Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ತಲುಪುವ ಬಗೆ

ತಲುಪುವ ಬಗೆ

ತಲಸ್ಸೆರಿಗೆ ರಸ್ತೆ ಸಂಪರ್ಕ ಅತ್ಯುತ್ತಮವಾಗಿದೆ. ಸುತ್ತಲಿನ ಪ್ರಮುಖ ನಗರಗಳು ಈ ಜಿಲ್ಲೆಯನ್ನು ಸಂಪರ್ಕಿಸುತ್ತವೆ. ನಿರಂತರ ಬಸ್‌ ಸೌಲಭ್ಯ ತಲಸ್ಸೆರಿಯ ಸಮೀಪದ ಕಣ್ಣೂರು, ಕೊಚ್ಚಿ, ತಿರುವನಂತಪುರ, ಕೋಳಿಕೋಡ್‌, ಪಾಲಕ್ಕಾಡ್‌, ಮಂಗಳೂರು, ಮೈಸೂರು ಮತ್ತಿತರ ಭಾಗದಿಂದ ಖಾಸಗಿ ಲಗ್ಜುರಿ ಬಸ್‌ಗಳು ಸಿಗುತ್ತವೆ. ಬೆಂಗಳೂರು, ಚೆನ್ನೈನಿಂದಲೂ ಉತ್ತಮ ಸಂಪರ್ಕ ಇದೆ.