Search
  • Follow NativePlanet
Share
ಮುಖಪುಟ » ಸ್ಥಳಗಳು » ಸೀರ್ಕಾಳಿ » ಆಕರ್ಷಣೆಗಳು

ಸೀರ್ಕಾಳಿ ಆಕರ್ಷಣೆಗಳು

  • 01ಸಟ್ಟಾನಾಥಸ್ವಾಮಿ ದೇವಾಲಯ

    ಸಟ್ಟಾನಾಥಸ್ವಾಮಿ ದೇವಾಲಯ

    ಸಟ್ಟನಾಥಸ್ವಾಮಿ ದೇವಾಲಯವು ಸೀರ್ಕಾಳಿಯ ಪ್ರಮುಖ ದೇವಾಲಯಗಳಲ್ಲಿ ಒಂದಾಗಿದೆ. ಇದು ಬ್ರಹ್ಮಪುರೇಶ್ವರರ್ ದೇವಾಲಯ ಸಂಕೀರ್ಣದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವನ ಅವತಾರವಾದ ಭೈರವನ್‍ನ ದೇವಾಲಯವಾಗಿದೆ. ಈ ದೇವಾಲಯವು ಬ್ರಹ್ಮಪುರೀಶ್ವರರ್ ದೇವಾಲಯ ಸಂಕೀರ್ಣದಲ್ಲಿಯೇ ಅತ್ಯಂತ ನಯನ ಮನೋಹರವಾದ ದೇವಾಲಯವಾಗಿದೆ. ಇದರ...

    + ಹೆಚ್ಚಿಗೆ ಓದಿ
  • 02ಕಾಳೀಸಿರಮ ವಿನ್ನಗರಂ

    ಪೆರುಮಾಳ್ ಕಾಳೀಸಿರಮ ವಿನ್ನಗರಂ ದೇವಾಲಯವು ಸೀರ್ಕಾಳಿಯಲ್ಲಿರುವ ಒಂದು ವಿಷ್ಣು ಅಥವಾ ನಾರಾಯಣನ ದೇವಾಲಯವಾಗಿದೆ. ಈ ದೇವಾಲಯವನ್ನು ಆಳ್ವಾರ್ ಸಂತರು ಆರಾಧಿಸುತ್ತಿದ್ದ "ದಿವ್ಯ ದೇಸಂ" ಅಂದರೆ 108 ದೇವಾಲಯಗಳ ಪೈಕಿ ಒಂದಾಗಿ ಪರಿಗಣಿಸಲಾಗಿದೆ. ಈ ದೇವಾಲಯವು ಸೀರ್ಕಾಳಿ ರೈಲು ನಿಲ್ದಾಣದಿಂದ ಕೇವಲ ಅರ್ಧ ಮೈಲು ದೂರದಲ್ಲಿದೆ....

    + ಹೆಚ್ಚಿಗೆ ಓದಿ
  • 03ಬ್ರಹ್ಮಪುರೀಶ್ವರರ್ ದೇವಾಲಯ

    ಬ್ರಹ್ಮಪುರೀಶ್ವರರ್ ದೇವಾಲಯ

    ಬ್ರಹ್ಮಪುರೀಶ್ವರರ್ ದೇವಾಲಯವು ಸೀರ್ಕಾಳಿಯಲ್ಲಿರುವ ಅತ್ಯಂತ ಪ್ರಸಿದ್ಧ ದೇವಾಲಯವಾಗಿದೆ. ಈ ದೇವಾಲಯವನ್ನು ಶಿವ ಮತ್ತು ಆತನ ಸಹ ಧರ್ಮಿಣಿಯಾದ ತಿರುಮಲ ನಾಯಕಿಯರಿಗಾಗಿ ನಿರ್ಮಿಸಲಾಗಿದೆ. ಈ ದೇವಾಲಯದಲ್ಲಿ ಮೂರು ಗರ್ಭಗುಡಿಗಳಿವೆ. ಆ ಮೂರು ಗರ್ಭಗುಡಿಗಳು ಶಿವನಿಗಾಗಿ ನಿರ್ಮಿಸಲ್ಪಟ್ಟಿವೆ. ಇವುಗಳ ಜೊತೆಗೆ ತೋಣಿಯಪ್ಪರ್ ಮತ್ತು...

    + ಹೆಚ್ಚಿಗೆ ಓದಿ
  • 04ಬ್ರಹ್ಮ ತೀರ್ಥ

    ಬ್ರಹ್ಮ ತೀರ್ಥ

    ಬ್ರಹ್ಮಪುರೀಶ್ವರರ್ ದೇವಾಲಯದಲ್ಲಿರುವ ಬ್ರಹ್ಮ ತೀರ್ಥವು ಈ ದೇವಾಲಯದ ಆವರಣದಲ್ಲಿರುವ 22 ಪವಿತ್ರ ತೀರ್ಥಗಳಲ್ಲಿ ಒಂದಾಗಿದೆ. ಇದು ಅತ್ಯಂತ ಪವಿತ್ರ ತೀರ್ಥವೆಂದು ಪ್ರಸಿದ್ಧವಾಗಿದೆ. ಏಕೆಂದರೆ ಈ ತೀರ್ಥವನ್ನು ಬ್ರಹ್ಮನು ಶಿವನಿಗಾಗಿ ಅರ್ಪಿಸಿದನು ಎಂಬ ಪ್ರತೀತಿ ನೆಲೆಸಿದೆ. ಇದು ಒಂದು ಪವಿತ್ರವಾದ ಕೊಳದ ಬಳಿ ನೆಲೆಗೊಂಡಿದೆ. ಈ...

    + ಹೆಚ್ಚಿಗೆ ಓದಿ
  • 05ಗೋಪಾಲ ಕೃಷ್ಣ ದೇವಾಲಯ

    ಗೋಪಾಲ ಕೃಷ್ಣ ದೇವಾಲಯ

    ಗೋಪಾಲ ಕೃಷ್ಣ ದೇವಾಲಯವು ತಿರುಕವಲಂಪಾಡಿಯಲ್ಲಿ ನೆಲೆಗೊಂಡಿದೆ. ಇದು ಬೆಳಗ್ಗೆ 8 ರಿಂದ 11.30 ಮತ್ತು ಸಂಜೆ 5 ರಿಂದ 7 ರವರೆಗೆ ತೆರೆದಿರುತ್ತದೆ. ಈ ದೇವಾಲಯವು ಗೋಪಾಲಕೃಷ್ಣ ಪೆರುಮಾಳ್ ಮತ್ತು ಆತನ ಸಹಧರ್ಮಿಣಿಯರಾದ ರುಕ್ಮಿಣಿ ಮತ್ತು ಸತ್ಯಭಾಮರನ್ನು ಹೊಂದಿದೆ. ಇಲ್ಲಿಗೆ ಭೇಟಿಕೊಡುವುದು ದ್ವಾರಕೆಗೆ ಭೇಟಿಕೊಟ್ಟಷ್ಟೇ...

    + ಹೆಚ್ಚಿಗೆ ಓದಿ
  • 06ತಿರುಕ್ಕೊಲಕ್ಕ ಶಬ್ದಪುರೀಶ್ವರರ್ ದೇವಾಲಯ

    ತಿರುಕ್ಕೊಲಕ್ಕ ಶಬ್ದಪುರೀಶ್ವರರ್ ದೇವಾಲಯ

    ತಿರುಕ್ಕೊಲಕ್ಕ ಶಬ್ದಪುರೀಶ್ವರರ್ ದೇವಾಲಯಕ್ಕೆ ಈ ಹೆಸರು ಇಲ್ಲಿರುವ ತಿರುಕ್ಕೊಲಕ್ಕ ಎಂದರೆ ಶಿವನಿಂದ ಬಂದಿದೆ. ಇಲ್ಲಿನ ಮುಖ್ಯ ದೇವರು ಶಬ್ದಪುರೀಶ್ವರರ್ ಎಂಬ ಅವತಾರದಲ್ಲಿ ನೆಲೆಗೊಂಡಿದೆ. ಈ ದೇವಾಲಯವು ಶಿವನನ್ನು ಶಬ್ದಪುರೀಶ್ವರರ್ ಎಂಬ ಬಗೆಯಲ್ಲಿ ಪೂಜಿಸಲಾಗುವ 15 ತೇವರ ಸ್ಥಳಗಳಲ್ಲಿ ಒಂದಾಗಿದೆ. ಈ ದೇವಾಲಯದಲ್ಲಿ ಒಸೈ ಕೊಡುತ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri