Search
  • Follow NativePlanet
Share
ಮುಖಪುಟ » ಸ್ಥಳಗಳು» ಶ್ರವಣಬೆಳಗೊಳ

ಶ್ರವಣಬೆಳಗೊಳ – ಗೊಮ್ಮಟೇಶ್ವರ ನಿಂತ ಸ್ಥಳ

19

ಗೊಮ್ಮಟೇಶ್ವರನ 17.5 ಮೀಟರು ಎತ್ತರದ ಮೂರ್ತಿಯು, ನೀವು ಶ್ರವಣಬೆಳಗೊಳಕ್ಕೆ ತಲುಪುವುದಕ್ಕೂ ಹಿಂದಿನಿಂದಲೇ ನಿಮಗೆ ಕಾಣಿಸುತ್ತದೆ. ಮೂರ್ತಿಯು, 978ನೇ ಇಸವಿಯಷ್ಟು ಹಿಂದಕ್ಕೆ ನಿಮ್ಮನ್ನು ಕರೆದುಕೊಂಡು ಹೋಗುತ್ತದೆ. ಶ್ರವಣಬೆಳಗೊಳವು ಹಲವು ವರ್ಷಗಳಿಂದಲೂ ಕೂಡಾ ಜೈನರಿಗೆ ಮಹತ್ವವಾದ ಪ್ರವಾಸಿ ಸ್ಥಳವಾಗಿದೆ.

 

ಮೂರ್ತಿ ಮತ್ತು ಶಾಸನಗಳು

ಶ್ರವಣಬೆಳಗೊಳವು ಸನ್ಯಾಸಿಯ ಬಿಳಿ ಪುಷ್ಕರಣಿ ಎಂಬ ಅರ್ಥವನ್ನು ಹೊಂದಿದೆ. ಇದು ಜಗತ್ತಿನ ಅತಿದೊಡ್ಡ ಏಕಶಿಲಾ ವಿಗ್ರಹವಾಗಿದ್ದು, ಒಂದೇ ಶಿಲೆಯಿಂದ ನಿರ್ಮಾಣಗೊಂಡಿದೆ.

ಮೂರ್ತಿಯ ಹೊರತಾಗಿ, ಶ್ರವಣಬೆಳಗೊಳವು ಇತಿಹಾಸದ ಕಡೆಗೆ ನಮ್ಮನ್ನು ಸೆಳೆಯುತ್ತದೆ. ರಾಜ ಚಂದ್ರಗುಪ್ತ ಮೌರ್ಯನು ಯುದ್ಧದ ನಂತರದಲ್ಲಿ ಶ್ರವಣಬೆಳಗೊಳದ ಗುಡ್ಡದ ಮೇಲೆ ಶಾಂತಿಯನ್ನು ಸ್ಥಾಪಿಸುವಂತೆ ನ್ಯಾಯಾಧಿಕಾರಿಗಳಿಂದ ಆದೇಶಿಸಲ್ಪಟ್ಟನು. ದಕ್ಷಿಣ ಭಾರತದಲ್ಲಿ ಜೈನಮತವನ್ನು ಹರಡುವಲ್ಲಿ ಈತನು ಪ್ರಮುಖ ಪಾತ್ರವನ್ನು ವಹಿಸಿದ್ದಾನೆ.

ಶ್ರವಣಬೆಳಗೊಳವು ಹಲವು ಶಿಲಾಶಾಸನಗಳನ್ನು ಹೊಂದಿದ್ದು, 600ನೇ ಇಸ್ವಿಯಿಂದ ಸುಮಾರು 1830ರ ವರೆಗಿನ ಶಾಸನಗಳನ್ನು ನಾವು ಇಲ್ಲಿ ಕಾಣಬಹುದು. ಇಂತಹ ಸುಮಾರು 800 ಶಾಸನಗಳು ಇದ್ದು, ಇದರಲ್ಲಿ ಗಂಗ, ಹೊಯ್ಸಳ ಮತ್ತು ಒಡೆಯರ ಆಡಳಿತಾವಧಿಯ ಸಂಗತಿಗಳನ್ನು ಚಿತ್ರಿಸಲಾಗಿದೆ. ಹಿಂದಿನ ಕಾಲದ ಜನಜೀವನದ ಬಗೆಗಿನ ಹಲವು ಮಾಹಿತಿಗಳನ್ನು ಈ ದಾಖಲೆಗಳು ನಮಗೆ ನೀಡುತ್ತವೆ.

ಶ್ರವಣಬೆಳಗೊಳಕ್ಕೆ ಸಮೀಪದ ಬಸ್‌ ನಿಲ್ದಾಣವು ಚನ್ನರಾಯಪಟ್ಟಣ. ಬೆಂಗಳೂರು ಮತ್ತು ಮೈಸೂರಿನಿಂದ ನೀವು ಚನ್ನರಾಯಪಟ್ಟಣಕ್ಕೆ ಬಸ್‌ಗಳ ಮೂಲಕ ಸಂಚರಿಸಬಹುದು. ಉಳಿದ ಪ್ರಯಾಣವನ್ನು ಸ್ಥಳೀಯ ಸಾರಿಗೆಯ ಮೂಲಕವೇ ಸಾಗಬೇಕು.

ಶ್ರವಣಬೆಳಗೊಳ ಪ್ರಸಿದ್ಧವಾಗಿದೆ

ಶ್ರವಣಬೆಳಗೊಳ ಹವಾಮಾನ

ಉತ್ತಮ ಸಮಯ ಶ್ರವಣಬೆಳಗೊಳ

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಶ್ರವಣಬೆಳಗೊಳ

  • ರಸ್ತೆಯ ಮೂಲಕ
    ಸಾಮಾನ್ಯ ರಾಜ್ಯ ಮತ್ತು ಖಾಸಗಿ ಸಾರಿಗೆ ಬಸ್‌ಗಳು ಶ್ರವಣಬೆಳಗೊಳಕ್ಕೆ ಸಮೀಪದ ನಗರಗಳಾದ ಬೆಂಗಳೂರಿನಂತಹ ನಗರದಿಂದ ಲಭ್ಯವಿದೆ. ಕರಾರಸಾಸಂ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್‌ಗಳ ಮೂಲಕ ಈ ಪ್ರದೇಶಕ್ಕೆ ಸೂಕ್ತ ಸಾರಿಗೆ ಲಭ್ಯತೆ ಇದೆ. ಅಟೋ ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡಾ ಪ್ರವಾಸಿಗರ ಅನುಕೂಲತೆಗೆ ತಕ್ಕಂತೆ ಲಭ್ಯವಿದೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಹಾಸನ ರೈಲ್ವೇ ಸ್ಟೇಷನ್‌ ಪ್ರಮುಖ ರೈಲ್ವೇ ನಿಲ್ದಾಣವಾಗಿದ್ದು, ಇದು ಶ್ರವಣಬೆಳಗೊಳದಿಂದ ಸುಮಾರು 52 ಕಿ.ಮೀ ದೂರದಲ್ಲಿದೆ. ರೈಲ್ವೇ ನಿಲ್ದಾಣವು ಪ್ರಮುಖ ನಗರಗಳಾದ ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಂತಹ ಅನೇಕ ನಗರಗಳಿಗೆ ಸಂಪರ್ಕವನ್ನು ಹೊಂದಿದೆ. ಇಲ್ಲಿಂದ ಗುರಿ ತಲುಪುವುದಕ್ಕೆ ಟ್ಯಾಕ್ಸಿಗಳನ್ನು ಬಾಡಿಗೆ ಪಡೆಯಬಹುದು.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಬೆಂಗಳೂರು ವಿಮಾನ ನಿಲ್ದಾಣವು ಶ್ರವಣಬೆಳಗೊಳಕ್ಕೆ ಸಮೀಪದ ವಿಮಾನ ನಿಲ್ದಾಣ. ಇದು ಸುಮಾರು 170 ಕಿ.ಮೀ ದೂರದಲ್ಲಿದೆ. ಭಾರತದ ಎಲ್ಲಾ ಪ್ರಮುಖ ನಗರಗಳಾದ ದೆಹಲಿ, ಮುಂಬೈ, ಕೋಲ್ಕತಾ ಮತ್ತು ಚೆನ್ನೈನಂತಹ ಹಲವು ನಗರಗಳಿಗೆ ಈ ವಿಮಾನ ನಿಲ್ದಾಣವು ಸಂಪರ್ಕವನ್ನು ಹೊಂದಿದೆ. ಯುರೋಪಿಯನ್‌, ಏಷ್ಯನ್‌, ಅಮೆರಿಕನ್‌ ಮತ್ತು ಮಧ್ಯಪೂರ್ವ ರಾಷ್ಟ್ರಗಳಿಂದ ಬರುವ ಪ್ರವಾಸಿಗರಿಗೆ ಈ ವಿಮಾನ ನಿಲ್ದಾಣ ಸೂಕ್ತವಾಗಿದೆ.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat