Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವಗಿರಿ » ತಲುಪುವ ಬಗೆ

ತಲುಪುವ ಬಗೆ

ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಕೊಳ್ಳೇಗಾಲ ಮತ್ತು ಇತರೆ ನಗರಗಳಿಂದ, ರಾಜ್ಯ ಹಾಗು ಖಾಸಗಿ ಬಸ್ ಬಸ್ಸುಗಳು ಲಭ್ಯವಿದೆ. ಅತಿಥಿಗಳ ಅನುಕೂಲಕ್ಕಾಗಿ ಈ ಎಲ್ಲಾ ನಗರಗಳಲ್ಲಿ ಕರಾರಸಾಸ (ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ) ಬಸ್ ಗಳು ನಿಯಮಿತವಾಗಿ ಸಂಚರಿಸುತ್ತವೆ.