Search
  • Follow NativePlanet
Share
ಮುಖಪುಟ » ಸ್ಥಳಗಳು » ತೆಕ್ಕಡಿ » ಆಕರ್ಷಣೆಗಳು
  • 01ಪೆರಿಯಾರ್ ವನ್ಯಜೀವಿ ಅಭಯಾರಣ್ಯ

    ಪೆರಿಯಾರ್ ವನ್ಯಜೀವಿ ಅಭಯಾರಣ್ಯ ಮತ್ತು ರಾಷ್ಟ್ರೀಯ ಪಾರ್ಕ್, ತೆಕ್ಕಾಡಿಯ ಅತ್ಯಂತ ಮೌಲ್ಯಯುತ ಪ್ರವಾಸೀ ತಾಣಗಳಲ್ಲಿ ಒಂದಾಗಿದೆ, ಪೆರಿಯಾರ್ ಸರೋವರ (ಇದು ಕೃತಕ ಸರೋವರ) ತೀರದಲ್ಲಿರುವ, ಅಭಯಾರಣ್ಯವು ನಿತ್ಯಹರಿದ್ವರ್ಣ ದಟ್ಟ ಕಾಡಾಗಿದ್ದು, ಸಮೃದ್ಧ ಹಸಿರು ಹುಲ್ಲುಗಾವಲುಗಳನ್ನು ಹೊಂದಿದೆ.

    ಸರೋವರದ ಸುತ್ತಮುತ್ತಲಿನ...

    + ಹೆಚ್ಚಿಗೆ ಓದಿ
  • 02ಅಬ್ರಹಾಂ ನ ಸ್ಪೈಸ್ ಉದ್ಯಾನವನ

    ತೆಕ್ಕಡಿ-ಕೊಟ್ಟಾಯಂ ಮಾರ್ಗದಲ್ಲಿ  ಅಬ್ರಹಾಂ ನ ಸ್ಪೈಸ್ ಉದ್ಯಾನವನ ಕಾಣಸಿಗುತ್ತದೆ. ಇದು ಸಾವಯವ ಪದಾರ್ಥಗಳಿಗೆ ಆರೊಮ್ಯಾಟಿಕ್ ಉದ್ಯಾನವಾಗಿದೆ. ಈ ಉದ್ಯಾನದ ಕೃಷಿ ವಿಧಾನಗಳು, ಔಷಧೀಯ ಮೌಲ್ಯ, ಆಯುರ್ವೇದ ಚಿಕಿತ್ಸೆ ಮತ್ತು ವಿವಿಧ ಮಸಾಲೆ ಪದಾರ್ಥಗಳಿಗೆ ಸಂಬಂಧಿಸಿದ ವೈಜ್ಞಾನಿಕ ಸಂಗತಿಗಳ ಬಗ್ಗೆ ಪ್ರಯಾಣಿಕರು ಸಮಗ್ರ...

    + ಹೆಚ್ಚಿಗೆ ಓದಿ
  • 03ಮಂಗಳಾ ದೇವಿ ದೇವಸ್ಥಾನ

    ಮಂಗಳಾ ದೇವಿ ದೇವಸ್ಥಾನ

    ತೆಕ್ಕಾಡಿಯಿಂದ ಸುಮರು 15 ಕಿಲೋಮೀಟರ್ ದೂರದಲ್ಲಿರುವ ಮಂಗಳಾ ದೇವಿ ದೇವಾಲಯವು ಪ್ರಮುಖ ಪ್ರವಾಸಿ ಆಕರ್ಷಣೆಯ ತಾಣಗಳಲ್ಲಿ ಒಂದಾಗಿದ್ದು, ದೇವಸ್ಥಾನವು ಸಮುದ್ರ ಮಟ್ಟದಿಂದ 1337 ಮೀಟರ್ ಎತ್ತರದಲ್ಲಿದೆ ಮತ್ತು ಸುತ್ತಮುತ್ತಲಿನ ಬೆಟ್ಟ-ಗುಡ್ಡಗಳ ಪ್ರದೇಶಗಳಿಗೆ  ಚಿತ್ರಸದೃಶ ನೋಟ ಒದಗಿಸುತ್ತದೆ.

    ಪ್ರಾಚೀನ ದೇವಾಲಯದ...

    + ಹೆಚ್ಚಿಗೆ ಓದಿ
  • 04ಮುರಿಕ್ಕಾಡಿ ಪ್ಲಾಂಟೇಶನ್

    ಮುರಿಕ್ಕಾಡಿ ಪ್ಲಾಂಟೇಶನ್

    ತೆಕ್ಕಾಡಿಯಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಮುರಿಕ್ಕಾಡಿಯು  ಉತ್ತಮ ತೋಟ ವೀಕ್ಷಣೆಗೆ ಹೆಸರುವಾಸಿಯಾಗಿದ್ದು ಹತ್ತಿರದ ಪೆರಿಯಾರ್ ವನ್ಯಜೀವಿಗಳ ಅಭಯಾರಣ್ಯಕ್ಕೆ   ಹೊಂದಿಕೊಂಡಂತಿದೆ. ಕಾಫಿ, ಟೀ, ಮೆಣಸು ಮತ್ತು ಏಲಕ್ಕಿಗಳನ್ನು ಮುರಿಕ್ಕಾಡಿಯ ತೋಟಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ ಹಾಗೂ ಮಸಾಲೆ...

    + ಹೆಚ್ಚಿಗೆ ಓದಿ
  • 05ವಂದನ್ಮೆಡು ಹಸಿರು ತೋಟ

    ತೆಕ್ಕಾಡಿಯಲ್ಲಿ ಮತ್ತೊಂದು ಜನಪ್ರಿಯ ಪ್ರವಾಸಿ ಸ್ಥಳವೆಂದರೆ ವಂದನ್ಮೆಡು,ತೆಕ್ಕಾಡಿಯಿಂದ 28 ಕಿಲೋಮೀಟರ್ ದೂರದಲ್ಲಿದ್ದು ರಸ್ತೆಯ ಮೂಲಕ ತಲುಪಬಹುದಾಗಿದೆ. ಹಸಿರು ತೋಟಗಳು ಅಮೋಘವಾಗಿದ್ದು, ಸುತ್ತಲೂ ಒಂದು ಸಣ್ಣ ಕೊಪ್ಪಲನ್ನು ಹೊಂದಿದೆ. ಈ ಪ್ರದೇಶದಲ್ಲಿ  ಗುಣಮಟ್ಟದ ಏಲಕ್ಕಿ ಬೆಳೆಯಲಾಗುತ್ತಿದ್ದು, ದಾಖಲೆಪ್ರಮಾಣದ ರಫ್ತು...

    + ಹೆಚ್ಚಿಗೆ ಓದಿ
  • 06ಚಾರಣ ಮತ್ತು ಸಾಹಸ

    ತೆಕ್ಕಡಿಯು ಚಾರಣಿಗರಿಗೆ ಮತ್ತು ಸಾಹಸಿಗರಿಗೆ ಹೇಳಿಮಾಡಿಸಿದ ಪ್ರದೇಶವಾಗಿದೆ. ಕಾಡು ಪ್ರದೇಶಗಳಲ್ಲಿ ಚಾರಣ ಮಾಡುವಾಗ ಅತ್ಯಂತ ರೋಮಾಂಚನಕಾರಿ ಸಂಗತಿಗಳು ಎದುರಾಗುತ್ತವೆ.  ಚಾರಣಿಗರಿಗೆ ನಿಜವಾದ ಸಂತೋಷ ದೊರಕುವುದು ಅವರ ಹಾದಿಯಲ್ಲಿ ಪೆರಿಯಾರ್ ವನ್ಯಮೃಗಗಳು ಕಾಣಲು ಸಿಕ್ಕಾಗ. ಇಲ್ಲಿನ ಜನಪ್ರಿಯ ಚಾರಣ ಪ್ರದೇಶಗಳಲ್ಲಿ...

    + ಹೆಚ್ಚಿಗೆ ಓದಿ
  • 07ಕದಥಾಂಡನ್ ಕಲರಿ ಸೆಂಟರ್

    ಕದಥಾಂಡನ್ ಕಲರಿ ಸೆಂಟರ್

    ಕದಥಾಂಡನ್ ಕಲರಿ ಸೆಂಟರ್ ಕುಮಲಿಯಲ್ಲಿದೆ, ಕಲರಿ ಎಂಬ ಶತಮಾನಗಳ ಹಳೆಯ ಸಮರ ಕಲೆಯ ಪ್ರೇಮಿಗಳ ಮತ್ತು ಅಭ್ಯಾಸಿಗರ ಇದು ಒಂದು ಸಂಸ್ಥೆಯಾಗಿದೆ. ಇದು ಕೇರಳದಲ್ಲೆ ಹೆಚ್ಚು ಹೆಸರುವಾಸಿಯಾದ ಸಂಸ್ಥೆಯಾಗಿದೆ. ಸ್ವಿಫ್ಟ್ ಚಳುವಳಿಗಳು ಮತ್ತು ಭೌತಿಕ ನಮ್ಯತೆ ಲಕ್ಷಣವನ್ನು ಕಲರಿ (ಕಲಾರಿಪ್ಪಯತ್ತು ಎಂದು ಸಹ ಕರೆಯಲಾಗುತ್ತದೆ) ಕೇರಳ...

    + ಹೆಚ್ಚಿಗೆ ಓದಿ
  • 08ವಂದಿಪೆರಿಯಾರ್

    ವಂದಿಪೆರಿಯಾರ್

    ತೆಕ್ಕಾಡಿಯಿಂದ ಸುಮಾರು 18 ಕಿ.ಮೀ ದೂರದಲ್ಲಿರುವ ವಂದಿಪೆರಿಯಾರ್ ಸಣ್ಣ ಪಟ್ಟಣವಾದರೂ ಪೆರಿಯಾರ್ ನದಿಯ ಸಂಸ್ಕೃತಿ ಹಾಗೂ ಸಮೃದ್ಧಗೊಂಡ ಕೃಷಿ ಪ್ರವಾಸಿಗರನ್ನು ಸೆಳೆಯುವಲ್ಲಿ ಪಾತ್ರವಹಿಸುತ್ತದೆ. ಈ ಹಸಿರು ಹೊದಿಕೆಯ ಪ್ರದೇಶದ ಮೂಲಕ ಸಾಗುವಾಗ ಅತ್ಯುತ್ತಮ ಹಸಿರು, ಹಿತಕರವಾದ ಗಾಳಿ, ವಿಶಾಲವಾದ ಚಹಾ ತೋಟಗಳು ಮನಸ್ಸಿನಲ್ಲೊಂದು...

    + ಹೆಚ್ಚಿಗೆ ಓದಿ
  • 09ಬಿದಿರಿನ ರಾಫ್ಟಿಂಗ್ ಮತ್ತು ಸಾಹಸ

    ಬಿದಿರಿನ ರಾಫ್ಟಿಂಗ್ ಮತ್ತು ಸಾಹಸ

    ಬಿದಿರಿನ ರಾಫ್ಟಿಂಗ್ ತೆಕ್ಕಾಡಿಯ ಪ್ರವಾಸಿ ತಾಣಗಳಲ್ಲಿನ ಒಂದು ಮುಖ್ಯ ಆಕರ್ಷಣೆಯಾಗಿದೆ. ಬಿದಿರಿನಿಂದ ಮಾಡಿದ ತೆಪ್ಪದಲ್ಲಿ ನದಿಯ ಉದ್ದಗಲಕ್ಕೂ ವನ್ಯಜೀವಿಗಳನ್ನು ವೀಕ್ಷಿಸುತ್ತಾ   ಸಾಗಬಹುದಾಗಿದ್ದು, ಪ್ರತಿ ರಾಫ್ಟಿಂಗ್ ತಂಡವು ಹತ್ತು ಪ್ರಯಾಣಿಕರು ಮತ್ತು ಐದು ಪ್ರವಾಸ ಮಾರ್ಗದರ್ಶಕರು ಜೊತೆಗೆ ಓರ್ವ ಸಶಸ್ತ್ರ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City