Search
  • Follow NativePlanet
Share
ಮುಖಪುಟ » ಸ್ಥಳಗಳು » ಶ್ರವಣಬೆಳಗೊಳ » ತಲುಪುವ ಬಗೆ

ತಲುಪುವ ಬಗೆ

ಸಾಮಾನ್ಯ ರಾಜ್ಯ ಮತ್ತು ಖಾಸಗಿ ಸಾರಿಗೆ ಬಸ್‌ಗಳು ಶ್ರವಣಬೆಳಗೊಳಕ್ಕೆ ಸಮೀಪದ ನಗರಗಳಾದ ಬೆಂಗಳೂರಿನಂತಹ ನಗರದಿಂದ ಲಭ್ಯವಿದೆ. ಕರಾರಸಾಸಂ(ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್‌ಗಳ ಮೂಲಕ ಈ ಪ್ರದೇಶಕ್ಕೆ ಸೂಕ್ತ ಸಾರಿಗೆ ಲಭ್ಯತೆ ಇದೆ. ಅಟೋ ರಿಕ್ಷಾಗಳು ಮತ್ತು ಟ್ಯಾಕ್ಸಿಗಳು ಕೂಡಾ ಪ್ರವಾಸಿಗರ ಅನುಕೂಲತೆಗೆ ತಕ್ಕಂತೆ ಲಭ್ಯವಿದೆ.