ಮೂಲತಃ ಮರಾಠಿ ಹೆಸರಾದ ಸಿಂಧುದುರ್ಗದ ಅರ್ಥ ಸಾಗರದ ಮೇಲೆ ನಿರ್ಮಿತ ಕೋಟೆ ಎಂದು. ಈ ಪ್ರದೇಶದ ಅತ್ಯಂತ ಸಾಂಪ್ರದಾಯಿಕ ಸೃಷ್ಟಿಯಾಗಿದ್ದು 1664 ರಿಂದ 67ರ ವರೆಗಿನ 3 ವರ್ಷಗಳ ಅವಧಿಯಲ್ಲಿ ರಾಜ ಶಿವಾಜಿಯಿಂದ ನಿರ್ಮಿತವಾಗಿದೆ. ನಿರ್ಮಾಣಕ್ಕೆಂದು ಗೋವಾದ 100 ಪೋರ್ಚುಗೀಸ್ ವಾಸ್ತುಶಿಲ್ಪಿಗಳು ಮತ್ತು 3000...
ತರ್ಕಾರ್ಲಿ ಬೀಚ್ ಸಿಂಧುದುರ್ಗದ ಪ್ರಮುಖ ಆಕರ್ಷಣೆಯಾಗಿದೆ. ಸಿಂಧುದುರ್ಗ ಜಿಲ್ಲೆಯ ಒಂದು ಸಣ್ಣ ಗ್ರಾಮವಾಗಿರುವ ತರ್ಕಾರ್ಲಿಯ ಜೊತೆಗೆ ಈ ಕರಾವಳಿ ತೀರವಿದ್ದು, ನಡಿಗೆಯ ಮೂಲಕ ರೋಮಾಂಚನಕಾರಿ ಅನುಭವವನ್ನು ಅನುಭವಿಸಲು ಬಯಸುವವರಿಗೆ ಹೇಳಿ ಮಾಡಿಸಿದಂತಿದೆ. ಕಾಲಿಗೆ ಕಚಗುಳಿಯಿಡುವ ಮರಳು ಮತ್ತು ಆಕಾಶ ಭೂಮಿ ಸಮ್ಮಿಲನದ ಅಂಚಿನವರೆಗೂ...
ಸಾಗರೇಶ್ವರ ಬೀಚ್, ಆಕರ್ಷಣೀಯವಾದ ಮತ್ತು ಪ್ರಾಚೀನ ಸಾಗರೇಶ್ವರ್ ದೇವಸ್ಥಾನದ ನೆಲೆಯಾಗಿದೆ. ಕಲ್ಲುಗಳಲ್ಲಿ ಕಟ್ಟಲಾದ ಈ ವೈಭವಪೂರಿತ ದೇವಸ್ಥಾನದ ಹಾದಿಯ ಮೆಟ್ಟಿಲಿನ ಬಳಿಯೇ ಸಮುದ್ರದ ಅಲೆಗಳು ಭೇಟಿ ನೀಡುತ್ತವೆ. ಇದು ಸಿಂಧುದುರ್ಗ ಜಿಲ್ಲೆಯಲ್ಲಿದೆ.
ಸಮುದ್ರದಿಂದ ಸುತ್ತುವರೆದಿರುವ ದೇವಸ್ಥಾನವು ಜಾಣ್ಮೆಯಿಂದ...
ಕರ್ಲಿ ಹಿನ್ನೀರಿನ ಪ್ರದೇಶವು ಸಿಂಧುದುರ್ಗದ ಬಹಳಷ್ಟು ಬೇಡಿಕೆಯುಕ್ತ ತಾಣವಾಗಿದೆ. ನಿಮಗೆ ಕೇರಳದ ಹಿನ್ನೀರು ಅಷ್ಟೊಂದು ಉತ್ತಮ ಅನುಭವ ನೀಡಿಲ್ಲದಿದ್ದರೇ ಕರ್ಲಿ ಹಿನ್ನೀರನ್ನು ಎಂದಿಗೂ ತಪ್ಪಿಸಿಕೊಳ್ಳಬೇಡಿ - ಇದು ಕರ್ಲಿ ಕೊಲ್ಲಿಯ ಹತ್ತಿರ ಅರೇಬಿಯನ್ ಸಮುದ್ರವನ್ನು ಸಂಧಿಸುವ ಕರ್ಲಿ ನದಿಯ ಪ್ರಭಾವ.
ಈ ಆಕರ್ಷಕ...
ವೆಂಗುರ್ಲಾ ಪಟ್ಟಣದ ಸಮೀಪದಲ್ಲಿರುವ ಮೋಚೆಮದ್ ಗ್ರಾಮವು ಸಿಂಧುದುರ್ಗದ ಹಸಿರು ಬೆಟ್ಟಗಳು ಮತ್ತು ಪರ್ವತಗಳ ಚಿತ್ರಮಯ ದೃಶ್ಯದಲ್ಲಿ ನೆಲೆಸಿದೆ. ಅದಲ್ಲದೆ ಮೈಲಿಗಳ ಉದ್ದಕ್ಕೂ ಇರುವ ಕರಾವಳಿಯುಳ್ಳ ಗೋಲ್ಡನ್ ಸ್ಯಾಂಡ್ ಬೀಚ್ ಅನ್ನು ಹೊಂದಿದ ಹೆಮ್ಮೆ ಇದರ ಪಾಲಾಗಿದೆ. ಈ ಕರಾವಳಿ ತೀರದ ಉದ್ದಕ್ಕೂ ಸುರು ಮರಗಳ ತೋಟವನ್ನು ಕಾಣಬಹುದು....
ವಯಾಂಗಣಿ ಬೀಚ್ ಯಾವುದೇ ಬೀಚ್ ನಂತೆ ಇಲ್ಲವಾಗಿದ್ದು ತನ್ನ ಸುಂದರ ಕಡಲ ತಡಿ, ಸ್ಫಟಿಕ ಸ್ಪಷ್ಟ ನೀರು ಹೀಗೆ ಇತರೆ ಬಹಳಷ್ಟು ಕಾರಣಗಳಿಂದಾಗಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಸಿಂಧುದುರ್ಗ ನಲ್ಲಿ ನೆಲೆಗೊಂಡಿರುವ ಈ ಬೀಚ್, ವನರಾಶಿಯಿಂದ ಸುತ್ತುವರಿದ ಮೋಡಿ ಮಾಡುವ ತನ್ನ ಸ್ಥಳದಿಂದ ಸಂದರ್ಶಕರನ್ನು...
ಅರಾವಳಿ ಹಳ್ಳಿಯು ಯಾತ್ರಿಕರಿಗೆ ಅಪರಿಚಿತವೇನಲ್ಲ. ಶ್ರೀವಿಠೋಬಾ ದೇವಸ್ಥಾನ ಮತ್ತು ಸಾತೇರಿ ದೇವಿ ಮಂದಿರಗಳು ಭಕ್ತರ ಆಸೆಗಳನ್ನು ಪೂರೈಸುವ ದೇವರ ನೆಲೆಯೆನಿಸಿಹ ಜಾಗೃತ ದೇವಸ್ಥಾನಗಳಲ್ಲಿ ಸೇರಿ ಪ್ರಸಿದ್ಧಿ ಹೊಂದಿವೆ. ಭಕ್ತಾದಿಗಳು ಉದ್ದವಾದ ಮತ್ತು ದೀರ್ಘಕಾಲದ ಮಾರ್ಗದಲ್ಲಿ ಬಾಳೆಹಣ್ಣುಗಳನ್ನು ಅರ್ಪಿಸುತ್ತಾರೆ. ಇದು...