Search
  • Follow NativePlanet
Share
ಮುಖಪುಟ » ಸ್ಥಳಗಳು» ಸೋನೆಪತ್

ಸೋನೆಪತ್- ನವದೆಹಲಿಯ ಸಮೀಪದ ಪಟ್ಟಣ

9

ಸೋನೆಪತ್ ಜಿಲ್ಲೆಯ ಮುಖ್ಯ ಪಟ್ಟಣ ಮತ್ತು ಜಿಲ್ಲಾಕೇಂದ್ರ ಸೋನೆಪತ್. ಇದು ದೇಶದ ರಾಜಧಾನಿ ದೆಹಲಿಯಿಂದ 20 ಕಿಮೀ ದೂರದಲ್ಲಿದೆ. ಯಮುನ ನದಿಯು ಈ ಪಟ್ಟಣದ ಪಶ್ಚಿಮ ದಿಕ್ಕಿನಲ್ಲಿ ಹರಿಯುತ್ತದೆ. ಮಹಾಭಾರತ ಸಮಯದಲ್ಲಿ ಈ ಪಟ್ಟಣವನ್ನು ಪಾಂಡವರು ಸ್ವರ್ಣಪ್ರಸ್ಥ ಎಂದು ಸ್ಥಾಪಿಸಿದರು. ಮಹಾಕಾವ್ಯದ ಪ್ರಕಾರ ಯಧಿಷ್ಟರನು ಧುರ್ಯೋದನನಿಂದ ಈ ಭೂಮಿಯನ್ನು ಶಾಂತಿ ಸಂಧಾನದ ಮೂಲಕ ಪಡೆದನಂತೆ. ಇದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ. ಆದರೆ ವ್ಯಾಕರಣಿಗ ಪಾಣಿನಿಯು ಬರೆದ ಅಷ್ಟಾಧ್ಯಾಯಿಯಲ್ಲಿ ಸೋನೆಪತ್ನ ಪ್ರಸ್ತಾಪ ಮಾಡಿದ್ದಾನೆ. ಇದರರ್ಥ ಈ ಪಟ್ಟಣವು ಕ್ರಿಪೂ.600ರಷ್ಟು ಹಳೆಯದು.

ಸೋನೆಪತ್ನ ಪ್ರವಾಸಿ ಸ್ಥಳಗಳು

ಸೋನೆಪತ್ನ ಮುಖ್ಯ ಆಕರ್ಷಣೆ ಖ್ವಾಜ ಖಿಜ್ರ ಸಮಾಧಿ. ಇದು ದರಿಯಾ ಖಾನ್ನ ಸಂನ್ಯಾಸಿಯಾದ ಮಗನ ಸಮಾಧಿ. ಈತ ಇಬ್ರಾಹಿಂ ಲೊಧಿಯ ಕಾಲದಲ್ಲಿ ಜೀವಿಸಿದ್ದ ಎಂದು ಹೇಳಲಾಗುತ್ತದೆ. ಈ ಸಮಾಧಿಯು ಕ್ರಿಶ 1522 ಮತ್ತು 1525ರ ನಡುವೆ ನಿರ್ಮಿಸಲಾಯಿತು. ಇದನ್ನು ಎತ್ತರಿಸಿದ ಪೀಠದ ಮೇಲೆ ಕಟ್ಟಲಾಗಿದೆ. ಇದನ್ನು ಕೆಂಪು ಮರಳಶಿಲೆ ಮತ್ತು ಕಂಕಾರ್ ಕಲ್ಲುಗಳನ್ನು ಬಳಸಿ ಕಟ್ಟಲಾಗಿದೆ. ಇದು ಭಾರತೀಯ ಪುರಾತತ್ವ ಪರಿವೀಕ್ಷಣಾಲಯದ ಸಂರಕ್ಷಣೆಯಲ್ಲಿದೆ.

ಹವಾಮಾನ

ಸೋನೆಪತ್ನಲ್ಲಿ ಸಾಮಾನ್ಯವಾಗಿ ಉಷ್ಣತೆ ಹೆಚ್ಚಿದ್ದು ಒಣ ಹವೆಯಿರುತ್ತದೆ.

ತಲುಪುವುದು ಹೇಗೆ?

ಸೋನೆಪತ್ ಉತ್ತಮ ರಸ್ತೆ, ರೈಲು ಮತ್ತು ವಿಮಾನ ಸೌಲಭ್ಯವನ್ನು ಹೊಂದಿದೆ.

ಸೋನೆಪತ್ ಪ್ರಸಿದ್ಧವಾಗಿದೆ

ಸೋನೆಪತ್ ಹವಾಮಾನ

ಉತ್ತಮ ಸಮಯ ಸೋನೆಪತ್

  • Jan
  • Feb
  • Mar
  • Apr
  • May
  • Jun
  • July
  • Aug
  • Sep
  • Oct
  • Nov
  • Dec

ತಲುಪುವ ಬಗೆ ಸೋನೆಪತ್

  • ರಸ್ತೆಯ ಮೂಲಕ
    ಸೋನೆಪತ್ ಹರಿಯಾಣದ ಹಿಸಾರ್, ಪಾಣಿಪತ್, ಕರ್ನಾಲ್ ಸೀರಸ, ಭಿವಾನಿ, ಬಹದುರ್ಗ, ಜಿಂದ್ ಮತ್ತು ಗುರ್ಗೊನ್ಗಳಂತಹ ನಗರ ಮತ್ತು ಪಟ್ಟಣಗಳೊಂದಿಗೆ ಸಂಪರ್ಕ ಹೊಂದಿದೆ. ಇದು ನವದೆಹಲಿಯ ಜಿಟಿ ಕರ್ನಾಲ್ ರಸ್ತೆಯಿಂದ 20ಕಿಮೀ ದೂರದಲ್ಲಿದೆ. ಹರಿಯಾಣ ಸರ್ಕಾರದ ಸಾರ್ವಜನಿಕ ಸಾರಿಗೆ ಮತ್ತು ಖಾಸಗಿ ಬಸ್ಸುಗಳು ಇಲ್ಲಿ ಓಡಾಡುತ್ತವೆ.
    ಮಾರ್ಗಗಳ ಹುಡುಕಾಟ
  • ರೈಲಿನ ಮೂಲಕ
    ಸೋನೆಪತ್ನಲ್ಲಿ ಮುಖ್ಯ ರೈಲು ನಿಲ್ದಾಣವಿದೆ. ಇದು ಅಮೃತಸರ, ಉದಯಪುರ, ಜೈಪುರ, ಪೂನ, ನವದೆಹಲಿ, ಬಹದುರ್ಗ, ಜಿಂದ್ ಮತ್ತು ಪಾಣಿಪತ್ಗೆ ರೈಲು ಸೌಲಭ್ಯವನ್ನು ಹೊಂದಿದೆ.
    ಮಾರ್ಗಗಳ ಹುಡುಕಾಟ
  • ಆಕಾಶದ ಮೂಲಕ
    ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ನವದೆಹಲಿ ವಿಮಾನ ನಿಲ್ದಾಣ. ಇಲ್ಲಿಂದ ಸೋನೆಪತ್ಗೆ ಟ್ಯಾಕ್ಸಿ ಅಥವ ಸಾರ್ವಜನಿಕ/ಖಾಸಗಿ ಬಸ್ನಲ್ಲಿ ಪ್ರಯಾಣಿಸಬಹುದು.
    ಮಾರ್ಗಗಳ ಹುಡುಕಾಟ
One Way
Return
From (Departure City)
To (Destination City)
Depart On
18 Apr,Thu
Return On
19 Apr,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
18 Apr,Thu
Check Out
19 Apr,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
18 Apr,Thu
Return On
19 Apr,Fri