Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಹವಾಮಾನ

ಶೃಂಗೇರಿ ಹವಾಮಾನ

ಅಕ್ಟೋಬರ ನಿಂದ ಎಪ್ರಿಲ ಹಾಗು ಜೂನ ನಿಂದ ಸೆಪ್ಟಂಬರ ನ ನಡುವಿನ ಅವಧಿಯು ಶೃಂಗೇರಿಗೆ ಭೇಟಿ ನೀಡಲು ಸೂಕ್ತವಾಗಿದೆ.

ಬೇಸಿಗೆಗಾಲ

(ಮಾರ್ಚ ನಿಂದ ಮೇ): ಸಾಮಾನ್ಯವಾಗಿ ಶೃಂಗೇರಿಯ ವಾತಾವರಣವು ಬೇಸಿಗೆಯಲ್ಲಿ ಸ್ವಲ್ಪ ಮಟ್ಟಿಗೆ ಬಿಸಿಯಾಗೇ ಇರುತ್ತದೆ. ಪಾದರಸವು ದಿನದ ಹೊತ್ತಿನಲ್ಲಿ 36 ಡಿಗ್ರಿಗೆ ಏರಿ ರಾತ್ರಿ ಸಮಯದಲ್ಲಿ 32 ಡಿಗ್ರಿಗೆ ಕುಸಿಯುತ್ತದೆ. ವೀಕ್ಷಣೆಗೆ ಮತ್ತು ಮುಖ್ಯ ಸ್ಥಳಗಳಿಗೆ ಭೇಟಿ ನೀಡಲು ಈ ಸಮಯವು ಸೂಕ್ತವಾಗಿದೆ.

ಮಳೆಗಾಲ

(ಜೂನ ನಿಂದ ಸೆಪ್ಟಂಬರ): ಈ ಸಮಯದಲ್ಲಿ ಶೃಂಗೇರಿಯು ಒಳ್ಳೆಯ ಪ್ರಮಾಣದ ಮಳೆಯನ್ನು ಪಡೆಯುತ್ತದೆ. ಮಳೆಗಾಲವು ನಗರವನ್ನು ಮತ್ತಷ್ಟು ಸೌಂದರ್ಯಭರಿತವನ್ನಾಗಿ ಮಾಡುತ್ತದೆ.

ಚಳಿಗಾಲ

(ಡಿಸೆಂಬರ ನಿಂದ ಫೆಬ್ರುವರಿ): ಶೃಂಗೇರಿಯು ಚಳಿಗಾಲದಲ್ಲಿ ಆಹ್ಲಾದಕರವಾದ ವಾತಾವರಣ ಹೊಂದಿದ್ದು ಉತ್ಸಾಹಕರವಾಗಿರುತ್ತದೆ. ಕನಿಷ್ಠ ಉಷ್ಣಾಂಶವು 16 ಡಿಗ್ರಿ ದಾಖಲಾಗಿದ್ದು, ಗರಿಷ್ಠ ಉಷ್ಣಾಂಶವು 20 ಡಿಗ್ರಿ ದಾಖಲಾಗಿದೆ. ಸಾಮಾನ್ಯವಾಗಿ ಪ್ರವಾಸಿಗರು ಚಳಿಗಾಲದಲ್ಲಿ ಶೃಂಗೇರಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ.