Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿವನಸಮುದ್ರ » ತಲುಪುವ ಬಗೆ

ತಲುಪುವ ಬಗೆ

ಕೊಳ್ಳೆಗಾಲವು ಇಲ್ಲಿಂದ 15 ಕಿ.ಮೀ ದೂರದಲ್ಲಿದ್ದು, ಕೊಳ್ಳೆಗಾಲದಿಂದ ಬಸ್ಸುಗಳಲ್ಲಿ ಶಿವನಸಮುದ್ರ ತಲುಪಬಹುದು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ( ಕೆ ಎಸ್ ಆರ್ ಟಿ ಸಿ) ಮತ್ತು ಖಾಸಗಿ ಬಸ್ಸುಗಳು ನಿರಂತರವಾಗಿ ಕೊಳ್ಳೆಗಾಲ, ಮೈಸೂರು, ಬೆಂಗಳೂರು ಮತ್ತು ಹತ್ತಿರದ ನಗರಗಳಿಂದ ಹೊರಡುತ್ತವೆ. ಪ್ರವಾಸಿಗರು ಅಲ್ಲಿಂದ ಆಟೋ ರಿಕ್ಷಾ ಮತ್ತು ಬಾಡಿಗೆ ವಾಹನಗಳಲ್ಲಿ ಶಿವನ ಸಮುದ್ರ ತಲುಪಬಹುದು.