Search
 • Follow NativePlanet
Share
ಮುಖಪುಟ » ಸ್ಥಳಗಳು » ತಮಿಳುನಾಡು » ಆಕರ್ಷಣೆಗಳು
 • 01ನಟದೀಶ್ವರ ದೇವಾಲಯ,ಈರೋಡ್

  ನಟದೀಶ್ವರ ದೇವಾಲಯ

  ನಟದೀಶ್ವರ ದೇವಾಲಯ ಈರೋಡ್ ನ ಒಂದು ಪ್ರಮುಖ ಸ್ಥಳ. ಕಾವೇರಿ ನದಿಯ ದಡದಲ್ಲಿರುವ ಕಾರಣ ಇದನ್ನು ಒಂದು ಅತ್ಯಂತ ಪವಿತ್ರ ದೇವಾಲಯ ಎಂದು ಗುರುತಿಸಲಾಗಿದೆ. ಇದನ್ನು ಚೋಳ ರಾಜರು ಕಟ್ಟಿಸಿದ್ದರು ಹಾಗೂ ಇದರ ಇತಿಹಾಸ ಮುನ್ನೂರು ವರ್ಷಗಳಿಗೂ ಹೆಚ್ಚಿನದಾಗಿದೆ. ಇದನ್ನು ಅಗಸ್ತೇಶ್ವರ ಎಂದೂ ಕರೆಯಲಾಗುತ್ತದೆ. ವಾಸ್ತುಶಿಲ್ಪದ...

  + ಹೆಚ್ಚಿಗೆ ಓದಿ
 • 02ನಾಮಕ್ಕಲ್ ದುರ್ಗಂ ಕೋಟೆ,ನಾಮಕ್ಕಲ್

  ನಾಮಕ್ಕಲ್ ದುರ್ಗಂ ಕೋಟೆ

  ರಾಮಚಂದ್ರ ನಾಯಕರ್ ಅವರು 16ನೇ ಶತಮಾನದಲ್ಲಿ ನಿರ್ಮಿಸಿದ ನಾಮಕ್ಕಲ್ ದುರ್ಗಂ ಕೋಟೆಯು ನಾಮಗಿರಿ ಬೆಟ್ಟದ ಗರಿಷ್ಠ ಎತ್ತರದಲ್ಲಿದೆ. ಈ ಕೋಟೆಯೊಳಗೆ ಪುರಾತನ ವಿಷ್ಣುದೇವರ ದೇವಸ್ಥಾನದ ಅವಶೇಷಗಳೂ ಇವೆ. ನಾಮಕ್ಕಲ್ ದುರ್ಗಂ ಕೋಟೆಯ ವಿಸ್ತೀರ್ಣ ಒಂದೂವರೆ ಎಕರೆ ವ್ಯಾಪ್ತಿಯಲ್ಲಿದೆ.  ನೈರುತ್ಯ ಭಾಗದಲ್ಲಿ ಕೋಟೆಗೆ ಹೋಗಲು ಒಂದು...

  + ಹೆಚ್ಚಿಗೆ ಓದಿ
 • 031008 ಲಿಂಗದ ದೇವಸ್ಥಾನ,ಸೇಲಂ

  1008 ಲಿಂಗದ ದೇವಸ್ಥಾನ

  ಸಾವಿರದೆಂಟು ಲಿಂಗದ ದೇವಸ್ಥಾನವು ಅರಿಯನೂರು ಎಂಬಲ್ಲಿದೆ. ಇದು ನಗರದ ಜನಪ್ರಿಯ ದೇವಾಲಯಗಳಲ್ಲಿ ಒಂದು. ವಿನಾಯಕ ಸಮಿತಿಯು ಈ ದೇವಸ್ಥಾನವನ್ನು ನೋಡಿ ಕೊಳ್ಳುತ್ತಿದೆ. ದೇವಸ್ಥಾನವನ್ನು ಕಟ್ಟಲಾಗಿರುವ ದಿಬ್ಬದಲ್ಲಿ ಸಾವಿರದ ಎಂಟು ಲಿಂಗಗಳಿದ್ದು ಇವುಗಳ ಮುಂದೆ ಒಂದು ನಂದಿ ವಿಗ್ರಹವಿದೆ. ದೇವಾಲಯದ ತಪ್ಪಲಿನಲ್ಲಿ ಒಂದು ದೊಡ್ಡ...

  + ಹೆಚ್ಚಿಗೆ ಓದಿ
 • 04ನಾಗರ ಶಿವನ್ ಕೋವಿಲ್,ಕಾರೈಕುಡಿ

  ನಾಗರ ಶಿವನ್ ಕೋವಿಲ್

  ನಾಗರ ಶಿವನ್ ಕೋವಿಲ್ ದೇವಕೋಟ್ಟೈನಲ್ಲಿರುವ ಅತ್ಯಂತ ಸುಂದರವಾದ ದೇವಾಲಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಈ ದೇವಾಲಯವನ್ನು ದೇವಕೋಟ್ಟೈ ಪಟ್ಟಣದ ಚೆಟ್ಟಿಯಾರರಾದ ನಟ್ಟುಕೋಟ್ಟೈ ನಗರ್ತರರು ನಿರ್ಮಿಸಿದರಂತೆ. ಹಾಗಾಗಿ ಈ ದೇವಾಲಯವು ಸಾಂಪ್ರದಾಯಿಕ ಚೆಟ್ಟಿಯಾರ್ ಶೈಲಿಯಲ್ಲಿ ನಿರ್ಮಾಣಗೊಂಡಿದೆ.

  ವಿಶ್ವದಾದ್ಯಂತ ಇರುವ...

  + ಹೆಚ್ಚಿಗೆ ಓದಿ
 • 05ನಗರ ಉದ್ಯಾನಗಳು,ತಿರುವರೂರು

  ನಗರ ಉದ್ಯಾನಗಳು

  ಇವು ತಿರುವರೂರ್ ನಗರದ ಹೃದಯಭಾಗದಲ್ಲಿ ಜನರ ಮನರಂಜನೆಗಾಗಿ ರೂಪುಗೊಂಡಿವೆ. ಅತ್ಯಂತ ಸುಂದರವಾದ ಈ ಉದ್ಯಾನವನಗಳು ನಗರದ ಹೃದಯ ಭಾಗದಲ್ಲಿದ್ದರೂ ಕೂಡ ನಗರ ಪ್ರದೇಶದ ಗದ್ದಲಗಳಿಂದ ದೂರವಾಗಿದೆ. ಇದು ಮಕ್ಕಳಿಗೆ ಮತ್ತು ಹಿರಿಯರಿಗೆ ಪ್ರಿಯವಾದ ತಾಣ. ಸುಂದರ ಮಾರ್ಗಗಳು, ಕಾರಂಜಿಗಳು ಮತ್ತು ಮಕ್ಕಳ ಮೈದಾನಗಳಿಂದ ಕಣ್ಮನ ಸೆಳೆಯುತ್ತದೆ....

  + ಹೆಚ್ಚಿಗೆ ಓದಿ
 • 06108 ಪಿಳ್ಳಯಾರ್ ಕೋವಿಲ್,ಕಾರೈಕುಡಿ

  108 ಪಿಳ್ಳಯಾರ್ ಕೋವಿಲ್

  108 ಪಿಳ್ಳಯಾರ್ ಕೋವಿಲ್, ತಮಿಳು ನಾಡು ರಾಜ್ಯದ ಶಿವಗಂಗೈ ಜಿಲ್ಲೆಯಲ್ಲಿರುವ ಕಾರೈಕುಡಿ ಪಟ್ಟಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವನ್ನು ಶಿವ -ಪಾರ್ವತಿಯರ ಪುತ್ರನಾದ ಗಣಪತಿಗಾಗಿ ನಿರ್ಮಿಸಲಾಗಿದೆ.

  ಈ ದೇವಾಲಯವು ದೇಶ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿದೆ. ಕಾರಣ ಈ ದೇವಾಲಯದಲ್ಲಿ 108 ಗಣಪತಿ ಮೂರ್ತಿಗಳಿವೆ. ಈ...

  + ಹೆಚ್ಚಿಗೆ ಓದಿ
 • 08ನಾಗೂರ್ ಬೀಚ್,ನಾಗೂರ್

  ನಾಗೂರ್ ಬೀಚ್

  ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿರುವ ಸುಂದರ ನಗರ ನಾಗೂರ್ ತನ್ನ ಬೀಚ್ ನಿಂದಾಗಿ ರಾಜ್ಯದ ಇತರ ಕಡೆಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಅತ್ಯಂತ ರಮಣೀಯವಾಗಿರುವ ಈ ಬೀಚ್ ನ್ನು ಮಹಾನಗರ ಪಾಲಿಕೆ ಆಡಳಿತವು ಅತ್ಯುತ್ತಮ ರೀತಿಯಲ್ಲಿ ನಿರ್ವಹಣೆ ಮಾಡುತ್ತಿದೆ. ಕುಟುಂಬ ಹಾಗೂ ಸ್ನೇಹಿತರೊಂದಿಗೆ ಬಂದು ಕಾಲ ಕಳೆಯಲು ಇದೊಂದು...

  + ಹೆಚ್ಚಿಗೆ ಓದಿ
 • 09ನಾಗನಾಥಸ್ವಾಮಿಯ ದೇವಾಲಯ,ತಿರುನಾಗೇಶ್ವರಂ

  ನಾಗನಾಥಸ್ವಾಮಿಯ ದೇವಾಲಯ

  ತಮಿಳ ನಾಡಿನಲ್ಲಿರುವ ಒಂಬತ್ತು ನವಗ್ರಹ ದೇವಾಲಯಗಳಲ್ಲಿ ಒಂದು ಇಲ್ಲಿದೆ.ಕುಂಬಕೋಣಂನಿಂದ  7 ಕಿ.ಮಿ ದೂರದಲ್ಲಿರುವ ಈ ಗುಡಿಯಲ್ಲಿರುವ ನವಗ್ರಹ ರಾಹು. ಭಗವಾನ ಶಿವನು ನಾಗನಾಥಸ್ವಾಮಿಯಾಗಿ, ಪಾರ್ವತಿದೇವಿಯು ಗಿರಿಗುಜಾಂಬಿಕೆಯಾಗಿ ನೆಲೆಸಿರುವ ಈ ದೇಗುಲದಲ್ಲಿ ಪಾರ್ವತಿಯ ಜೊತೆ ಲಕ್ಷ್ಮಿ, ಸರಸ್ವತಿಯರೂ ನೆಲೆಸಿದ್ದಾರೆ. ಈ...

  + ಹೆಚ್ಚಿಗೆ ಓದಿ
 • 10ನಡುಂಗುಣಂ ರಾಮ ದೇವಸ್ಥಾನ,ತಿರುವಣ್ಣಾಮಲೈ

  ನಡುಂಗುಣಂ ರಾಮ ದೇವಸ್ಥಾನ

  ನೆಡುಂಗುಣಂ ರಾಮ ದೇವಸ್ಥಾನದಲ್ಲಿ ರಾಮನಿಗೆ ಪೂಜೆ ಸಲ್ಲಿಸಲಾಗುತ್ತದೆ. ತಿರುವಣ್ಣಮಲೈನಲ್ಲಿಯೇ ಅತ್ಯಂತ ದೊಡ್ಡ ದೇವಸ್ಥಾನವಿದು. ಸುಮಾರು 700 ವರ್ಷಗಳಷ್ಟು ಹಳೆಯ ದೇವಸ್ಥಾನ ಇದಾಗಿದ್ದು ಹಲವಾರು ದೊರೆಗಳು ಇದರ ನವೀಕರಣ ಮಾಡಿದ್ದಾರೆ.

  ದೇವಸ್ಥಾನದ ವಿಶಿಷ್ಟ ರಚನೆಯೆಂದರೆ ಶ್ರೀರಾಮನ ಮೂರ್ತಿಯನ್ನು ಕೂತ ಭಂಗಿಯಲ್ಲಿ...

  + ಹೆಚ್ಚಿಗೆ ಓದಿ
 • 11ನಂಬು ನಯಗಿ ಅಮ್ಮನ್ ದೇವಾಲಯ,ರಾಮೇಶ್ವರಂ

  ನಂಬು ನಯಗಿ ಅಮ್ಮನ್ ದೇವಾಲಯ

  ರಾಮೇಶ್ವರದಲ್ಲಿರುವ ನಂಬು ನಯಗಿ ಅಮ್ಮನ್ ದೇವಾಲಯ ಸ್ಥಳೀಯರ ದೃಷ್ಟಿಯಲ್ಲಿ ಉನ್ನತ ಗೌರವವನ್ನು ಹೊಂದಿದೆ. ದೇವಾಲಯದ ರಾಮೇಶ್ವರದ ಪ್ರಮುಖ ದೇವಸ್ಥಾನದಿಂದ 8 ಕಿ.ಮೀ  ಅಂತರದಲ್ಲಿದೆ. ನಂಬು ನಯಗಿಯನ್ನು  ತಲುಪಲು, ಶ್ರೀ ರಾಮನಾಥಸ್ವಾಮಿ ದೇವಾಲಯದಿಂದ ಧನುಷ್ಕೋಡಿ ಕಡೆಗೆ ಪ್ರಯಾಣ ಮಾಡಬೇಕು.

  ಶ್ರೀ ರಾಮನನ್ನು...

  + ಹೆಚ್ಚಿಗೆ ಓದಿ
 • 12ನಿರಾರ್ ಅಣೆಕಟ್ಟು,ವಾಲ್ಪಾರೈ

  ನಿರಾರ್ ಅಣೆಕಟ್ಟು

  ಜಲವಿದ್ಯುತ್ ಯೋಜನೆಗಾಗಿ ಕಟ್ಟಿರುವ ಈ ಅಣೆಕಟ್ಟು ಹಲವಾರು ಕೈಗಾರಿಕೆ ಹಾಗೂ ಮನೆಗಳಿಗೆ ವಿದ್ಯುತ್ ನ್ನು ಒದಗಿಸುತ್ತದೆ. ಈ ಅಣೆಕಟ್ಟು ವಾಲ್ಪಾರೈನಿಂದ ಕೇವಲ 15 ಕಿ.ಮೀ. ದೂರದಲ್ಲಿದೆ. ತಮಿಳುನಾಡು ಮತ್ತು ಕೇರಳದ ನೀರಾವರಿ ಮತ್ತು ನೀರು ಸರಬಾರಾಜಿನಲ್ಲಿ ಇದು ಪ್ರಮುಖ ಪಾತ್ರವನ್ನು ವಹಿಸಿದೆ. ವಾಲ್ಪಾರೈ ಸುತ್ತಮುತ್ತಲು ಇರುವ...

  + ಹೆಚ್ಚಿಗೆ ಓದಿ
 • 13ನಿಲಾವೂರ್ ಕೆರೆ,ಯಳಗಿರಿ

  ನಿಲಾವೂರ್ ಕೆರೆ

  ನಿಲಾವೂರ್ ಕೆರೆ ಇಲ್ಲಿನ ಇನ್ನೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆ. ಇಲ್ಲಿ ಬೋಟಿಂಗ್ ಆಸಕ್ತಿ ಇರುವ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದು ನಿಲಾವೂರ್ ಗ್ರಾಮದಲ್ಲಿ ಇದೆ. ಇದು ಸಣ್ಣ ಸರೋವರವಾಗಿದ್ದು ಕೆರೆಯಂತಿದೆ ಹಾಗೂ ಇಲ್ಲಿ ಸುತ್ತಲೂ ಇರುವ ಉದ್ಯಾನ ಮತ್ತೊಂದು ಆಕರ್ಷಣೆಯಾಗಿದೆ. ಇಲ್ಲಿ ಕಡವು ನಚಿಯಾ ದೇವಿಯ ದೇವಾಲಯವೂ ಇದೆ....

  + ಹೆಚ್ಚಿಗೆ ಓದಿ
 • 14ನಟರಾಜ ದೇವಸ್ಥಾನ,ಚಿದಂಬರಂ

  ನಟರಾಜ ದೇವಸ್ಥಾನ

  ನಟರಾಜ ಅಥವಾ ಶಿವ ಮತ್ತು ಪೆರುಮಾಳನಿಗೆ ಸಮರ್ಪಿತವಾದ ಈ ನಟರಾಜ ದೇವಾಲಯವನ್ನು 11 ನೆಯ ಶತಮಾನದಲ್ಲಿ ನಿರ್ಮಿಸಲಾಗಿದೆ. 40 ಎಕರೆ ವಿಸ್ತಾರವಾದ ಪ್ರದೇಶದಲ್ಲಿ ವ್ಯಾಪಿಸಿರುವ ಈ ದೇವಾಲಯವು ದ್ರಾವಿಡಿಯನ್ ವಾಸ್ತು ಶಿಲ್ಪ ಶೈಲಿಯನ್ನು ಹೊಂದಿದೆ. ದಕ್ಷಿಣ ಭಾರತದ ಪ್ರಖ್ಯಾತ ಶೈವ ದೇವಸ್ಥಾನಗಳ ಪೈಕಿ ಇದು ಒಂದಾಗಿದೆ. ವಿಕ್ರಮ ಚೋಳ...

  + ಹೆಚ್ಚಿಗೆ ಓದಿ
 • 15ನಾಗೂರ್ ದರ್ಗಾ,ನಾಗೂರ್

  ನಾಗೂರ್ ದರ್ಗಾ

  ಭಾರತದ ದಕ್ಷಿಣ ರಾಜ್ಯಗಳಲ್ಲಿ ಒಂದಾಗಿರುವ ತಮಿಳುನಾಡಿನಲ್ಲಿರುವ ಜಗತ್ಪ್ರಸಿದ್ಧ ದರ್ಗಾವೇ ನಾಗೂರ್ ದರ್ಗಾ. ರಾಷ್ಟ್ರ ಮತ್ತು ವಿಶ್ವದಾದ್ಯಂತ ಈ ದರ್ಗಾವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದ್ದು, ಹರ್ಜತ್ ಸಯಿದ್ ಶಾಹುಲ್ ಹಮೀದ್ ಖಾದಿರ್ ಈ ದರ್ಗಾದ ಹಿಂದಿರುವ ಪ್ರಮುಖ ಶಕ್ತಿ. ಈ ದರ್ಗಾವು ತಾಂಜಾವೂರಿನಿಂದ ಕೇವಲ ಎಂಟು...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
22 Sep,Sat
Return On
23 Sep,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
22 Sep,Sat
Check Out
23 Sep,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
22 Sep,Sat
Return On
23 Sep,Sun

Near by City