Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋನೆಪತ್ » ಹವಾಮಾನ

ಸೋನೆಪತ್ ಹವಾಮಾನ

ಬೇಸಿಗೆಗಾಲ

ಮಾರ್ಚ್- ಮೇವರೆಗೆ ಬೇಸಿಗೆ ಕಾಲ. ಈ ಸಮಯದಲ್ಲಿ ಉಷ್ಣತೆಯು ಕನಿಷ್ಠ 25 ಡಿಗ್ರಿಯಿಂದ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ಕೆಲವು ಬಾರಿ ಬೇಸಿಗೆಯು ಜೂನ್ ಮಧ್ಯಭಾಗದವರೆಗೂ ಇರುವುದುಂಟು.

ಮಳೆಗಾಲ

ಜುಲೈ- ಸೆಪ್ಟಂಬರ್ ಮಳೆಗಾಲ. ಈ ಸಮಯದಲ್ಲಿ ವಾತಾವರಣದಲ್ಲಿ ತೇವಾಂಶವಿರುತ್ತದೆ. ಆಗಸ್ಟ್ನಲ್ಲಿ ಹೆಚ್ಚಿನ ಮಳೆಯಾಗುತ್ತದೆ.

ಚಳಿಗಾಲ

ಸೋನೆಪತ್ನಲ್ಲಿ ವಾತಾವರಣವು ಆಹ್ಲಾದಕರವಾಗಿರುತ್ತದೆ. ಈ ಸಮಯದಲ್ಲಿ ಉಷ್ಣಾಂಶವು ಕನಿಷ್ಠ 9 ಡಿಗ್ರಿ ಮತ್ತು ಗರಿಷ್ಠ 25 ಡಿಗ್ರಿ ಸೆಲ್ಸಿಯಸ್ನಷ್ಟಿರುತ್ತದೆ. ನವಂಬರ್- ಮಾರ್ಚ್ನಲ್ಲಿ ವಾತಾವರಣವು ಆಹ್ಲಾದಕರವಾಗಿರುವುದರಿಂದ ಇದು ಪ್ರವಾಸಕ್ಕೆ ಸೂಕ್ತ ಸಮಯ.