Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಲಿಗುರಿ » ಆಕರ್ಷಣೆಗಳು
  • 01ಇಸ್ಕಾನ್ ದೇವಾಲಯ

    ಇಸ್ಕಾನ್ ದೇವಾಲಯ

    ಹಲವು ವರ್ಷಗಳಿಂದ ಇಸ್ಕಾನ್ ಪ್ರಪಂಚದಾದ್ಯಂತದ ಯಾತ್ರಾರ್ಥಿಗಳನ್ನು ಸೆಳೆಯುತ್ತಿದೆ. ಸಿಲಿಗುರಿಯಲ್ಲಿನ ಈ ದೇವಾಲಯವು ಇಸ್ಕಾನ್ ಉಳಿದೆಡೆಗಳಲ್ಲಿರುವ ದೇವಾಲಯಗಳಂತೆ ಇಲ್ಲ. ಹಸಿರು ವಾತಾವರಣದ ನಡುವಿರುವ ಈ ಆಲಯವು ಧ್ಯಾನಕ್ಕೆ ಹೇಳಿ ಮಾಡಿಸಿದಂತಿದೆ. ಇವೆಲ್ಲವೂ ಆಧ್ಯಾತ್ಮಿಕ ಅನುಭೂತಿಯನ್ನು ನೀಡುತ್ತದೆ.

    + ಹೆಚ್ಚಿಗೆ ಓದಿ
  • 02ಕೊರೊನೇಷನ್ ಬ್ರಿಡ್ಜ್

    ನೀವು ಸೆವೊಕೇಶ್ವರದ ಕಾಳಿ ಮಂದಿರಕ್ಕೆ ಭೇಟಿ ನೀಡಿರುವಿರಾದರೆ ಈ ಅಣೆಕಟ್ಟನ್ನು ನೋಡಲೇಬೇಕು. ಇದನ್ನು ಕೊಮ್ಮೆಮೊರೆಟ್ ರಾಜ ಜಾರ್ಜ್ 1930ರಲ್ಲಿ ಕಟ್ಟಿಸಿದನು. ಇದನ್ನು ತೀಸ್ತಾ ಮತ್ತು ರಂಗೀತ್ ನದಿಗಳ ಸಂಗಮಸ್ಥಳದಲ್ಲಿ ಕಟ್ಟಲಾಗಿದೆ. ಈ ಅಣೆಕಟ್ಟಿನ ಮೇಲೆ ನಿಂತಾಗ ಸುತ್ತಲ ಹಸಿರು ಕಣ್ತುಂಬುತ್ತದೆ.

    + ಹೆಚ್ಚಿಗೆ ಓದಿ
  • 03ಸಲುಗಾರ ಮಠ

    ಸಲುಗಾರ ಮಠ

    ಇದು ತನ್ನ 100 ಅಡಿ ಎತ್ತರದ ಸ್ತೂಪಕ್ಕಾಗಿ ಪ್ರಸಿದ್ಧವಾಗಿದೆ. ಈ ಮಠವನ್ನು ದಲೈ ಲಾಮಾನ ಅನುಯಾಯಿಗಳು ನಡೆಸುತ್ತಿದ್ದಾರೆ. ಇದು ಸಾಂಪ್ರದಾಯಿಕ ಟಿಬೆಟಿಯನ್ ಮಠ. ನೀವಿಲ್ಲಿ ಮಧ್ಯಾಹ್ನದ ಹೊತ್ತು ಇದ್ದರೆ ನಿಮಗೆ ಅವರ ಐಡಿಯಾ ಮತ್ತು ಜ್ಞಾನದ ಪರಿಚಯವಾಗುತ್ತದೆ. ಇದು ದೃಷ್ಟಿಕೋನವನ್ನು ಬದಲಾಯಿಸಲೂಬಹುದು. ಇದು ಟಿಬೇಟಿಯನ್ ಬೌದ್ಧ...

    + ಹೆಚ್ಚಿಗೆ ಓದಿ
  • 04ಕಾಳಿ ಮಂದಿರ- ಸೆವೊಕೇಶ್ವರಿ

    ಕಾಳಿ ಮಂದಿರ- ಸೆವೊಕೇಶ್ವರಿ

    ಬಿನ್ನಾಗುರಿಯಲ್ಲಿನ ಈ ದೇವಾಲಯವು ಕಾಳಿಯದು. ಇದು ತೀಸ್ತಾ ನದಿಗೆ ಸಮೀಪದಲ್ಲಿದೆ. ಕಾಳಿ ಮತ್ತು ದುರ್ಗಾ ಪೂಜೆಗಳ ಅವಧಿಯಲ್ಲಿ ಇಲ್ಲಿಗೆ ಪ್ರವಾಸಿಗರು ಹೆಚ್ಚಾಗಿ ಬರುತ್ತಾರೆ. ಈ ದೇಗುಲದಲ್ಲಿನ ದೇವತೆಯ ರಕ್ಷಾ ಕವಚ ಮತ್ತು ಕತ್ತಿಯನ್ನು ಹೊಂದಿರುವ ವಿಗ್ರಹದ ಸೌಂದರ್ಯ ಯಾತ್ರಾರ್ಥಿಗಳನ್ನು ಸೆಳೆಯುತ್ತದೆ.

    + ಹೆಚ್ಚಿಗೆ ಓದಿ
  • 05ಸೈನ್ಸ್ ಸಿಟಿ

    ಸೈನ್ಸ್ ಸಿಟಿ

    ವಿಜ್ಞಾನದಲ್ಲಿ, ತಾರೆಗಳು ಮತ್ತು ಗ್ರಹಗಳಲ್ಲಿ ಆಸಕ್ತಿ ಇರುವವರಿಗೆ ಈ ಸ್ಥಳ ಇಷ್ಟವಾಗುತ್ತದೆ. ಇಲ್ಲಿನ ತಾರಾಲಯದ ಪ್ರದರ್ಶನಗಳು ನಿಮ್ಮನ್ನು ಬೇರೊಂದು ಲೋಕಕ್ಕೆ ಕರೆದೊಯ್ಯುತ್ತವೆ. ಇದು ನೇಚರ್ ಇಂಟರ್ಪ್ರಿಟೇಷನ್ ಸೆಂಟರ್ನಂತೆ ಕೂಡ ಹೌದು. ಇದು ಮೋಜು ಮತ್ತು ಶಿಕ್ಷಣವನ್ನು ಮಕ್ಕಳಿಗೆ ನೀಡುವ ಸ್ಥಳ.

    + ಹೆಚ್ಚಿಗೆ ಓದಿ
  • 06ಉಮ್ರಾವೊ ಸಿಂಗ್ ಬೋಟ್ ಕ್ಲಬ್

    ಉಮ್ರಾವೊ ಸಿಂಗ್ ಬೋಟ್ ಕ್ಲಬ್

    ಈ ಬೋಟ್ ಹಸಿರು ಮರಗಳ ನಡುವಿರುವ ಸರೋವರದ ಸಮೀಪವಿದೆ. ಭಾರತೀಯ ಸೇನೆಯು ಈ ಕ್ಲಬ್ ನಿರ್ಮಿಸಿ ಅದರ ನಿರ್ವಹಣೆ ಮಾಡುತ್ತಿದೆ. ಇಲ್ಲಿ ಮದ್ಯಾಹ್ನಗಳಂದು ಕೆಲ ಸಣ್ಣಪುಟ್ಟ ಸಾಹಸ ಕಾರ್ಯಗಳನ್ನು ಪ್ರವಾಸಿಗರು ಮತ್ತು ಮಕ್ಕಳಿಗಾಗಿ ನಡೆಸಲಾಗುತ್ತದೆ. ತಂಪಾದ ಸ್ವಚ್ಛ ಗಾಳಿಯಲ್ಲಿ ಇಲ್ಲಿ ಸಮಯ ಕಳೆಯುವುದು ಒಂದು ಸುಂದರ ಅನುಭವ.

    + ಹೆಚ್ಚಿಗೆ ಓದಿ
  • 07ಮಹಾನಂದ ವನ್ಯಜೀವಿಧಾಮ

    ಮಹಾನಂದ ವನ್ಯಜೀವಿಧಾಮ

    ತೀಸ್ತಾ ಮತ್ತು ಮಹಾನಂದ ನದಿಗಳ ನಡುವೆ ಈ ವನ್ಯಜೀವಿಧಾಮವಿದೆ. ಇದು ಪ್ರತಿ ಛಾಯಾಗ್ರಾಹಕನ ಕನಸಿನಂತಹ ಪ್ರದೇಶ. ಹಿಮಾಲಯದ ತಪ್ಪಲಿನಲ್ಲಿ ಟೆಂಟ್ ಹಾಕಿ ತಣ್ಣನೆಯ ಗಾಳಿಯನ್ನು ಬೊನ್ಫೈರ್ನಲ್ಲಿ ಮೈಕಾಯಿಸಿಕೊಳ್ಳುವುದು ಒಂದು ಅದ್ಭುತ ಅನುಭವ.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat