Search
  • Follow NativePlanet
Share
ಮುಖಪುಟ » ಸ್ಥಳಗಳು » ತಿರುವರೂರು » ಆಕರ್ಷಣೆಗಳು
  • 01ತ್ಯಾಗರಾಜ ಸ್ವಾಮಿ ದೇವಸ್ಥಾನ

    ತಮಿಳು ನಾಡಿನ ಪುರಾತನ ದೇವಾಲಯಗಳಲ್ಲಿ ತ್ಯಾಗರಾಜ ಸ್ವಾಮಿ ದೇವಸ್ಥಾನ ಕೂಡ ಒಂದು. ಇದು ಒಂದು ಮಿಲಿಯನ್ ವರ್ಷಗಳಿಗಿಂತ ಹಿಂದೆ ಚೋಳರಿಂದ ನಿರ್ಮಿಸಲ್ಪಟ್ಟಿದೆ. ದೇವಸ್ಥಾನದ ಪ್ರಾಂಗಣ 33 ಎಕರೆಗಳಷ್ಟು ವಿಶಾಲವಾಗಿದ್ದು ಹಲವು ದೇವರುಗಳ ದೇಗುಲಗಳಿವೆ. ಮುಖ್ಯ ಗುಡಿಯು ಎರಡು ಭಾಗಗಳಲ್ಲಿ ವಿಭಜಿಸಲ್ಪಟ್ಟಿದೆ. ಒಂದರಲ್ಲಿ ಶಿವನು...

    + ಹೆಚ್ಚಿಗೆ ಓದಿ
  • 02ನಗರ ಉದ್ಯಾನಗಳು

    ನಗರ ಉದ್ಯಾನಗಳು

    ಇವು ತಿರುವರೂರ್ ನಗರದ ಹೃದಯಭಾಗದಲ್ಲಿ ಜನರ ಮನರಂಜನೆಗಾಗಿ ರೂಪುಗೊಂಡಿವೆ. ಅತ್ಯಂತ ಸುಂದರವಾದ ಈ ಉದ್ಯಾನವನಗಳು ನಗರದ ಹೃದಯ ಭಾಗದಲ್ಲಿದ್ದರೂ ಕೂಡ ನಗರ ಪ್ರದೇಶದ ಗದ್ದಲಗಳಿಂದ ದೂರವಾಗಿದೆ. ಇದು ಮಕ್ಕಳಿಗೆ ಮತ್ತು ಹಿರಿಯರಿಗೆ ಪ್ರಿಯವಾದ ತಾಣ. ಸುಂದರ ಮಾರ್ಗಗಳು, ಕಾರಂಜಿಗಳು ಮತ್ತು ಮಕ್ಕಳ ಮೈದಾನಗಳಿಂದ ಕಣ್ಮನ ಸೆಳೆಯುತ್ತದೆ....

    + ಹೆಚ್ಚಿಗೆ ಓದಿ
  • 03ಮುತ್ತುಪೇಟೈ

    ಮುತ್ತುಪೇಟೈ

    ಮುತ್ತುಪೇಟೈ ಅಥವ ಮುತ್ತುಪೇಟ್ ತಿರುವಾರೂರಿನ ಪಂಚಾಯತ್ ಪಟ್ಟಣ. ಇದು ಉಪ್ಪು ನೀರಿನ ಕೊಳಗಳು ಮತ್ತು ಮ್ಯಾಂಗ್ರೋವ್ ಗಿಡಗಳಿಗೆ ಪ್ರಸಿದ್ಧವಾದದ್ದು. ಇದು ಮೀನಿನ ಶಿಕಾರಿಗೆ ಹೇಳಿಮಾಡಿಸಿದ ಜಾಗ. ಇದು ಕಾವೇರಿ ಭೂಪ್ರದೇಶದ ದಕ್ಷಿಣ ಭಾಗದಲ್ಲಿದೆ. ಚೆನೈನಿಂದ 350 ಕಿಮೀ ದೂರದಲ್ಲಿದೆ. ಇದು ತಿರುತ್ತುರೈಪೂಂಡಿ ಮತ್ತು ಪತ್ತುಕೊಟೈಗೂ...

    + ಹೆಚ್ಚಿಗೆ ಓದಿ
  • 04ನೀಲಮೇಘ ಪೆರುಮಾಳ್

    ನೀಲಮೇಘ ಪೆರುಮಾಳ್

    ತಿರುವರೂರಿನ ತಿರುಕಣ್ಣಪುರಂನ ಕ್ರಿ ಶ 10ನೇ ಶತಮಾನದ ನೀಲಮೇಘ ಪೆರುಮಾಳ್ ಶಿವನ ದೇಗುಲ. ಚೋಳರ ವಾಸ್ತಶಿಲ್ಪ ವೈಭವಕ್ಕೆ ಈ ದೇವಾಲಯ ಉತ್ತಮ ಉದಾಹರಣೆ. ವರ್ಷ ಪೂರ್ತಿ ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಪ್ರವಾಸಿ ತಾಣ. ಇಲ್ಲಿನ ಮುಖ್ಯ ಮಂದಿರವನ್ನು ಭೂಮಿಯಿಂದ 100 ಅಡಿ ಎತ್ತರದಲ್ಲಿರುವ ಗೋಪುರದ ಮಾದರಿಯಲ್ಲಿ ಕಟ್ಟಲಾಗಿದೆ....

    + ಹೆಚ್ಚಿಗೆ ಓದಿ
  • 05ಸರಸ್ವತಿ ದೇವಸ್ಥಾನ

    ಹಿಂದೂ ಪುರಾಣಗಳಲ್ಲಿನ ವಿದ್ಯಾ ದೇವತೆಯಾದ ಸರಸ್ವತಿ ದೇವಿಯ ದೇವಸ್ಥಾನವಿದು. ಸಾಮಾನ್ಯವಾಗಿ ದೇವಿಯು ಉಳಿದ ದೇವರುಗಳ ಜೊತೆಯಲ್ಲಿ ಪೂಜೆಗೊಳ್ಳುವುದು ಹೆಚ್ಚು. ದೇವಿಯ ಆರಾಧನೆಗೆಂದೇ ಮೀಸಲಾದ ದೇವಾಲಯಗಳು ಅಪರೂಪ. ತಮಿಳುನಾಡಿನಲ್ಲಿ ಇದೊಂದೇ ಸರಸ್ವತಿಯ ದೇವಾಲಯ. ಮೈಲಾದುತುರೈ- ತಿರುವರೂರು ಮಾರ್ಗದಲ್ಲಿ 25 ಕಿಮೀ ದೂರದಲ್ಲಿನ...

    + ಹೆಚ್ಚಿಗೆ ಓದಿ
  • 06ಕೋದಂಡ ರಾಮರ್ ದೇವಾಲಯ

    ಮುದಿಕೊಂಡನ್ ಕೋದಂಡ ರಾಮರ್ ದೇವಾಲಯವು ಮಯಿಲದುತುರೈ ಮತ್ತು ತಿರುವರೂರಿನ ಮಧ್ಯದಲ್ಲಿದೆ. ಈ ದೇವಸ್ಥಾನ ಮತ್ತು ಇದರ ಸುತ್ತಲಿರುವ ಹಳ್ಳಿಯು 20 ಶತಮಾನಗಳಷ್ಟು ಹಳೆಯದು ಎಂದು ನಂಬಲಾಗುತ್ತದೆ. ಇದು ದಕ್ಷಿಣ ಭಾರತದ ಪುರಾತನ ದೇವಾಲಯಗಳಲ್ಲೊಂದು. ಇದು ವಿಷ್ಣುವಿನ ಅವತಾರವಾದ ರಾಮನ ದೇವಸ್ಥಾನ. ಇಲ್ಲಿ ರಾಮನನ್ನು ರಾಜನಾಗಿ...

    + ಹೆಚ್ಚಿಗೆ ಓದಿ
  • 07ರಾಜಗೋಪಾಲಸ್ವಾಮಿ ದೇವಸ್ಥಾನ

    ರಾಜಗೋಪಾಲಸ್ವಾಮಿ ದೇವಸ್ಥಾನವು ಭಕ್ತಾದಿಗಳಲ್ಲಿ ‘ದಕ್ಷಿಣದ ದ್ವಾರಕ’ ಎಂದು ಪ್ರಸಿದ್ಧವಾದದ್ದು. ಇಲ್ಲಿ ಕೃಷ್ಣನು ರಾಜಗೋಪಾಲಸ್ವಾಮಿಯೆಂದು ಪೂಜಿಸಲ್ಪಡುತ್ತಾನೆ. ದೇವಸ್ಥಾನದ ಪ್ರಾಂಗಣವು 23 ಎಕರೆಗಳಷ್ಟು ವಿಸ್ತೀರ್ಣವಾಗಿದೆ. ಇದರಲ್ಲಿ 24 ಮಂದಿರಗಳು, 16 ಎತ್ತರದ ಗೋಪುರಗಳು, 7 ಪ್ರಾಂಗಣಗಳು, 7 ಅಂಗಳಗಳು ಮತ್ತು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun