Search
  • Follow NativePlanet
Share
ಮುಖಪುಟ » ಸ್ಥಳಗಳು » ಸುಂದರಬನ್ಸ್ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಸುಂದರಬನ್ಸ್ (ವಾರಾಂತ್ಯದ ರಜಾ ತಾಣಗಳು)

  • 01ಕಲ್ನಾ, ಪಶ್ಚಿಮ ಬಂಗಾಳ

    ಕಲ್ನಾ : ದೇವಾಲಯಗಳು ಮತ್ತು ಐತಿಹಾಸಿಕ ಸ್ಮಾರಕಗಳ ಭೂಮಿ

    ಕಲ್ನಾ ಎಂಬ ಈ ಪಟ್ಟಣವು ಅಂಬಿಕಾ ಕಲ್ನಾ ಎಂಬ ಹೆಸರನ್ನೂ ಹೊಂದಿದ್ದು, ಇದು ಪಶ್ಚಿಮ ಬಂಗಾಳದಲ್ಲಿದೆ. ಈ ಪಟ್ಟಣವು ಮಾ ಅಂಬಿಕ ಅಥವಾ ತಾಯಿ ಅಂಬಿಕ ಎಂದೂ ಕರೆಯಲ್ಪಡುವ ಕಾಳಿ ದೇವಿಗೆ ಸಮರ್ಪಿತವಾಗಿದೆ. ಈ ಸ್ಥಳವು ಹಿಂದೂಗಳ......

    + ಹೆಚ್ಚಿಗೆ ಓದಿ
    Distance from Sundarbans
    • 94.6 km - 1 Hr 52 mins
  • 02ತಾಜಪುರ್, ಪಶ್ಚಿಮ ಬಂಗಾಳ

    ತಾಜಪುರ್ - ಸಾಗರದ ತೀರದಲ್ಲಿ

    ಪ್ರತಿಯೊಬ್ಬರು ಒಂದು ಪ್ರಶಾಂತತೆಯ ಸ್ಥಳದಲ್ಲಿ ಇದ್ದು, ತಮ್ಮ ಆತ್ಮಾವಲೋಕನವನ್ನು ಮಾಡಿಕೊಳ್ಳಲು, ತಮ್ಮ ವೈಯಕ್ತಿಕ ಆನಂದ ಪಡೆಯಲು ಬಯಸುತ್ತಾರೆ. ಅದರಲ್ಲಿ ಎಲ್ಲರಿಗೂ ಕಡಲ ತೀರದ ಪ್ರಶಾಂತತೆ ಎಂದರೆ ತುಂಬಾ ಇಷ್ಟ.......

    + ಹೆಚ್ಚಿಗೆ ಓದಿ
    Distance from Sundarbans
    • 102 km - 1 Hr 49 mins
    Best Time to Visit ತಾಜಪುರ್
    • ಅಕ್ಟೋಬರ್ - ಜನವರಿ
  • 03ಹಲ್ದಿಯಾ, ಪಶ್ಚಿಮ ಬಂಗಾಳ

    ಹಲ್ದಿಯಾ : ಸಂರಕ್ಷಕ  ಬಂದರು

    ಹಿಂದಿನಿಂದ ಹಲ್ದಿಯಾ,  , ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಮಿತವ್ಯಯದ ಸಮುದ್ರ ಬಂದರಾಗಿ ಬಳಸಲಾಗುತ್ತಿದೆ. ಕೋಲ್ಕತಾದ ಬಹಳ ಆಳವಿಲ್ಲದ ನೀರಿನ ಮಟ್ಟದಿಂದ ಹೂಳು ತುಂಬಿದ್ದು ದೊಡ್ಡ ಹಡಗುಗಳಿಗೆ......

    + ಹೆಚ್ಚಿಗೆ ಓದಿ
    Distance from Sundarbans
    • 120 km - 2 Hrs 7 mins
  • 04ಸಾಗರ ದ್ವೀಪ, ಪಶ್ಚಿಮ ಬಂಗಾಳ

    ಸಾಗರ ದ್ವೀಪ : ಸ್ವರ್ಗದ ದ್ವೀಪ

    ನೀವು ಧಾರ್ಮಿಕವಾಗಿಯೂ ಪ್ರವಾಸಿ ತಾಣವಾಗಿಯೂ ಜನಪ್ರಿಯವಾಗಿರುವ ಸ್ವರ್ಗದಂತಹ ದ್ವೀಪಕ್ಕೆ ಹೋದಾಗ ಏನು ಮಾಡುವಿರಿ? ಸಾಗರ ದ್ವೀಪವು ಅಂತಹುದೇ ದ್ವೀಪ. ಇದು ಕೊಲ್ಕತ್ತಾದ ಸಮುದ್ರ ಪ್ರದೇಶದಲ್ಲಿದೆ. ಇದು......

    + ಹೆಚ್ಚಿಗೆ ಓದಿ
    Distance from Sundarbans
    • 117 km - 2 Hrs 33 mins
    Best Time to Visit ಸಾಗರ ದ್ವೀಪ
    • ನವಂಬರ್ - ಮಾರ್ಚ್
  • 05ಬಾರಾಸಾತ್, ಪಶ್ಚಿಮ ಬಂಗಾಳ

    ಬಾರಾಸಾತ್ : ಸಂಸ್ಕೃತಿಯ ಒಂದು ಕೇಂದ್ರ.

    ಬಾರಾಸಾತ್, ಪಶ್ಚಿಮ ಬಂಗಾಳದ ರಾಜಧಾನಿಯಾದ ಕೋಲ್ಕತಾ ಸಮೀಪವಿರುವ ಪಟ್ಟಣ.  ಇದು ಅಂತರರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಮೀಪವಿದೆ. ಈ ಪಟ್ಟಣವು ಬಂಗಾಳೀ ಸಂಸ್ಕೃತಿಯ ಚಟುವಟಿಕೆಗಳಿಂದ ಗಿಜಿಗುಟ್ಟುವ......

    + ಹೆಚ್ಚಿಗೆ ಓದಿ
    Distance from Sundarbans
    • 25.6 km - 45 mins
  • 06ದಿಘಾ, ಪಶ್ಚಿಮ ಬಂಗಾಳ

    ದಿಘಾದ ಕಡಲ ತೀರದಲ್ಲಿ...

    ಅನೇಕ ವರ್ಷಗಳಿಂದ ಧಿಘಾವು ಕೋಲ್ಕತ್ತ ಮತ್ತು ಖರ್ಗಪುರ , ಪಶ್ಚಿಮ ಬಂಗಾಳ ರಾಜ್ಯದ ಕರಾವಳಿ ಪ್ರದೇಶದ ಸುತ್ತಮುತ್ತಲಿರುವ ಚಿಕ್ಕ ನಗರಗಳ ಜನರಿಗೆ ಅತ್ಯಂತ ಪ್ರೀತಿಯ ವಾರಾಂತ್ಯದ ವಿಹಾರ ತಾಣವಾಗಿದೆ. ದಿಘಾವನ್ನು ಕೋಲ್ಕತ್ತ......

    + ಹೆಚ್ಚಿಗೆ ಓದಿ
    Distance from Sundarbans
    • 179 km - 3 Hrs 13 mins
    Best Time to Visit ದಿಘಾ
    • ಅಕ್ಟೋಬರ್ - ಜನವರಿ
  • 07ಮಿಡ್ನಾಪೋರ್, ಪಶ್ಚಿಮ ಬಂಗಾಳ

    ಮಿಡ್ನಾಪೋರ್ : ಯಾತ್ರಾರ್ಥಿಗಳ ತಾಣ

    ಮೂಲತಃ ಕಳಿಂಗ ಸಾಮ್ರಾಜ್ಯದ ಭಾಗವಾಗಿ, ಮಿಡ್ನಾಪೋರ್  ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಯ ಸಂದರ್ಭದಲ್ಲಿ ಕೆಲವು ಅಸಾಧಾರಣ ಸ್ವಾತಂತ್ರ್ಯ ಹೋರಾಟಗಾರರರಿಂದಾಗಿ  ಹೆಸರುವಾಸಿಯಾಗಿರುವ ಸ್ಥಳವಾಗಿದೆ. ಇಂದು......

    + ಹೆಚ್ಚಿಗೆ ಓದಿ
    Distance from Sundarbans
    • 126 km - 2 Hrs 1 min
  • 08ಬಖ್ಖಾಲಿ, ಪಶ್ಚಿಮ ಬಂಗಾಳ

    ಬಖ್ಖಾಲಿ : ಸುಂದರ ಸಮುದ್ರ ತೀರ

    ಬಖ್ಖಾಲಿ ಪಶ್ಚಿಮ ಬಂಗಾಳದ 24 ಪರ್ಗಾತನಾಸ್ ಜಿಲ್ಲೆಯ ದಕ್ಷಿಣಕ್ಕೆ ಸಮುದ್ರತೀರದ ಪ್ರಸಿದ್ಧ ರೆಸಾರ್ಟ್. ಇದು ನಗರದ ಜಂಜಡಗಳಿಂದ ದೂರವಾಗಿ ವಿಶ್ರಮಿಸಲು ಸೂಕ್ತವಾದ ಸ್ಥಳ.ಸಮುದ್ರತೀರ ಮತ್ತು ಅವಳಿ ಪಟ್ಟಣಬಖ್ಖಾಲಿ......

    + ಹೆಚ್ಚಿಗೆ ಓದಿ
    Distance from Sundarbans
    • 135 km - 2 Hrs 45 mins
  • 09ಹೂಗ್ಲಿ, ಪಶ್ಚಿಮ ಬಂಗಾಳ

    ಹೂಗ್ಲಿ : ಒಂದು ಸಾಂಸ್ಕತಿಕ ಕೇಂದ್ರ

    ಹೂಗ್ಲಿಯು ಹುಗಲಿ ಅಥವಾ ಹೂಗ್ಲಿ ಚುಚುರಾ ಎಂದು ಹೆಸರುವಾಸಿಯಾಗಿದೆ. ಇದು ಭಾರತವನ್ನು ಅಳಿದ ಪೋರ್ಚುಗೀಸರು, ಡಚರು ಮತ್ತು ಬ್ರಿಟಿಷರ ಸಾಂಸ್ಕತಿಕ ನೆಲೆಗಳ ಅವಶೇಷವನ್ನು , ಅದರ ಸಂಸ್ಕತಿಯ ಅಧಾರಿತ ಪ್ರಭಾವವನ್ನು......

    + ಹೆಚ್ಚಿಗೆ ಓದಿ
    Distance from Sundarbans
    • 60.2 km - 1 Hr 23 mins
  • 10ಕೊಲ್ಕತ್ತಾ, ಪಶ್ಚಿಮ ಬಂಗಾಳ

    ಕೊಲ್ಕತ್ತಾ : ಸಂಸ್ಕೃತಿಯ ಸಂಗಮ

    ಭಾರತ ಸಾಂಸ್ಕೃತಿಕವಾಗಿ ಪ್ರಬಲ ಮತ್ತು ಸಾಂಪ್ರದಾಯಿಕವಾಗಿ ಬೇರೂರಿದ ದೇಶವಾದರೆ ಅದರ ಹೃದಯ ಭಾಗ ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿದೆ ಎನ್ನಬಹುದು. ಬ್ರಿಟಿಷರ ಕಾಲದಿಂದಲೂ ಕಲ್ಕತ್ತಾ ಎಂದು ಕರೆಯಲ್ಪತಿಡುತ್ತಿದ್ದ ಈ......

    + ಹೆಚ್ಚಿಗೆ ಓದಿ
    Distance from Sundarbans
    • 2.6 km - 8 mins
    Best Time to Visit ಕೊಲ್ಕತ್ತಾ
    • ಅಕ್ಟೋಬರ್ - ಜನವರಿ
  • 11ಹೌರಾ, ಪಶ್ಚಿಮ ಬಂಗಾಳ

    ಹೌರಾ : ಪರಂಪರೆ ಮತ್ತು ಹೊಸತನದ ಸಮ್ಮಿಶ್ರಣ

    ಭಾರತದಲ್ಲಿನ ಹೆಚ್ಚಿನ ಮಹಾನಗರಗಳಲ್ಲಿ ಮೊಳಕೆಯೊಡೆಯುತ್ತಿರುವ ಅವಳಿ ನಗರಗಳಂತೆ, ಪಶ್ಚಿಮ ಬಂಗಾಳದಲ್ಲಿರುವ ಹೌರಾ ಕೂಡಾ ಕೋಲ್ಕತ್ತಾದ ಅವಳಿ ನಗರವಾಗಿದೆ. ಕೈಗಾರಿಕಾ ಪ್ರದೇಶ ಎನ್ನವುದಕ್ಕಿಂತಲೂ ಹೆಚ್ಚು, ಹೌರಾವನ್ನು ಇತರ......

    + ಹೆಚ್ಚಿಗೆ ಓದಿ
    Distance from Sundarbans
    • 15.1 km - 26 mins
  • 12ಕಮರ್ಪುಕುರ್, ಪಶ್ಚಿಮ ಬಂಗಾಳ

    ಕಮರ್ಪುಕುರ್ - ಗುಡಿಕೈಗಾರಿಕೆಗಳ ಸ್ವರ್ಗ

    ಕಮರ್ಪುಕುರ್ ಗ್ರಾಮ ರಾಜ್ಯದ ಮಧ್ಯಭಾಗದಲ್ಲಿದ್ದು ರಾಮಕ್ರಷ್ಣ ಪರಮಹಂಸರ ಜನ್ಮಸ್ಥಳವಾಗಿ ಪ್ರಸಿದ್ದವಾಗಿದೆ. ರಾಮಕ್ರಷ್ಣ ಪರಮಹಂಸರು ಸ್ವಾಮಿ ವಿವೇಕಾನಂದರ ಗುರುಗಳು. ರಾಮಕ್ರಷ್ಣ ಪರಮಹಂಸರ ಬದುಕು ಮತ್ತು ಕಾಲದ ......

    + ಹೆಚ್ಚಿಗೆ ಓದಿ
    Distance from Sundarbans
    • 101 km - 1 Hr 55 mins
  • 13ಖರಗಪುರ್, ಪಶ್ಚಿಮ ಬಂಗಾಳ

    ಖರಗಪುರ - ರೈಲ್ವೇ ನಗರ

    ಈ ಪಟ್ಟಣ ಪ್ರಸಿದ್ದಿಯಾಗಿರುವುದು ಅತಿದೊಡ್ಡ ರೈಲು ಪ್ಲಾಟ್ ಫಾರಂಗಾಗಿ, ಇದು ದೇಶದ ಮೂರನೇ ಅತಿದೊಡ್ಡ ರೈಲು ನಿಲ್ದಾಣ. ಇದಲ್ಲದೇ ಖರಗಪುರ ದೇಶದ ಪ್ರಸಿದ್ದ ವಿದ್ಯಾ ಕೇಂದ್ರ ಕೂಡಾ. ಇಲ್ಲಿನ ಇಂಡಿಯನ್ ಇನ್ಸಿಟ್ಯೂಟ್......

    + ಹೆಚ್ಚಿಗೆ ಓದಿ
    Distance from Sundarbans
    • 129 km - 2 Hrs 3 mins
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun