Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರೀನಗರ » ಆಕರ್ಷಣೆಗಳು » ನಿಶಾತ್ ಬಾಗ್

ನಿಶಾತ್ ಬಾಗ್, ಶ್ರೀನಗರ

9

ನಿಶಾತ್ ಬಾಗ್, ದಾಲ್ ಸರೋವರದ ಪೂರ್ವ ದಿಕ್ಕಿನಲ್ಲಿದೆ. ಇದನ್ನು 1963 ರಲ್ಲಿ ಮಮ್ತಾಜ್ ಮಹಲ್ ರ ತಂದೆ ಮತ್ತು ನೂರ್ ಜಹಾನ್ ನ ಅಣ್ಣ ಅಬ್ದುಲ್ ಹಸನ್ ಆಸಫ್ ಖಾನ್ ಕಟ್ಟಿಸಿದ್ದನು. ನಿಶಾತ್ ಬಾಗ್ ಎಂಬ ಪದದ ಅರ್ಥ ಪ್ರಶಾಂತವಾದ ಉದ್ಯಾನವನ ಎಂಬುದಾಗಿದೆ. ಕೆಲವು ಅಪರೂಪದ ಹೂವಿನ ತಳಿಗಳು, ಚಿನಾರ್ ಮರಗಳು ಮತ್ತು ಸಿಪ್ರಸ್ ಮರಗಳನ್ನು ಈ ಉದ್ಯಾನವನದಲ್ಲಿ ಬೆಳೆಯಲಾಗುತ್ತದೆ. ಇಲ್ಲಿನ ಛಾವಣಿ ಉದ್ಯಾನ ಈ ಭಾಗದಲ್ಲಿನ ಅತ್ಯಂತ ದೊಡ್ಡದಾದ ಉದ್ಯಾನವನವಾಗಿದೆ. ಇದು ಇಲ್ಲಿರುವ ಕಾರಂಜಿಗಳಿಗೆ, ವಿಸ್ತಾರವಾಗಿ ಹರಡಿರುವ ಹಸಿರು ಹುಲ್ಲಿನ ಹಾಸು ಮತ್ತು ಹೂವಿನ ಗಿಡಗಳಿಂದ ಹೆಸರುವಾಸಿಯಾಗಿದೆ. ಇದರ ಹಿಂಬದಿಯಲ್ಲಿ ಕಾಣುವ ಝಬರ್ವಾನ್ ಬೆಟ್ಟಗಳು ಬಹಳ ಸುಂದರವಾಗಿ ಕಾಣಿಸುತ್ತವೆ.

ಅಬ್ದುಲ್ ಹಸನ್ ಆಸಫ್ ಖಾನ್ ರ ಅಳಿಯ ಮೊಘಲ್ ಸುಲ್ತಾನ ಷಹ ಜಹಾನ್ ಈ ಉದ್ಯಾನವದಿಂದ ಬಹಳ ಆಕರ್ಷಿತನಾಗಿದ್ದ ಹಾಗೂ ಇದನ್ನು ತನ್ನ ಮಾವ ತನಗೆ ಉಡುಗೊರೆಯಾಗಿ ನೀಡಲಿ ಎಂದು ಮನಸ್ಸಿನಲ್ಲಿಯೇ ಅಂದುಕೊಂಡಿದ್ದ. ಆದರೆ ಹಾಗಾಗದ ಸಂದರ್ಭದಲ್ಲಿ ಆ ಉದ್ಯಾನವನಕ್ಕೆ ಆಗುತ್ತಿದ್ದ ನೀರಿನ ಸರಬರಾಜನ್ನು ನಿಲ್ಲಿಸಿ ಬಿಟ್ಟಿದ್ದ.

One Way
Return
From (Departure City)
To (Destination City)
Depart On
17 Apr,Wed
Return On
18 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
17 Apr,Wed
Check Out
18 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
17 Apr,Wed
Return On
18 Apr,Thu