಲೆಯು ಅಯ್ಯಪ್ಪ ದೇವಸ್ಥಾನಗಳಲ್ಲಿ ಅತ್ಯಂತ ಪ್ರಮುಖವಾದುದು. ಈ ಹಿಂದೆ ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ನಿ...
Kerala Launches Vega 120 The Fastest Inland Ferry

ವೇಗ 120: ಕೇರಳಕ್ಕೆ ಬಂದಿದೆ ಅತ್ಯಂತ ವೇಗದ ಬೋಟ್

ಕೇರಳದ ಜನತೆಗೆ ಕೇರಳ ಸರ್ಕಾರವು ದೀಪಾವಳಿ ಸಂದರ್ಭದಲ್ಲಿ ಒಂದು ಖುಷಿಯ ವಿಚಾರವನ್ನು ತಿಳಿಸಿದೆ.ಅದೇನೆಂದರೆ ಕೇರಳದಲ್ಲಿ ಈವರೆಗೂ ಇದ್ದ ಬೋಟ್‌ಗಿಂತಲೂ ಅತ್ಯಧಿಕ ವೇಗದ ಬೋಟ್‌ನ್ನು ಬಿಡುಗಡೆ ಮಾಡಿದೆ. ಈ ಮೂಲಕ ಪ್ರ...
Best Places To Visit In Kochi Things To Do And Sightseeing

ಕೊಚ್ಚಿಯಲ್ಲಿ ನೀವು ನೋಡಲೇ ಬೇಕಾದ ಪ್ರಮುಖ ತಾಣಗಳಿವು

ಭಾರತದ ಹಲವು ನಗರಗಳಂತೆ, ಕೊಚ್ಚಿಯು ಬಹಳ ದೀರ್ಘ ಮತ್ತು ಸುಪ್ರಸಿದ್ಧ ಇತಿಹಾಸವನ್ನು ಹೊಂದಿದೆ. ಆದರೆ, ಈ ಹೆಸರಿನ ಮೂಲ ಇನ್ನೂ ರಹಸ್ಯವಾಗಿದೆ. ಕೊಚ್ಚಿ ಎಂಬುದು "ಕೊಚಝಿ" ಎಂಬ ಪದದಿಂದ ಮಾರ್ಪಡಿಸಿದ ರೂಪವಾಗಿದೆ ಎಂದು ನಂ...

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ

We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Nativeplanet sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Nativeplanet website. However, you can change your cookie settings at any time. Learn more