Search
  • Follow NativePlanet
Share
ಮುಖಪುಟ » ಸ್ಥಳಗಳು » ತೇಣಿ » ತಲುಪುವ ಬಗೆ

ತಲುಪುವ ಬಗೆ

ತೇಣಿಯು ತಮಿಳುನಾಡಿನ ಎಲ್ಲ ಪ್ರದೇಶಗಳಿಗೆ ತಲುಪುವ ಉತ್ತಮ ರಸ್ತೆಗಳನ್ನು ಹೊಂದಿದೆ. ಈ ಸ್ಥಳವನ್ನು ಎಲ್ಲ ಹತ್ತಿರದ ಸ್ಥಳಗಳಿಂದ ಸುಲಭವಾಗಿ ಬಸ್ಸುಗಳ ಮೂಲಕ ತಲುಪಬಹುದು. ತಮಿಳುನಾಡು ಸರ್ಕಾರದ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಮತ್ತು ಖಾಸಗಿ ಬಸ್ಸುಗಳು ತೇಣಿ ಮತ್ತು ತಮಿಳು ನಾಡಿನ ಇತರ ಪ್ರದೇಶಗಳ ನಡುವೆ ಓಡಾಡುತ್ತವೆ.