Search
 • Follow NativePlanet
Share
ಮುಖಪುಟ » ಸ್ಥಳಗಳು » ಸೋಲಾಪುರ » ಆಕರ್ಷಣೆಗಳು
 • 01ಸಿದ್ದೇಶ್ವರ ದೇವಸ್ಥಾನ

  ಸಿದ್ದೇಶ್ವರ ದೇವಾಲಯವು ಅತ್ಯಾಕರ್ಷಕ ಹಾಗೂ ಅಪರೂಪದ್ದೆಂದು ಗುರುತಿಸಬಹುದಾದ ದೇವಾಲಯವಾಗಿದೆ. ಸೋಲಾಪುರದ ಕೀರ್ತಿ ಹೆಚ್ಚಿಸಿರುವ ಈ ದೇವಾಲಯ ಸುತ್ತಲೂ ನೀರಿದ್ದು, ಮಧ್ಯದಲ್ಲಿ ನೆಲೆಗೊಂಡಿರುವ ದೇವಾಲಯವು ನೋಡಲು ರಮಣೀಯವಾಗಿದೆ. ಸೋಲಾಪುರದಲ್ಲೆ ಅತ್ಯಾಕರ್ಷಕ ಛಾಯಾಚಿತ್ರಗ್ರಾಹಿ ತಾಣಗಳಲ್ಲಿ ಇದು ಮೊದಲನೇಯದು ಎನಿಸಿದೆ. ಈ...

  + ಹೆಚ್ಚಿಗೆ ಓದಿ
 • 02ನಲದುರ್ಗ

  ನಲದುರ್ಗ

  ಸೋಲಾಪುರದಿಂದ 45 ಕಿ.ಮೀ. ದೂರದಲ್ಲಿದೆ ನಲದುರ್ಗ ಕೋಟೆ. ಇದೊಂದು ಐತಿಹಾಸಿಕ ತಾಣ. ಇದು ಮಹಾರಾಷ್ಟ್ರ ರಾಜ್ಯದ ಒಸ್ಮಾನಾಬಾದ್‌ ಜಿಲ್ಲೆಯ ವ್ಯಾಪ್ತಿಗೆ ಒಳಪಡುತ್ತದೆ. ಈ ಕೋಟೆ ಹಿಂದೆ ಯೆರಲ್‌ ಎಂಬ ಹೆಸರಿನಿಂದ ಕರೆಯಲ್ಪಡುತ್ತಿತ್ತು. ಆ ಸಂದರ್ಭದಲ್ಲಿ ಇದು ಬಹುಮನಿ ಸುಲ್ತಾನರ ಹಿಡಿತದಲ್ಲಿತ್ತು. ನಂತರ ಮುಘಲರ...

  + ಹೆಚ್ಚಿಗೆ ಓದಿ
 • 03ಚಾಂದ್‌ ಬಾವ್ಡಿ

  ಚಾಂದ್‌ ಬಾವ್ಡಿ

  1557ರಲ್ಲಿ ಅಲಿ ಆದಿಲ್‌ ಷಾ ಚಾಂದ್‌ ಬಾವ್ಡಿಯನ್ನು ನಿರ್ಮಿಸಿದ. ಕರ್ನಾಟಕದ ಬಿಜಾಪುರ ನಗರದ ಸರಹದ್ದಿನಲ್ಲಿ ಕಾಣಸಿಗುವ ಕೊಳ ಇದಾಗಿದೆ. ಇದನ್ನು ನಿರ್ಮಿಸಲು ಅಂದು ಮೂರು ವರ್ಷಗಳ ಕಾಲ ಹಿಡಿಸಿತ್ತಂತೆ.

  ಬಿಜಾಪುರದ ಜನರ ನೀರಿನ ಕೊರತೆಯನ್ನು ಪೂರೈಸಲು ಈ ಕೊಳವನ್ನು ನಿರ್ಮಿಸಲಾಯಿತು. ಇದರ ಸಂಗ್ರಹಣಾ...

  + ಹೆಚ್ಚಿಗೆ ಓದಿ
 • 04ಗೋಲ್‌ ಗುಂಬಜ್

  ಗೋಲ್‌ ಗುಂಬಜ್

  ಗೋಲ್‌ ಗುಂಬಜ್ (ಗುಮ್ಮಟ), ಸೋಲಾಪುರಕ್ಕೆ ಅತಿ ಸನೀಹದಲ್ಲಿರುವ ಕರ್ನಾಟಕದ ಬಿಜಾಪುರದ ಜಿಲ್ಲೆಯಲ್ಲಿ ಕಂಡುಬರುತ್ತದೆ. ಇದು ಸೋಲಾಪುರ ಪಟ್ಟಣದಿಂದ 100 ಕಿ.ಮೀ. ದೂರದಲ್ಲಿದೆ. ಭಾರತೀಯ ಸನಾತನ ಸಂಸ್ಕೃತಿಗೆ ಈ ಭಾಗದ ಕೊಡುಗೆ ಅಪಾರವಾಗಿದೆ. ಗೋಲ್‌ ಗುಂಬಜ್ ಎಂಬ ಶಬ್ಧ 'ರೋಸ್‌ ಡೋಮ್‌' ಎಂಬ...

  + ಹೆಚ್ಚಿಗೆ ಓದಿ
 • 05ಅಸರ್‌ ಮಹಲ್

  ಅಸರ್‌ ಮಹಲ್

  ಅರಸರ ಆಳ್ವಿಕೆ ಇದ್ದ ಸಂದರ್ಭದಲ್ಲಿ ನ್ಯಾಯದಾನ ಮಾಡುವ ಸಭಾಂಗಣವಾಗಿ ಅಸರ್‌ ಮಹಲ್‌ ಕಾರ್ಯನಿರ್ವಹಿಸುತ್ತಿತ್ತು. 1646 ರಲ್ಲಿ ಅರಸನಾಗಿದ್ದ ಮೊಹಮ್ಮದ್‌ ಆದಿಲ್‌ ಷಾ ಮಾರ್ಗದರ್ಶನದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದು ಅತ್ಯಂತ ಪುರಾತನ ನಿರ್ಮಾಣವಾಗಿದ್ದು, ಮೂರುವರೆ ಶತಮಾನದ ಹಿನ್ನಲೆಯನ್ನು...

  + ಹೆಚ್ಚಿಗೆ ಓದಿ
 • 06ಮೋತಿ ಬಾಗ್‌ ಕೆರೆ

  ಮೋತಿ ಬಾಗ್‌ ಕೆರೆ

  ಮೋತಿ ಬಾಗ್‌ ಲೇಕ್‌ ಸ್ಥಳೀಯ ನಾಗರಿಕ ವಲಯದಲ್ಲಿ ಕಂಬಾರ ತಾಲಾವ್ ಅಂತ ಕೂಡ ಕರೆಸಿಕೊಳ್ಳುತ್ತದೆ. ಇದೊಂದು ಪಕ್ಷಿ ವೀಕ್ಷಣೆ ತಾಣವಾಗಿ ಜನಪ್ರಿಯವಾಗಿದೆ. ಸೋಲಾಪುರ ಜಿಲ್ಲೆಯಲ್ಲೇ ಇದು ಅತ್ಯಂತ ಪ್ರಶಸ್ತ ಪಕ್ಷಿ ವೀಕ್ಷಣಾ ತಾಣ.

  ಪರಿಸರ ಪ್ರೇಮಿಗಳಿಗೆ ಇದು ಉತ್ತಮ ಹಾಗೂ ಮನಸ್ಸಿಗೆ ಮುದ ನೀಡುವ ತಾಣ. ಇಲ್ಲಿಗೆ...

  + ಹೆಚ್ಚಿಗೆ ಓದಿ
 • 07ರೇವಣಸಿದ್ದೇಶ್ವರ ಮಂದಿರ

  ರೇವಣಸಿದ್ದೇಶ್ವರ ಮಂದಿರ

  ರೇವಣಸಿದ್ದೇಶ್ವರ ಮಂದಿರ ಅಥವಾ ದೇವಾಲಯವು ಸೋಲಾಪುರ ಜಿಲ್ಲೆಯ ಅತ್ಯಂತ ಪುರಾತನ ತಾಣವಾಗಿದೆ. ಧಾರ್ಮಿಕ ಆಚರಣೆಗೆ ಹೆಸರುವಾಸಿ. ಅಪಾರ ಸಂಖ್ಯೆಯ ಭಕ್ತರಿಂದ ಸದಾ ತುಂಬಿ ತುಳುಕುತ್ತಿರುತ್ತದೆ. ಇದು ಅತಿ ಹೆಚ್ಚು ಪ್ರವಾಸಿಗರಿಂದಲೇ ತುಂಬಿರುವ ನನ್ನಜ್ಜ್‌ ಹಾಗೂ ಮೋತಿ ಬಾಗ್‌ ತಾಲಾವ್ (ಕೆರೆ)ಗೆ ಸಮೀಪದಲ್ಲಿಯೇ ಇದೆ. ಈ...

  + ಹೆಚ್ಚಿಗೆ ಓದಿ
 • 08ಬುಯ್‌ಕೋಟ್‌ ಕೋಟೆ

  ಬುಯ್‌ಕೋಟ್‌ ಕೋಟೆ

  ಸೋಲಾಪುರ ಭಾಗದ ಪ್ರಮುಖ ಆಕರ್ಷಣೆಗಳಲ್ಲಿ ಬುಯ್‌ಕೋಟ್‌ ಕೋಟೆ ಪ್ರಮುಖವಾದುದು. 14 ನೇ ಶತಮಾನದಲ್ಲಿದ್ದ ಬಹುಮನಿ ಅರಸರ ಕಾಲದಲ್ಲಿ ನಿರ್ಮಾಣಗೊಂಡದ್ದಾಗಿದೆ. ಇತಿಹಾಸದಲ್ಲಿ ಸಿಗುವ ಮಾಹಿತಿ ಪ್ರಕಾರ, ಔರಂಗಜೇಬ ಕೂಡ ಈ ಕೋಟೆಯಲ್ಲಿ ಕೆಲ ಕಾಲ ಕಳೆದಿದ್ದ ಎನ್ನಲಾಗುತ್ತದೆ. ನಂತರ ಇದು ಪೇಶ್ವೆಗಳಿಗೆ ಹಸ್ತಾಂತರವಾಗಿ,...

  + ಹೆಚ್ಚಿಗೆ ಓದಿ
 • 09ಶ್ರೀ ದಹಿಗಾಂವ್ ತೀರ್ಥ

  ಶ್ರೀ ದಹಿಗಾಂವ್ ತೀರ್ಥ

  ಶ್ರೀ ದಹಿಗಾಂವ್ ತೀರ್ಥವು ತುಳಜಾಪುರ ಹಳ್ಳಿಯಲ್ಲಿದೆ. ಇದು ಜನಪ್ರಿಯ ಜೈನ ಮಂದಿರವಾಗಿದೆ. ಈ ದೇವಾಲಯ ಇರುವ ಹಳ್ಳಿ ಕೂಡ ಶ್ರೀ ದಹಿಗಾಂವ್ ತೀರ್ಥ ಅಂತಲೇ ಗುರುತಾಗಿದೆ. ಇದು ಸೋಲಾಪುರ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ.

  ಈ ಧಾರ್ಮಿಕ ಕೇಂದ್ರದಲ್ಲಿ ಭಗವಾನ್‌ ಮಹಾವೀರರ 244 ಸೆ.ಮೀ. ಎತ್ತರವಾದ ಕಪ್ಪು ವರ್ಣದ...

  + ಹೆಚ್ಚಿಗೆ ಓದಿ
 • 10ಕೂಡಲ ಸಂಗಮ

  ಕೂಡಲ ಸಂಗಮ

  ಐತಿಹಾಸಿಕ ಪ್ರಸಿದ್ಧಿ ಹೊಂದಿರುವ ಧಾರ್ಮಿಕ ತಾಣ ಕೂಡಲ ಸಂಗಮ. ಭೀಮಾ ಹಾಗೂ ಸೀನಾ ನದಿ ದಂಡೆಯ ಮೇಲೆ ಈ ದೇವಾಲಯವಿದೆ. ಸೋಲಾಪುರದ ಹತ್ತಿರವಿರುವ ವೀಕ್ಷಣಾ ಯೋಗ್ಯ ತಾಣಗಳಲ್ಲಿ ಇದೂ ಪ್ರಮುಖವಾದುದಾಗಿದೆ. 800 ವರ್ಷ ಪುರಾತನ ಇತಿಹಾಸವನ್ನು ಈ ಪ್ರದೇಶ ಒಳಗೊಂಡಿದೆ.

  ಅತ್ಯಂತ ಪುರಾತನ ಮಂದಿರಗಳನ್ನು ಒಳಗೊಂಡ ತಾಣ ಕೂಡಲ ಸಂಗಮ....

  + ಹೆಚ್ಚಿಗೆ ಓದಿ
 • 11ವೇಲಾಪುರ

  ವೇಲಾಪುರ

  ಸೋಲಾಪುರ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿರುವ ಪುಟ್ಟ ಹಳ್ಳಿ ವೇಲಾಪುರ. ಪಂಢರಾಪುರದಿಂದ 32 ಕಿ.ಮೀ. ದೂರದಲ್ಲಿದೆ. ಅತ್ಯಂತ ಜನಪ್ರಿಯ ತಾಣ ಇದಾಗಿದ್ದು, ಐತಿಹಾಸಿಕ ಪ್ರಸಿದ್ಧ ದೇವಾಲಯವನ್ನು ಒಳಗೊಂಡಿದೆ. ಇದು ಅತ್ಯಂತ ಪ್ರಸಿದ್ಧ ಹೇಮಂಡಪತ್ತಿ ಶೈಲಿಯ ವಾಸ್ತುಶಿಲ್ಪದಲ್ಲಿ ನಿರ್ಮಾಣಗೊಂಡಿದೆ. ಅತ್ಯಂತ ಸುಂದರವಾದ ದೇವಾಲಯ...

  + ಹೆಚ್ಚಿಗೆ ಓದಿ
 • 12ಇಂದ್ರ ಭವನ

  ಇಂದ್ರ ಭವನ

  1907ರಲ್ಲಿ ನಿರ್ಮಾಣ ಹೊಂದಿದ ಸೋಲಾಪುರಿನಲ್ಲಿರುವ ಇಂದ್ರ ಭವನ ಒಂದು ವಾರಾಂತ್ಯ ಸಮಯ ಕಳೆಯಲು ಸುಪ್ರಸಿದ್ಧ ತಾಣ. ನಗರದ ಹೆಸರಾಂತ ಗಣ್ಯ ವ್ಯಕ್ತಿ ಅಪ್ಪಾಸಾಹೇಬ್‌ ವರದ್ ಅವರಿಂದ ನಿರ್ಮಿಸಲ್ಪಟ್ಟ ಈ ಕಟ್ಟಡ ತನ್ನ ಸೂಕ್ಷ್ಮ ಮತ್ತು ಅಷ್ಟೆ ಅಮೋಘವಾದ ಕಲಾತ್ಮಕತೆಯ ವಿನ್ಯಾಸಗಳಿಂದ ಜನರನ್ನು ಚುಂಬಕದಂತೆ ಸೆಳೆಯುತ್ತದೆ....

  + ಹೆಚ್ಚಿಗೆ ಓದಿ
 • 13ನನ್ನಜ್‌- ಗ್ರೇಟ್‌ ಇಂಡಿಯನ್‌ ಬಸ್ಟರ್ಡ್ ಪಕ್ಷಿ ಧಾಮ

  ನನ್ನಜ್ ದೇಶದ ಅತ್ಯಂತ ಜನಪ್ರಿಯ ಪಕ್ಷಿ ಧಾಮಗಳಲ್ಲಿ ಒಂದೆನಿಸಿದೆ. ಇದರ ಜನಪ್ರಿಯತೆಯನ್ನು ಬಿ.ಎಸ್‌. ಕುಲಕರ್ಣಿ ಎಂಬುವರು 1971ರಲ್ಲಿ ಹೆಚ್ಚಿಸಿದರು. ಸೋಲಾಪುರ ಜಿಲ್ಲೆಯ ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಇದು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತದೆ. ಅತ್ಯಾಕರ್ಷಕ ಧಾಮ ಎಂಬ ಹೆಸರನ್ನು ಹೊಂದಿರುವ ಈ ತಾಣ...

  + ಹೆಚ್ಚಿಗೆ ಓದಿ
 • 14ಎಕ್ರುಕ್‌ ಹಿಪ್ಪರಗಾ ತಾಲಾವ್

  ಎಕ್ರುಕ್‌ ಹಿಪ್ಪರಗಾ ತಾಲಾವ್

  ಎಕ್ರುಕ್‌ ಹಿಪ್ಪರಗಾ ತಾಲಾವ್ ಒಂದು ಸಮ್ಮಿಲಿತ ತಾಣವಾಗಿದೆ. ಅಂದರೆ ಹಿಪ್ಪರಗಾ ಕೆರೆ ಹಾಗೂ ಎಕ್ರುಕ್‌ ಕೊಳ ಸೇರಿ ಈ ಒಂದು ತಾಣ ಶ್ರೀಮಂತ ಹಾಗು ಆಕರ್ಷಕವಾಗಿದೆ. ಈ ಕೊಳವು ಕೆರೆಗೆ ಹೊಂದಿಕೊಂಡಂತೆಯೆ ಇದೆ. ಸೋಲಾಪುರವು ಬ್ರಿಟೀಷರ ಅಧಿನದಲ್ಲಿದ್ದ ಸಂದರ್ಭದಲ್ಲಿ ಈ ಕೊಳ ನಿರ್ಮಾಣಗೊಂಡಿದೆ. ಇದನ್ನು ಕರ್ನಲ್ ಫಿಪೆ...

  + ಹೆಚ್ಚಿಗೆ ಓದಿ
 • 15ಕರ್ಮಲಾ

  ಕರ್ಮಲಾ

  ಧಾರ್ಮಿಕ ದೇವಾಲಯಗಳ ಸಮೂಹವನ್ನು ಒಳಗೊಂಡ ಹಳ್ಳಿ ಕರ್ಮಲಾ. ಭಾರ್ಶಿ ಹಾಗೂ ಮಂಗಲವಾಡಾವನ್ನು ಇದು ಒಳಗೊಂಡಿದೆ. ಈ ಮೂರು ಸ್ಥಳಗಳು ಐತಿಹಾಸಿಕವಾಗಿ ಅತ್ಯಂತ ಹೆಸರುವಾಸಿ. ಅನೇಕ ಸಂತರು ಇಲ್ಲಿ ಆಗಿ ಹೋಗಿದ್ದಾರೆ. ಇವರ ಅಸ್ಥಿತ್ವದ ಮೂಲಕ ಇದೊಂದು ಧಾರ್ಮಿಕ ತಾಣವಾಗಿ ರೂಪುಗೊಂಡಿದೆ.

  ಇಲ್ಲಿನ ದೇವಾಲಯಗಳು ಅತ್ಯಂತ ವಿಶಿಷ್ಟ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
23 Mar,Sat
Return On
24 Mar,Sun
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
23 Mar,Sat
Check Out
24 Mar,Sun
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
23 Mar,Sat
Return On
24 Mar,Sun
 • Today
  Solapur
  40 OC
  105 OF
  UV Index: 9
  Clear
 • Tomorrow
  Solapur
  31 OC
  88 OF
  UV Index: 8
  Partly cloudy
 • Day After
  Solapur
  33 OC
  92 OF
  UV Index: 9
  Partly cloudy