Search
 • Follow NativePlanet
Share
ಮುಖಪುಟ » ಸ್ಥಳಗಳು » ತೆಲಂಗಾಣ » ಆಕರ್ಷಣೆಗಳು
 • 01ನಿಜಾಮ್ ಸಾಗರ್ ಅಣೆಕಟ್ಟು,ನಿಜಾಮಾಬಾದ್

  ನಿಜಾಮ್ ಸಾಗರ್ ಅಣೆಕಟ್ಟು

  ನಿಜಾಮ್ ಸಾಗರ್ ಅಣೆಕಟ್ಟನ್ನು ಗೋದಾವರಿ ನದಿಯ ಒಂದು ಉಪನದಿಯಾದ ಮಂಜಿರಾ ನದಿಯ ಮೇಲೆ ನಿಜಾಮಾಬಾದ್ ಜಿಲ್ಲೆಯಲ್ಲಿ ಕಟ್ಟಲಾಗಿದೆ. ಇದು ಹೈದರಾಬಾದ್ ನಿಂದ ವಾಯುವ್ಯಕ್ಕೆ ಇದ್ದು ಸುಮಾರು 145 ಕಿ.ಮೀ ದೂರದಲ್ಲಿದೆ. ಇದು ನಿಜಾಮಾಬದ್ ಜಿಲ್ಲೆಯಲ್ಲೇ ಬರುವ ಅಚಾಮ್ ಪೇಟ್ ಮತ್ತು ಬಂಜಪಲ್ಲೆ ನಗರಗಳ ನಡುವೆ ಇದೆ.

  ಇದು ಎರಡು ನಗರಗಳ...

  + ಹೆಚ್ಚಿಗೆ ಓದಿ
 • 02ಸಂಘಿ ದೇವಾಲಯ,ಹೈದರಾಬಾದ್

  ಸಂಘಿ ದೇವಾಲಯ

  ಸಂಘಿ ದೇವಾಲಯವು ಹೈದರಬಾದ್‍ನ ಹೊರವಲಯದಲ್ಲಿರುವ ಸಂಘಿ ನಗರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಒಂದು ಬೃಹತ್ ರಾಜಗೋಪುರವನ್ನು ಹೊಂದಿದೆ. ಈ ದೇವಾಲಯವು ಸ್ಥಳೀಯರ ಪಾಲಿಗೆ ಅತ್ಯಂತ ಪವಿತ್ರವಾದ ದೇವಾಲಯವಾಗಿದೆ. ಈ ದೇವಾಲಯದ ಗೋಪುರವನ್ನು ಬಹುದೂರದಿಂದಲೆ ಕಾಣಬಹುದು. ಈ ದೇವಾಲಯವು ಪರಮಾನಂದ ಗಿರಿ ಎಂದು ಕರೆಯಲ್ಪಡುವ ಒಂದು...

  + ಹೆಚ್ಚಿಗೆ ಓದಿ
 • 03ಸಮೀರ್‍ ಪೇಟ್,ಹೈದರಾಬಾದ್

  ಸಮೀರ್ ಪೇಟ್ ಎಂಬುದು ಹೈದರಬಾದಿನ ಹೊರಗೆ ನೆಲೆಗೊಂಡಿರುವ ಒಂದು ಉಪನಗರವಾಗಿದ್ದು, ಇದು ಸಿಕಂದರಬಾದಿನಿಂದ 20 ಕಿ.ಮೀ ದೂರದಲ್ಲಿ ನೆಲೆಸಿದೆ. ಈ ಸ್ಥಳವು ವಾಸಕ್ಕೆ ಅನುಕೂಲಕರವಾಗಿದೆ. ಅಲ್ಲದೆ ಈ ಪ್ರದೇಶದಲ್ಲಿ ಬಿರ್ಲಾ ತಾಂತ್ರಿಕ ವಿಙ್ಞಾನ ಸಂಸ್ಥೆ, ಪಿಲಾನಿ- ಹೈದರಬಾದ್, ನಲ್ಸಾರ್ ಕಾನೂನು ವಿಶ್ವವಿದ್ಯಾನಿಲಯ, ಜೆನೋಮ್...

  + ಹೆಚ್ಚಿಗೆ ಓದಿ
 • 04ನೆಹರೂ ಮೃಗಾಲಯ,ಹೈದರಾಬಾದ್

  ಹೈದರಬಾದಿನಲ್ಲಿರುವ ನೆಹರೂ ಮೃಗಾಲಯವು ಮೀರ್ ಆಲಂ ಕೆರೆಗೆ ಸಮೀಪದಲ್ಲಿ ನೆಲೆಗೊಂಡಿದೆ. ಇದು ಹೈದರಬಾದ್ ನಗರದ ಅತ್ಯಂತ ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ಈ ಮೃಗಾಲಯವನ್ನು ಹೈದರಬಾದಿನ ಅತ್ಯಂತ ಪ್ರಸಿದ್ಧ ಮೂರು ಜನಪ್ರಿಯ ಆಕರ್ಷಣೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ಉದ್ಯಾನವನ್ನು 1959ರಲ್ಲಿ ಸ್ಥಾಪನೆ ಮಾಡಲಾಯಿತು....

  + ಹೆಚ್ಚಿಗೆ ಓದಿ
 • 05ನಿಜಾಮಾಬಾದ್ ಕೋಟೆ,ನಿಜಾಮಾಬಾದ್

  ನಿಜಾಮಾಬಾದ್ ಕೋಟೆ

  ನಿಜಾಮಾಬಾದ್ ಕೋಟೆ ನಿಜಾಮಾಬಾದ್ ಜಿಲ್ಲೆಯಲ್ಲಿದೆ. ಇದು ಐತಿಹಾಸಿಕ ಮತ್ತು ಧಾರ್ಮಿಕ ಕಾರಣಗಳಿಂದಾಗಿ ಮಹತ್ವದ್ದಾಗಿದೆ. ಹೈದರಾಬಾದ್ ನಿಂದ ಕೇವಲ 200 ಕಿ.ಮೀ ದೂರದಲ್ಲಿರುವುದರಿಂದ ಇಲ್ಲಿಗೆ ತಲುಪುವುದು ಬಹಳ ಸುಲಭ ಸಾಧ್ಯವಾಗಿದೆ. ಇದು ಮಹಾರಾಷ್ಟ್ರ ಗಡಿಗೂ ಬಹಳ ಸಮೀಪವಿರುವುದರಿಂದ ಅಲ್ಲಿಂದಲೂ ಸಾಕಷ್ಟು ಪ್ರವಾಸಿಗರನ್ನು...

  + ಹೆಚ್ಚಿಗೆ ಓದಿ
 • 06ನಿಜಾಮರ ವಸ್ತು ಸಂಗ್ರಹಾಲಯ,ಹೈದರಾಬಾದ್

  ನಿಜಾಮರ ವಸ್ತು ಸಂಗ್ರಹಾಲಯ

  ನಿಜಾಮ್ ವಸ್ತು ಸಂಗ್ರಹಾಲಯವು ಐತಿಹಾಸಿಕ ನಗರವಾದ ಹೈದರಬಾದಿಗೆ ಭೇಟಿಕೊಡುವ ಪ್ರತಿಯೊಬ್ಬ ಪ್ರವಾಸಿಗರಿಗು ಮಾರ್ಗದರ್ಶಕವಾಗಿ ನಿಂತಿದೆ. ಈ ವಸ್ತು ಸಂಗ್ರಹಾಲಯವು ನಿಜಾಮರ ಅರಮನೆಯ ಒಂದು ಭಾಗವಾಗಿದೆ. ಇದು ಗತಕಾಲದ ಹಲವಾರು ಐತಿಹಾಸಿಕ ವರ್ಣಚಿತ್ರಗಳನ್ನು, ಆಭರಣಗಳನ್ನು, ಉಡುಗೊರೆಗಳನ್ನು, ಆಯುಧಗಳನ್ನು ಪ್ರದರ್ಶಿಸುವ ಸಲುವಾಗಿ...

  + ಹೆಚ್ಚಿಗೆ ಓದಿ
 • 07ನಾಗರ್ಜುನಸಾಗರ್ ಅಣೆಕಟ್ಟು,ನಾಗಾರ್ಜುನಸಾಗರ

  ನಾಗರ್ಜುನಸಾಗರ್ ಅಣೆಕಟ್ಟು, ಅದರ ಉದ್ಘಾಟನೆಯ ಸಮಯದಲ್ಲಿ ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾದ ಪ್ರಪಂಚದ ಅತಿದೊಡ್ಡ ಅಣೆಕಟ್ಟಾಗಿತ್ತು. ಈ ಅಣೆಕಟ್ಟನ್ನು ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯ ನಾಗರ್ಜುನಸಾಗರ ಪಟ್ಟಣಕ್ಕೆ ಅತಿ ಸಮೀಪದಲ್ಲಿ ನಿರ್ಮಿಸಲಾಗಿದೆ.

  ಕೃಷ್ಣ ನದಿಗೆ ನಿರ್ಮಿಸಲಾದ ಈ ಅಣೆಕಟ್ಟು...

  + ಹೆಚ್ಚಿಗೆ ಓದಿ
 • 08ಸಾರಂಗಪುರಂ ಹನುಮಾನ ದೇವಾಲಯ,ನಿಜಾಮಾಬಾದ್

  ಸಾರಂಗಪುರಂ ಹನುಮಾನ ದೇವಾಲಯ

  ಸಾರಂಗಪುರಂ ಹನುಮಾನ ದೇವಾಲಯ ಸಾರಂಗಪುರಂ ಗ್ರಾಮದಲ್ಲಿದ್ದು ನಿಜಾಮಾಬಾದ್ ನಿಂದ 8 ಕಿ.ಮೀ ದೂರದಲ್ಲಿದೆ. ಈ ಗ್ರಾಮ ಒಂದು ಮಂಡಲವಾಗಿದ್ದು ನಿಜಾಮಾಬಾದ್ ಜಿಲ್ಲೆಯಲ್ಲಿದೆ.

  ಹನುಮಾನ ದೇವಾಲಯ, ಈ ಭಾಗದ ಜನರು ಹೆಚ್ಚು ಭೇಟಿ ನೀಡುವ ದೇವಾಲಯವಾಗಿದ್ದು ಪ್ರವಾಸಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇದು ಕೇವಲ...

  + ಹೆಚ್ಚಿಗೆ ಓದಿ
 • 09ಸದರಮತ್ತ ಅಣೆಕಟ್ಟು,ಅದಿಲಾಬಾದ್

  ಸದರಮತ್ತ ಅಣೆಕಟ್ಟು

  ಸದರಮತ್ತ ಅಣೆಕಟ್ಟು ತೆಲಂಗಾಣದ ಅತ್ಯಂತ ಹಳೆಯ ನಿರ್ಮಾಣದಲ್ಲಿ ಒಂದು. ಇದನ್ನು 1891-92 ರಲ್ಲಿ ನಿರ್ಮಿಸಲಾಗಿದೆ ಎನ್ನಲಾಗುತ್ತದೆ. ನೀರಾವರಿ ಸೌಲಭ್ಯಕ್ಕಾಗಿ ಗೋದಾವರಿ ನದಿಗೆ ಈ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಅದಿಲಾಬಾದ್‌ ಜಿಲ್ಲೆಯ ಕದಂ ಹಾಗೂ ಕಾನಪುರ ಮಂಡಲಗಳಿಗೆ ನೀರೊದಗಿಸುವ ಕಾರ್ಯ ಇಲ್ಲಿಂದ ಆಗುತ್ತದೆ.

  ...
  + ಹೆಚ್ಚಿಗೆ ಓದಿ
 • 10101 ದ್ವಾರಗಳ ಮನೆ,ಪೊಚಂಪಳ್ಳಿ

  101 ದ್ವಾರಗಳ ಮನೆ

  101 ದರ್ವಾಜಾ ಹೌಸ್ ಪೊಚಂಪಳ್ಳಿಯ ಆಕರ್ಷಣೆಯನ್ನು ಹೆಚ್ಚಿಸಿರುವ ಪಾರಂಪರಿಕ ಕಟ್ಟಡ. ಸರಿಸುಮಾರು 150 ವರ್ಷಗಳಷ್ಟು ಹಿಂದೆ ಈ ಕಟ್ಟಡವನ್ನು ಹಳ್ಳಿಯ ಕಂದಾಯ ಮುಖ್ಯಾಧಿಕಾರಿ ಕಟ್ಟಿಸಿರಬೇಕೆಂದು ಅಂದಾಜಿಸಲಾಗಿದೆ. ಈ ಮನೆಯಲ್ಲಿ 101 ದ್ವಾರಗಳು ಮತ್ತು ಕಿಟಕಿಗಳಿರುವುದರಿಂದ ಅಧ್ಬುತವಾದ ನೋಟ ಸಿಗುತ್ತದೆ.

  ಮನೆಯೊಂದಕ್ಕೆ...

  + ಹೆಚ್ಚಿಗೆ ಓದಿ
 • 11ಸಿಕಂದರಬಾದ್,ಹೈದರಾಬಾದ್

  ಸಿಕಂದರಬಾದ್ ಎಂಬುದು ಹೈದರಬಾದ್‍ನ ಅವಳಿ ನಗರವೆಂದೆ ಖ್ಯಾತಿ ಪಡೆದಿದೆ. ಈ ನಗರಕ್ಕೆ ಈ ಹೆಸರು ಹೈದರಬಾದಿನ ಮೂರನೆ ನಿಜಾಮನಾದ ಸಿಕಂದರ್ ಜಹನಿಂದ ಬಂದಿದೆ. ಈತ ಅಸಫ್ ಜಾಹಿ ಸಾಮ್ರಾಜ್ಯಕ್ಕೆ ಸೇರಿದ ರಾಜನಾಗಿದ್ದನು. ಸಿಕಂದರಬಾದ್ 1806ರಲ್ಲಿ ಸ್ಥಾಪನೆಯಾಯಿತು. ಸ್ವಾತಂತ್ರ್ಯ ಬರುವವರೆಗು ಇದು ಬ್ರಿಟೀಷರ ದಂಡು...

  + ಹೆಚ್ಚಿಗೆ ಓದಿ
 • 12ನಂದಿಕೊಂಡ,ನಲ್ಗೊಂಡ

  ನಂದಿಕೊಂಡ

  ಕೃಷ್ಣಾ ನದಿ ತಟದಲ್ಲಿರುವ ಊರು ನಂದಿಕೊಂಡ. ಇದು ನಾಗಾರ್ಜುನಸಾಗರಕ್ಕೆ ಬಹಳ ಸಮೀಪದಲ್ಲಿದೆ.

  ವಿಜಯಪುರಿ ಪಟ್ಟಣದಿಂದ ನಂದಿಕೊಂಡ ಸುಲಭವಾಗಿ ತಲುಪಬಹುದಾದ ದೂರದಲ್ಲಿದೆ. ಇಕ್ಶ್ವಾಕು ವಂಶದ ಒಂದು ಪಟ್ಟಣ ಇದಾಗಿತ್ತು.

  ಇದು ನಲ್ಗೊಂಡದ ಒಂದು ಪ್ರಸಿದ್ಧ ಬೌದ್ಧ ತಾಣ. ಇಲ್ಲಿ ಉತ್ಖನನ ದ ವೇಳೆ ಹಲವಾರು ಬೌದ್ಧ ದೇವಾಲಯ...

  + ಹೆಚ್ಚಿಗೆ ಓದಿ
 • 13ನಾಗಾರ್ಜುನಕೊಂಡ,ನಾಗಾರ್ಜುನಸಾಗರ

  ನಾಗಾರ್ಜುನಕೊಂಡ

  ಪ್ರಸ್ತುತ ಆಂಧ್ರ ಪ್ರದೇಶದ ನಲಗೊಂಡ ಜಿಲ್ಲೆಯ ಭಾಗವಾಗಿರುವ ನಾಗಾರ್ಜುನಕೊಂಡವು ಪುರಾತನ ಬೌದ್ಧ  ದ್ವೀಪ-ಪಟ್ಟಣವಾಗಿತ್ತು. ಈ ಪಟ್ಟಣವು ನಾಗರ್ಜುನಸಾಗರಕ್ಕೆ ಅತಿ ಸಮೀಪದಲ್ಲಿದ್ದು ಹೈದರಾಬಾದ್ ನಿಂದ ಕೇವಲ 150 ಕಿಮೀ ದೂರದಲ್ಲಿದೆ.

  1960 ರಲ್ಲಿ ನಾಗರ್ಜುನಸಾಗರ್ ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ...

  + ಹೆಚ್ಚಿಗೆ ಓದಿ
 • 14ಸಲಾರ್ ಜಂಗ್ ವಸ್ತು ಸಂಗ್ರಹಾಲಯ,ಹೈದರಾಬಾದ್

  ಸಲಾರ್ ಜಂಗ್ ವಸ್ತು ಸಂಗ್ರಹಾಲಯವು ಹೈದರಬಾದಿನ ಶ್ರೀಮಂತ ಮತ್ತು ಭವ್ಯ ಇತಿಹಾಸವನ್ನು ಪ್ರದರ್ಶಿಸುವ ಸಲುವಾಗಿ ಹೆಸರುವಾಸಿಯಾಗಿದೆ. ಈ ವಸ್ತು ಸಂಗ್ರಹಾಲಯವು ದೇಶದ ಮೂರು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಲ್ಲಿ ಒಂದೆಂದೆ ಪರಿಗಣಿಸಲ್ಪಟ್ಟಿರುವುದರಿಂದಾಗಿ, ರಾಷ್ಟ್ರೀಯ ಮಹತ್ವವನ್ನು ಹೊಂದಿದೆ. ಈ ವಸ್ತು ಸಂಗ್ರಹಾಲಯವು ಪರ್ಷಿಯಾ,...

  + ಹೆಚ್ಚಿಗೆ ಓದಿ
 • 15ಸಾರ್ವಜನಿಕ ಉದ್ಯಾನವನಗಳು,ಹೈದರಾಬಾದ್

  ಸಾರ್ವಜನಿಕ ಉದ್ಯಾನವನಗಳು ಹೈದರಬಾದಿನಲ್ಲಿರುವ ಆಕರ್ಷಕ ಉದ್ಯಾನವನಗಳಲ್ಲಿ ಒಂದಾಗಿದೆ. ಹಿಂದೆ ಇದನ್ನು ಭಾಗ್ -ಇ-ಆಮ್ ಎಂದು ಕರೆಯಲಾಗುತ್ತಿತ್ತು. ಅದರ್ಥ ಸಾರ್ವಜನಿಕರಿಗಾಗಿ ನಿರ್ಮಿಸಲಾದ ಉದ್ಯಾನವನ ಎಂದಾಗುತ್ತದೆ. ಈ ಉದ್ಯಾನವನವನ್ನು ನಿಜಾಮರ ಸಾಮಾನ್ಯ ನಾಗರೀಕರಿಗಾಗಿ 1920ರಲ್ಲಿ ನಿರ್ಮಿಸಿದರು. ಈ ಉದ್ಯಾನವನಕ್ಕೆ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
18 Nov,Sun
Return On
19 Nov,Mon
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
18 Nov,Sun
Check Out
19 Nov,Mon
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
18 Nov,Sun
Return On
19 Nov,Mon

Near by City