Search
  • Follow NativePlanet
Share
ಮುಖಪುಟ » ಸ್ಥಳಗಳು » ಟೋಂಕ್ » ಆಕರ್ಷಣೆಗಳು
  • 01ತೋಡಾ ರ್ಐ ಸಿಂಗ್‌ ಟೌನ್‌

    ತೋಡಾ ರ್ಐ ಸಿಂಗ್‌ ಟೌನ್‌

    ರಾಜಸ್ತಾನದ ಟೋಂಕ್‌ ಜಿಲ್ಲೆಯ ಒಂದು ಮುನ್ಸಿಪಲ್‌ ನಗರವಾಗಿದೆ. ನಾಲ್ನೇ ಶತಮಾನದಲ್ಲಿ ನಿರ್ಮಾಣಗೊಂಡ ನಗರ. ನಾಗ ವಂಶಸ್ಥರಿಂದ ಇದು ರೂಪುಗೊಂಡಿತು. ನಂತರ ಅಜ್ಮೀರದ ಚೌಹಾಣರ ಚತ್ಸು ವಂಶಸ್ತರ ಯುಹಿಲಾಸ್‌ಗಳು ಇದನ್ನಾಳಿದರು. ಅಲ್ಲದೇ 15- 16ನೇ ಶತಮಾನದಲ್ಲಿ ಇದು ಸೋಳಂಕಿ ರಜಪೂತರ ರಾಜಧಾನಿಯಾಗಿಯೂ...

    + ಹೆಚ್ಚಿಗೆ ಓದಿ
  • 02ನಗರಿಪೋರ್ಟ್

    ನಗರಿಪೋರ್ಟ್

    ಸಾಮಾನ್ಯವಾಗಿ ಧಾರಾನಗರಿ ಎಂದೇ ಜನಪ್ರಿಯವಾಗಿರುವ ಪಂಚಾಯತಿ ಮಟ್ಟದ ಹಳ್ಳಿ ನಗರಿಪೋರ್ಟ್. ಇಲ್ಲಿ ಕಾರ್ತೀಕ ಪೂರ್ಣಮಿಯನ್ನು ಆಚರಿಸಲಾಗುತ್ತದೆ. ಇಲ್ಲೊಂದು ಕೊಳವಿದೆ. ಅಲ್ಲದೇ ಸಾಕಷ್ಟು ಪುರಾತನ ಮಂದಿರಗಳಿವೆ. ಇವುಗಳಲ್ಲಿ ಪ್ರಮುಖವೆಂದರೆ ಗೌತಮ ಮಂದಿರ, ಮಾತಾ ಮಂದಿರ, ಶ್ಯಾಮ ಮಂದಿರ, ಚತುರ್ಭುಜ ಮಂದಿರ, ಪಂಚಕುರಿಯನ್‌...

    + ಹೆಚ್ಚಿಗೆ ಓದಿ
  • 03ಸುನ್ಹೆರಿ ಕೋಠಿ

    ಸುನ್ಹೆರಿ ಕೋಠಿ

    ಇದನ್ನು ಶೀಶ್‌ ಮಹಲ್‌ ಅಂತಲೂ ಕರೆಯಲಾಗುತ್ತದೆ. ಅತಿ ಶ್ರೇಷ್ಟ ಐತಿಹಾಸಿಕ ತಾಣವಾಗಿದೆ. ಅಲ್ಲದೇ ಇದು ಪ್ರತಿವರ್ಷ ವ್ಯಾಪಕ ಪ್ರಮಾಣದಲ್ಲಿ ಪ್ರವಾಸಿಗರನ್ನು ಆಕಷರ್ಷಿಸುತ್ತದೆ.  ಈ ಸ್ಮಾರಕದ ಗೋಡೆಯನ್ನು ಚಿನ್ನದ ಲೇಪನದಿಂದ ಅಲಂಕರಿಸಲಾಗಿದೆ. ಇಲ್ಲಿನ ಗಾಜಿನ ಮೇಲೆ ಅತ್ಯಾಕರ್ಷಕ ವಜ್ರದ ಹರಳಿನ ಅಳವಡಿಕೆಯೂ ಗಮನ...

    + ಹೆಚ್ಚಿಗೆ ಓದಿ
  • 04ಘಂಟಾ ಘರ್‌

    ಘಂಟಾ ಘರ್‌

    ಟೋಂಕ್‌ನ ಅತ್ಯಂತ ಪ್ರಸಿದ್ಧ ಐತಿಹಾಸಿಕ ತಾಣ ಘಂಟಾ ಘರ್‌. ಟೋಂಕ್‌ನ ನವಾಬರಾಗಿದ್ದ ಮೊಹಮ್ಮದ್‌ ಸಾದತ್‌ ಅಲಿ ಖಾನ್‌ ಅವರು 1937ರಲ್ಲಿ ಇದನ್ನು ನಿರ್ಮಿಸಿದ್ದಾರೆ. ಸ್ಥಳೀಯರ ಪ್ರಕಾರ ನಾಗರಿಕರು 1936ರ ಸಂದರ್ಭದಲ್ಲಿ "ಹೈಜಾ' ಹೆಸರಿನ ರೋಗದಿಂದ ಬಳಲಿದರು. ರೋಗಿಗಳಿಗೆ ನವಾಬರು ಔಷಧ...

    + ಹೆಚ್ಚಿಗೆ ಓದಿ
  • 05ಬಿಸಾಲ್‌ಪುರ

    ಬಿಸಾಲ್‌ಪುರ

    ರಾಜಸ್ತಾನದ ಟೋಂಕ್‌ ಜಿಲ್ಲೆಯ ಒಂದು ಹಳ್ಳಿ ಬಿಸಾಲ್‌ಪುರ. ಅತ್ಯಂತ ಪುರಾತನ ಗೋಕರ್ಣನಾಥೇಶ್ವರ ದೇವಾಲಯ ಇಲ್ಲಿದೆ. ಇದಲ್ಲದೇ ಇಲ್ಲಿ ಹರಿದು ಹೋಗಿರುವ ಬನ್ಸಿ ನದಿಗೆ ಅಡ್ಡಲಾಗಿ ಬಿಲಾಸಪುರ ಅಣೆಕಟ್ಟೆ ಸಹ ಗಮನ ಸೆಳೆಯುತ್ತದೆ. ಇದು ಬಿಸಾಲ್‌ಪುರದ ಇನ್ನೊಂದು ಆಕರ್ಷಣೆಯಾಗಿ ಕೂಡ ಕಂಡು ಬರುತ್ತದೆ. ಈ ಅಣೆಕಟ್ಟೆ...

    + ಹೆಚ್ಚಿಗೆ ಓದಿ
  • 06ಹಾಥಿ ಬಾತಾ

    ಹಾಥಿ ಬಾತಾ

    ಹಾಥಿ ಬಾತಾ ಅತ್ಯಂತ ಜನಪ್ರಿಯ ಪ್ರವಾಸಿ ತಾಣ. ಸಾಕಷ್ಟು ಜನರನ್ನು ಸೆಳೆಯುತ್ತಿದೆ. ಟೋಂಕ್‌ ಪಟ್ಟಣದಿಂದ ಇದು 22 ಕಿ.ಮೀ. ದೂರದಲ್ಲಿದೆ. ರಾಮನಾಥ ಸ್ಲಾಟ್‌ ಎಂಬುವರಿಂದ ಇದು 1200ರಲ್ಲಿ ನಿರ್ಮಾಣವಾಯಿತು ಎನ್ನಲಾಗುತ್ತಿದೆ. ಏಕಶಿಲೆಯನ್ನು ಅತ್ಯಂತ ಅದ್ಭುತವಾಗಿ ಕೆತ್ತಿ, ಉತ್ತಮ ತಿರುವುಗಳನ್ನು ಶಿಲ್ಪಕ್ಕೆ ನೀಡಿ...

    + ಹೆಚ್ಚಿಗೆ ಓದಿ
  • 07ಶಿವಾಜಿ ಗಾರ್ಡನ್‌

    ಶಿವಾಜಿ ಗಾರ್ಡನ್‌

    ಇಲ್ಲಿನ ನವಾಯಿ ಪಟ್ಟಣದ ಭಗತ್‌ ಸಿಂಗ್‌ ಕಾಲೋನಿಯಲ್ಲಿ ಶಿವಾಜಿ ಗಾರ್ಡನ್‌ ಇದೆ. ಟೋಂಕ್‌ನಿಂದ 30 ಕಿ.ಮೀ. ದೂರ. ಇದು ಮೈಸೂರು ಗಾರ್ಡನ್‌ ಹಾಗೂ ಹಿರಣ್‌ ಮಾಗರಿ ಪಾರ್ಕ್‌ ಮಾದರಿಯಲ್ಲೇ ಇದೆ. ಅತ್ಯಂತ ಸುಂದರ ತಾಣವಾಗಿದ್ದು, ಸಂಗೀತ ಕಾರಂಜಿ, ಈಜುಕೊಳ, ಹುಲ್ಲುಗಾವಲಿನಿಂದ ಸುತ್ತುವರಿದ...

    + ಹೆಚ್ಚಿಗೆ ಓದಿ
  • 08ಜಲದೇವಿ ಮಂದಿರ

    ಜಲದೇವಿ ಮಂದಿರ

    ಇಲ್ಲಿನ ಬಾವದಿ ಹಳ್ಳಿಯ ತೋಡಾ ರೈ ಸಿಂಗ್‌ ಟೌನ್‌ ಸಮೀಪ ಜಲದೇವಿ ಮಂದಿರ ಹೆಸರಿನ ದೇವಾಲಯವಿದೆ. 250 ವರ್ಷ ಪುರಾತನವಾದ ಈ ಮಂದಿರದಲ್ಲಿ ದೇವಿ ಜಲದೇವಿ ನೆಲೆಸಿದ್ದಾಳೆ. ದೇವಿ ಮೂರ್ತಿ 400 ವರ್ಷಕ್ಕೂ ಹಳೆಯದು. ಅಂದಿನಿಂದಲೂ ಇಲ್ಲಿನ ಜನ ದೇವಿ ಆರಾಧನೆ ಮಾಡುತ್ತಾ ಬಂದಿದ್ದಾರೆ. ಚೈತ್ರ ಪೂರ್ಣಿಮೆ ಸಂದರ್ಭದಲ್ಲಿ...

    + ಹೆಚ್ಚಿಗೆ ಓದಿ
  • 09ರಾಸಿಯಾ ಕೆ ತೇಕ್ರಿ

    ಟೋಂಕ್‌ನ ಅತಿ ವಿಶೇಷ ಹಾಗೂ ಗಮನ ಸೆಳೆಯುವ ಪ್ರವಾಸಿ ತಾಣವಾಗಿ ರಾಸಿಯಾ ಕೆ ತೇಕ್ರಿ ಗೋಚರಿಸುತ್ತದೆ. ಸಂಗೀತಗಾರರು ಹಾಗೂ ಪ್ರೇಮಿಗಳ ಪ್ರಕಾರ ಇದು ಮೊದಲು ಕಯಾಸ್ತಿ ಲವರ್ಸ್‌ ಅಂತ  ಕರೆಯಲ್ಪಡುತ್ತಿತ್ತಂತೆ. ಈ ತಾಣವನ್ನು ಅಂದು ಪ್ರೇಮಗೀತೆಗಳನ್ನು ಹಾಡಲು ಬಳಸಲಾಗುತ್ತಿತ್ತು ಎನ್ನಲಾಗುತ್ತದೆ. ಈ ಸ್ಥಳ...

    + ಹೆಚ್ಚಿಗೆ ಓದಿ
  • 10ಜಾಮಾ ಮಸ್ಜಿದ್‌

    ಜಾಮಾ ಮಸ್ಜಿದ್‌

    ದೇಶ ಅತಿ ದೊಡ್ಡ ಪ್ರಾರ್ಥನಾ ಮಂದಿರ ಅನ್ನುವ ಹೆಗ್ಗಳಿಕೆಯನ್ನು ಜಾಮಾ ಮಸ್ಜಿದ್‌ ಹೊಂದಿದೆ. ಅತ್ಯಂತ ಶ್ರೇಷ್ಠ ಮೊಗಲ್‌ ವಾಸ್ತುಶಿಲ್ಪವನ್ನು ಇದು ಹೊಂದಿದೆ. ಆ ಕಾಲದ ಶೈಲಿಯನ್ನೇ ಇದು ಹೊಂದಿದೆ. ಟೋಂಕ್‌ನ ನವಾಬರಾಗಿದ್ದ ಆಮಿರ್‌ ಖಾನ್‌ ಇದನ್ನು 1246ರಲ್ಲಿ ನಿರ್ಮಿಸಲು ಚಾಲನೆ ನೀಡಿದರು. ಈ...

    + ಹೆಚ್ಚಿಗೆ ಓದಿ
  • 11ರಾಜ್‌ಮಹಲ್‌

    ರಾಜ್‌ಮಹಲ್‌

    ಬನ್ಸಿ ನದಿಯ ದಡದಲ್ಲಿ ಇದು ನಿರ್ಮಾಣಗೊಂಡಿದೆ. ಜಗತ್ತಿನ ಎಲ್ಲೆಡೆಯಿಂದ ಪ್ರವಾಸಿಗರನ್ನು ಸೆಳೆಯುತ್ತಿದೆ. ನಮೇಲಿ, ಖಾರಿ ಹಾಗೂ ದಾಯಿ ನದಿಗಳು ಸೇರುವ ತಾಣದಲ್ಲಿ ಈ ರಾಜಮಹಲ್‌ ಇದೆ. "ದಾಹ್‌ ಆಫ್‌ ಸಲಾಮ್‌ ಸಿಂಗ್‌'ನಲ್ಲಿ ಜನ ಬೋಟಿಂಗ್‌ನ ಮಜಾ ಸವಿಯಬಹುದು. ರಾಜಮಹಲ್‌ ಇಲ್ಲಿನ...

    + ಹೆಚ್ಚಿಗೆ ಓದಿ
  • 12ಕಲ್ಪವೃಕ್ಷ

    ಕಲ್ಪವೃಕ್ಷ

    ಟೋಂಕ್‌ ಜಿಲ್ಲೆಯ ಬಲುಂದಾ ಹಳ್ಳಿಯಲ್ಲಿ ಕಲ್ಪವೃಕ್ಷ ಹೆಸರಿನ ಐತಿಹಾಸಿಕ ಪ್ರಸಿದ್ಧ ಮರವಿದೆ. ಕಾರ್ತೀಕ ಮಾಸದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಇಲ್ಲಿ ಆಗಮಿಸುತ್ತಾರೆ. ಜನರ ಬೇಡಿಕೆಯನ್ನು ಈ ಮರ ಈಡೇರಿಸುತ್ತದೆ ಎನ್ನುವ ನಂಬಿಕೆ ಜನರದ್ದು. ಇದರಿಂದಲೇ ಅಪಾರ ಸಂಖ್ಯೆಯ ಜನ ತಮ್ಮ ಅಹವಾಲು ಸಲ್ಲಿಸಲು ಇಲ್ಲಿ ಬರುತ್ತಾರೆ.

    + ಹೆಚ್ಚಿಗೆ ಓದಿ
  • 13ಚಾಂದಿಲಾಯ್‌

    ಚಾಂದಿಲಾಯ್‌

    ಟೋಂಕ್‌ ನಗರದಿಂದ 10 ಕಿ.ಮೀ. ದೂರದ ಹಳ್ಳಿ ಚಾಂದಿಲಾಯ್‌. ಟೋಂಕ್- ಕೋಠಾ ಮಾರ್ಗದಲ್ಲಿ ಇದು ಇದೆ. ಹಿಂದೆ ಟೋಂಕ್‌ನ ರೂಲರ್‌ ಆಗಿದ್ದ ಚಾಂದಲಾ ಅವರು ಹುಡುಕಿದ ಸ್ಥಳ. ಅಲ್ಲದೇ ಈತ ಇಲ್ಲಿ ಪೂಕಾ ಕೊಳವನ್ನೂ ನಿರ್ಮಿಸಿದ್ದ. ಇದಕ್ಕೆ ನಂತರ ಅವನ ಪುತ್ರಿಯಾದ "ಬಾಳಾ' ಳ ಹೆಸರನ್ನೇ ಇಡಲಾಯಿತು. ಅವನ ಮಾಹಿತಿ...

    + ಹೆಚ್ಚಿಗೆ ಓದಿ
  • 14ಮಂದಕಲಾ

    ಟೋಂಕ್‌ ಜಿಲ್ಲೆಯ ಇನ್ನೊಂದು ಹಳ್ಳಿ ಮಂದಕಲಾ. ನಗರಿಪೋರ್ಟ್ ನಿಂದ 2 ಕಿಮೀ. ದೂರದಲ್ಲಿದೆ. ರಾಜಸ್ತಾನದ ಮಿನಿ ಪುಷ್ಕರ್‌ ಅಂತಲೂ ಇದು ಕರೆಸಿಕೊಳ್ಳುತ್ತದೆ. ಸಾಕಷ್ಟು ಮರಗಳಿಂದ ಆವೃತ್ತವಾಗಿರುವ ತಾಣ, ಹಸಿರಿನಿಂದ ಕಂಗೊಳಿಸುತ್ತಿದೆ. ಪರಿಸರ ಪ್ರೇಮಿಗಳನ್ನು ಅತಿಯಾಗಿ ಮೆಚ್ಚಿಸುವಲ್ಲಿ ಸಂಶಯವೇ ಇಲ್ಲ. ಇಲ್ಲಿ ನಡೆಯುವ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri