Search
  • Follow NativePlanet
Share
ಮುಖಪುಟ » ಸ್ಥಳಗಳು » ಸಿಕರ್ » ತಲುಪುವ ಬಗೆ

ತಲುಪುವ ಬಗೆ

ದೆಹಲಿ, ಜೈಪುರ್, ಜೋಧಪುರ್ ಮತ್ತು ಬಿಕಾನೇರ್ ಗಳಿಂದ ಸಿಕರ್ ಗೆ ತೆರಳಲು ಬಸ್ಸುಗಳು ದೊರೆಯುತ್ತವೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 11 ಸಿಕರ್ ಅನ್ನು ಜೈಪುರ್, ಬಿಕಾನೇರ್ ಮತ್ತು ಭಾರತದ ಇತರೆ ಭಾಗಗಳಿಗೆ ಸಂಪರ್ಕವನ್ನು ಒದಗಿಸುತ್ತದೆ. ಸದ್ಯದಲ್ಲೆ ಈ ಹೆದ್ದರಿಯು ಚತುಷ್ಪಥವಾಗಿ ಹೊರಹೊಮ್ಮಲಿದೆ.