Chickballapur

A Weekend Getaway Skandagiri Hills Bangalore

ಸ್ಕಂದಗಿರಿ ಹತ್ತಲು ಮರೆಯದಿರಿ

ಆಗಷ್ಟೇ ಆಫೀಸ್‍ನಿಂದ ಮನೆಗೆ ಹೋಗಿ ಕುಳಿತಿದ್ದೇನೆ. ನನ್ನ ಸ್ನೇಹಿತೆಯೊಬ್ಬಳು ಮೆಸೇಜ್ ಮಾಡಲು ಪ್ರಾರಂಭಿಸಿದಳು... ನಾಳೆ ಭಾನುವಾರ ನಿನ್ನ ಪ್ಲಾನ್ ಏನು ಎನ್ನುವುದರ ಮೂಲಕ ಪೀಠಿಕೆ ಇಟ್ಟಳು. ಏನಿಲ್ಲಾ ಎನ್ನುತ್ತಿದ್ದಂತೆಯೇ, ಸರಿ ಹಾಗಾದರೆ ನಮ್ಮ ಸ್ನೇಹಿತರ ಬಳಗದೊಂದಿಗೆ ಸ್ಕಂದಗಿರಿಗೆ ಹೋಗೋಣ ಎಂದಳು. ಅರೇ! ಅ...