Search
  • Follow NativePlanet
Share
ಮುಖಪುಟ » ಸ್ಥಳಗಳು » ತಲಸ್ಸೆರಿ » ಆಕರ್ಷಣೆಗಳು
  • 01ತಲಸ್ಸೆರಿ ಕೋಟೆ

    1708 ರಲ್ಲಿ ಬ್ರಿಟೀಷ್‌ ಈಸ್ಟ್‌ ಇಂಡಿಯಾ ಕಂಪನಿಯಿಂದ ಐತಿಹಾಸಿಕ ತಲಸ್ಸೆರಿ ಕೋಟೆ (ತೆಲ್ಲಿಚೇರ್ರಿ ಕೋಟೆ) ನಿರ್ಮಾಣವಾಯಿತು. ಬ್ರಿಟೀಷರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಇದು ಪ್ರಮುಖ ವಾಣಿಜ್ಯ ಹಾಗೂ ಮಿಲಿಟರಿ ನೆಲೆಯಾಗಿ ಕಾರ್ಯನಿರ್ವಹಿಸಿದೆ. ಮುಜಾಫಿಲಾಂಗಡ ಕಡಲ ತೀರದಲ್ಲಿ ಈ ಕೋಟೆ ನಿರ್ಮಾಣವಾಗಿದೆ. ಬ್ರಿಟೀಷರ...

    + ಹೆಚ್ಚಿಗೆ ಓದಿ
  • 02ಓವರ್‌ಬರ್ರಿಸ್ ಫಾಲಿ

    ಓವರ್‌ಬರ್ರಿಸ್ ಫಾಲಿಯು ಅಪೂರ್ಣ ನಿರ್ಮಾಣದ ಹಾಗೂ ಸಾಮಾನ್ಯವಾಗಿ ಕಲಾತ್ಮಕ ವಾಸ್ತುಶಿಲ್ಪ ಅನ್ನಿಸಿಕೊಂಡಿರುವ ಪ್ರದೇಶ. ತಲಸ್ಸೆರಿ ಕೋರ್ಟ್ ಹಾಗೂ ಮುನ್ಸಿಪಲ್‌ ಸ್ಟೇಡಿಯಂ ಸಮೀಪ ಇರುವ ಗುಡ್ಡದ ಮೇಲೆ ಈ ಪಾರ್ಕ್ ಇದೆ.

    ಉದ್ಯಾನಕ್ಕೆ ಈ ಹೆಸರು ಇ.ಎನ್‌. ಓವರ್‌ಬರಿ ಅವರಿಂದ ಬಂದಿದೆ. ಇವರು ಈ ಭಾಗದ...

    + ಹೆಚ್ಚಿಗೆ ಓದಿ
  • 03ಕ್ಯಾಥೋಲಿಕ್‌ ರೋಸರಿ ಚರ್ಚ್

    ಕೇರಳದ ಕ್ಯಾಥೋಲಿಕ್‌ ಜನಾಂಗದವರ ಪಾಲಿಗೆ ಕ್ಯಾಥೋಲಿಕ್‌ ರೋಸರಿ ಚರ್ಚ್ ಅತ್ಯಂತ ಪವಿತ್ರ ತಾಣ. ತಲಸ್ಸೆರಿ ಬಂದರಿಗೆ ಅತ್ಯಂತ ಸಮೀಪದಲ್ಲಿದೆ. ಐತಿಹಾಸಿಕ ಹಿನ್ನೆಲೆ ಹಾಗೂ ವಾಸ್ತುಶಿಲ್ಪ ಮಾದರಿಯಿಂದ ಇದು ಜನರನ್ನು ಅಪಾರವಾಗಿ ಸೆಳೆಯುತ್ತದೆ.

    ವಾಸ್ತುಶಿಲ್ಪ ಶೈಲಿಗೆ ಈ ಚರ್ಚ್ ಹೆಸರಾಗಿದೆ. ಅತ್ಯಾಕರ್ಷಕ ಗಾಜಿನ...

    + ಹೆಚ್ಚಿಗೆ ಓದಿ
  • 04ಇಂಗ್ಲಿಷ್‌ ಚರ್ಚ್

    ಇಂಗ್ಲಿಷ್‌ ಚರ್ಚ್

    ಇಂಗ್ಲಿಷ್‌ ಚರ್ಚ್ ಅಥವಾ ಸೇಂಟ್‌ ಜಾನ್ಸ್‌ ಆಂಗ್ಲಿಯನ್‌ ಚರ್ಚ್ ಎಂದು ಕರೆಸಿಕೊಳ್ಳುವ ಈ ಸ್ಥಳ ಒಮ್ಮೆ ಸಂದರ್ಶಿಸಲೇಬೇಕಾದ ಪ್ರವಾಸಿ ತಾಣ. ತಲಸ್ಸೆರಿಯ ಅತ್ಯಂತ ಜನಪ್ರಿಯ ಹಾಗೂ ಭೇಟಿ ನೀಡಲೇಬೇಕಾದ ಸ್ಥಳ. 140 ವರ್ಷ ಹಿಂದಿನ ಇತಿಹಾಸ ಈ ಕಟ್ಟಡಕ್ಕಿದೆ. ಮಲಬಾರ್‌ ಕಾಲಮಾನದ ಮೊದಲ ಚರ್ಚ್ ಎಂಬ...

    + ಹೆಚ್ಚಿಗೆ ಓದಿ
  • 05ಮೀನುಗಾರರ ದೇವಾಲಯ (ಫಿಶರ್‌ಪೋಕ್‌ ಟೆಂಪಲ್‌ )

    ಮೀನುಗಾರರ ದೇವಾಲಯ (ಫಿಶರ್‌ಪೋಕ್‌ ಟೆಂಪಲ್‌ )

    ಫಿಶರ್‌ಪೋಕ್‌ ಟೆಂಪಲ್‌ ಕಡಲ ತೀರದ ಜತೆ ಧಾರ್ಮಿಕತೆಯೂ ಈ ದೇವಾಲಯದ ಜತೆ ಬೆರೆತಿದೆ. ಕಣ್ಣೂರಿನಿಂದ ತಲಸ್ಸೆರಿ ಹಾಗೂ ಅಲ್ಲಿಂದ ಮಾಹೆವರೆಗೂ ಇದರ ವ್ಯಾಪ್ತಿ ಇದೆ. ಸ್ಥಳ ವೀಕ್ಷಣೆಗೆ ಈ ತಾಣ ಹೇಳಿ ಮಾಡಿಸಿದಂತಿದೆ. ಕಣ್ಣು ಹಾಯಿಸಿದಷ್ಟು ಉದ್ದಕ್ಕೂ ಕಡಲ ತೀರ ಹಾಸಿಕೊಂಡಿದೆ. ಈ ಸೌಂದರ್ಯದ ನಡುವೆಯೇ ದೇವಾಲಯವೂ...

    + ಹೆಚ್ಚಿಗೆ ಓದಿ
  • 06ಜುಮಾ ಮಸ್ಜಿದ್‌

    ಜುಮಾ ಮಸ್ಜಿದ್‌ ಅತ್ಯಂತ  ಪ್ರಸಿದ್ಧ ಧಾರ್ಮಿಕ ಆಕರ್ಷಕ ತಾಣ. ಅರೇಬಿಯನ್‌ ಸಮುದ್ರಕ್ಕೆ ಅತ್ಯಂತ ಸಮೀಪದಲ್ಲಿದೆ. ಸಾವಿರ ವರ್ಷ ಹಳೆಯದಾದ ಈ ಮಸೀದಿಯು ಆ ಸಂದರ್ಭದ ಮುಸ್ಲಿಂ ಚಟುವಟಿಕೆಗಳ ತಾಣವಾಗಿ ಜನಪ್ರಿಯವಾಗಿತ್ತು. ಅರಬ್‌ ವ್ಯಾಪಾರಿ ಮಲಿಕ್‌ ಐಬಿನ್‌ ದಿನಾರ್‌ರಿಂದ ಈ...

    + ಹೆಚ್ಚಿಗೆ ಓದಿ
  • 07ವೆಲ್ಲೆಸ್ಲಿ ಬಂಗ್ಲೆ

    ವೆಲ್ಲೆಸ್ಲಿ ಬಂಗ್ಲೆ

    ತಲಸ್ಸೆರಿಯ ಅತ್ಯಂತ ಜನಪ್ರಿಯ ಪ್ರವಾಸಿ ಆಕರ್ಷಣೆಯಲ್ಲಿ ವೆಲ್ಲೆಸ್ಲಿ ಬಂಗ್ಲೆ ಕೂಡ ಒಂದು. ಇದೊಂದು ಆಕರ್ಷಕ ಆಂಗ್ಲರ ನಿರ್ಮಾಣವಾಗಿ ಜನಪ್ರಿಯವಾಗಿದೆ. ಸ್ಕ್ರೀನ್‌ಗಳು ಹಾಗೂ ನಿಶ್ಯಬ್ಧವಾಗಿರುವ ವಾತಾವರಣ ಮನಸೆಳೆಯುತ್ತದೆ. ಈ ಕಟ್ಟಡವು ವೆಲ್ಲಿಂಗ್ಟನ್‌ನ ಮೊದಲ ಕ್ಯೂಕ್‌ ಆಗಿದ್ದ ಲಾಡ್‌ ಆರ್ಥರ್‌...

    + ಹೆಚ್ಚಿಗೆ ಓದಿ
  • 08ರಂದತ್ತಾರ ಸಿನಮೋನ್‌ ಎಸ್ಟೇಟ್‌

    ರಂದತ್ತಾರ ಸಿನಮೋನ್‌ ಎಸ್ಟೇಟ್‌ ಮೊದಮೊದಲು ತಲಸ್ಸೆರಿಯ ವಾಣಿಜ್ಯ ಕೇಂದ್ರವಾಗಿ ಜನಪ್ರಿಯವಾಗಿತ್ತು. ಸಮುದ್ರ ತೀರದಲ್ಲಿ ನಿರ್ಮಾಣವಾಗಿರುವ ಈ ಪಟ್ಟಣ ವಾಣಿಜ್ಯ ಹಬ್‌ ಆಗಿ ಬೆಳೆದಿದ್ದು, ಸಾಂಬಾರು ಪದಾರ್ಥಗಳಾದ ಕಾಳು ಮೆಣಸು, ಶುಂಟಿ, ಅರಿಶಿಣವನ್ನು ರಫ್ತು ಮಾಡುವ ಕೇಂದ್ರವಾಗಿತ್ತು. ಬ್ರಿಟೀಷರು ಇಲ್ಲೊಂದು...

    + ಹೆಚ್ಚಿಗೆ ಓದಿ
  • 09ವಮಿಲ್‌ ದೇವಾಲಯ

    ವಮಿಲ್‌ ದೇವಾಲಯ

    ವಮಿಲ್‌ ದೇವಾಲಯವು ಅಪಾರ ಸಂಖ್ಯೆಯ ಭಕ್ತರು, ಪ್ರವಾಸಿಗರನ್ನು ಸೆಳೆಯುವ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಇಲ್ಲಿ ಸಾಕಷ್ಟು ಧಾರ್ಮಿಕ ಉತ್ಸವಗಳು ನಡೆಯುತ್ತವೆ. ತಲಸ್ಸೆರಿಯಿಂದ ಕಣ್ಣೂರಿಗೆ ತೆರಳುವ ಮಾರ್ಗದಲ್ಲಿ ಈ ದೇವಾಲಯವಿದ್ದು, ಸುಲಭವಾಗಿ ದೇವಾಲಯ ತಲುಪಬಹುದು.

    ದೇವಾಲಯವು ಅತ್ಯಂತ ಹೆಸರುವಾಸಿಯಾಗಿರುವುದು...

    + ಹೆಚ್ಚಿಗೆ ಓದಿ
  • 10ಟ್ಯಾಗೋರ್‌ ಪಾರ್ಕ್

    ಟ್ಯಾಗೋರ್‌ ಪಾರ್ಕ್

    ಟ್ಯಾಗೋರ್‌ ಪಾರ್ಕ್ ತಲಸ್ಸೆರಿಯ ಪ್ರಮುಖ ಆಕರ್ಷಣೆ. ಒತ್ತಡದ ಬದುಕಿಗೆ ನೆಮ್ಮದಿ ನೀಡುವ ಆಕರ್ಷಕ ತಾಣ ಇದಾಗಿದೆ. ಈ ಪಾರ್ಕ್ ಸಣ್ಣ ನಗರವಾದ ಮಾಹೆಯಲ್ಲಿ ಇದೆ. ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೆರಿ ನಿರ್ವಹಣೆ ಅಡಿ ಈ ಪ್ರದೇಶ ಬರುತ್ತದೆ. ಫ್ರೆಂಚ್‌ ವಸಾಹತುಶಾಹಿಗಳ ಇತಿಹಾಸವನ್ನು ಮಾಹೆ ಹೊಂದಿದೆ. ಪ್ರತಿ ಮೂಲೆಯೂ...

    + ಹೆಚ್ಚಿಗೆ ಓದಿ
  • 11ಉದಯ ಕಲರಿ ಶಂಗ್ತಮ್‌

    ಉದಯ ಕಲರಿ ಶಂಗ್ತಮ್‌

    ದಕ್ಷಿಣ ಭಾರತದ ಅತ್ಯಂತ ವಿಶಿಷ್ಟ ಕಲಾ ಪ್ರಕಾರವಾದ ಕಲರಿಪಯಟ್ಟುವನ್ನು ಇಷ್ಟಪಡುವ, ಪ್ರೀತಿಸುವವರಿಗೆ  ಉದಯ ಕಲರಿ ಶಂಗ್ತಮ್‌ ಅತ್ಯಂತ ಪ್ರಶಸ್ತ ತಾಣ. ಕೇರಳದ ವಿಶಿಷ್ಟ ಯುದ್ಧಕಲೆ ಇದಾಗಿದೆ. ನೂರಾರು ವರ್ಷದ ಹಿಂದಿನ ಕಲೆ ಇದಾಗಿದೆ. ಉದಯ ಕಲರಿ ಶಂಗ್ತಮ್‌ನಲ್ಲಿ ಈ ಎರಡು ಸಾವಿರ ವರ್ಷಕ್ಕೂ ಹಳೆಯದಾದ ಕಲೆಯನ್ನು...

    + ಹೆಚ್ಚಿಗೆ ಓದಿ
  • 12ಸರ್ಕಾರಿ ಗೃಹ

    ಸರ್ಕಾರಿ ಗೃಹ

    ಮಾಹೆಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಹಾಗೂ ಪಾರಂಪರಿಕ ಕಟ್ಟಡ ಸರ್ಕಾರಿ ಗೃಹ. ಇದನ್ನು ಫ್ರೆಂಚ್‌ ನಿರ್ವಹಣಾಕಾರರು 1855 ರಲ್ಲಿ ನಿರ್ಮಿಸಿದ್ದಾರೆ. ಟ್ಯಾಗೋರ್‌ ಪಾರ್ಕ್ ಗೆ ಅತ್ಯಂತ ಸಮೀಪದಲ್ಲಿ ಇದಿದೆ. ಪಟ್ಟಣದಿಂದ ಅತಿ ಉತ್ತಮ ಸಂಪರ್ಕ ಹೊಂದಿದೆ.

    ಸರ್ಕಾರಿ ಗೃಹದ ಪ್ರಮುಖ ಆಕರ್ಷಣೆ ಆಕರ್ಷಕ ಲೈಟ್‌...

    + ಹೆಚ್ಚಿಗೆ ಓದಿ
  • 13ಒದಥಿ ಪಲ್ಲಿ

    ಒದಥಿ ಪಲ್ಲಿ

    ಒದಥಿ ಪಲ್ಲಿ (ಒದಥಿ ಮೋಸ್ಕ್ಯು ಅಂತಲೂ ಕರೆಸಿಕೊಳ್ಳುತ್ತದೆ) ತಲಸ್ಸೆರಿಯ 200 ವರ್ಷ ಹಳೆಯದಾದ ಪ್ರಾರ್ಥನಾ ಕೇಂದ್ರವಾಗಿದೆ.  ಮಲಬಾರ್‌ನ ಎಲ್ಲೆಡೆಯಿಂದ ಭಕ್ತರನ್ನು ಇದು ಸೆಳೆಯುತ್ತದೆ. ಅಲ್ಲದೇ ಜನಪ್ರಿಯ ಪ್ರವಾಸಿ ತಾಣವಾಗಿ ಜನಪ್ರಿಯವಾಗಿದೆ.

    ಮಸೀದಿಯನ್ನು 19ನೇ ಶತಮಾನಕ್ಕೂ ಮುನ್ನ ಕಟ್ಟಲಾಗಿದೆ....

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat