Search
 • Follow NativePlanet
Share
ಮುಖಪುಟ » ಸ್ಥಳಗಳು » ತಂಜಾವೂರು » ಆಕರ್ಷಣೆಗಳು
 • 01ಬೃಹದೇಶ್ವರ ದೇವಸ್ಥಾನ

  ಚೋಳರು ತಮಿಳು ವಾಸ್ತುಕಲೆಯಲ್ಲಿ ಮಾಡಿದ ಅದ್ಬುತ ಪ್ರಗತಿಗೆ ಒಂದು ಉತ್ತಮ ಉದಾಹರಣೆಯೆಂದರೆ ಬೃಹದೇಶ್ವರ ದೇವಸ್ಥಾನ. ಈ ಶಿವ ದೇವಸ್ಥಾನವು ಭಾರತದಲ್ಲೇ ಅತಿ ದೊಡ್ಡದಾಗಿದ್ದು, ಭಾರತೀಯ ಕುಶಲಕರ್ಮಿಗಳ ವೈಶಿಷ್ಟ್ಯಗಳನ್ನು ಎತ್ತಿ ಹಿಡಿಯುತ್ತದೆ. ಈ ದೇವಸ್ಥಾನದ ಭವ್ಯತೆ, ಇಲ್ಲಿಂದ ಸಿಗುವ ಪ್ರಶಾಂತತೆ ಹಾಗೂ ಇಲ್ಲಿನ ಕಲಾಕೌಶಲ್ಯದಿಂದ...

  + ಹೆಚ್ಚಿಗೆ ಓದಿ
 • 02ವಿಜಯನಗರ ಕೋಟೆ

  ವಿಜಯನಗರ ಕೋಟೆ

  ವಿಜಯನಗರ ಕೋಟೆ ಬೃಹದೀಶ್ವರ ದೇವಸ್ಥಾನದಿಂದ ಎರಡು ಕಿಲೋಮೀಟರು ಈಶಾನ್ಯ ದಿಕ್ಕಿನಲ್ಲಿದೆ. 16 ನೇ ಶತಮಾನದ ಮಧ್ಯಭಾಗದಲ್ಲಿ ನಾಯಕ್ ಮತ್ತು ಮರಾಠ ದೊರೆಗಳ ಪ್ರಯತ್ನದಿಂದ ಈ ಕೋಟೆಯ ನಿರ್ಮಾಣವಾಯಿತು. ತಂಜಾವೂರ್ ಅರಮನೆ, ಸಂಗೀತ ಮಹಲ್, ತಂಜಾವೂರ್ ಕಲಾಭವನ , ಶಿವಗಂಗಾ ಉದ್ಯಾನ ಮತ್ತು ಸರಸ್ವತಿ ಮಹಲ್ ವಾಚನಾಲಯಗಳು ಈ ಕೋಟೆಯ ಒಳಗೆ...

  + ಹೆಚ್ಚಿಗೆ ಓದಿ
 • 03ಸರಸ್ವತಿ ಮಹಲ್ ವಾಚನಾಲಯ

  ಸರಸ್ವತಿ ಮಹಲ್ ವಾಚನಾಲಯ

  ತಂಜಾವೂರಿನ ಸರಸ್ವತಿ ಮಹಲ್ ವಾಚನಾಲಯ ಏಷ್ಯಾದಲ್ಲೇ ಅತೀ ದೊಡ್ಡ ವಾಚನಾಲಯ ಎನಿಸಿಕೊಂಡಿದ್ದು, ಇಲ್ಲಿ ಎಣೆಯಿಲ್ಲದಷ್ಟು ಹಸ್ತಪ್ರತಿಗಳ ಸಂಗ್ರಹವಿದೆ. ಈ ಹಸ್ತಪ್ರತಿಗಳು ಕಾಗದ ಮತ್ತು ತಾಳೆಗರಿ ಗಳ ಮೇಲೆ ಬರೆದಿದ್ದು, ತಮಿಳು, ಮರಾಠಿ, ತೆಲುಗು ಮತ್ತು ಇಂಗ್ಲೀಷ್ ಭಾಷೆಗಳಲ್ಲಿವೆ.

  1535 ರಿಂದ 1675 ರ ವರೆಗೆ...

  + ಹೆಚ್ಚಿಗೆ ಓದಿ
 • 05ಸಂಗೀತ ಮಹಲ್

  ಸಂಗೀತ ಮಹಲ್

  ಸಂಗೀತ ಮಹಲ್, ತಂಜಾವೂರಿಗೆ ಭೇಟಿ ನೀಡಿದವರು ನೋಡಲೇ ಬೇಕಾದ ಒಂದು ಸ್ಥಳವಾಗಿದೆ. ಇದು ತಂಜಾವೂರ್ ಅರಮನೆಯ ಮೊದಲನೆ ಮಹಡಿಯಲ್ಲಿದೆ. ನಾಯಕ ಅರಸನಾಗಿದ್ದ ಸೇವಪ್ಪ ನಾಯಕ ನು 17 ನೇ ಶತಮಾನದ ಆದಿಯಲ್ಲಿ ಇದನ್ನು ಕಟ್ಟಿದ್ದನು.

  ಚೋಳ ಹಾಗೂ ನಾಯಕ ರಾಜ್ಯಾಢಳಿತ ನಡೆಸುವ ಸಂದರ್ಭದಲ್ಲಿ, ವಿವಿಧ ಸಂಗೀತಗಾರರು ಹಾಗೂ ನೃತ್ಯಗಾರರು...

  + ಹೆಚ್ಚಿಗೆ ಓದಿ
 • 06ಮನೋರ ಕೋಟೆ

  ತಂಜಾವೂರಿನಿಂದ 65 ಕಿಲೋಮೀಟರು ದೂರದಲ್ಲಿರುವ ಮನೋರ ಕೋಟೆಯನ್ನು,1814-1815 ರಲ್ಲಿ ಅಂದಿನ ಮರಾಠ ದೊರೆ ಸೆರ್ಜೊಇ-II ಅವರು ನಿರ್ಮಿಸಿದ್ದರು. ಫ್ರಾನ್ಸ್ ಚಕ್ರವರ್ತಿ ನೆಪೋಲಿಯನ್ ಬೊನಪರ್ಟ್ ಅವರ ವಿರುದ್ದ ಬ್ರಿಟೀಷರು ಮುನ್ನಡೆ ಸಾಧಿಸಿದ್ದರ ಸ್ಮರಣಾರ್ಥ ಇದನ್ನು ಕಟ್ಟಲಾಯಿತು. 23 ಮೀಟರ್ ಎತ್ತರ ಹಾಗೂ 8 ಮಹಡಿಗಳಿರುವ ಈ...

  + ಹೆಚ್ಚಿಗೆ ಓದಿ
 • 07ಶ್ವಾರ್ಟ್ಜ್ ಚರ್ಚ್

  1799ರಲ್ಲಿ ಚೋಳ ರಾಜನಾದ ಸೇರ್ಫಾಜಿ ಅವರು ಶ್ವಾರ್ಟ್ಜ್ ಚರ್ಚ್ ಅನ್ನು ಕಟ್ಟಿಸಿದರು. ತಂಜವೂರ್ ಅರಮನೆಯ ಹೋದೊಟದಲ್ಲಿರುವ ಇದನ್ನು, ಡಚ್ ಮಿಷನ್ ನ ಅಧಿಕಾರಿಯಾಗಿದ್ದ ಸರ್ ಫ್ರೆಡ್ರಿಕ್ ಕ್ರಿಶ್ಚಿಯನ್ ಶ್ವಾರ್ಟ್ಜ್ ಅವರ ಮೇಲಿನ ಪ್ರೀತಿ ಹಾಗೂ ಗೌರದ ಪ್ರತೀಕವಾಗಿ ರಾಜರು ನಿರ್ಮಿಸಿದ್ದರು. ಶ್ವಾರ್ಟ್ಜ್ ಚರ್ಚ್ ಇಂದಿಗೂ ಚೋಳ...

  + ಹೆಚ್ಚಿಗೆ ಓದಿ
 • 08ಮುರುಗನ್ ದೇವಸ್ಥಾನ

  ಮುರುಗನ್ ದೇವಸ್ಥಾನ

  ಮುರುಗನ್ ದೇವಸ್ಥಾನ(ಅಥವಾ ಸ್ವಾಮಿನಾಥಸ್ವಾಮಿ ದೇವಸ್ಥಾನ) ವನ್ನು ಒಂದು ಕೃತಕ ಗುಡ್ಡದ ಮೇಲೆ ಕಟ್ಟಲಾಗಿದೆ. ಇದಕ್ಕೆ ಹತ್ತಲು 60 ಮೆಟ್ಟಿಲುಗಳಿದ್ದು, ಇದು ಮನುಷ್ಯನ ಜೀವಿತಾವಧಿಯಾದ 60 ವರ್ಷಗಳನ್ನು ಬಿಂಬಿಸುತ್ತದೆ ಎನ್ನುವುದು ಹಿಂದೂಗಳ ನಂಬಿಕೆ.

  ಈ ದೇವಸ್ಥಾನಕ್ಕೆ ಮೂರು ಮಹಡಿಗಳಿದ್ದು, ಮೇಲಿನ ಮಹಡಿಗಳಿಗೆ ತುಂಬಾ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
22 Mar,Fri
Return On
23 Mar,Sat
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Mar,Fri
Check Out
23 Mar,Sat
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Mar,Fri
Return On
23 Mar,Sat
 • Today
  Thanjavur
  28 OC
  82 OF
  UV Index: 7
  Haze
 • Tomorrow
  Thanjavur
  24 OC
  74 OF
  UV Index: 8
  Partly cloudy
 • Day After
  Thanjavur
  26 OC
  80 OF
  UV Index: 8
  Partly cloudy