ಬೆಂಕಿಯಿಂದಾಗಿ ನಗರದ ಬಹುಭಾಗ ಸುಟ್ಟುಬೂದಿಯಾದ ಮೇಲೆ 1837ರಲ್ಲಿ ಈ ಮುಖ್ಯ ಚೌಕವನ್ನು ನಿರ್ಮಿಸಲಾಯಿತು. ಈ ಚೌಕವು 1895ರಲ್ಲಿ ಕಟ್ಟಲಾದ ಅಂಗ್ಲಿಕನ್ ಚರ್ಚ್, 1907ರಲ್ಲಿ ಕಟ್ಟಲಾದ ಆಂಡ್ರ್ಯೂಸ್ ಗ್ರಂಥಾಲಯ ಮತ್ತು 1872ರಲ್ಲಿ ಕಟ್ಟಲಾದ ಸರ್ ಜೆ.ಜೆ. ಟ್ರೈನಿಂಗ್ ಕಾಲೇಜು ಕಟ್ಟಡಗಳಿಂದ ಆವೃತವಾಗಿದೆ.