Search
  • Follow NativePlanet
Share
ಮುಖಪುಟ » ಸ್ಥಳಗಳು » ಶೃಂಗೇರಿ » ಆಕರ್ಷಣೆಗಳು
  • 01ಕಿಗ್ಗ

    ಪ್ರವಾಸಿಗರಿಗೆ ಸಮಯಾವಕಾಶವಿದ್ದರೆ, ಭೇಟಿ  ಕೊಡಲು ಶಿಫಾರಸು ಮಾಡುವ ಸ್ಥಳವೆಂದರೆ ಕಿಗ್ಗ ಹಳ್ಳಿ. ಇದು ಶೃಂಗೇರಿ ಇಂದ ಸುಮಾರು 10 ಕಿಲೋಮೀಟರು ದೂರದಲ್ಲಿದೆ. ಈ ಹಳ್ಳಿ ತನ್ನ ಪ್ರಕೃತಿದತ್ತ ಸುಂದರ ಭೌಗೋಳಿಕ ರಚನೆ ಮತ್ತು ನರಸಿಂಹ ಪರ್ವತ ತುದಿಯ ಕಡೆಗೆ ಚಾಚಿರುವ ಚಾರಣದ ಹಾದಿಯಿಂದ ಮನೆಮಾತಾಗಿದೆ. ಸಂತ ರಿಷ್ಯ ಶೃಂಗ ರಿಗೆ...

    + ಹೆಚ್ಚಿಗೆ ಓದಿ
  • 02ಶೃಂಗೇರಿ ಮಠ

    ಶೃಂಗೇರಿ ಮಠ

    ಶೃಂಗೇರಿ ಮಠವು ಶೃಂಗೇರಿಯ ಪ್ರಮುಖ ಆಕರ್ಷಣೆಗಳಲ್ಲೊಂದಾದ್ದರಿಂದ ಇದು ಪ್ರವಾಸಿಗರು ನೋಡಲೇಬೇಕಾದ ಸ್ಥಳವಾಗಿದೆ. ದಕ್ಶಿನನ್ಮಯ ಶೃಂಗೇರಿ ಶಾರದಾ ಪೀಠ ಎಂದೂ ಕರೆಯಲ್ಪಡುವ ಈ ಹಿಂದೂ ಅದ್ವೈತ ಮಠ ಆದಿ ಶಂಕರಾಚಾರ್ಯರಿಂದ ಪ್ರತಿಷ್ಠಾಪಿಸಲ್ಪಟ್ಟಿತು. ಶೃಂಗೇರಿ ಮಠದ ಪ್ರಮುಖ ಯತ್ರಾಸ್ಥಾಳವು ಒಂದು ಎತ್ತರಿಸಿದ ವೃತ್ತಾಕಾರದ ದಿಬ್ಬದ...

    + ಹೆಚ್ಚಿಗೆ ಓದಿ
  • 03ವಿದ್ಯಾ ಶಂಕರ ದೇವಸ್ಥಾನ

    ಪ್ರವಾಸಿಗರಿಗೆ ಸಮಯಾವಕಶವಿದ್ದರೆ ಶ್ರೀ ವಿದ್ಯಶಂಕರರಿಗೆ ಮುಡುಪಾದ ಈ ದೇವಸ್ಥಾನವನ್ನು ಸಂದರ್ಶಿಸಬಹುದು. ಈ ಪುಣ್ಯ ಸ್ಥಳವನ್ನು ಕ್ರಿಸ್ತ ಶಕ ೧೩೩೮ ರಲ್ಲಿ ಇಲ್ಲೇ ಸುಮಾರು ೧೪ನೆ ಶತಮಾನದಲ್ಲಿ  ವಾಸವಾಗಿದ್ದ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರ ಗುರುಗಳಾದ ಸಂತ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಸ್ಥಾನವು ದ್ರಾವಿಡ,...

    + ಹೆಚ್ಚಿಗೆ ಓದಿ
  • 04ಶಾರದಾ ದೇವಸ್ಥಾನ

    ಶೃಂಗೇರಿ ಪ್ರವಾಸಿಗರು 'ನೋಡಲೇಬೇಕಾದ' ಸ್ಥಳ ಶಾರದಾಂಬ ದೇವಸ್ಥಾನವೆಂದೇ ಖ್ಯಾತವಾಗಿರುವ ಶಾರದಾ ದೇವಸ್ಥಾನ. ಕಲಿಕೆ ಮತ್ತು ಪಾಂಡಿತ್ಯಕ್ಕೆ ಅಧಿದೇವತೆಯಾದ  ಶಾರದಾಂಬ ಮಾತೆಗೆ ಅರ್ಪಿತವಾಗಿರುವ 'ದಕ್ಷಿಣಂನಾಯ ಪೀಠ' ವನ್ನು ಆಚಾರ್ಯ ಶ್ರೀ ಶಂಕರ ಭಗವತ್ಪಾದರು ಸುಮಾರು ೭ನೇ ಶತಮಾನದಲ್ಲಿ ಪ್ರತಿಷ್ಠಾಪಿಸಿದರು. ಪುರಾಣಗಳ...

    + ಹೆಚ್ಚಿಗೆ ಓದಿ
  • 05ಸಿರಿಮನೆ ಜಲಪಾತ

    ಶೃಂಗೇರಿ ಪ್ರವಾಸಿಗರಿಗೆ ಶಿಫಾರಸು ಮಾಡಬಹುದಾದ ಇನ್ನೊಂದು ಸ್ಥಳವೆಂದರೆ 'ಸಿರಿಮನೆ ಜಲಪಾತ'. ಇದು ಪಟ್ಟಣದಿಂದ 20 ಕಿಲೋಮೀಟರು ದೂರದಲ್ಲಿದೆ. ಕರ್ನಾಟಕದ ಪಶ್ಚಿಮ ಗಟ್ಟದಲ್ಲಿ ಅನೇಕ ಜಲಪಾತಗಳಿವೆ. ಸಿರಿಮನೆ ಜಲಪಾತವನ್ನು ಒಂದು ಚಿಕ್ಕ ಆದರೆ ಸುಂದರವಾದ ಜಲಪಾತವೆಂದು ಗುರುತಿಸಲಾಗಿದೆ. ಮುಂಗಾರು ಕಳೆದ ಬಳಿಕ ಇಲ್ಲಿಗೆ ಭೇಟಿ ...

    + ಹೆಚ್ಚಿಗೆ ಓದಿ
  • 06ಆದಿ ಶಂಕರ ದೇವಸ್ಥಾನ

    ಆದಿ ಶಂಕರ ದೇವಸ್ಥಾನ

    ಇಲ್ಲಿಗೆ  ಭೇಟಿ ಕೊಡುವ ಪ್ರವಾಸಿಗರು ನೋಡಲೇಬೇಕಾದ ಸ್ಥಳವೆಂದರೆ ಶೃಂಗೇರಿಯ ಮುಖ್ಯ ಆಕರ್ಷಣೆಗಳಲ್ಲಿ ಒಂದೆಂದೇ ಬಿಂಬಿತವಾಗಿರುವ 'ಆದಿ ಶಂಕರ ದೇವಸ್ಥಾನ' ವನ್ನು.  ಈ ದೇವಸ್ಥಾನವನ್ನು ಅದ್ವೈತ ಸಿದ್ದಾಂತವನ್ನು ಎಲ್ಲೆಡೆ ಪಸರಿಸಿದ ಸಂತ ಆದಿ ಶಂಕರಾಚಾರ್ಯರಿಗೆ ಮುಡುಪಿಡಲಾಗಿದೆ. ಇಲ್ಲಿ ಆದಿ ಶಂಕರಾಚಾರ್ಯರ ಮೋಹಕ...

    + ಹೆಚ್ಚಿಗೆ ಓದಿ
  • 07ಕೆರೆ ಆಂಜನೇಯ ದೇವಸ್ಥಾನ

    ಪ್ರವಾಸಿಗರು ನೋಡಬೇಕಾದ ಇನ್ನೊಂದು ಸ್ಥಳವೇ 'ಕೆರೆ ಆಂಜನೇಯ ದೇವಸ್ಥಾನ'. ಇದು ಶೃಂಗೇರಿ ಮಠದ ಪಶ್ಚಿಮಕ್ಕಿದೆ. ಹನುಮ ದೇವರಿಗೆ ಸಮರ್ಪಿತ ಈ ದೇವಾಲಯ, ಶಂಕರಾಚಾರ್ಯರು ಕಟ್ಟಿಸಿದ ಏಕೈಕ ಹನುಮನ ಗುಡಿ ಎಂದೂ ನಂಬಲಾಗಿದೆ.

    ಪ್ರವಾಸಿಗರು ಈ ದೇವಾಲಯವನ್ನು 27 ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ತಲುಪಬಹುದು. ತಲುಪುತಿದ್ದ...

    + ಹೆಚ್ಚಿಗೆ ಓದಿ
  • 08ಚಪ್ಪರ ಆಂಜನೇಯ ದೇವಸ್ಥಾನ

    ಶೃಂಗೇರಿ ಪ್ರವಾಸಿಗರಿಗೆ ಭೇಟಿ ಕೊಡಿರೆಂದು ಶಿಫಾರಸು ಮಾಡಬಹುದಾದ ಇನ್ನೊಂದು ಸ್ಥಳ  ಈ ಚಪ್ಪರ ಆಂಜನೇಯ ದೇವಸ್ಥಾನ. ಹೆಸರೇ ಸೂಚಿಸುವಂತೆ ಇದು ಹನುಮ ದೇವರಿಗೆ ಅರ್ಪಿತವಾದುದು. ಈ ಸ್ಥಳ ತಲುಪುತಿದ್ದ ಹಾಗೆಯೇ ಭಕ್ತರಿಗೆ ಕಪ್ಪು ಶಿಲೆಯ ಹನುಮನ ವಿಗ್ರಹ ನೋಡಲು ಸಿಗುತ್ತದೆ. ಜೊತೆಗೆ, ಶಿವ ಹಾಗು ಇನ್ನಿತರೇ ನಾಗ ...

    + ಹೆಚ್ಚಿಗೆ ಓದಿ
  • 09ಮಲಯಾಳ ಬ್ರಹ್ಮ ದೇವಸ್ಥಾನ

    ಮಲಯಾಳ ಬ್ರಹ್ಮ ದೇವಸ್ಥಾನ

    ಶೃಂಗೇರಿ ಪ್ರವಾಸಿಗರಿಗೆ ಇನ್ನೂ ಸಮಯಾವಕಾಶವಿದ್ದರೆ, ಮುಂದಿನ ಶಿಫಾರಸು, ಮಲಯಾಳ ಬ್ರಹ್ಮ ದೇವಾಲಯ. ಈ ದೇವಾಲಯದ ಮುಖ್ಯ ದೇವರು ಸ್ಥಳೀಯವಾಗಿ 'ಮಲಯಾಳ ಬ್ರಹ್ಮ' ಎಂದೇ ಖ್ಯಾತವಾಗಿರುವ  'ಕ್ಷೇತ್ರ ಪಾಲಕ'. ಪ್ರಖ್ಯಾತ ಜನಪದ ಕಥೆ ಪ್ರಕಾರ ಒಬ್ಬ ಮಲಯಾಳ ಬ್ರಾಹ್ಮಣ ವಿದ್ವಾಂಸ ತನ್ನ ಜ್ಞಾನ ವನ್ನು ಹಂಚಿ ಕೊಳ್ಳದ್ದರಿಂದ ...

    + ಹೆಚ್ಚಿಗೆ ಓದಿ
  • 10ಮಲ್ಲಿಕಾರ್ಜುನ ದೇವಸ್ಥಾನ

    ಮಲ್ಲಿಕಾರ್ಜುನ ದೇವಸ್ಥಾನ

    ಪ್ರವಾಸಿಗರು ನೋಡಬೇಕಾದ ಇನ್ನೊಂದು ಸ್ಥಳ 'ಮಲ್ಲಿಕಾರ್ಜುನ ದೇವಸ್ಥಾನ'. ಇದು ಶೃಂಗೇರಿ ಸನಿಹದ 'ಕೊಪ್ಪ'ದ ಕಾಫಿ ಮತ್ತು ಟೀ ತೋಟಗಳ ನಡುವೆ ಇದೆ. ಸ್ಥಳೀಯ ನಂಬಿಕೆಯ ಪ್ರಕಾರ, ಶ್ರೇಷ್ಟ ಪ್ರವಾದಿ ಹಾಗು ಅದ್ವೈತ ಸಿದ್ದಾಂತದ ಪ್ರಚಾರಕ ಆದಿ ಶಂಕರಾಚಾರ್ಯರು 'ಭ್ರಮರಾಂಬ ಅಷ್ಟಕಂ' ನ್ನು ದೇವಾಲಯದ ದೇವತೆಯಾಗಿ ಅರ್ಪಿಸಿದರು.

    + ಹೆಚ್ಚಿಗೆ ಓದಿ
  • 11ಶ್ರೀ ಪಾರ್ಶ್ವನಾಥ ತೀರ್ಥಂಕರ

    ಶ್ರೀ ಪಾರ್ಶ್ವನಾಥ ತೀರ್ಥಂಕರ

    ಶ್ರೀ ಪಾರ್ಶ್ವನಾಥ ತೀರ್ಥಂಕರ ದೇವಾಲಯಕ್ಕೆ ಪ್ರವಾಸಿಗರು ಭೇಟಿ  ಕೊಡಬೇಕೆಂದು ಶಿಫಾರಸು ಮಾಡಬಹುದು. ಈ ದೇವಸ್ಥಾನ ಜೈನ ಪುಣ್ಯಕ್ಷೇತ್ರವಾಗಿದ್ದು ಇದನ್ನು ೨೩ನೆ ಜೈನ ತೀರ್ಥಂಕರ ಪಾರ್ಶ್ವನಾಥರಿಗೆ ಮುಡುಪಾಗಿಡಲಾಗಿದೆ. ಈ ದೇವಸ್ಥಾನವು ದಕ್ಷಿಣ ಭಾರತದ ಹಾಗು ಜೈನ ವಾಸ್ತು ಸಮ್ಮಿಲನದಲ್ಲಿ ಕಟ್ಟಿರುವ ಸುಂದರ ಶೈಲಿಯನ್ನು...

    + ಹೆಚ್ಚಿಗೆ ಓದಿ
  • 12ತೋರಣ ಗಣಪತಿ ದೇವಸ್ಥಾನ

    ತೋರಣ ಗಣಪತಿ ದೇವಸ್ಥಾನ

    ಶೃಂಗೇರಿಯ ಸನಿಹ ಹಾದು ಹೋಗುವ ಎಲ್ಲ ಪ್ರವಾಸಿಗರು ನೋಡಬೇಕೆಂದು ಶಿಫಾರಸು ಮಾಡಬಹುದಾದ, ಗಣಪತಿ ದೇವರಿಗೆ ಮುಡಿಪಾದ 'ತೋರಣ ಗಣಪತಿ' ದೇವಸ್ಥಾನವಿದು. ಇಲ್ಲಿನ ಗಣಪತಿಯನ್ನು 'ವರಪ್ರಸಾದಿ' ಹಾಗು 'ಕ್ಷಿಪ್ರ ವರಪ್ರಸಾದಿ' ಎಂಬ ರೂಪದಲ್ಲಿ ಪೂಜಿಸುತ್ತಾರೆ. ಸ್ಥಳೀಯರ ನಂಬಿಕೆಗಳ ಪ್ರಕಾರ ಈ ಗಣಪತಿಯನ್ನು  ನಾಲ್ಕನೆ ನರಸಿಂಹ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat