Search
  • Follow NativePlanet
Share

ಮಂಡ್ಯ

ಭಾರತದ ಇತಿಹಾಸವನ್ನು ಸಾರುತ್ತವೆ ಕರ್ನಾಟಕದ ಈ ಐತಿಹಾಸಿಕ ಸ್ಥಳಗಳು!

ಭಾರತದ ಇತಿಹಾಸವನ್ನು ಸಾರುತ್ತವೆ ಕರ್ನಾಟಕದ ಈ ಐತಿಹಾಸಿಕ ಸ್ಥಳಗಳು!

ಭಾರತದ ಇತಿಹಾಸವನ್ನು ಸಾರುವ ಹಾಗೂ ಭೇಟಿ ಕೊಡಲೇ ಬೇಕಾದ ಕರ್ನಾಟಕದ ಐತಿಹಾಸಿಕ ತಾಣಗಳು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕರ್ನಾಟಕವು ಭಾರತದ ಒಂದು ಅತ್ಯಂತ ದೊಡ್ಡ ರಾಜಕೀಯ ಕೇಂದ್ರ...
ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ

ಬೆಂಗಳೂರಿನಿಂದ ಶ್ರೀರಂಗನಾಥನ ಸನ್ನಿಧಾನವಾದ ಶ್ರೀರಂಗಪಟ್ಟಣಕ್ಕೆ ಒಂದು ಪ್ರಯಾಣ

ಪಾರಂಪರಿಕ ನಗರ ಮೈಸೂರಿನಿಂದ ಸುಮಾರು 15 ಕಿ.ಮೀ ದೂರದಲ್ಲಿ ಶ್ರೀರಂಗಪಟ್ಟಣವು ನೆಲೆಸಿದೆ. ಈ ಪಟ್ಟಣವು ಕಾವೇರಿ ನದಿಯಿಂದ ಆವೃತವಾಗಿದ್ದು, ಈ ನದಿಯ ಉಪಸ್ಥಿತಿಯಿಂದಾಗಿ ದ್ವೀಪ ಪಟ್ಟಣವ...
ಪೌರಾಣಿಕ ಹಿನ್ನೆಲೆಯಿರುವ ಮಂಡ್ಯದ ಮುತ್ತತ್ತಿಗೆ ಹೋಗಿದ್ದೀರಾ?

ಪೌರಾಣಿಕ ಹಿನ್ನೆಲೆಯಿರುವ ಮಂಡ್ಯದ ಮುತ್ತತ್ತಿಗೆ ಹೋಗಿದ್ದೀರಾ?

ಮಂಡ್ಯ ಜಿಲ್ಲೆಯ ಕಾವೇರಿ ದಡದಲ್ಲಿರುವ ಮುತ್ತತ್ತಿ ಗ್ರಾಮವು ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಬೆಂಗಳೂರಿನಿಂದ ರಸ್ತೆ ಮೂಲಕ 90 ನಿಮಿಷಗಳಲ್ಲಿ ಮುತ್ತತ್ತಿಯನ್ನು ತಲುಪಬಹುದು. ...
ಇಲ್ಲಿನ ವೈದ್ಯನಾಥೇಶ್ವರನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದ್ರೆ ಸಕಲ ರೋಗ ನಿವಾರಣೆ

ಇಲ್ಲಿನ ವೈದ್ಯನಾಥೇಶ್ವರನನ್ನು ಪೂರ್ಣ ಭಕ್ತಿಯಿಂದ ಪೂಜಿಸಿದ್ರೆ ಸಕಲ ರೋಗ ನಿವಾರಣೆ

ವೈದ್ಯನಾಥಪುರವು ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ಮದ್ದೂರ್ ಪಟ್ಟಣದಿಂದ 2 ಕಿಲೋಮೀಟರ್ ದೂರದಲ್ಲಿದೆ. ಈ ಗ್ರಾಮವು ಕಾವೇರಿ ನದಿಯ ಉಪನದಿಯಾದ ಶಿಮ್ಷಾ ನದಿಯ ದಡದಲ್ಲಿದೆ ಮತ್ತು ವೈದ...
ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?

ಮಂಡ್ಯದಲ್ಲಿರುವ ಭೀಮೇಶ್ವರಿಯಲ್ಲಿ ಮೀನಿಗೆ ಗಾಳ ಹಾಕಿದ್ದೀರಾ?

ಭೀಮೇಶ್ವರಿ ಬಗ್ಗೆ ಕೇಳಿದ್ದೀರಾ? ಮಂಡ್ಯ ಜಿಲ್ಲೆಯ ಬೆಂಗಳೂರಿನಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ಭೀಮೇಶ್ವರಿ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಪಟ್ಟಣವು ಮೇಕೆದಾಟು, ...
ಅಂಬರೀಶ್ ಹುಟ್ಟೂರು ಮಂಡ್ಯದ ವಿಶೇಷತೆ ಏನು ಗೊತ್ತಾ?

ಅಂಬರೀಶ್ ಹುಟ್ಟೂರು ಮಂಡ್ಯದ ವಿಶೇಷತೆ ಏನು ಗೊತ್ತಾ?

ಮಂಡ್ಯದ ಗಂಡು ಎಂದೇ ಪ್ರಸಿದ್ಧಿಯಾಗಿರುವ ರೆಬಲ್ ಸ್ಟಾರ್ ಬಗ್ಗೆ ಕನ್ನಡಿಗರಿಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇತ್ತೀಚೆಗಷ್ಟೇ ದೈವಾಧೀನರಾಗಿರುವ ಕಲಿಯುಗದ ಕರ್ಣ ಹುಟ್ಟಿದ್ದು ...
ಆದಿಚುಂಚನಗಿರಿಯ ಪಂಚಲಿಂಗಗಳ ದರ್ಶನ ಪಡೆದ್ರೆ ಜನ್ಮ ಪಾವನ

ಆದಿಚುಂಚನಗಿರಿಯ ಪಂಚಲಿಂಗಗಳ ದರ್ಶನ ಪಡೆದ್ರೆ ಜನ್ಮ ಪಾವನ

ಆದಿಚುಂಚನಗಿರಿಯನ್ನು ಮಹಾಸಾಂಸ್ಥಾನ ಮಠವೆಂದೂ ಕರೆಯಲಾಗುತ್ತದೆ. ಇದು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಒಂದು ಬೆಟ್ಟದ ಪಟ್ಟಣವಾಗಿದೆ. ಇದು ಕರ್ನಾಟಕದ ಒಕ್ಕಲಿಗ ಹಿಂದುಗಳ ಆಧ...
ಸಕ್ಕರೆ ನಾಡಿನಲ್ಲಿರುವ ಈ ಭವ್ಯ ತಾಣಗಳನ್ನು ನೀವು ನೋಡಿದ್ದೀರಾ?

ಸಕ್ಕರೆ ನಾಡಿನಲ್ಲಿರುವ ಈ ಭವ್ಯ ತಾಣಗಳನ್ನು ನೀವು ನೋಡಿದ್ದೀರಾ?

ಮಂಡ್ಯ ಜಿಲ್ಲೆಯು ಪ್ರಾಕೃತಿಕ, ಸಾಂಸ್ಕೃತಿಕ ಹಾಗೂ ಐತಿಹಾಸಿಕ ರೂಪದಲ್ಲಿ ಬಹಳ ಪ್ರಸಿದ್ಧವಾಗಿದೆ. ಮಂಡ್ಯವನ್ನು ಸಕ್ಕರೆ ನಾಡು ಎಂದೂ ಕರೆಯುತ್ತಾರೆ. ಇಲ್ಲಿ ಕಬ್ಬಿನ ಬೆಳೆ ಅಧಿಕವಿದ...
ಕರ್ನಾಟಕದ ಈ ಊರಲ್ಲಿ ಬೆಕ್ಕು ದಾರಿಗಡ್ಡ ಬಂದ್ರೆ ಶುಭಶಕುನವಂತೆ ...ಬೆಕ್ಕಿಗೆ ದೇವಸ್ಥಾನನೂ ಇದೆಯಂತೆ!

ಕರ್ನಾಟಕದ ಈ ಊರಲ್ಲಿ ಬೆಕ್ಕು ದಾರಿಗಡ್ಡ ಬಂದ್ರೆ ಶುಭಶಕುನವಂತೆ ...ಬೆಕ್ಕಿಗೆ ದೇವಸ್ಥಾನನೂ ಇದೆಯಂತೆ!

ನಮ್ಮ ದೇಶದಲ್ಲಿ ಪ್ರಾಣಿಗಳನ್ನು, ಪಕ್ಷಿಗಳನ್ನು ದೇವರ ರೂಪದಲ್ಲಿ ಪೂಜಿಸುವುದು ನಿಮಗೆ ಗೊತ್ತೇ ಇದೆ. ಕರ್ನಾಟಕದ ಚಿಕ್ಕಬಳ್ಳಾಪುರದಲ್ಲಿ ನಾಯಿಯ ದೇವಾಲಯದ ಬಗ್ಗೆ ನೀವು ಕೇಳಿರಬಹುದ...
ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಯಡಿಯೂರಪ್ಪ ಹುಟ್ಟೂರು ಬಗ್ಗೆ ನಿಮಗೆಷ್ಟು ಗೊತ್ತು?

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ 55 ಗಂಟೆಯೊಳಗೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್.ಯಡಿಯೂರಪ್ಪ ಎಲ್ಲಿ ಜನಿಸಿದ್ದು ಅನ್ನೋದು ಬಹುತೇಕರಿಗೆ ತಿಳಿದಿಲ್ಲ. ಅವರ ...
ಮಂಡ್ಯದಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು

ಮಂಡ್ಯದಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳು

ಕರ್ನಾಟಕದಲ್ಲಿನ ಪ್ರಸಿದ್ಧವಾದ ಜಿಲ್ಲೆಗಳಲ್ಲಿ ನಮ್ಮ ಮಂಡ್ಯ ಕೂಡ ಒಂದಾಗಿದೆ. ಇಲ್ಲಿಯೂ ಕೂಡ ಹಲವಾರು ಪ್ರವಾಸಿ ತಾಣಗಳು ಇದ್ದು ಹಲವಾರು ಪ್ರವಾಸಿಗರು ಭೇಟಿ ನೀಡುತ್ತಿರುತ್ತಾರೆ. ಮ...
ಮೇಲುಕೋಟೆಯಲ್ಲಿನ ಸುಂದರವಾದ ಸ್ಥಳಗಳಿವು

ಮೇಲುಕೋಟೆಯಲ್ಲಿನ ಸುಂದರವಾದ ಸ್ಥಳಗಳಿವು

ಒಂದೇ ಸ್ಥಳದಲ್ಲಿ ಹಲವಾರು ಪ್ರವಾಸಿ ತಾಣಗಳನ್ನು ಕಾಣಬೇಕು ಎಂಬುದು ಸಾಮಾನ್ಯವಾಗಿ ಎಲ್ಲರ ಬಯಕೆಯಾಗಿರುತ್ತದೆ. ದೂರ ದೂರದ ಪ್ರಯಾಣಗಳಿಗಿಂತ ಒಂದೇ ಸೂರಿನಡಿ ಹಲವಾರು ಪ್ರವಾಸಿತಾಣಗ...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X