Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ತಲುಪುವ ಬಗೆ »

ತಲುಪುವ ಬಗೆ ಶಿವಪುರಿ ರೈಲಿನ ಮೂಲಕ

ಶಿವಪುರಿಗೆ ಹೋಗಬೇಕೆಂದರೆ ರೈಲಿನ ಮುಖಾಂತರ ಸುಲಭವಾಗಿ ತಲುಪಬಹುದಾಗಿದೆ. ಇಲ್ಲಿಗೆ ದೇಶದ ಅನೇಕ ಭಾಗಗಳಿಂದ ನೇರವಾಗಿ ರೈಲು ಸಂಪರ್ಕವಿದೆ. ಪಟ್ಟಣದಿಂದ ರೈಲು ನಿಲ್ದಾಣ ಕೇವಲ 3 ಕಿ.ಮೀ. ದೂರದಲ್ಲಿದೆ. ರೈಲು ನಿಲ್ದಾಣದಿಂದ ಬಸ್ ಅಥವಾ ಟ್ಯಾಕ್ಸಿಗಳ ಮೂಲಕ ಪಟ್ಟಣ ತಲುಪಬಹುದು. ಆದರೆ, ಶಿವಪುರಿಯಲ್ಲಿ ಹೆಚ್ಚು ರೈಲುಗಳು ನಿಲ್ಲದಿರುವುದರಿಂದ 100 ಕಿ.ಮೀ. ದೂರದಲ್ಲಿರುವ ಝಾನ್ಸಿ ಮತ್ತು 128 ಕಿ.ಮೀ. ದೂರದಲ್ಲಿರುವ ಗ್ವಾಲಿಯರ್ ಮೂಲಕ ಶಿವಪುರಿಗೆ ಹೋಗುವುದು ಉತ್ತಮ.

ಇಲ್ಲಿರುವ ರೈಲುನಿಲ್ದಾಣಗಳು ಶಿವಪುರಿ

Trains from Delhi to Shivpuri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Cdg Indb Exp
(19308)
11:35 pm
New Delhi (NDLS)
7:00 am
Shivpuri (SVPI)
FRI
Asr Indb Expres
(19326)
10:05 am
H Nizamuddin (NZM)
4:47 pm
Shivpuri (SVPI)
WED, SAT

Trains from Pune to Shivpuri

ರೈಲು ಹೆಸರು ನಿರ್ಗಮನ ಆಗಮನ ಚಲಿಸುವ ದಿನಗಳು
Pune Gwalior Ex
(11101)
12:25 am
Pune Jn (PUNE)
11:25 pm
Shivpuri (SVPI)
MON