Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಪುರಿ » ಆಕರ್ಷಣೆಗಳು
  • 01ಮಾಧವವಿಲಾಸ ಅರಮನೆ

    ಮಾಧವವಿಲಾಸ ಅರಮನೆ

    ಆಡುಮಾತಿನಲ್ಲಿ ಮಾಧವ ವಿಲಾಸ ಅರಮನೆ 'ಪ್ಯಾಲೇಸ್' ಎಂದೇ ಅಲ್ಲಿನ ಜನಸಾಮಾನ್ಯರು ಕರೆಯುತ್ತಾರೆ. ಇಂಥಹ ಅದ್ಭುತವಾದ, ಆಕರ್ಷಿತವಾದ ಅರಮನೆ ತನಗೆ ತಾನೇ ಸಾಟಿ. ಸುಂದರವಾದ ಆಧಾರಸ್ತಂಭಗಳು, ಸಾಕಷ್ಟು ಗುಮ್ಮಟಗಳು, ಅಮೃತಶಿಲೆಯಿಂದ ಮಾಡಿದ ನೆಲಗಳು, ಗುಲಾಬಿ ಬಣ್ಣದಿಂದ ಕಂಗೊಳಿಸುವ ಈ ಅರಮನೆ ನಿಜಕ್ಕೂ ವೈಭವದಿಂದ ಕೂಡಿದೆ. ಇದರ...

    + ಹೆಚ್ಚಿಗೆ ಓದಿ
  • 02ಛತ್ರೀಸ್

    ಛತ್ರೀಸ್

    ಛತ್ರೀಸ್ ಅಥವಾ ಸ್ಮಾರಕಗಳು (ಸೆನೊಟಾಪ್) ಯುದ್ಧದಲ್ಲಿ ಮಡಿದ ಸೈನಿಕರ ಸ್ಮರಣಾರ್ಥಕ್ಕಾಗಿ ಕಟ್ಟಿದ ಕಟ್ಟಡಗಳು. ಇದು ಖಾಲಿ ಸಮಾಧಿಯಾಗಿದ್ದರೂ ಯುದ್ಧದಲ್ಲಿ ಮಡಿದ ಸೈನಿಕರ ಗೌರವ ಸೂಚಿಸುವುದಕ್ಕಾಗಿ ನಿರ್ಮಾಣ ಮಾಡಲಾಗಿರುತ್ತದೆ. ಸೆನೊಟಾಪ್ ಮೂಲತಃ ಗ್ರೀಕ್ ಶಬ್ದವಾಗಿದ್ದು, ಇತಿಹಾಸ ಪ್ರಾರಂಭದಿಂದಲೂ ಸತ್ತವರ ಗೌರವ ಸೂಚಿಯಾಗಿ ಈ...

    + ಹೆಚ್ಚಿಗೆ ಓದಿ
  • 03ಪಾಣಿಹಾರ

    ಪಾಣಿಹಾರ

    ಗ್ವಾಲಿಯರ್ ನಿಂದ 20 ಕಿ.ಮೀ. ದೂರದಲ್ಲಿರುವ ಪಾಣಿಹಾರ ಹಿಂದೂಗಳು ಪವಿತ್ರವಾದ ನೀರಿನಲ್ಲಿ ಮಿಂದೇಳುವ ಸ್ಥಳ. ಭಕ್ತಾದಿಗಳು ಹಾಗು ದೇಶದ ನಾನಾ ಭಾಗಗಳಿಂದ ಆಗಮಿಸುವ ಯಾತ್ರಾರ್ಥಿಗಳು ಈ ಪವಿತ್ರವಾದ ತೀರ್ಥದಲ್ಲಿ ಮಿಂದು ತಮ್ಮನ್ನು ಪುನೀತರನ್ನಾಗಿ ಮಾಡಿಕೊಳ್ಳುತ್ತಾರೆ. ಇಲ್ಲಿ ಬಂದು ಸ್ನಾನ ಮಾಡುವುದು ಕೇವಲ ಬಹಿರಂಗ...

    + ಹೆಚ್ಚಿಗೆ ಓದಿ
  • 04ನಾರವಾರ ಕೋಟೆ

    ನಾರವಾರ ಕೋಟೆ

    ಕಾಳಿಸಿಂಧ್ ನ ಪೂರ್ವಭಾಗದಲ್ಲಿ ನಾರವಾರ ಕೋಟೆ ಉಪಸ್ಥಿತವಿದೆ. ಶಿವಪುರಿಯಿಂದ 42 ಕಿ.ಮೀ. ದೂರದಲ್ಲಿರುವ ಈ ಕೋಟೆ ರಾಜರ ಕಾಲದ ಗಡಿಭಾಗವಾಗಿ ಅನೇಕ ಯುದ್ಧಗಳಿಗೆ ಸಾಕ್ಷಿಯಾಗಿದೆ. ಈ ಪಟ್ಟಣವು ಐತಿಹಾಸಿಕ ಮಹತ್ವ ಹೊಂದಿದ್ದು, 12ನೇ ಶತಮಾನದವರೆಗೆ ಇದನ್ನು ನಳಪುರ ಎಂದು ಕರೆಯಲಾಗುತ್ತಿತ್ತು. ಮಹಾಭಾರತ ಕಾವ್ಯದಲ್ಲಿ ಇದರ ಹೆಸರು...

    + ಹೆಚ್ಚಿಗೆ ಓದಿ
  • 05ಪಾವಾ ಜಲಪಾತ

    ಪಾವಾ ಜಲಪಾತ

    ಶಿವಪುರಿಯಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅನೇಕ ಜಲಪಾತಗಳಿವೆ. ಅವುಗಳ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯೆಂದರೆ ಪಾವಾ ಜಲಪಾತ. ಸುಲ್ತಾನ್ ಘರ್ ಜಲಧಾರೆ, ಭೂರ ಖೋನ್ ಜಲಪಾತ ತಮ್ಮದೇ ವೈಶಿಷ್ಟ್ಯ ಹೊಂದಿದ್ದರೆ, ಪಾವಾ ಜಲಪಾತ ಇವಕ್ಕಿಂತಲೂ ವಿಭಿನ್ನ. ಈ ಪ್ರವಾಸಿ ತಾಣವು ಧಾರ್ಮಿಕ ಮನರಂಜನಾ ತಾಣವಾಗಿದೆ....

    + ಹೆಚ್ಚಿಗೆ ಓದಿ
  • 06ಮಾಧವ ನ್ಯಾಷನಲ್ ಪಾರ್ಕ್

    ಮಾಧವ ನ್ಯಾಷನಲ್ ಪಾರ್ಕ್ ಒಂದು ದಟ್ಟ ಅರಣ್ಯ ಪ್ರದೇಶ. ಈ ರಾಷ್ಟ್ರೀಯ ವನವು ಅಂದಿನ ಕಾಲದಲ್ಲಿ ಅಕ್ಬರ್ ಮುಂತಾದ ದೊರೆಗಳು ಬೇಟೆಗಾಗಿ ಬರುತ್ತಿದ್ದ ಅರಣ್ಯಪ್ರದೇಶ. ಒಂದು ಬಾರಿ ಅಕ್ಬರ್ ದೊರೆ ಇಡೀ ಆನೆಗಳ ಹಿಂಡನ್ನೇ ತನ್ನ ಸೈನ್ಯಕ್ಕಾಗಿ ಮುತ್ತಿಗೆ ಹಾಕಿದ್ದನಂತೆ. ಸುಮಾರು 354 ಚದರ ಕಿ.ಮೀ. ವಿಸ್ತಾರ ಹೊಂದಿದ ಈ ನ್ಯಾಷನಲ್...

    + ಹೆಚ್ಚಿಗೆ ಓದಿ
  • 07ಜಂಗಲ್ ಸಫಾರಿ

    ಜಂಗಲ್ ಸಫಾರಿ

    ಶಿವಪುರಿಯಲ್ಲಿನ ಜಂಗಲ್ ಸಫಾರಿ ನಮಗೆ ಪ್ರಕೃತಿಗೆ ಮುಖಾಮುಖಿಯಾಗಿ ಸಂಧಿಸಲು ಉತ್ತಮ ಅವಕಾಶ ನೀಡುತ್ತದೆ. ಕೆಲವೇ ಕೆಲವು ಪ್ರಾಕೃತಿಕ ಅರಣ್ಯ ಪ್ರದೇಶವನ್ನು ಸಂರಕ್ಷಿಸುವಲ್ಲಿ ಯಶಸ್ವಿಯಾಗಿರುವ ಪ್ರದೇಶಗಳಲ್ಲಿ ಶಿವಪುರಿಯೂ ಒಂದು. ಶಿವಪುರಿ ನ್ಯಾಷನಲ್ ಪಾರ್ಕ್ ಉತ್ತಮವಾಗಿ ಸಂರಕ್ಷಿಸಲ್ಪಟ್ಟಿದೆ. ದಟ್ಟವಾದ ಅರಣ್ಯ ಪ್ರದೇಶದಲ್ಲಿ...

    + ಹೆಚ್ಚಿಗೆ ಓದಿ
  • 08ಕರೇರ ಪಕ್ಷಿಧಾಮ

    ಕರೇರ ಪಕ್ಷಿಧಾಮ

    ಕರೇರ ಪಕ್ಷಿಧಾಮ ಪಕ್ಷಿಪ್ರೇಮಿಗಳಿಗೆ ಹಾಗು ಪಕ್ಷಿ ಛಾಯಾಚಿತ್ರಕಾರರಿಗೆ ಒಂದು ರಸದೌತಣವನ್ನು ಕೊಡುತ್ತದೆ. ಕರೇರ ಪಕ್ಷಿಧಾಮ ಒಂದು ಸಂರಕ್ಷಿತ ಉದ್ಯಾನವನವಾಗಿರುವುದರಿಂದ ವನ್ಯಜೀವಿಗಳು ಸ್ವೇಚ್ಛೆಯಿಂದ ಬದುಕುತ್ತಿವೆ. ಈ ಪಕ್ಷಿಧಾಮಕ್ಕೆ ಭೇಟಿ ಕೊಡುವುದರಿಂದ ಪಕ್ಷಿಗಳಷ್ಟೇ ಅಲ್ಲದೆ ಹಲವು ಬಗೆಯ ಕಾಡುಪ್ರಾಣಿಗಳ ವೀಕ್ಷಣೆ ನಮ್ಮ...

    + ಹೆಚ್ಚಿಗೆ ಓದಿ
  • 09ಮಹುವಾ ಶಿವಮಂದಿರ

    ಮಹುವಾ ಶಿವಮಂದಿರ

    ಇತಿಹಾಸ ಪುಟಗಳಲ್ಲಿ ಇಂದಿಗೂ ಸಹ ಮಹುವಾ ಶಿವಮಂದಿರವು ಅಸಾಧಾರಣ ಸೌಂದರ್ಯ ಹೊಂದಿರುವ ರತ್ನದಂತೆ ಹೊಳೆಯುತ್ತದೆ. ಶಿವಪುರಿಯ ಸಣ್ಣಹಳ್ಳಿಯು 6ನೇ ಮತ್ತು 7ನೇ ಶತಮಾನದ ಅಗಾಧವಾದ ನಿಧಿಸಂಪತ್ತನ್ನು ಹೊಂದಿರುವ ಸ್ಥಳ. ಮಹುವಾ ಕೂಡ ಒಂದು ಪ್ರಾಚೀನವಾದ ಪ್ರದೇಶ. ರಾನೋಡ್ ಶಾಸನದ ಪ್ರಕಾರ, ಮಧುಮತಿಯೆಂಬುದು ಪ್ರಾಚೀನವಾದ ಪ್ರದೇಶ. ಈ...

    + ಹೆಚ್ಚಿಗೆ ಓದಿ
  • 10ಸಖ್ಯಸಾಗರ ಕೆರೆ

    ಸಖ್ಯಸಾಗರ ಕೆರೆ

    1918ನೇ ಶತಮಾನದಲ್ಲಿ ಮನಿಯಾರ್ ನದಿಯಿಂದ ಸಖ್ಯಸಾಗರ ಕೆರೆ ಮತ್ತು ಮಾಧವ ಸಾಗರ ಕೆರೆಗಳನ್ನು ಸೃಷ್ಟಿಸಲಾಗಿದೆ. ಈ ಎರಡೂ ಕೆರೆಗಳು ಮಾಧವ ನ್ಯಾಷನಲ್ ಪಾರ್ಕ್ ಬಳಿಯೇ ಇವೆ. ಸುತ್ತಮುತ್ತಲಿನ ದಟ್ಟವಾದ ಮಾಧವ ನ್ಯಾಷನಲ್ ಪಾರ್ಕ್ ನ ಅರಣ್ಯ ಪ್ರದೇಶದ ಅನೇಕ ಜೈವಿಕ ವಿಭಿನ್ನತೆ ಹೊಂದಿರುವ ಮೃಗಪಕ್ಷಿಗಳಿಗೆ ಈ ಕೆರೆಗಳು...

    + ಹೆಚ್ಚಿಗೆ ಓದಿ
  • 11ಭಡೈಯಾ ಪುಷ್ಕರಣಿ

    ಭಡೈಯಾ ಪುಷ್ಕರಣಿ

    ಹಲವು ರೋಗನಿವಾರಕ ಸಾಮರ್ಥ್ಯವಿರುವ ಕುಂಡಗಳಲ್ಲಿ ಈ ಭಡೈಯಾ ಕುಂಡವೂ ಒಂದು. ಇದು ಒಂದು ನೈಸರ್ಗಿಕ ಚಿಲುಮೆಯಿರುವ ಪುಷ್ಕರಣಿ. ಟೂರಿಸ್ಟ್ ವಿಲೇಜ್ ಎನ್ನುವುದು ಮಧ್ಯಪ್ರದೇಶದ ಪ್ರವಾಸೋದ್ಯಮ ಇಲಾಖೆ ಸ್ವಚ್ಛ ಹಾಗು ಸುರಕ್ಷಿತ ಹೋಟೆಲುಗಳನ್ನು ಪ್ರವಾಸಿಗರಿಗೆ ನೀಡಲು ಆರಂಭಿಸಿರುವ ಯೋಜನೆ. ಗ್ವಾಲಿಯರ್ ನಿಂದ 112 ಕಿ.ಮೀ....

    + ಹೆಚ್ಚಿಗೆ ಓದಿ
  • 12ಭೂರ ಖೋನ್ ಜಲಪಾತ

    ಭೂರ ಖೋನ್ ಜಲಪಾತ

    ಶಿವಪುರಿಯ ಮುಖ್ಯವಾದ ಮೂರು ಜಲಧಾರೆಗಳಲ್ಲಿ ಭೂರ ಖೋನ್ ಜಲಧಾರೆಯೂ ಒಂದು. ಇಲ್ಲಿಗೆ ಪ್ರವಾಸ ಕೈಗೊಳ್ಳುವುದು ನಿಜಕ್ಕೂ ಮನಸ್ಸಿಗೆ ಸಮಾಧಾನ ತಂದುಕೊಡುತ್ತದೆ. ನೀರು ಹಾಗು ಪ್ರಶಾಂತ ವಾತಾವರಣದ ಮಿಲನ ನಿಜಕ್ಕೂ ಬ್ರೆಡ್ಡಿನ ಜೊತೆ ಬೆಣ್ಣೆಯಂತಿದೆ. ಈ ಜಲಪಾತವನ್ನು ನೋಡಿರುವ ಹಲವಾರು ಪ್ರವಾಸಿಗರು ತಮ್ಮ ಅದ್ಭುತ ಅನುಭವವನ್ನು...

    + ಹೆಚ್ಚಿಗೆ ಓದಿ
  • 13ತಾತ್ಯಾಟೋಪಿ ಸ್ಮಾರಕ

    ತಾತ್ಯಾಟೋಪಿ ಸ್ಮಾರಕ

    ಭಾರತದ ಸುದೀರ್ಘ ಸ್ವಾತಂತ್ರ್ಯ ಹೋರಾಟದ ನೆನಪಿಗಾಗಿ ತಾತ್ಯಾಟೋಪಿ ಸ್ಮಾರಕವನ್ನು ಇಲ್ಲಿ ನಿರ್ಮಿಸಲಾಗಿದೆ. ಸ್ವಾತಂತ್ರ್ಯ ಪೂರ್ವದ ಇತಿಹಾಸ ಪುಟಗಳನ್ನು ನೋಡಿದರೆ ಸಾಕಷ್ಟು ಜನರು ನಿಸ್ವಾರ್ಥದಿಂದ ಹೋರಾಡಿ ದೇಶಕ್ಕಾಗಿ ಹುತಾತ್ಮರಾಗಿದ್ದಾರೆ. ಇಂಥವರ ಪಟ್ಟಿ ದೊಡ್ಡದಿದ್ದು, ಅವರಲ್ಲಿ ಕೆಚ್ಚೆದೆಯಿಂದ ಹೋರಾಡಿ ಮಡಿದ ತಾತ್ಯಾಟೋಪಿ...

    + ಹೆಚ್ಚಿಗೆ ಓದಿ
  • 14ಸುರವಯ ಕೀ ಗರಹಿ

    ಸುರವಯ ಕೀ ಗರಹಿ

    ಸುರವಯ ಕೀ ಗರಹಿ ಭಾರತದ ಗತಇತಿಹಾಸದ ಪಳಿಯುಳಿಕೆಯಂತಿದೆ. ಶಿವಪುರಿ ಹೆಸರೇ ಸೂಚಿಸುವ ಹಾಗೆ ಈ ಪಟ್ಟಣಕ್ಕೆ ಆ ಜಗದೀಶನಾದ ಶಿವನ ಹೆಸರನ್ನು ಇಡಲಾಗಿದೆ. ಶಿವಪುರಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಅನೇಕ ಪ್ರಾಚೀನ ಮಂದಿರಗಳು ಉಪಸ್ಥಿತವಿವೆ. ಪಟ್ಟಣದಲ್ಲಿ ಸುತ್ತಾಡುವಾಗ ಪ್ರಾಚೀನ ಕಟ್ಟಡಗಳಿರುವ ರೋಮ್ ನಲ್ಲಿ ಸಂಚರಿಸಿದ ಹಾಗೆ...

    + ಹೆಚ್ಚಿಗೆ ಓದಿ
  • 15ಟೆರಹಿ ಮಂದಿರ

    ಟೆರಹಿ ಮಂದಿರ

    ಟೆರಹಿ ಮಂದಿರ ಟೆರಹಿ ಪಟ್ಟಣದಲ್ಲಿದೆ. ಐತಿಹಾಸಿಕವಾಗಿ ಟೆರಂಬಿ ಎಂದು ಕರೆಯಲ್ಪಡುವ ಸಣ್ಣ ಪಟ್ಟಣ ಶಿವಪುರಿಯಿಂದ 75 ಕಿ.ಮೀ. ದೂರದಲ್ಲಿದೆ. ಪ್ರತಿಹಾರ ಶೈಲಿಯ ಶಿಲ್ಪಕಲೆ ಹೊಂದಿರುವ ಟೆರಹಿ ಮಂದಿರ ಶಿವನ ದೇವಾಲಯವಾಗಿದೆ. ಆಡುಭಾಷೆಯಲ್ಲಿ ಈ ಮಂದಿರಕ್ಕೆ ಮೊಹಜಮಾತಾ ಮಂದಿರವೆಂದು ಹೆಸರು. ಈ ಮಂದಿರ ಅಷ್ಟೇನು ದೊಡ್ಡದಾಗಿಲ್ಲದಿದ್ದರೂ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
24 Apr,Wed
Return On
25 Apr,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Apr,Wed
Check Out
25 Apr,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Apr,Wed
Return On
25 Apr,Thu