Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಕರ್ » ಹವಾಮಾನ

ಸಿಕರ್ ಹವಾಮಾನ

ತುಂಬ ಹಿತಕರ ಅನುಭವವನ್ನು ನೀಡುವುದರಿಂದ, ಈ ಪ್ರದೇಶಕ್ಕೆ ಭೇಟಿ ನೀಡಲು ಚಳಿಗಾಲವು ಉತ್ತಮವಾದ ಸಮಯವಾಗಿದೆ.

ಬೇಸಿಗೆಗಾಲ

(ಎಪ್ರಿಲ್ ನಿಂದ ಜುಲೈ): ಎಪ್ರಿಲ್ ನಿಂದ ಪ್ರಾರಂಭವಾಗುವ ಬೇಸಿಗೆ ಜುಲೈ ಗೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಸರಾಸರಿ ತಾಪಮಾನವು 30° C ಇರುತ್ತದೆ.

ಮಳೆಗಾಲ

(ಜೂನ್ ನಿಂದ ಸೆಪ್ಟಂಬರ್): ಜೂನ್ ನಿಂದ ಪ್ರಾರಂಭವಾಗುವ ಮಳೆಗಾಲವು ಸೆಪ್ಟಂಬರ್ ಗೆ ಕೊನೆಗೊಳ್ಳುತ್ತದೆ. ಸಿಕರ್ ಗುಡುಗು ಮಿಂಚುಗಳಿಂದ ಕೂಡಿದ ಹೆಚ್ಚಿನ ಪ್ರಮಾಣದ ಮಳೆಯನ್ನು ಈ ಸಮಯದಲ್ಲಿ ಪಡೆಯುತ್ತದೆ.

ಚಳಿಗಾಲ

(ನವಂಬರ್ ನಿಂದ ಫೆಬ್ರುವರಿ): ನವಂಬರ್ ನಿಂದ ಪ್ರಾರಂಭವಾಗುವ ಚಳಿಗಾಲವು ಫೆಬ್ರುವರಿಗೆ ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಸರಾಸರಿ ತಾಪಮಾನವು 15° C ನಿಂದ 18° C  ಇರುತ್ತದೆ.