Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಕ್ಕಿಂ » ಆಕರ್ಷಣೆಗಳು
  • 01ರುಮ್ಟೆಕ್ ಮಠ,ರುಮ್ಟೆಕ್

    ರುಮ್ಟೆಕ್ ಮಠವು ಗ್ಯಾಂಗ್ಟಾಕ್ ಸಮೀಪದ ರುಮ್ಟೆಕ್ನಲ್ಲಿದೆ. ಇದು ಟಿಬೆಟಿಯನ್ ಬೌದ್ಧರ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ಇದು ಧರ್ಮಚಕ್ರ ಕೇಂದ್ರ ಎಂದು ಕೂಡ ಹೆಸರಾಗಿದೆ.ಈ ಮಠವು ಸಮುದ್ರ ಮಟ್ಟದಿಂದ 5800 ಅಡಿ ಎತ್ತರದಲ್ಲಿದೆ. ಈ ಮಠವು ಟಿಬೆಟಿನ ಹೊರಗಿನ ಕಾಗ್ಯೂ ವಂಶದ ಮಹತ್ವಪೂರ್ಣ ಕೇಂದ್ರಗಳಲ್ಲಿ ಒಂದು.

    ಟಿಬೇಟ್...

    + ಹೆಚ್ಚಿಗೆ ಓದಿ
  • 02ಸಿಂಘಿಕ್,ಮಂಗನ್

    ಸಿಂಘಿಕ್

    ಸಿಂಘಿಕ್ ಎಂಬುದು ಮಂಗನ್ ನಿಂದ 12 ಕಿ. ಮೀ ದೂರದಲ್ಲಿರುವ ಒಂದು ಹಳ್ಳಿ. ಇದು 5200 ಅಡಿ ಎತ್ತರದಲ್ಲಿದ್ದು, ಕಾಂಚನಜುಂಗ ಮತ್ತು ಸಿನಿಒಲ್ಚು ಪರ್ವತಗಳ ಅದ್ಭುತ ದೃಶ್ಯವನ್ನು ನೋಡಬಹುದು. ಈ ಹಳ್ಳಿಯಲ್ಲಿ ಒಂದು ಹಳೆಯ ಮಠ ಕೂಡಾ ಇದೆ. ಇಲ್ಲಿನ ಉಜ್ಜರ, ಕಾಡುಗಳಿಂದ ಕೂಡಿದ ಗುಡ್ಡ ಹಾಗೂ ಕಾಡುದಾರಿಗಳು ಈ ಸ್ಥಳದ ಪ್ರಮುಖ...

    + ಹೆಚ್ಚಿಗೆ ಓದಿ
  • 03ಸಂಗಚೋಲಿಂಗ್ ಸನ್ಯಾಸಿಮಠ,ಪೆಲ್ಲಿಂಗ್

    ಸಂಗಚೋಲಿಂಗ್ ಸನ್ಯಾಸಿಮಠ

    ಸಂಗಚೋಲಿಂಗ್ ಸನ್ಯಾಸಿಮಠವು ಬೆಟ್ಟದ ತುದಿಯಲ್ಲಿದ್ದು, ಇಲ್ಲಿಗೆ ತಲುಪಲು ಬೆಟ್ಟದ ಮೇಲಿನ ದಟ್ಟವಾದ ಕಾಡುಗಳ ಮೂಲಕ 4 ಕಿ. ಮೀ. ಗಳಷ್ಟು ದೂರ ನಡೆಯಬೇಕು.  ಈ ಸನ್ಯಾಸಿಮಠವು 17 ನೆಯ ಶತಮಾನದಲ್ಲಿ ಲಾಸುನ್ ಚೆಂಪೊ ಎಂಬ ಹೆಸರಿನ ಲಾಮಾ ರಿಂದ ನಿರ್ಮಿಸಲ್ಪಟ್ಟಿತು.

    ಈ  ಸನ್ಯಾಸಿ ಮಠವು ರಹಸ್ಯ ವಿಷಯಗಳ (secret...

    + ಹೆಚ್ಚಿಗೆ ಓದಿ
  • 04ಸಮದ್ರುಪತ್ಸೆ ಪರ್ವತ,ನಾಮ್ಚಿ

    ಇದು ಸಿಕ್ಕಿಂನ ಆಸಕ್ತಿದಾಯಕ ಪ್ರದೇಶಗಳಲ್ಲೊಂದು. ಭೂತಿಯ ಭಾಷೆಯಲ್ಲಿ ಇದರರ್ಥ “ ಇಷ್ಟಾರ್ಥ ನೆರವೇರಿಸುವ ಪರ್ವತ”. ಇದು ಸಿಕ್ಕಿಂನ ಪ್ರಸಿದ್ಧ ಯಾತ್ರಾಸ್ಥಳ.

    ಸಮದ್ರುಪತ್ಸೆ ದಕ್ಷಿಣ ಸಿಕ್ಕಿಂ ವಲಯದ ನಾಮ್ಚಿಗೆ ಸಮೀಪದಲ್ಲಿದೆ. ಗ್ಯಾಂಗ್ಟಾಕ್ನಿಂದ 75ಕಿಮೀ ದೂರದಲ್ಲಿದೆ. ಇಲ್ಲಿನ ಗುರು ಪದ್ಮಸಂಭವನ...

    + ಹೆಚ್ಚಿಗೆ ಓದಿ
  • 05ಗುರ್ದೊಂಗ್ಮಾರ್ ಸರೋವರ,ಲಾಚೇನ್

    ಲಾಚೇನ್ ಗೆ ಹೋದಾಗ ಹೋಗಲೇ ಬೇಕಾದ ಸ್ಥಳ ಗುರ್ದೊಂಗ್ಮಾರ್ ಸರೋವರ. ಸಮುದ್ರ ಮಟ್ಟದಿಂದ 5,210 ಮೀಟರ್ ಎತ್ತರವಿರುವ ಈ ಸರೋವರ ಪ್ರಪಂಚದಲ್ಲೇ ಹೆಚ್ಚಿನ ಜಲರಾಶಿಗಳನ್ನು ಹೊಂದಿರುವ ತಾಜಾ ನೀರಿನಿಂದ ಕುಡಿದ ಸರೋವರ. ಇದು ಉತ್ತರ ಸಿಕ್ಕಿಂ ನಲ್ಲಿದೆ ಮತ್ತು ದಕ್ಷಿಣ ಚೀನಾ ಗಡಿಯಿಂದ 5 ಕಿ ಮೀ ದೂರದಲ್ಲಿದೆ. ಕಂಚನಜುಂಗ ಶ್ರೇಣಿಯ...

    + ಹೆಚ್ಚಿಗೆ ಓದಿ
  • 06ಶಿಂಗ್ಬಾ ರೊಡೋಡೆಂಡ್ರಾನ್ ಧಾಮ,ಯುಮ್ಥಾಂಗ್

    ಶಿಂಗ್ಬಾ ರೊಡೋಡೆಂಡ್ರಾನ್ ಧಾಮವು ಒಂದು ನೈಸರ್ಗಿಕ ಉದ್ಯಾನವಾಗಿದ್ದು, ಸಿಕ್ಕಿಂ ನ ಉತ್ತರ ಭಾಗದಲ್ಲಿ ನೆಲೆಸಿದೆ. ಈ ಧಾಮವು ಸಮುದ್ರ ಮಟ್ಟದಿಂದ 3048 ಮೀ. ದಿಂದ 4575 ಮೀ. ವರೆಗಿನ ಎತ್ತರದಲ್ಲಿ ನೆಲೆಸಿದೆ. ಇಲ್ಲಿ 49 ಬಗೆಯ ರೊಡೋಡೆಂಡ್ರಾನ್ ಅಥವಾ ದೊಡ್ಡ ಗುಲ್ಮಾ ಹೂಗಳು ಹಾಗು ಇತರೆ ಬಗೆಯ ಸಸ್ಯಸಂಪತ್ತುಗಳಾದ ಪಾಪ್ಪೀಸ್,...

    + ಹೆಚ್ಚಿಗೆ ಓದಿ
  • 07ಕಗ್ಯೂ ಮಠ,ಉಟ್ಟಾರೆ

    ಕಗ್ಯೂ ಮಠ

    ಉಟ್ಟಾರೆಯಲ್ಲಿನ ಕಗ್ಯೂ ಮಠವನ್ನು ಅತ್ಯಂತ ಪವಿತ್ರ ಸ್ಥಳ ಎಂದು ಭಾವಿಸಲಾಗಿದೆ. ಇದು ಪ್ರಕೃತಿಯ ಮಡಿಲಲ್ಲಿದ್ದು ನೋಡಲು ಬಹಳ ಸುಂದರವಾಗಿದೆ. ಇಲ್ಲಿಂದ ಡೆಂಟಂ ಗಿರಿಯ ತುದಿಯನ್ನು ನೋಡಬಹುದು. ಇದರ ಸುತ್ತ ಹರಿಯುವ ನದಿಗಳ ನೋಟವನ್ನು ಕೂಡ ಕಣ್ತುಂಬಿಕೊಳ್ಳಬಹುದು. ಈ ಮಠದಲ್ಲಿ ಸುಂದರವಾದ ಚಿತ್ರಗಳಿವೆ.

    + ಹೆಚ್ಚಿಗೆ ಓದಿ
  • 08ಕಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನ,ಕಂಚನಜುಂಗಾ

    ಕಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನ

    ಕಂಚನ್ ಜುಂಗಾ ರಾಷ್ಟ್ರೀಯ ಉದ್ಯಾನವನವನ್ನು 1977ರಲ್ಲಿ ಸ್ಥಾಪನೆ ಮಾಡಲಾಯಿತು. ಇದು ಸಿಕ್ಕಿಂ ರಾಜ್ಯದಲ್ಲಿರುವ ಅತ್ಯಂತ ದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. 850 ಚ.ಕಿ.ಮೀ ನಷ್ಟು ವಿಸ್ತಾರವನ್ನು ಹೊಂದಿರುವ ಈ ಉದ್ಯಾನವನವು ಸಿಕ್ಕಿಂನ ಉತ್ತರ ಜಿಲ್ಲೆಯಲ್ಲಿ ನೆಲೆಗೊಂಡಿದೆ. ಈ ಉದ್ಯಾನವನದ ಉತ್ತರಕ್ಕೆ ಟೆಂಟ್ ಶಿಖರವಿದ್ದರೆ,...

    + ಹೆಚ್ಚಿಗೆ ಓದಿ
  • 09ರಿಂಚೆಂಪಾಂಗ್ ಮಠ,ರಿಂಚೆಂಪಾಂಗ್

    ಈ ಮಠದಲ್ಲಿ ಒಂದು ದೊಡ್ಡದಾದ ಮತ್ತು ಸುಂದರವಾದ ಬುದ್ಧನ ವಿಗ್ರಹವಿದೆ. ಇದು ಅತಿಬುದ್ಧ ವಿಗ್ರಹ ಎಂದು ಪ್ರಸಿದ್ಧವಾಗಿದೆ.

    + ಹೆಚ್ಚಿಗೆ ಓದಿ
  • 10ರಂಗಿತ್ ವಾಟರ್ ವರ್ಲ್ಡ್,ಲೆಗ್ಶಿಪ್

    ರಂಗಿತ್ ವಾಟರ್ ವರ್ಲ್ಡ್

    ಸಿಕ್ಕಿಂನ ಪ್ರಮುಖ ಪ್ರವಾಸಿ ಆಕರ್ಷಣೆಗಳಲ್ಲಿ ಒಂದು. ಇದು ಸಾಹಸಪ್ರಿಯರಿಗೆ ಅಚ್ಚರಿಗಳನ್ನು ಒದಗಿಸುವ ತಾಣ. ಇಲ್ಲಿ ರಿವರ್ ರಾಫ್ಟಿಂಗ್, ಮೀನು ಶಿಕಾರಿ ಮತ್ತು ಈಜುನಂತಹ ಚಟುವಟಿಕೆಗಳನ್ನು ಮಾಡಬಹುದು. ಇದು ಲೆಗ್ಶಿಪ್ನ ಸ್ಥಳೀಯರು ಆಸಕ್ತಿಯಿಂದ ನಿರ್ವಹಿಸಲಾಗುತ್ತಿದೆ.

    + ಹೆಚ್ಚಿಗೆ ಓದಿ
  • 11ಬುದ್ಧ ಪಾರ್ಕ್ (ಶಾಕ್ಯ ಮುನಿ ಯೋಜನೆ),ರಾವಂಗ್ಲಾ

    ಬುದ್ಧ ಪಾರ್ಕ್ ಅನ್ನು ರಬೊಂಗ್‍ನ ಸ್ಥಳೀಯರು 2006ನೇ ಇಸವಿಯಲ್ಲಿ ಭಗವಾನ್ ಗೌತಮ ಬುದ್ಧನ 2550ನೇ ಜನ್ಮೋತ್ಸವದ ಸವಿ ನೆನಪಿಗಾಗಿ ನಿರ್ಮಿಸಿದರು. ಅವರು ಭಗವಾನ್ ಬುದ್ಧನ ಜನ್ಮೋತ್ಸವವನ್ನು ಆಚರಿಸಲು ಇಲ್ಲಿ ಒಂದು ವಿಗ್ರಹವನ್ನು ನಿರ್ಮಿಸಿದರು.

    ಈ ಯೋಜನೆಯನ್ನು ರಾವಂಗ್ಲಾದಲ್ಲಿ ಪ್ರವಾಸೋದ್ಯಮ ಮತ್ತು ಯಾತ್ರೆಗಳನ್ನು...

    + ಹೆಚ್ಚಿಗೆ ಓದಿ
  • 12ದುಬ್ಡಿ ಗುರುಕುಲ,ಯುಕ್ಸಾಮ್

    ದುಬ್ಡಿ ಗುರುಕುಲ

    ಇದು ಯುಕ್ಸಾಮ್ ನಿಂದ ಅರ್ಧ ಘಂಟೆ ಕಾಲ್ನಡಿಗೆಯ ದೂರದ ಬೆಟ್ಟದ ಮೇಲಿದೆ. ಇದನ್ನು ಬಹಳ ಹಿಂದೆ ಅಂದರೆ ಮೊದಮೊದಲು ಸ್ಥಾಪಿಸಿದರು.  ಇದು ಸಿಕ್ಕಿಂ ನ ಹಳೆಯ ಗೊಂಪ. ಇದನ್ನು ನ್ಯಿಂಗ್ಮ ಪಂಗಡಕ್ಕೆ ಸೇರಿದ  ಟಿಬೆಟನ್ ಬೌದ್ಧ ಭಿಕ್ಷುಗಳ ಗುರುಕುಲ 1701 ಕ್ರಿ.ಶ ದಲ್ಲಿ  ಚೋಗ್ಯಾಲ್ ರು ಸ್ಥಾಪಿಸಿದರು. ಈಗ ಬೌದ್ಧ...

    + ಹೆಚ್ಚಿಗೆ ಓದಿ
  • 13ಹಾಟ್ ಸ್ಪ್ರಿಂಗ್,ಜೊರೆಥಾಂಗ್

    ಸಿಕ್ಕಿಂ  ನಲ್ಲಿರುವ ಹಾಟ್ ಸ್ಪ್ರಿಂಗ್  ಪ್ರವಾಸಿಗರು ದಣಿವಾರಿಕೆಗೆ  ಭೇಟಿ ಮಾಡಬಹುದಾದ ಅನನ್ಯ ಆಕರ್ಷಣೆಗಳಾಗಿವೆ.ಜೊರೆಥಂಗ್ ನಲ್ಲಿರುವ ಹಾಟ್ ಸ್ಪ್ರಿಂಗ್ ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಮುಖ್ಯ ಸ್ಥಳವಾಗಿದೆ.ಇದು ಗಂಧಕವನ್ನು ಹೊಂದಿದ್ದು ದೊಡ್ಡ ಮಟ್ಟದ ಚಿಕಿತ್ಸಾ ಮೌಲ್ಯವನ್ನು ಹೊಂದಿದೆ.ಇಲ್ಲಿನ...

    + ಹೆಚ್ಚಿಗೆ ಓದಿ
  • 14ಲಂಪೋಖರಿ ಸರೋವರ,ಅರಿಟಾರ್

    ಲಂಪೋಖರಿ ಸರೋವರ

    ಲಂಪೋಖರಿ ಸರೋವರ ರೆನೊಕ್ ಹತ್ತಿರದಲ್ಲಿದೆ ಮತ್ತು ಗ್ಯಾಂಗ್ಟೋಕ್  ನಿಂದ  ಮೂರು ಗಂಟೆಗಳ  ಅವಧಿ ಪ್ರಯಾಣ ಮಾಡಬೇಕಾಗುತ್ತದೆ. ಒಂದು ರಾತ್ರಿ ಅಥವಾ ಎರಡು ದಿನಗಳ ಕಾಲ ಶಾಂತಿಯುತ ಪರಿಸರದಲ್ಲಿ ಉಳಿಯಲು ಬಯಸುವ ನಿಮಗೆ ಚಾರಣ ಗುಡಿಸಲುಗಳು ಅಥವಾ ಸರೋವರದ ಬಳಿ ಒದಗಿಸಿದ ವಸತಿಗಳಲ್ಲಿ ಉಳಿದುಕೊಳ್ಳಲು ಸಾಧ್ಯ. ...

    + ಹೆಚ್ಚಿಗೆ ಓದಿ
  • 15ಲಾಚುಂಗ್ ಬೌದ್ಧ ಮಠ,ಲಾಚುಂಗ್

     ಇದು ಲಾಚುಂಗ್ ಮತ್ತು ಲಾಚೇನ್ ನದಿಯ ತಪ್ಪಲಿನಲ್ಲಿದೆ.  ಸಮುದ್ರ ಮಟ್ಟದಿಂದ 12,000 ಅಡಿ ಎತ್ತರದಲ್ಲಿದೆ. ಇದು 1888 ರಲ್ಲಿ ಕಟ್ಟಿದ ಬೌದ್ದರ  ನಿಂಗ್ಮ ಗೊಂಪ. ಇಲ್ಲಿ ನಿಂತು ಲಾಚುಂಗ್ ಕಣಿವೆ ಮತ್ತು ಸಂಪೂರ್ಣ ಹಸಿರನ್ನು ಕಾಣಬಹುದು.

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun

Near by City