ಹೈದರಾಬಾದ್ ನಲ್ಲಿ 24 ಗಂಟೆ ಕಳೆಯುವುದು ಹೇಗೆ?
ಹೈದರಾಬಾದ್ ಅನೇಕ ವಿಷಯಗಳಿಗೆ ಹೆಸರುವಾಸಿ. ಹೈದರಾಬಾದಿ ಬಿರಿಯಾನಿ, ಪಾನ್, ಮತ್ತು ಐತಿಹಾಸಿಕ ಸ್ಥಳಗಳು ಮಾತ್ರವಲ್ಲದೆ ಇಲ್ಲಿ ಒಂದೇ ಒಂದು ದಿನದಲ್ಲಿ ನೀವು ನಗರದಲ್ಲಿ ಅನ್ವೇಷಿಸಬಹ...
ಹೈದರಾಬಾದಿನ ವಸ್ತುಸಂಗ್ರಹಾಲಯಗಳು : ಇಂದೂ ಪ್ರಕಟಗೊಳ್ಳುತ್ತಿರುವ ಗತಕಾಲದ ವೈಭವಗಳು
ಹೈದರಾಬಾದ್ ಎಂದಾಕ್ಷಣ ನಿಮ್ಮ ಮನದಲ್ಲಿ ಏನು ಮೂಡಿತು? ಬೆಂಗಳೂರು ಎಂದಾಕ್ಷಣ ವಿಧಾನ ಸೌಧ ಮನದಲ್ಲಿ ಮೂಡಿದ ಹಾಗೆ ಹೈದರಾಬಾದಿಗೆ ಚಾರ್ಮಿನಾರ್. ಇದರ ಹೊರತಾಗಿ ಐತಿಹಾಸಿಕ ಸ್ಥಳವಾಗಿರ...
ಹೈದರಾಬಾದ್ ಸುತ್ತಮುತ್ತಲಿರುವ ಟಾಪ್ 10 ಬೀಚ್ಗಳು
ಮನುಷ್ಯ ತನ್ನ ಜೀವನದಲ್ಲಿ ಪ್ರತಿದಿನವೂ ಒಂದಿಲ್ಲೊಂದು ಸಮಸ್ಯೆಯಲ್ಲಿ ಸಿಕ್ಕಿ ಒದ್ದಾಡುತ್ತಿರುತ್ತಾನೆ ಹಾಗು ನೆಮ್ಮದಿಯನ್ನೇ ಕಳೆದುಕೊಂಡಿರುತ್ತಾನೆ. ಸ್ವಲ್ಪ ಸಮಯ ಸಿಕ್ಕರೆ ತನ...
24 ಕ್ಯಾರೆಟ್ ಚಿನ್ನದ ಈ ಐಸ್ಕ್ರೀಮ್ನ್ನು ನಿಮ್ಮ ಪ್ರೇಯಸಿಗೆ ಕೊಡಿಸಿದ್ದೀರಾ?
ಬೆಜ್ಜಿಯಂ ಚಾಕೋಲೆಟ್ ಐಸ್ಕ್ರೀಮ್, ಕ್ಯಾರಮಲೈಡ್ ಅಲ್ಮಂಡ್, ಗೋಲ್ಡನ್ ಚಾಕೋಲೆಟ್ ಐಸ್ಕ್ರೀಮ್ ಅಬ್ಬಾ ಇದರ ಹೆಸರು ಕೇಳುವಾಗಲೇ ಬಾಯಲ್ಲಿ ನೀರೂರುತ್ತದೆ. ಹುಡುಗಿಯ...
ಏಳು ಹೊಳೆಗಳ ನಡುವೆ ನೆಲೆಸಿರುವ ವನದುರ್ಗಾ ಭವಾನಿ ದೇವಿಯನ್ನು ಕಂಡಿರಾ?
ಏಳು ಹೊಳೆಗಳು ಭೇಟಿಯಾಗುವ ಸ್ಥಳದಲ್ಲಿದೆ ಒಂದು ಅದ್ಭುತ ದೇವಾಲಯ. ದೇವಾಲಯದ ಸುತ್ತಮುತ್ತ ಹರಿಯುವ ಹೊಳೆಗಳು ಏಳು ಋಷಿ ಮುನಿಗಳಿಗೆ ಸಂಬಂಧಿಸಿದ್ದಂತೆ. ಇಲ್ಲಿ ಜನರು ಕುರಿಯನ್ನು ಬಲಿ ...
40 ದಿನ ಇಲ್ಲಿನ ಆಂಜನೇಯನ ಪೂಜೆ ಮಾಡಿದ್ರೆ ಸಂತಾನಪ್ರಾಪ್ತಿಯಾಗುತ್ತಂತೆ!
ಸುಮಾರು 300 ವರ್ಷಗಳ ಹಿಂದೆ ಈ ದೇವಸ್ಥಾನವನ್ನು ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ಈಗಿನ ದೇವಾಲಯವನ್ನು 160 ವರ್ಷಗಳ ಹಿಂದೆ ಕೃಷ್ಣ ರಾವ್ ದೇಶ್ಮುಖ್ ಅವರು ನವೀಕರಿಸಿದರು. ಇಲ್ಲಿನ ಮುಖ...
ಔರಂಗಜೇಬನನ್ನೇ ನಡುಗಿಸಿದ ಧ್ಯಾನಾಂಜನೇಯನ ದರ್ಶನ ಪಡೆದ್ರೆ ಎಲ್ಲವೂ ಶುಭವೇ
ಕರ್ಮಂಗ್ಹಾಟ್ ಹನುಮಾನ್ ದೇವಾಲಯವು ಹೈದರಾಬಾದ್ ನಗರದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾಗಿದೆ. ಕರ್ಮಂಗ್ಹಾಟ್ ಹನುಮಾನ್ ದೇವಸ್ಥಾನವು 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿದೆ. "ಕ...
ಈ ದೇವಸ್ಥಾನಗಳಿಗೆ ಹೋದರೆ ನಿಮ್ಮ ವೀಸಾ ಸಮಸ್ಯೆಗಳು ಪರಿಹಾರವಾಗುತ್ತಂತೆ
ಅನೇಕರಿಗೆ ತಾವು ವಿದೇಶದಲ್ಲಿ ದುಡಿಯಬೇಕು. ತಮ್ಮ ಮಕ್ಕಳನ್ನು ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕೆಂಬ ಹಂಬಲವಿರುತ್ತದೆ. ಆದರೆ ವೀಸಾ ದೊರೆಯುವುದೇ ಸಮಸ್ಯೆಯಾಗುತ್ತದೆ. ಹೀಗಿರ...
'ಯು' ಆಕಾರದಲ್ಲಿರುವ ಪುರಾನಿ ಹವೇಲಿಯನ್ನು ನೋಡಿದ್ದೀರಾ?
ಪುರಾನಿ ಹವೇಲಿ ತೆಲಂಗಾಣದ ಹೈದರಾಬಾದ್ನಲ್ಲಿರುವ ಒಂದು ಅರಮನೆಯಾಗಿದೆ. ಇದು ನಿಜಾಮ್ನ ಅಧಿಕೃತ ನಿವಾಸವಾಗಿತ್ತು. ಇದನ್ನು ಹವೇಲಿ ಖಡಿಮ್ ಎಂದು ಕರೆಯಲಾಗುತ್ತಿತ್ತು, ಅಂದರೆ ಹಳ...
ಇಲ್ಲಿನ ವಿಗ್ರಹಕ್ಕೆ ಮನುಷ್ಯರಂತೆ ಚರ್ಮ, ರೋಮವಿದೆಯಂತೆ ಏನಿದರ ವಿಶೇಷತೆ?
ಸಾಮಾನ್ಯವಾಗಿ ವಿಗ್ರಹಗಳು ಪಂಚಲೋಹದಿಂದ, ಕಲ್ಲಿನಿಂತ ತಯಾರಿಸಲಾಗಿರುತ್ತದೆ. ಆದರೆ ಇಲ್ಲೊಂದು ವಿಗ್ರಹವಿದೆ. ಅದು ನೋಡಲು ಕಲ್ಲಿನ ಶಿಲಾ ವಿಗ್ರಹದಂತೆ ಕಾಣಿಸುತ್ತದೆ. ಆದರೆ ಆ ವಿಗ್...
ಭಕ್ತರು ತಮ್ಮ ಕೋರಿಕೆಯನ್ನು ದೇವರ ಕಿವಿಯಲ್ಲಿ ಹೇಳ್ತಾರೆ ಇಲ್ಲಿ!
ಭಾರತವು ದೇವಾಲಯಗಳ ನೆಲೆಯಾಗಿದೆ. ಈ ದೇಶದಲ್ಲಿ ಮೊದಲ ಪೂಜೆಯನ್ನು ವಿನಾಯಕನಿಗೆ ಅರ್ಪಿಸಲಾಗುತ್ತದೆ. ಇಂದು ನಾವು ಒಂದು ಗಣೇಶನ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ. ಇಲ್ಲಿಗೆ ಸಾವಿ...
ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತ ಇಲ್ಲಿದೆ ನೋಡಿ
ನೀವು ಸಾಕಷ್ಟು ಜಲಪಾತಗಳನ್ನು ನೋಡಿರಬಹುದು. ಆದರೆ ಹೈದರಾಬಾದ್ನ ಅದಿಲಾಬಾದ್ನಲ್ಲೊಂದು ವಿಶೇಷ ಜಲಪಾತವಿದೆ. ಅದರ ವಿಶೇಷತೆ ಏನೆಂದರೆ ಶಕುಂತಲಾ ಸ್ನಾನ ಮಾಡುತ್ತಿದ್ದ ಜಲಪಾತವ...