Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀರಂಗಪಟ್ಟಣ » ಆಕರ್ಷಣೆಗಳು
  • 01ಶ್ರೀರಂಗನಾಥಸ್ವಾಮಿ ದೇವಾಲಯ

    ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ 9 ನೇ ಶತಮಾನದಲ್ಲಿ ಗಂಗರು ಕಟ್ಟಿಸಿದ ಶ್ರೀರಂಗನಾಥಸ್ವಾಮಿ ದೇವಾಲಯವನ್ನು ತಪ್ಪದೆ ನೋಡಬೇಕು. ಈ ದೇವಾಲಯವನ್ನು ದೊಡ್ಡ ದೇವಾಲಯಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಗಂಗರ ನಂತರ ವಿಜಯನಗರ ಅರಸರು ಮತ್ತು ಹೊಯ್ಸಳರ ದೊರೆಗಳು ಈ ದೇವಾಲಯವನ್ನು ಅಭಿವೃದ್ಧಿಪಡಿಸಿದರು.  ಇದು...

    + ಹೆಚ್ಚಿಗೆ ಓದಿ
  • 02ರಂಗನತಿಟ್ಟು ಪಕ್ಷಿಧಾಮ

    ರಂಗನತಿಟ್ಟು ಪಕ್ಷಿಧಾಮವು ಶ್ರೀರಂಗಪಟ್ಟಣಕ್ಕೆ ಸಮೀಪದಲ್ಲಿ ಇದ್ದು, ಕಾವೇರಿ ನದಿಯ ತೀರದಲ್ಲಿ ನೆಲೆಸಿದೆ. ಇದು ಇಲ್ಲಿನ ನೋಡಲೆಬೇಕಾದ ತಾಣಗಳಲ್ಲಿ ಒಂದಾಗಿದೆ. ಈ ಪಕ್ಷಿಧಾಮವು ಆರು ದ್ವೀಪಗಳ ಸಮೂಹವಾಗಿದ್ದು, 0.67 ಚ.ಕಿ.ಮೀ ನಷ್ಟು ವ್ಯಾಪಿಸಿದೆ. 1940ರಲ್ಲಿ ಈ ಸ್ಥಳವನ್ನು ಪಕ್ಷಿಧಾಮವೆಂದು ಘೋಷಿಸಲಾಯಿತು. ಇಲ್ಲಿಗೆ...

    + ಹೆಚ್ಚಿಗೆ ಓದಿ
  • 03ಬಲಮುರಿ ಜಲಪಾತ

    ಶ್ರೀರಂಗಪಟ್ಟಣಕ್ಕೆ ಹೋದಾಗ ಪ್ರವಾಸಿಗರು ಅದೇ ಹಾದಿಯಲ್ಲಿ ದೊರೆಯುವ ಬಲಮುರಿ ಜಲಾಪತವನ್ನು ನೋಡಲೇಬೇಕು. ಇದು ಇಲ್ಲಿನ ಸುಂದರವಾದ ವಿಹಾರ ತಾಣಗಳಲ್ಲಿ ಒಂದಾಗಿದೆ. ಈ ಮಾನವ ನಿರ್ಮಿತ ಜಲಾಶಯವನ್ನು ಕಾವೇರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ. ಇದು ನೀರಿನ ಸುತ್ತ ವಿಹಾರಮಾಡಲು ಮತ್ತು ನೀರಿನಲ್ಲಿ ಆಟವಾಡುತ್ತ ಕಾಲ ಕಳೆಯಲು ಬಯಸುವ...

    + ಹೆಚ್ಚಿಗೆ ಓದಿ
  • 04ದರಿಯಾ ದೌಲತ್ ಬಾಗ್

    ದರಿಯಾ ದೌಲತ್ ಬಾಗ್

    1784 ರಲ್ಲಿ ನಿರ್ಮಾಣಗೊಂಡ ದರಿಯಾ ದೌಲತ್ ಬಾಗ್ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆಯೆಂದೆ ಖ್ಯಾತಿಗಳಿಸಿದೆ. ಹೈದರಾಲಿ ಈ ಕಟ್ಟಡದ ನಿರ್ಮಾಣವನ್ನು ಪ್ರಾರಂಭಿಸಿದನಾದರು , ಇದನ್ನು ಪೂರ್ಣಗೊಳಿಸಿದವನು ಟಿಪ್ಪುಸುಲ್ತಾನ್. ಈ ಪ್ರಾಂತ್ಯದಲ್ಲಿ ನೋಡಲೇ ಬೇಕಾದ ತಾಣಗಳಲ್ಲಿ ಒಂದೆಂದು ಪರಿಗಣಿಸಲ್ಪಟ್ಟಿರುವ ಈ ಅರಮನೆ 1959ರಲ್ಲಿ...

    + ಹೆಚ್ಚಿಗೆ ಓದಿ
  • 05ಗುಂಬಜ್

    ಶ್ರೀರಂಗಪಟ್ಟಣಕ್ಕೆ ಭೇಟಿಕೊಡುವ ಪ್ರತಿಪ್ರವಾಸಿಗನು ಇಲ್ಲಿನ ಟಿಪ್ಪುವಿನ ಕೋಟೆ ಎಂದೆ ಹೆಸರಾದ ಗುಂಬಜ್ ಗೆ ಭೇಟಿಕೊಡಲೆಬೇಕು. 20 ಮೀಟರ್ ಎತ್ತರ ಈ ಕಟ್ಟಡವು ಟಿಪ್ಪು ಹಾಗು ಟಿಪ್ಪುವಿನ ತಂದೆ ಹೈದರಾಲಿ ಮತ್ತು ತಾಯಿಯಾದ ಫಾತಿಮಾ ಬೇಗಂರ ಸಮಾಧಿ ಹೊಂದಿರುವುದರಿಂದ ಪ್ರಸಿದ್ಧವಾಗಿದೆ. ಅಲ್ಲದೆ ಟಿಪ್ಪುವಿನ ಮಂತ್ರಿಗಳು ಮತ್ತು ಇತರ...

    + ಹೆಚ್ಚಿಗೆ ಓದಿ
  • 06ಕರಿಘಟ್ಟ ದೇವಾಲಯ

    ಪ್ರವಾಸಿಗರು ಇಲ್ಲಿನ  ಕರಿಘಟ್ಟ ದೇವಾಲಯಕ್ಕೆ ಸಮಯಾವಕಾಶ ದೊರೆತರೆ ಭೇಟಿ ಕೊಡಬಹುದು. ಕರಿಘಟ್ಟ ದೇವಾಲಯವು ಕರಿಘಟ್ಟ ಬೆಟ್ಟದ ಮೇಲೆ ನೆಲೆಸಿದ್ದು, ಸಮುದ್ರ ಮಟ್ಟದಿಂದ 2697 ಮೀಟರ್ ಎತ್ತರದಲ್ಲಿದೆ. ಇದು ವೈಕುಂಠ ಶ್ರೀನಿವಾಸ ಅಥವಾ ಭಗವಾನ್ ವಿಷ್ಣುವಿನ ದೇವಾಲಯವಾಗಿದ್ದು, ಇಲ್ಲಿನ ಗರ್ಭಗುಡಿಯಲ್ಲಿ 6 ಅಡಿ ಎತ್ತರ ಕಪ್ಪು...

    + ಹೆಚ್ಚಿಗೆ ಓದಿ
  • 07ಶ್ರೀರಂಗಪಟ್ಟಣದ ಕೋಟೆ

    ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಹೋದಾಗ ಇಲ್ಲಿನ ಶ್ರೀರಂಗಪಟ್ಟಣದ ಕೋಟೆಯನ್ನು ನೋಡಲೇಬೇಕು. ಈ ಕೋಟೆಯನ್ನು ಇಲ್ಲಿನ ಜಾಗೀರುದಾರನಾದ ಕೆಂಪೆಗೌಡನು 1537ರಲ್ಲಿ ನಿರ್ಮಿಸಿದನು. ಈ ಕೋಟೆಯು ಕಾವೇರಿನದಿಯ ನಡುವಿನ ದ್ವೀಪದಲ್ಲಿ ಇದೆ. ಇದು ಟಿಪ್ಪು ಸುಲ್ತಾನನ ಕೋಟೆಯೆಂದು ಸಹ ಕರೆಯಲ್ಪಡುತ್ತದೆ. ಇದು ಇಂಡೋ-ಇಸ್ಲಾಮಿಕ್ ವಾಸ್ತು...

    + ಹೆಚ್ಚಿಗೆ ಓದಿ
  • 08ಮಹದೇವಪುರ

    ಮಹದೇವಪುರ

    ಪ್ರವಾಸಿಗರು ಶ್ರೀರಂಗಪಟ್ಟಣದತ್ತ ಹೊರಟಾಗ ಮಹದೇವಪುರಕ್ಕೆ ಒಮ್ಮೆ ಭೇಟಿಕೊಡಬಹುದು. ಈ ಊರು ಒಂದು ಸುಂದರ ವಿಹಾರ ತಾಣವಾಗಿದೆ. ಇಲ್ಲಿ ಕಾವೇರಿ ನದಿಯು ದಟ್ಟ ಕಾಡಿನ ನಡುವೆ ಹರಿಯುತ್ತದೆ. ಪ್ರವಾಸಿಗರು ಈ ಊರಿನ ಪ್ರಧಾನ ಆಕರ್ಷಣೆಯಾದ ಗೆಂಡೆ ಹೊಸಳ್ಳಿ ಪಕ್ಷಿಧಾಮಕ್ಕೆ ಭೇಟಿಕೊಡಬಹುದು. ಈ ಊರಿನಲ್ಲಿ 600 ವರ್ಷಗಳಷ್ಟು ಹಳೆಯದಾದ...

    + ಹೆಚ್ಚಿಗೆ ಓದಿ
  • 09ಜಾಮ ಮಸೀದಿ

    ಜಾಮ ಮಸೀದಿ

    ಶ್ರೀರಂಗಪಟ್ಟಣದಲ್ಲಿ ಜಾಮ ಮಸೀದಿಯು ಮಸ್ಜಿದ್ –ಇ – ಅಕ್ಸ ಎಂದೆ ಹೆಸರುವಾಸಿಯಾದ ನೋಡಲೇ ಬೇಕಾದ ಸ್ಥಳವಾಗಿದೆ. ಈ ಮಸೀದಿಯನ್ನು ಟಿಪ್ಪು ಸುಲ್ತಾನನು ಮೈಸೂರನ್ನು ತನ್ನ ವಶಕ್ಕೆ ಪಡೆದ ನಂತರ 1784ರಲ್ಲಿ ಕಟ್ಟಿಸಿದನು. ನಂಬಿಕೆಗಳ ಪ್ರಕಾರ ಟಿಪ್ಪು ಸುಲ್ತಾನ್ ಇಲ್ಲಿನ ಮೊದಲ ಇಮಾಮತ್ ಆಗಿ ಸ್ವತಃ ತಾನೆ...

    + ಹೆಚ್ಚಿಗೆ ಓದಿ
  • 10ಕೆರೆ ತೊನ್ನೂರು

    ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಭೇಟಿಕೊಟ್ಟಾಗ ಇಲ್ಲಿಂದ 14ಕಿ.ಮೀ ದೂರದಲ್ಲಿರುವ ಸುಂದರವಾದ ಕೆರೆತೊನ್ನೂರು ಗ್ರಾಮಕ್ಕೆ ಒಮ್ಮೆ ಭೇಟಿಕೊಡಬಹುದು.ಈ ಊರು ಎತ್ತರಕ್ಕೆ ಬೆಳೆದಿರುವ ಮರಗಳ ನಡುವೆ ನೆಲೆಗೊಂಡಿರುವ ಸುಂದರವಾದ ಕೆರೆಯಿಂದಾಗಿ ಮತ್ತಷ್ಟು ಸುಂದರವಾಗಿ ಕಾಣುತ್ತದೆ. ಈ ಕೆರೆಯು ಮೊದಲಿಗೆ ಟಿಪ್ಪುಸುಲ್ತಾನನಿಂದ ಮೋತಿಕೆರೆ...

    + ಹೆಚ್ಚಿಗೆ ಓದಿ
  • 11ಪಾಂಡವಪುರ

    ಪಾಂಡವಪುರ

    ಶ್ರೀರಂಗಪಟ್ಟಣಕ್ಕೆ ಆಗಮಿಸುವ ಪ್ರವಾಸಿಗರು ಪಾಂಡವಪುರಕ್ಕೆ ಹೋಗಬಹುದು. ಇದು ಕಲ್ಲು ಬಂಡೆಗಳಿಂದ ಕೂಡಿದ ಎರಡು ಬೆಟ್ಟಗಳ ನಡುವೆ ನೆಲೆಗೊಂಡಿದೆ. ಈ ಊರು ಮಹಾಭಾರತದಲ್ಲಿ ಬರುವ ನಾಯಕರಾದ ಪಾಂಡವರಿಂದಾಗಿ ಪಾಂಡವಪುರ ಎಂಬ ಹೆಸರು ಪಡೆಯಿತಂತೆ. ದಂತಕತೆಗಳ ಪ್ರಕಾರ ಪಾಂಡವರು ವನವಾಸದ ಅವಧಿಯಲ್ಲಿ ಈ ಊರಿನಲ್ಲಿ ನೆಲೆಸಿದ್ದರೆಂದು ಹಾಗು...

    + ಹೆಚ್ಚಿಗೆ ಓದಿ
  • 12ಟಿಪ್ಪು ಮರಣ ಹೊಂದಿದ ಸ್ಥಳ

    ಟಿಪ್ಪು ಮರಣ ಹೊಂದಿದ ಸ್ಥಳ

    ಪ್ರವಾಸಿಗರು ಶ್ರೀರಂಗಪಟ್ಟಣಕ್ಕೆ ಹೋದಾಗ ಇಲ್ಲಿನ ಟಿಪ್ಪು ಮರಣ ಹೊಂದಿದ ಸ್ಥಳಕ್ಕೆ ಒಮ್ಮೆ ಭೇಟಿಕೊಡಬಹುದು. ಇದು ಮೈಸೂರಿನ ಅರಸ ಟಿಪ್ಪು ಸುಲ್ತಾನ್ ಯುದ್ಧದಲ್ಲಿ ವೀರ ಮರಣ ಹೊಂದಿದ ಸ್ಥಳ. ನಂತರ ಆತನ ಪಾರ್ಥೀವ ಶರೀರವನ್ನು ಇಲ್ಲಿಂದ ಸಾಗಿಸಲಾಯಿತು. ಅದರ ನೆನಪು ಮತ್ತು ಗುರುತು ಸದಾ ಜನರಿಗೆ ಸಿಗಲಿ ಎಂದು, ಈ ಸ್ಥಳದಲ್ಲಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat