Search
  • Follow NativePlanet
Share
ಮುಖಪುಟ » ಸ್ಥಳಗಳು » ಸೋಮನಾಥ್ » ಆಕರ್ಷಣೆಗಳು
  • 01ಸೋಮನಾಥ ಮಹಾದೇವ ದೇವಾಲಯ

    'ಚಿರಂತನ, ಅಮರ ದೇಗುಲ' ಎಂದೂ ಕರೆಯಲ್ಪಡುವ ಸೋಮನಾಥ ಮಹಾದೇವ ದೇವಸ್ಥಾನವು ಗುಜರಾತ್ ನ ಸೋಮನಾಥದಲ್ಲಿದೆ.  ಈ ದೇವಸ್ಥಾನವು ನಾಶಗೊಳಿಸಲ್ಪಟ್ಟು ಮತ್ತೆ ಪುನಃ 7 ಬಾರಿ ಪುನರ್ನಿರ್ಮಾಣಗೊಂಡಿತು.  ಈ ದೇವಸ್ಥಾನವು ಚಂದ್ರ ದೇವನಾದ ಸೋಮನಿಂದ ಚಿನ್ನದಲ್ಲಿ ಕಟ್ಟಲ್ಪಟ್ಟು, ಸೂರ್ಯ ದೇವನಾದ ರವಿಯಿಂದ ಬೆಳ್ಳಿಯಲ್ಲಿ...

    + ಹೆಚ್ಚಿಗೆ ಓದಿ
  • 02ಸೋಮನಾಥ ಬೀಚ್

    ಭೋರ್ಗರೆದು ಮೊರೆಯುವ, ಘರ್ಜಿಸುವ ಅಲೆಗಳಿಗೆ ಸೋಮನಾಥ ಬೀಚ್ ಹೆಸರುವಾಸಿಯಾಗಿರುವುದರಿಂದ ಈಜಾಡಲು ಈ ಸಮುದ್ರವು ಸುರಕ್ಷಿತವಲ್ಲ.  ಒಂಟೆ ಸವಾರಿ ಮತ್ತು ಲಘುವಾದ ತಿನಿಸುಗಳ ಮಜಾವನ್ನು ಇಲ್ಲಿ ಸವಿಯಬಹುದು.

    + ಹೆಚ್ಚಿಗೆ ಓದಿ
  • 03ಸೂರ್ಯ ದೇವಾಲಯ

    ಸೂರ್ಯ ದೇವಾಲಯ

    ಸೂರ್ಯ ದೇವಾಲಯವು ಗುಜರಾತ್ ನ ಸೋಮನಾಥದಲ್ಲಿ  ಸಿತಾಳ ಮಠ ದೇವಸ್ಥಾನದ (Sitala Mata Temple) ಪಕ್ಕದಲ್ಲಿದೆ.  ಈ ದೇವಸ್ಥಾನದ ಪ್ರಧಾನ ಮೂರ್ತಿಯೆoದರೆ, ಅದು ಸೂರ್ಯ ದೇವರಾದ ರವಿಯದ್ದಾಗಿರುತ್ತದೆ.  ಸೂರ್ಯದೇವನ ಈರ್ವರು ಅಂಗರಕ್ಷಕರ ಮೂರ್ತಿಗಳೂ ಈ ದೇವಸ್ಥಾನದಲ್ಲಿದ್ದು, ಇದು 14 ನೆಯ ಶತಮಾನದಲ್ಲಿ...

    + ಹೆಚ್ಚಿಗೆ ಓದಿ
  • 04ಸೋಮನಾಥ್ ನ ಐತಿಹಾಸಿಕ ವಸ್ತುಸಂಗ್ರಹಾಲಯ

    ಸೋಮನಾಥ್ ನ ಐತಿಹಾಸಿಕ ವಸ್ತುಸಂಗ್ರಹಾಲಯ

    ಸೋಮನಾಥ್ ನ ಐತಿಹಾಸಿಕ ವಸ್ತುಸಂಗ್ರಹಾಲಯವು ನಾಶಕ್ಕೊಳಪಟ್ಟ ಹಿಂದಿನ ಸೋಮನಾಥ ದೇವಸ್ಥಾನದ ಅವಶೇಷಗಳ ಮಹಾನ್ ಸಂಗ್ರಹವನ್ನು ಹೊಂದಿದೆ.  ಶಿಲೆಯಲ್ಲಿನ ಕೆತ್ತನೆಗಳು, ಮಣ್ಣಿನ ಕುಡಿಕೆಗಳು, ಮತ್ತು ಬೇರೆ ಬೇರೆ ಕಾಲಗಳಿಗೆ ಸೇರಿದ ಶಾಸನಗಳು, ಈ ಸಂಗ್ರಹಾಲಯದ ಭೇಟಿಯನ್ನು ಕುತೂಹಲಕಾರಿಯನ್ನಾಗಿಸುತ್ತವೆ.

    ಈ ಮ್ಯೂಸಿಯಂ...

    + ಹೆಚ್ಚಿಗೆ ಓದಿ
  • 05ಸೋಮನಾಥ - ಶಶಿಭೂಷಣ

    ಶಶಿಭೂಷಣನ ದೇವಸ್ಥಾನವು ಗುಜರಾತ್ ನಲ್ಲಿ ಸೋಮನಾಥದಿಂದ ಭಲ್ಕತೀರ್ಥ್ (Bhalkatirth) ದೆಡೆಗೆ ಸಾಗುವ ಮಾರ್ಗದಲ್ಲಿದೆ. ಇದೇ ಸ್ಥಳದಲ್ಲಿ ಚಂದ್ರ ದೇವನಾದ ಸೋಮನು ತನ್ನ ಪಾಪಗಳ ಪರಿಮಾರ್ಜನೆಗಾಗಿ ಯಾಗವನ್ನು ಕೈಗೊಂಡನು.

    + ಹೆಚ್ಚಿಗೆ ಓದಿ
  • 06ಸಾನಾ ಗುಹೆಗಳು

    ಸಾನಾ ಗುಹೆಗಳು

    ಇವುಗಳು ಗುಹೆಗಳ ಒಂದು ಗುಂಪಾಗಿದ್ದು, ಸೋಮನಾಥದಲ್ಲಿರುವ ಬೆಟ್ಟವೊಂದರ ಮೇಲೆ ಬೇರೆ ಬೇರೆ ಮಟ್ಟ ಅಥವಾ ಹಂತಗಳಲ್ಲಿವೆ.  ತಜ್ಞರ ಪ್ರಕಾರ, ಈ ಗುಹೆಗಳು ಕ್ರಿಸ್ತ ಪೂರ್ವ 2 ನೆಯ ಶತಮಾನದಷ್ಟು ಹಿಂದೆ ನಿರ್ಮಾಣಗೊಂಡವು.  ಸುದರವಾದ ಕೆತ್ತನೆಗಳು, ಸ್ತೂಪಗಳು, ಬಂಡೆಗಳನ್ನು ಕೆತ್ತಿ ರಚಿಸಿದ ದಿಂಬಿನಂತಹ ರಚನೆಗಳು, ಮತ್ತು...

    + ಹೆಚ್ಚಿಗೆ ಓದಿ
  • 07ವೆರವಲ್

    ಸೋಮನಾಥದಿಂದ 6 ಕಿ. ಮೀ. ದೂರದಲ್ಲಿರುವ ವೆರವಲ್ (Veraval) ಮೀನುಗಾರಿಕೆಗೆ ಪ್ರಸಿದ್ಧವಾಗಿದೆ.  ಇಲ್ಲಿ ನೀವು ಬೆಸ್ತರು ಸಾಂಪ್ರದಾಯಿಕ ವಿಧಾನಗಳಿಂದ ಹಡಗುಗಳನ್ನು ಕಟ್ಟುವ ಮತ್ತು ದೋಣಿಗಳಿಂದ ಮೀನುಗಳನ್ನು ಹಿಡಿಯುವ ದೃಶ್ಯವನ್ನು ಕಾಣಬಹುದು.  

    ಮೀನಿನ ದುರ್ವಾಸನೆಯು ಇಲ್ಲಿನ ವಾತಾವರಣವನ್ನು...

    + ಹೆಚ್ಚಿಗೆ ಓದಿ
  • 08ಮಾಯಿ ಪುರಿ ಮಸೀದಿ

    ಮಾಯಿ ಪುರಿ ಮಸೀದಿ

    ಇದು ಜುನಾಗಡ್ ಗೇಟ್ ನಿಂದ ಸುಮಾರು 1 ಕಿ.ಮೀ. ದೂರದಲ್ಲಿದೆ.  ಇದರ ಪುರಾತನ ವಾಸ್ತುಶಿಲ್ಪವು ವೆರವಲ್ ಗೆ ಪ್ರವೇಶ ಮಾರ್ಗದಂತಿದ್ದು, ನೀಲಿ ಮತ್ತು ಶ್ವೇತ ವರ್ಣದ ಟೈಲ್ಸ್ ಗಳಿಂದ ಸುಂದರವಾಗಿ ಕಾಣುತ್ತದೆ.  ಸೋಮನಾಥ್ ನಲ್ಲಿರುವ ಇತರ ಮಸೀದಿಗಳೊಂದಿಗೆ ಈ ಮಸೀದಿಯನ್ನೂ ಕೂಡ ಮುಸಲ್ಮಾನರು ಒಂದು ಪ್ರಮುಖವಾದ ಯಾತ್ರಾ...

    + ಹೆಚ್ಚಿಗೆ ಓದಿ
  • 09ಅಹ್ಮೆದ್ಪುರ್ ಮಾಂಡ್ವಿ ಬೀಚ್

    ಅಹ್ಮೆದ್ಪುರ್ ಮಾಂಡ್ವಿ  ಬೀಚ್ (Ahmedpur Mandvi Beach), ಗುಜರಾತ್ ರಾಜ್ಯದ ಅತೀ ಸಂದರ್ಶಿತ ಬೀಚ್ ಗಳಲ್ಲಿ ಒಂದಾಗಿದೆ.  ಇದು ಗುಜರಾತ್ ಮತ್ತು ದೀವ್ ಗಳು ಹತ್ತಿರವಾಗುವ ಗುಜರಾತ್ ನ ಕರಾವಳಿಯ ಗುಂಟ ಇದೆ.  ಹೀಗಾಗಿ, ಈ ಪ್ರದೇಶವು ಸೌರಾಷ್ಟ್ರದ ಸಂಸ್ಕೃತಿಗಳು ಮತ್ತು ದೀವ್ ಪ್ರದೇಶದ ಪೋರ್ಚುಗೀಸ್ ಪ್ರಭಾವ,...

    + ಹೆಚ್ಚಿಗೆ ಓದಿ
  • 10ದೈತ್ಯುಸೂದನ್ ದೇವಸ್ಥಾನ

    ದೈತ್ಯುಸೂದನ್ ದೇವಸ್ಥಾನ (Daityusudan Shrine)ವು ಸೋಮನಾಥದಲ್ಲಿದೆ.  ಇಲ್ಲಿ ಭಗವಾನ್ ವಿಷ್ಣುವಿನ ಪ್ರತಿಮೆಯಿದ್ದು, ಈ ದೇವಳವು 7 ನೆಯ ಶತಮಾನಕ್ಕೆ ಸೇರಿದೆ.

    + ಹೆಚ್ಚಿಗೆ ಓದಿ
  • 11ಮಹಾಕಾಳಿ ದೇವಸ್ಥಾನ

    ಮಹಾಕಾಳಿ ದೇವಸ್ಥಾನ

    ಮಹಾಕಾಳಿ ದೇವಸ್ಥಾನವು ಗುಜರಾತ್ ನ ಸೋಮನಾಥ್ ನಲ್ಲಿರುವ ಸೋಮನಾಥ ದೇವಾಲಯದ ಸಮೀಪದಲ್ಲಿದೆ.  ಈ ದೇವಸ್ಥಾನವು 1783 ರಲ್ಲಿ ಇಂದೋರ್ ನ ಮಹಾರಾಣಿಯಾದ ಅಹಲ್ಯಾಬಾಯಿ ಹೋಳ್ಕರ್ ರಿಂದ ನಿರ್ಮಾಣಗೊಂಡಿತು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri