Search
  • Follow NativePlanet
Share
ಮುಖಪುಟ » ಸ್ಥಳಗಳು » ತವಾಂಗ್ » ಆಕರ್ಷಣೆಗಳು
  • 01ತವಾಂಗ್ ಆಶ್ರಮ

    ತವಾಂಗ್ ಆಶ್ರಮವು ಭಾರತ ಮತ್ತು ಏಷ್ಯಾದ ಎರಡನೇ ಅತಿದೊಡ್ಡ ಆಶ್ರಮ. ಕ್ರಿ.ಶ.1680  - 1681 ರಲ್ಲಿ ಮೆರಾಕ್ ಲಾಮಾ ಲೊದ್ರೆ ಇದನ್ನು ಸ್ಥಾಪಿಸಿದರು. ಇದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯ ಬೊಂದಿಲ ರಿಂದ 180 ಕಿಮೀ ದೂರದಲ್ಲಿದೆ .

    ಈ ಮಠವನ್ನು ಗಲ್ದೆನ್  ನಮ್ಗಾಯಲ್  ಲ್ಹತ್ಸೆ ಎಂದೂ  ಸಹ...

    + ಹೆಚ್ಚಿಗೆ ಓದಿ
  • 02ತವಾಂಗ್ ಯುದ್ಧದ ಸ್ಮಾರಕ

    ತವಾಂಗ್ ಯುದ್ಧದ ಸ್ಮಾರಕ

    ಈ ಮೆಮೊರಿ ದೇವಸ್ಥಾನ 1962 ಇಂಡೋ - ಚೀನಾ ಯುದ್ಧದ ಸಮಯದಲ್ಲಿ ಭಾರತದ ರಕ್ಷಣೆಗೆ ತಮ್ಮ ಪರಮೋಚ್ಚ ತ್ಯಾಗ ನೀಡಿದ ಹುತಾತ್ಮರ ಗೌರವಾರ್ಥ  ಕಟ್ಟಲಾಗಿದೆ . ಸ್ಮಾರಕ ಯುದ್ಧಘಟನೆಗಳು ಮತ್ತು ತಮ್ಮ ಜೀವವನ್ನು ತ್ಯಾಗ ಮಾಡಿದ ಸೈನಿಕರ ಪಟ್ಟಿಗಳನ್ನು ಒಳಗೊಂದಿದೆ .

    + ಹೆಚ್ಚಿಗೆ ಓದಿ
  • 03ಸೇಲಾ ಪಾಸ್

    ಇದು ಭೂಮಿಯ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು. ಚಳಿಗಾಲದಲ್ಲಿ, ಸೇಲಾ ಶ್ರೇಣಿಯು ಬಿಳಿ ಮಂಜಿನ ನಿಲುವಂಗಿ ತೊಟ್ಟು ಅದ್ದೂರಿಯಾಗಿ ಸಿಂಗರಿಸಿಕೊಂಡಿರುತ್ತದೆ. ವರ್ಷದ ಹೆಚ್ಚಿನ ಕಾಲ ಹಿಮಾವೃತ್ತವಾಗಿರುವ ಈ ಸ್ಥಳದಲ್ಲಿ ಅತ್ಯುತ್ತಮ ವೀಕ್ಷಣೆಗಳು ವರ್ಷಪೂರ್ತಿ ಒದಗುತ್ತದೆ.

    ಪೂರ್ವ ಹಿಮಾಲಯದ ಶ್ರೇಣಿಯ ಈ ಭಾಗವು...

    + ಹೆಚ್ಚಿಗೆ ಓದಿ
  • 04ಗೊರ್ಸಾಮ್ ಛೊರ್ತೆನ್

    ಗೊರ್ಸಾಮ್ ಛೊರ್ತೆನ್

    ಈ ಸ್ತೂಪವು ತವಾಂಗ್ ಪಟ್ಟಣದಿಂದ 90 ಕಿಮಿ ದೂರದಲ್ಲಿ ನೆಲೆಗೊಂಡಿದೆ . ಈ  ಪ್ರದೇಶದ ದೊಡ್ಡ ಸ್ತೂಪ ಇದಾಗಿದ್ದು, ಗೊರ್ಸಾಮ್ ಛೊರ್ತೆನ್ ಸ್ತೂಪವು, ಮೊನ್ಪ ಸನ್ಯಾಸಿಯಾದ ಲಾಮಾ ಪ್ರಧರ್ ನಿಂದ 12 ನೇ ಶತಮಾನದ ಆರಂಭಿಕ ದಿನಗಳಲ್ಲಿ ನಿರ್ಮಿಸಲಾಗಿತ್ತೆಂದು  ನಂಬಲಾಗಿದೆ . ಅರೆ ವೃತ್ತಾಕಾರದ ಗುಮ್ಮಟ, ಮೂರು...

    + ಹೆಚ್ಚಿಗೆ ಓದಿ
  • 05ಪಂಗೊಂಗ್ ತ್ಸೊ ಸರೋವರ

    ಪಂಗೊಂಗ್ ತ್ಸೊ ಸರೋವರ

    ಈ ಸರೋವರವು ತವಾಂಗ್ ನಿಂದ ಕೇವಲ 18 ಕಿಲೋಮೀಟರ್ ದೂರದಲ್ಲಿದೆ . ಇದು ಯಾವಾಗಲೂ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದ್ದು, ಆದರ್ಶ ಪಿಕ್ನಿಕ್   ತಾಣವಾಗಿದೆ . ಚಳಿಗಾಲದಲ್ಲಿ ಸರೋವರ ಹೆಪ್ಪುಗಟ್ಟುವದರಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ಕೀಯಿಂಗ್ ಮಜ ಪಡೆಯಬಹುದು.

    + ಹೆಚ್ಚಿಗೆ ಓದಿ
  • 06ಬೊನ್ಗ್ ಬೊನ್ಗ್(ನರನಂಗ್) ಜಲಪಾತ

    ಬೊನ್ಗ್ ಬೊನ್ಗ್(ನರನಂಗ್) ಜಲಪಾತ

    ತವಾಂಗ್ ಜಿಲ್ಲೆಯಲ್ಲಿರುವ ಈ ಅದ್ಭುತ ಜಲಪಾತದ ಇರುವಿಕೆ ಇನ್ನೂ  ಪ್ರಯಾಣಿಕರಿಗೆ ತಿಳಿಬೇಕಾಗಿದೆ.  ಇದು ತವಾಂಗ್ ಮತ್ತು ಬೊಂದಿಲವನ್ನು  ಸಂಪರ್ಕಿಸುವ ರಸ್ತೆಯಲ್ಲಿ ಜಂಗ್ ಪಟ್ಟಣದಿಂದ ಸುಮಾರು 2 ಕಿಲೋಮೀಟರ್ ದೂರದಲ್ಲಿದೆ.

    ನರನಂಗ್ ನದಿಯು ಸೆಲ ಪಾಸ್ ಉತ್ತರ ಇಳಿಜಾರಿನಲ್ಲಿ ಹುಟ್ಟಿ ಈ ಜಲಪಾತವನ್ನು...

    + ಹೆಚ್ಚಿಗೆ ಓದಿ
  • 07ರೆಗ್ಯಲಿಂಗ್ ಆಶ್ರಮ

    ರೆಗ್ಯಲಿಂಗ್ ಆಶ್ರಮ

    ರೆಗ್ಯಲಿಂಗ್ ಆಶ್ರಮವು ಸೊಂಪಾದ ಹಸಿರು ಪೈನ್ ತೋಪುಗಳ ನಡುವೆ ನೆಲೆಸಿದೆ. ತವಾಂಗ್ ದಿಂದ ಸುಮಾರು 1 ಕಿಮೀ ದೂರ ಇರುವ ಈ ಆಶ್ರಮವನ್ನು  ಮಾಜಿ ಸನ್ಯಾಸಿಗಳಾದ ರಿಗ್ಯ ರಿನ್ಪೊಚೆ ನಿರ್ಮಿಸಿದ್ದರು. ಅವರ ಸಾವಿನ ನಂತರ ಅವರ ಕಾರ್ಯದರ್ಶಿ  ಚಾಂಗ್ - ಸೆಯ್  ಸನ್ಯಾಸಿಗಳ ಉಸ್ತುವಾರಿ ವಹಿಸಿಕೊಂಡರು....

    + ಹೆಚ್ಚಿಗೆ ಓದಿ
  • 08ಅರ್ಜೆಲ್ಲಿಂಗ್ ಆಶ್ರಮ

    ಅರ್ಜೆಲ್ಲಿಂಗ್ ಆಶ್ರಮ

    ಅರ್ಜೆಲ್ಲಿಂಗ್ ಆಶ್ರಮವು ತವಾಂಗ್ ದಿಂದ ಕೇವಲ 3 ಕಿಮೀ ದೂರದಲ್ಲಿದೆ.ಇದು 14 ನೇ ಶತಮಾನದಲ್ಲಿ ಅಸ್ಥಿತ್ವಕ್ಕೆ ಬಂದಿದ್ದೆಂದು  ನಂಬಲಾಗಿದೆ. ತವಾಂಗ್ ದ ಅತ್ಯಂತ ಹಳೆಯ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಇದನ್ನು ಗುರು ಅರ್ಗೆನ್ ಸಾಂಗ್ಪೊ ಅವರು ನಿರ್ಮಿಸಿದರು. ಈ ಆಶ್ರಮವು ಸಾಂಗ್ಪೊ ಅವರು ನಿರ್ಮಿಸಿದ ಮೊದಲ ಮೂರು...

    + ಹೆಚ್ಚಿಗೆ ಓದಿ
  • 09ತಕ್ಸಂಗ್ ಆಶ್ರಮ ( ಟೈಗರ್ಸ್ ಡೆನ್ )

    ತಕ್ಸಂಗ್ ಆಶ್ರಮ ( ಟೈಗರ್ಸ್ ಡೆನ್ )

    ತಕ್ಸಂಗ್ ಆಶ್ರಮವು ತವಾಂಗ್ ದಿಂದ 45 ಕಿಮೀ ದೂರದಲ್ಲಿದೆ. ಇದನ್ನು 8 ನೇ ಶತಮಾನದಲ್ಲಿ ನಿರ್ಮಿಸಿದರೆನ್ನಲಾಗುತ್ತದೆ. ಈ ಆಶ್ರಮವು ಸೊಂಪಾದ ಹಸಿರು ಕಾಡಿನಿಂದ  ಸುತ್ತುವರೆದಿರುವ ಬೆಟ್ಟದ ಮೇಲಿದೆ. ಸ್ಥಳಕ್ಕೆ ಭೇಟಿ ಪ್ರವಾಸಿಗರು ಗುರು ಪದ್ಮಸಂಭವರ ಧ್ಯಾನಸ್ಥಾನಕ್ಕೆ  ಭೇಟಿನೀಡಬಹುದು. ಇಲ್ಲಿನ ಪ್ರಶಾಂತ...

    + ಹೆಚ್ಚಿಗೆ ಓದಿ
  • 10ಶೊಂಗ-ತ್ಸೆರ್ ಲೇಕ್

    ಶೊಂಗ-ತ್ಸೆರ್ ಲೇಕ್

    ಸರೋವರವು ತವಾಂಗ್  ದಿಂದ 42 ಕಿಮೀ ಇದೆ ಮತ್ತು 1950 ಭೂಕಂಪದ ಪರಿಣಾಮವಾಗಿ ರೂಪಿಸಲಾಯಿತು . ದೃಶ್ಯಾವಳಿ ಮತ್ತು ಸರೋವರದ ಸ್ವತಃ ಅವರ ಸಿನೆಮಾ ಚಿತ್ರೀಕರಿಸುವ ಹಲವಾರು ಭಾರತೀಯ ಚಲನಚಿತ್ರ ತಯಾರಕರು ಒಂದು ಆದರ್ಶ ಸ್ಥಳ ಬಂದಿದೆ ಎಷ್ಟು ಆಕರ್ಷಣೆಯಾಗಿ ಎದ್ದು ಕಾಣುತ್ತದೆ ಆಗಿದೆ . ಜನಪ್ರಿಯ ಬಾಲಿವುಡ್ ಫ್ಲಿಕ್ಸ್...

    + ಹೆಚ್ಚಿಗೆ ಓದಿ
  • 11BTK (ಬಪ್ ತೆಂಗ್ ಕಾಂಗ್ ) ಜಲಪಾತ

    BTK (ಬಪ್ ತೆಂಗ್ ಕಾಂಗ್ ) ಜಲಪಾತ

    ಇದು ನೀರಿನ 100 ಅಡಿ ಎತ್ತರದಿಂದ ದುಮುಕುವ ಸುಂದರ ಜಲಪಾತವಾಗಿದೆ . ತವಾಂಗ್ ದಿಂದ ಕೇವಲ 82 ಕಿಮೀ ದೂರವಿರುವ ಇದು ಜೆಮಿಥಂಗ್ ಗೆ ಹೋಗುವ  ಮಾರ್ಗದಲ್ಲಿದೆ .

    + ಹೆಚ್ಚಿಗೆ ಓದಿ
  • 12ಜಸ್ವಂತ್ ಘರ್

    ಜಸ್ವಂತ್ ಘರ್

    ತವಾಂಗ್ ಕಡೆಗೆ ಸೆಲ ಪಾಸ್ ನಿಂದ ಮುಂದೆ  21 ಕಿ.ಮಿ ಡ್ರೈವ್ ಮಾಡಿದರೆ , ಚೀನೀ ಸೈನಿಕರ ವಿರುದ್ಧ ಯುದ್ಧದ ಸಮಯದಲ್ಲಿ ಸರ್ವೋಚ್ಚ ತ್ಯಾಗ ನೀಡಿದ ಧೀರ ಯೋಧ ಜಸ್ವಂತ್ ಸಿಂಗ್ ,  ( ಮರಣೋತ್ತರ ) ಮನೆ ಸಿಗುವುದು. 1962 ರ ಸಿನೋ ಭಾರತೀಯ ಯುದ್ಧದಲ್ಲಿ ಜಸ್ವಂತ್ ಅವರು 72 ಗಂಟೆಗಳ ಕಾಲ...

    + ಹೆಚ್ಚಿಗೆ ಓದಿ
  • 13ಮಂಜುಶ್ರೀ ವಿದ್ಯಾಪೀಠ

    ಮಂಜುಶ್ರೀ ವಿದ್ಯಾಪೀಠ

    ತವಾಂಗ್ ನಲ್ಲಿ ತಬ್ಬಲಿಗಳಿಗೆಂದಿರುವ ಏಕೈಕ ನೆಲೆ ಇದಾಗಿದೆ . ಪ್ರವಾಸಿಗರು ಈ ಸ್ಥಳಕ್ಕೆ ಭೇಟಿ ನೀಡಿ ಅನಾಥಾಶ್ರಮದಲ್ಲಿ ನಿವಾಸಿ ಮಕ್ಕಳೊಂದಿಗೆ ಕೆಲವು ಕ್ಷಣ ಕಳೆಯಬಹುದು . ಅನಾಥಾಶ್ರಮ ತವಾಂಗ್ ದಿಂದ ಕೇವಲ 5 ಕಿಮೀ ದೂರದಲ್ಲಿದೆ .

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat