Search
  • Follow NativePlanet
Share
ಮುಖಪುಟ » ಸ್ಥಳಗಳು » ಠಾಣೆ » ಆಕರ್ಷಣೆಗಳು
  • 01ಎಸ್ಸೆಲ್‌ ವರ್ಡ್

    ಎಸ್ಸೆಲ್‌ ವರ್ಡ್

    ಠಾಣೆ ಜಿಲ್ಲೆಯಲ್ಲಿಯೆ, ಅತ್ಯಂತ ಆಕರ್ಷಕ ಹಾಗೂ ಜನಪ್ರಿಯ ಅಮ್ಯೂಸ್‌ಮೆಂಟ್‌ ಪಾರ್ಕ್ ಎಸ್ಸೆಲ್‌ ವರ್ಡ್.

    ಇದು ಗೋರಾಯ್‌ ಎಂಬಲ್ಲಿದ್ದು, ಅತ್ಯಾಕರ್ಷಕ 34 ರೈಡ್‌ಗಳನ್ನು ಹೊಂದಿರುವ ಜನಪ್ರಿಯ ತಾಣವಾಗಿದೆ. ರೇನ್‌ಬೋ, ಬಂಪಿಂಗ್‌ ಕಾರ್ಸ್‌ ಹಾಗೂ ಪ್ಲೆಂಟಿ ರೋಲರ್‌,...

    + ಹೆಚ್ಚಿಗೆ ಓದಿ
  • 02ತಿಟ್ವಾಲಾ ಮಹಾಗಣೇಶ ದೇಗುಲ

    ತಿಟ್ವಾಲಾ ಮಹಾಗಣೇಶ ದೇಗುಲ

     

    ಈ ಪ್ರಸಿದ್ಧ ಮಹಾಗಣೇಶ ದೇಗುಲವು ತಿಟ್ವಾಲಾ ಎಂಬ ಹಳ್ಳಿಯಲ್ಲಿದೆ. ಠಾಣೆ ಜಿಲ್ಲೆಯ ಪ್ರಮುಖ ಹಳ್ಳಿಗಳಲ್ಲಿ ಇದೂ ಒಂದೆನಿಸಿದೆ. ಸಿದ್ದಿವಿನಾಯಕನ ರೂಪದಲ್ಲಿ ಗಣೇಶನ ವಿಗ್ರಹ ಇಲ್ಲಿದೆ. ಇದರಿಂದ ಇದನ್ನು ಸಿದ್ದಿವಿನಾಯಕ ಮಹಾಗಣಪತಿ ದೇವಾಲಯ ಅಂತಲೂ ಕರೆಯಲಾಗುತ್ತದೆ. ಯಾರೇ ಆಗಲಿ ಭಕ್ತಿಯಿಂದ ಈ ಗಣೇಶ...

    + ಹೆಚ್ಚಿಗೆ ಓದಿ
  • 03ತಾನ್ಸಾ ವನ್ಯಜೀವಿ ಧಾಮ

    ತಾನ್ಸಾ ವನ್ಯಜೀವಿ ಧಾಮ

    ಸರಿ ಸುಮಾರು 320 ಚದರ್‌ ಕಿ.ಮೀ. ವ್ಯಾಪ್ತಿಯಲ್ಲಿ ಹರಡಿಕೊಂಡಿದೆ ತಾನ್ಸಾ ವನ್ಯಜೀವಿ ಧಾಮ. ಠಾಣೆ ಜಿಲ್ಲೆಯ ಮೋಖದಾಸ್‌ ಹಾಗೂ ಶಹಾಪುರ ತಾಲೂಕು ವ್ಯಾಪ್ತಿಯ ವಾಡಾ ವಿಭಾಗದಲ್ಲಿ ಈ ಧಾಮ ಬರುತ್ತದೆ. ಈ ವನ್ಯಜೀವಿ ಧಾಮವು ಪ್ರಾಣಿಪ್ರಿಯರನ್ನು ಮಾತ್ರವಲ್ಲ, ನಿಸರ್ಗ ಪ್ರೇಮಿಗಳನ್ನು ಕೂಡ ಮೆಚ್ಚಿಸುತ್ತದೆ. ಇಲ್ಲಿ...

    + ಹೆಚ್ಚಿಗೆ ಓದಿ
  • 04ನಾನೇಘಾಟ್‌ ಬೆಟ್ಟ

    ಠಾಣೆ ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಮಾಲ್ಷೇಜ್ ಘಾಟ್‌ ಪ್ರದೇಶದಲ್ಲಿ ನಾನೇಘಾಟ್‌ ಬೆಟ್ಟ ಬರುತ್ತದೆ. ಇದೊಂದು ಉತ್ತಮ ಹಾಗೂ ಜನಪ್ರಿಯ ಪ್ರವಾಸಿ ತಾಣ. ಸಮುದ್ರ ಮಟ್ಟದಿಂದ ಇದು 838.2 ಮೀಟರ್‌ ಎತ್ತರದಲ್ಲಿದೆ. ಈ ಪ್ರದೇಶದ ಬೆಟ್ಟಗಳು ತಮ್ಮ ವಿಶಿಷ್ಟತೆಗಳಿಂದ ಜನಪ್ರಿಯವಾಗಿವೆ. ಇವು ಘಾತಮಾತದಿಂದ...

    + ಹೆಚ್ಚಿಗೆ ಓದಿ
  • 05ಬಸ್ಸೇನ್‌ ಕೋಟೆ

    ಬಸ್ಸೇನ್‌ ಕೋಟೆಯು ಪ್ರಸ್ತುತ ವಾಸಾಯ್‌ ಕೋಟೆ ಎಂದೂ ಕರೆಯಲ್ಪಡುತ್ತದೆ. ಠಾಣೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ವಾಸಾಯ್‌ ಎಂಬ ಊರಿನಲ್ಲಿದೆ. ಬಸ್ಸೇನ್‌ ಪುರಾತನ ಪೋಚರ್ಚುಗೀಸ್‌ ನೆಲೆಯಾಗಿ ಜನಪ್ರಿಯವಾಗಿದೆ. ಇದನ್ನು ಠಾಣೆ ಕ್ರೀಕ್‌ ಅಂತಲೇ ಗುರುತಿಸಲಾಗುತ್ತದೆ. ಬಸ್ಸೇನ್‌ ಕೋಟೆ...

    + ಹೆಚ್ಚಿಗೆ ಓದಿ
  • 06ಸುಧಾಗಡ್‌ ಕೋಟೆ

    ಸುಧಾಗಡ್‌ ಕೋಟೆ

    ಠಾಣೆಯ ಜಿಲ್ಲೆಯ ಅತ್ಯಂತ ಪ್ರಸಿದ್ಧ ಐತಿಹಾಸಿಕ ತಾಣಗಳಲ್ಲಿ ಒಂದೆನಿಸಿದೆ ಸುಧಾಗಡ್‌ ಕೋಟೆ. ಇದನ್ನು ಬೂರಾಪೆಗ್ಡ್‌ ಕೋಟೆ ಅಥವಾ ಬೂರಿಂಗಡ್‌ ಕೋಟೆ ಅಂತಲೂ ಕರೆಯುವುದುಂಟು.

    ಈ ಕೋಟೆ ಅತ್ಯಂತ ಪುರಾತನವಾಗಿದ್ದು, ಎರಡನೇ ಶತಮಾನದ ಸಂದರ್ಭದ್ದು ಎಂದು ಹೇಳಲಾಗುತ್ತದೆ. ಇದನ್ನು 1436 ರಲ್ಲಿ ಬಹುಮನಿ...

    + ಹೆಚ್ಚಿಗೆ ಓದಿ
  • 07ತೈಕುಜಿ- ನಿ- ವಾಡಿ

    ತೈಕುಜಿ- ನಿ- ವಾಡಿ

    ಠಾಣೆ ಜಿಲ್ಲೆಯ ಮನ್ಪಾಡಾ ಚಿತ್ತಲಸರ್‌ ಹಳ್ಳಿಯ ವ್ಯಾಪ್ತಿಯಲ್ಲಿ ಬರುವ ತೈಕುಜಿ- ನಿ- ವಾಡಿಯು ಬೆಟ್ಟ ಗುಡ್ಡಗಳಿಂದ ಆವೃತ್ತವಾದ ಅತ್ಯಾಕರ್ಷಕ ಪ್ರವಾಸಿ ತಾಣ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ ಈ ಭಾಗ. ಮುಂಬೈ ನಗರದಿಂದ ಕೇವಲ 40 ಕಿ.ಮೀ. ದೂರದಲ್ಲಿ ಈ ಒಂದು ಅದ್ಭುತ ತಾಣವಿದೆ. ಗೋಡಬಂದರ್‌ -ಠಾಣೆ ಮಾರ್ಗವಾಗಿ...

    + ಹೆಚ್ಚಿಗೆ ಓದಿ
  • 08ಸೂರಜ್‌ ವಾಟರ್‌ ಪಾರ್ಕ್

    ಠಾಣೆಯ ಅತ್ಯಂತ ಆಕರ್ಷಕ ತಾಣಗಳಲ್ಲಿ ಸೂರಜ್‌ ವಾಟರ್‌ ಪಾರ್ಕ್ ಕೂಡ ಒಂದು. ನೀರನ್ನು ಪ್ರೀತಿಸುವವರ ಪಾಲಿನ ಸ್ವರ್ಗ ಇದೆಂದರೂ ತಪ್ಪಾಗಲಾರದು. ಇಲ್ಲಿದ್ದಷ್ಟೂ ಹೊತ್ತು ನೀರಿನೊಂದಿಗೆ ಕಲೆತು ಹೋಗುವುದರಿಂದ ಒಂದು ಕ್ಷಣವೂ ವ್ಯರ್ಥವಾಗುವುದಿಲ್ಲ. ಠಾಣೆ ಜಿಲ್ಲೆಯ ಅತ್ಯಂತ ಪ್ರಸಿದ್ಧ ನೀರು ವಿನೋದ ತಾಣವೆನಿಸಿದೆ. ಒಟ್ಟು...

    + ಹೆಚ್ಚಿಗೆ ಓದಿ
  • 09ಕೇಲ್ವಾ ಕಡಲ ತೀರ

    ಸ್ಥಳೀಯರ ಪಾಲಿಗೆ ರಜೆ ಕಳೆಯುವ ಅತ್ಯುತ್ತಮ ತಾಣ ಕೇಲ್ವಾ ಕಡಲತೀರವಾಗಿದೆ. ಠಾಣೆಗೆ ಬರುವ ಪ್ರವಾಸಿಗರು ಇದಕ್ಕು ಕೂಡ ಭೇಟಿ ನೀಡಬಹುದಾಗಿದೆ. ಮಹಾರಾಷ್ಟ್ರದಲ್ಲಿಯೇ ಅತಿ ದೊಡ್ಡ ಕಡಲ ತೀರಗಳಲ್ಲಿ ಇದು ಒಂದು. ಅರೇಬಿಯನ್‌ ಸಮುದ್ರದ ವಿಹಂಗಮ ನೋಟ ನೀಡುವ ಏಳು ಕಿ.ಮೀ. ಉದ್ದನೇಯ ಕಡಲ ತೀರ ಇದಾಗಿದೆ. ಸುರು ಮರಗಳಿಂದ ತೀರ...

    + ಹೆಚ್ಚಿಗೆ ಓದಿ
  • 10ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್

    ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್

    ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್ ಠಾಣೆ ಜಿಲ್ಲೆಯ ಒಂದು ಪ್ರಮುಖ ಗುರುತಾಗಿರುವ ತಾಣ. ಇದು ಮಾಸುಂದಾ ಕೆರೆ ಬಳಿಯಿದೆ. ಅಂದರೆ ಠಾಣೆ ರೈಲು ನಿಲ್ದಾಣಕ್ಕೆ ಅತ್ಯಂತ ಸಮೀಪ. ಸೇಂಟ್‌ ಜಾನ್‌ ದಿ ಬ್ಯಾಪ್ಟಿಸ್ಟ್‌ ಚರ್ಚ್ ಸಾಮಾನ್ಯವಾಗಿ ಸೇಂಟ್‌ ಆಂಥೊನಿ ಚರ್ಚ್ ಅಂತಲೇ...

    + ಹೆಚ್ಚಿಗೆ ಓದಿ
  • 11ಜೈವಿಲಾಸ್‌ ಪ್ಯಾಲೇಸ್

    ಜೈವಿಲಾಸ್‌ ಪ್ಯಾಲೇಸ್

    ಜೈವಿಲಾಸ್‌ ಪ್ಯಾಲೇಸ್‌ ಇರುವುದು ಜವಾಹರದಲ್ಲಿ. ಬುಡಕಟ್ಟು ಜನಾಂಗದ ಅರಸ ವಂಶಸ್ಥರಾದ ಮುಂಕೆ ಕುಟುಂಬದವರ ನೆಲೆಯಾಗಿದೆ. ಅಲ್ಲದೆ, ಇದನ್ನು ಜವಾಹರದಲ್ಲಿ ನಿರ್ಮಿಸಿದ್ದು ಆದಿವಾಸಿ ಜನಾಂಗದ ಅರಸು ಯಶವನ್‌ರಾವ್‌ ಮುಖನೆ ಅವರು. ಅಲ್ಲದೆ, ಇಲ್ಲಿ ರಾಜ್‌ ಬರಿ ಅವರ ಹೆಸರೂ ಉಲ್ಲೇಖವಾಗಿದೆ.

    ಈ...

    + ಹೆಚ್ಚಿಗೆ ಓದಿ
  • 12ಕಶ್ಮೀರಾ

    ಕಶ್ಮೀರಾ

    ಕಶ್ಮೀರಾ ಎಂಬುದು ಠಾಣೆಯ  ಕಾಶಿ ಮತ್ತು ಮಿರಾ ಎಂಬ ಎರಡು ಹಳ್ಳಿಗಳ ಸಮಾಗಮವಾಗಿದೆ. ನೈಸಗರ್ಗಿಕ ಸೌಂದರ್ಯವನ್ನು ಮೈವೆತ್ತಿ ನಿಂತಿರುವ ತಾಣ ಸಾಕಷ್ಟು ಗಿರಿ ಶೀಖರ ಹಾಗೂ ಆಕರ್ಷಕ ಕೆರಗಳನ್ನು ತನ್ನ ಎರಡೂ ಭಾಗಳಲ್ಲಿ ಹೊಂದಿವೆ. ಅತ್ಯಂತ ತಿರುವು, ಮುರುವುಗಳಿಂದ ಕೂಡಿದ ಮಾರ್ಗದಲ್ಲಿ ಇಲ್ಲಿಗೆ ತೆರಳಬೇಕು. ಈ ಮಾರ್ಗವು...

    + ಹೆಚ್ಚಿಗೆ ಓದಿ
  • 13ಜವಾಹರ

    ಜವಾಹರ ಅಥವಾ ಜವ್ಹಾರ್‌ವು ಠಾಣೆ ಜಿಲ್ಲೆಯ ಒಂದು ಗಿರಿಧಾಮ. ಮುಂಬಯಿಯಿಂದ 180 ಕಿ.ಮೀ. ಹಾಗೂ ಠಾಣೆ ನಗರಕೇಂದ್ರದಿಂದ 79 ಕಿ.ಮೀ. ದೂರದಲ್ಲಿದೆ. ಇದು 10 ಮೀಟರ್‌ ಎತ್ತರದಲ್ಲಿ ನೆಲೆಸಿದೆ.

    ಆಕರ್ಷಕವಾದ ಹಲವು ಜಲಪಾತಗಳನ್ನು ಒಳಗೊಂಡಿರುವ ಜವಾಹರವು, ಹಸಿರು ತರಕಾರಿ, ಹೇರಳ ಅರಣ್ಯ ಸಂಪತ್ತನ್ನು ಒಳಗೊಂಡಿದೆ....

    + ಹೆಚ್ಚಿಗೆ ಓದಿ
  • 14ಠಾಣೆ ಕ್ರೀಕ್

    ಮಹಾರಾಷ್ಟ್ರ ರಾಜ್ಯದಲ್ಲಿ ಪಕ್ಷಿ ವೀಕ್ಷಣೆಗೆ ಅತ್ಯಂತ ಉತ್ತಮ ತಾಣಗಳಲ್ಲಿ ಒಂದಾಗಿ ಠಾಣೆ ಕ್ರೀಕ್‌ ಗುರುತಾಗಿದೆ. ಠಾಣೆ ಜಿಲ್ಲೆಯ ವ್ಯಾಪ್ತಿಯಲ್ಲಿಯೇ ಇದು ಬರುತ್ತದೆ.

    ಇಲ್ಲಿ 205 ಬೇರೆ ಬೇರೆ ವಿಧದ ಪಕ್ಷಿ ಸಂಕುಲ ವೀಕ್ಷಣೆಗೆ ಸಿಗುತ್ತದೆ. ಇದರಲ್ಲಿ ಕೆಲವು ಅತ್ಯಂತ ಅಪರೂಪದ ತಳಿಯ ಪಕ್ಷಿಗಳು. ಗೋಲ್ಡನ್‌...

    + ಹೆಚ್ಚಿಗೆ ಓದಿ
  • 15ಯೇವೋರ್‌ ಬೆಟ್ಟ

    ಯೇವೋರ್‌ ಬೆಟ್ಟ

    ಠಾಣೆಯ ಅತ್ಯಾಕರ್ಷಕ ವೀಕ್ಷಣಾ ತಾಣಗಳಲ್ಲಿ ಪ್ರಥಮ 20 ಅದ್ಭುತ ತಾಣಗಳಲ್ಲಿ ಯೇವೋರ್‌ ಬೆಟ್ಟ ಒಂದಾಗಿದೆ. ನಿಸರ್ಗ ಪ್ರಿಯರು ಈ ತಾಣವನ್ನು ನೋಡದೇ ಹೋಗಲು ಸಾಧ್ಯವೇ ಇಲ್ಲ. ಇದೊಂದು ಅತ್ಯುತ್ತಮ ನಿಸರ್ಗದತ್ತ ಹಾಗೂ ನೆಮ್ಮದಿಯ ತಾಣವಾಗಿ ನೋಡುಗರಿಗೆ ಲಭಿಸುತ್ತದೆ. ಯೇವೋರ್‌ ಬೆಟ್ಟಕ್ಕೆ ಭೇಟಿ ನೀಡಿದಾಗೆಲ್ಲಾ ಹೆಚ್ಚು ಜನ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat

Near by City