Search
  • Follow NativePlanet
Share
ಮುಖಪುಟ » ಸ್ಥಳಗಳು » ತಮೆಂಗ್ಲಾಂಗ್ » ತಲುಪುವ ಬಗೆ »

ತಲುಪುವ ಬಗೆ ತಮೆಂಗ್ಲಾಂಗ್ ರೈಲಿನ ಮೂಲಕ

ತಮೆಂಗ್ಲಾಂಗಿನಲ್ಲಿ ರೈಲ್ವೇ ಸಂಪರ್ಕವಿಲ್ಲದಿರುವುದರಿಂದ ಬಹಳ ಹತ್ತಿರದ ಸ್ಟೇಶನ್ ದಿಮಾಪುರದಲ್ಲಿದೆ. ತಮೆಂಗ್ಲಾಂಗನ್ನು ಸೇರಲು ಪ್ರವಾಸಿಗಳು ಮೊದಲು ಇಂಫಾಲವನ್ನು ಸೇರಿ, ಅಲ್ಲಿಂದ 215 ಕಿ.ಮೀ. ದೂರವಿರುವ ದಿಮಾಪುರಕ್ಕೆ ರೈಲು ಬದಲಾಯಿಸಬೇಕು. ಅಲ್ಲಿಂದ ಮತ್ತೆ 158 ಕಿ.ಮೀ. ದೂರವಿರುವ ತಮೆಂಗ್ಲಾಂಗನ್ನು ಸೇರಬಹುದು. ಇಂಫಾಲ ಮತ್ತು ದಿಮಾಪುರದಿಂದ ತಮೆಂಗ್ಲಾಂಗನ್ನು ಸೇರಲು ವ್ಯವಸ್ಥಿತ ವಾಹನಗಳಿವೆ.

ಇಲ್ಲಿರುವ ರೈಲುನಿಲ್ದಾಣಗಳು ತಮೆಂಗ್ಲಾಂಗ್

Trains from Bangalore to Tamenglong

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
11:55 pm
Bengaluru City (SBC)
4:52 pm
Dimapur (DMV)
MON

Trains from Chennai to Tamenglong

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Dibrugarh Exp
(15901)
9:05 am
Perambur (PER)
4:52 pm
Dimapur (DMV)
MON

Trains from Delhi to Tamenglong

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Ndls Dbrg Rjdhn
(12236)
9:25 am
New Delhi (NDLS)
12:10 am
Dimapur (DMV)
TUE
Ndls Dbrt Rjdhn
(12436)
9:25 am
New Delhi (NDLS)
12:10 am
Dimapur (DMV)
SUN, THU