Search
  • Follow NativePlanet
Share
ಮುಖಪುಟ » ಸ್ಥಳಗಳು » ತೌಬಲ್ » ಆಕರ್ಷಣೆಗಳು
  • 01ವೈತೌ ಸರೋವರ

    ವೈತೌ  ಸರೋವರ

    ತೌಬಲ್ ಜಿಲ್ಲೆಯಲ್ಲಿನ ವೈತೌ, ಅಲ್ಲಿನ ವೈತೌ ಜಲಾಶಯದಿಂದ ಪ್ರಸಿದ್ದಿ ಪಡೆದಿದೆ. ಈ ಜಲಾಶಯವು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಜಿಲ್ಲೆಯ ಉತ್ತರ ಭಾಗದಲ್ಲಿನ ಈ ಜಲಾಶಯವು, ವೈತೌ ಬೆಟ್ಟ ಮತ್ತು ಪೂರ್ವ ಹಾಗೂ ಪಶ್ಚಿಮದಲ್ಲಿನ ಭತ್ತದ ಗದ್ದೆಗಳಿಂದ ಶೇಖರಿಸಲ್ಪಟ್ಟ ನೀರಿನಿಂದ ನಿರ್ಮಾಣವಾಗಿದೆ.

    ಇದು...

    + ಹೆಚ್ಚಿಗೆ ಓದಿ
  • 02ಕ್ಹೊಂಜೋಮ್

    ತೌಬಲ್ ಜಿಲ್ಲೆಯ ಪ್ರಮುಖ ತಾಣಗಳಲ್ಲಿ ಒಂದು ಖೊಂಜಮ್. ಬ್ರಿಟೀಷರ ವಿರುದ್ಧ ಮಣಿಪುರಿಗಳು ಕೊನೆಯದಾಗಿ ಹೋರಾಡಿದ ಯುದ್ಧಭೂಮಿ ಇದಾಗಿದೆ. ಏಪ್ರಿಲ್ 1891 ರಲ್ಲಿ ನಡೆದ ಈ ಯುದ್ಧದಲ್ಲಿ ಮಣಿಪುರಿಗಳು ಬ್ರಿಟಿಷ್ ಚೀಫ್ ಕಮಿಷನರ್ ಮತ್ತು ಅವರ ಪಾರ್ಟಿಯ ಇತರ ಸದಸ್ಯರನ್ನು ಹತಗೊಳಿಸಿದರು.

    ಮನಿಪುರಿಗಳು ಬ್ರಿಟಿಷರ ವಿರುದ್ಧ ಆಯುಧ...

    + ಹೆಚ್ಚಿಗೆ ಓದಿ
  • 03ಸುಗ್ನು

    ಸುಗ್ನು

    ತೌಬಲ್ ನ ಪ್ರಮುಖ ವ್ಯಾಪಾರಿ ಕೇಂದ್ರವಾದ ಸುಗ್ನು, ಸುಗ್ನು-ಇಂಫಾಲ್ ರಾಜ್ಯ ಹೆದ್ದಾರಿ ಮೂಲಕ ಮಣಿಪುರದ ರಾಜಧಾನಿಯೊಂದಿಗೆ ಸಂಪರ್ಕ ಹೊಂದಿದೆ. ಸುಗ್ನು ಇಂಫಾಲ್ ನಿಂದ  74 ಕಿ. ಮೀ ದೂರದಲ್ಲಿದೆ. ಇದಲ್ಲದೆ, ಇಂಫಾಲ್ ನದಿ ತೀರದಲ್ಲಿರುವ ಸುಗ್ನು ಹಚ್ಚಹಸಿರಿನಿಂದ ಸುತ್ತುವರೆದಿದ್ದು, ತೌಬಲ್ ನ ವೈಶಿಷ್ಟ್ಯವಾದ ಗುಡ್ಡಗಳು...

    + ಹೆಚ್ಚಿಗೆ ಓದಿ
  • 04ಕಕ್ಚಿಂಗ್

    ತೌಬಲ್ ನ ಜಿಲ್ಲಾಕೇಂದ್ರದ ನಂತರದ ಅತಿ ದೊಡ್ಡ ಪಟ್ಟಣವಾದ ಕಕ್ಚಿಂಗ್ ಒಂದು ಪ್ರಧಾನ ವ್ಯಾಪಾರಿ ಕೇಂದ್ರವೂ ಹೌದು. ಮ್ಯಾನ್ಮಾರ್ ಗಡಿಯಿಂದ 70 ಕಿ. ಮೀ ದೂರ ಹಾಗೂ ಇಮ್ಪ್ಲಾಲ್ ನಿಂದ 44 ಕಿ. ಮೀ ದೂರದಲ್ಲಿರುವ ಕಕ್ಚಿಂಗ್, ತೌಬಲ್ ನ ಒಂದು ಪ್ರಮುಖ ಆಕರ್ಷಣೆಯೂ ಹೌದು. ಕಕ್ಚಿಂಗ್ ತೌಬಲ್ ಜಿಲ್ಲೆಯ ಎರಡು ಉಪಭಾಗಗಳಲ್ಲಿ ಒಂದಾಗಿದ್ದು...

    + ಹೆಚ್ಚಿಗೆ ಓದಿ
  • 05ಪಲ್ಲೇಲ್

    ಪಲ್ಲೇಲ್

    ಮಣಿಪುರದ ಪ್ರಮುಖ ವ್ಯಾವಹಾರಿಕ ನಗರವಾದ ಮೊರೆಹ್ ದಾರಿಮಧ್ಯದ ಒಂದು ಸಣ್ಣ ಪಟ್ಟಣವೇ ಪಲ್ಲೇಲ್. ತೌಬಲ್ ನತ್ತು ಚಂದೆಲ್ ನ ಗಡಿ ಪ್ರದೇಶದಲ್ಲಿನ ಈ ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ 39 ಹಾದುಹೋಗುತ್ತದೆ. ಇದು ಇಂಫಾಲ್ ನಿಂದ 46 ಕಿ. ಮೀ ದೂರದಲ್ಲಿದೆ. ಟ್ರಾನ್ಸ್-ಏಶಿಯನ್ ಸೂಪರ್ ಹೈವೇ ಗೆ ಒಂದು ಗೇಟ್ವೇ ಕೂಡ ಇಲ್ಲಿದೆ....

    + ಹೆಚ್ಚಿಗೆ ಓದಿ
  • 06ನದಿ ಹಾಗೂ ಜಲಾಶಯಗಳು

    ನದಿ ಹಾಗೂ ಜಲಾಶಯಗಳು

    ತೌಬಲ್ ನಲ್ಲಿ ಹಲವು ನದಿ ಹಾಗೂ ಜಲಾಶಯಗಳಿವೆ. ಇದರಲ್ಲಿ ಪ್ರಮುಖವಾಗಿರುವುದು ಇಂಫಾಲ್ ಮತ್ತು ತೌಬಲ್. ಈ ಎರಡು ನದಿಗಳು, ಜಿಲ್ಲೆಯ ಹಲವಾರು ಹಳ್ಳಿಗಳಿಗೆ ಜೀವನಾಳಗಳಾಗಿವೆ ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ವೃದ್ಧಿಸುತ್ತವೆ.

    ಇಲ್ಲಿನ ಜಲಾಶಯಗಳಲ್ಲಿ ಪ್ರಮುಖವಾದುವುಗಳು - ಇಕೊಪ್ ಜಲಾಶಯ, ಲೌಸಿ ಜಲಾಶಯ, ಪುಮ್ಲೆನ್...

    + ಹೆಚ್ಚಿಗೆ ಓದಿ
  • 07ಖಂಗಬೋಕ್

    ಖಂಗಬೋಕ್

    ತೌಬಲ್ ಜಿಲ್ಲೆಯ ಪರಿಧಿಯಲ್ಲಿರುವ, ಮಣಿಪುರದ ದೊಡ್ಡ ಹಳ್ಳಿಯಾದ ಖನಬೋಕ್, ರಾಜ್ಯದ ಪ್ರಮುಖ ಯಾತ್ರಾಸ್ಥಳಗಳಲ್ಲಿ ಒಂದಾಗಿದೆ. ಇಲ್ಲಿ ಮೈಟಿ ಪಂಗಡದ ಜನರು ಹೆಚ್ಚಾಗಿದ್ದು, ಮಣಿಪುರಿ ಅಥವಾ ಮೈಟೈಲೊನ್ ಭಾಷೆಯನ್ನು ಮಾತಾಡುತ್ತಾರೆ.

    ಖಂಗಬೋಕ್ ಎಂಬ ಪದವು ಖಂಗ್ರ ಎಂಬ ಪದದಿಂದ ಜನ್ಯವಾಗಿದ್ದು, ಈ ಗ್ರಾಮಪ್ರದೇಶವು ಮೊದಲು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat