Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿರಡಿ » ಆಕರ್ಷಣೆಗಳು
  • 01ದ್ವಾರಕಾಮಾಯಿ

    ದ್ವಾರಕಾಮಾಯಿ

    ಶಿರಡಿಯ ಸಮಾಧಿ ಮಂದಿರದ ಪ್ರವೇಶದಲ್ಲಿ ನೆಲೆಸಿರುವ ದ್ವಾರಕಾಮಾಯಿ ಒಂದು ಮಸೀದಿಯಾಗಿದೆ. ಸಾಯಿ ಬಾಬರವರು ತಮ್ಮ ಕೊನೆಗಾಲದವರೆಗೂ ಈ ಸ್ಥಳದಲ್ಲೇ ಉಳಿದಿದ್ದರು.

    ದ್ವಾರಕಾಮಾಯಿ ಎರಡು ಹಂತಗಳಾಗಿ ವಿಂಗಡಿಸಲ್ಪಟ್ಟಿದೆ. ಮೊದಲ ಹಂತವು ಬಾಬರವರ ಬೃಹತ್ತಾದ ಚಿತ್ರ ಮತ್ತು ಅವರು ಕೂರುತ್ತಿದ್ದ ದೊಡ್ಡ ಕಲ್ಲನ್ನು ಹೊಂದಿದೆ. ಈ...

    + ಹೆಚ್ಚಿಗೆ ಓದಿ
  • 02ಗುರುಸ್ಥಾನ

    ಗುರುಸ್ಥಾನ

    ಶಿರಡಿಯ ಸಮೀಪದಲ್ಲಿ ಇರುವ ಒಂದು ಪುಣ್ಯ ಸ್ಥಳ ಗುರುಸ್ಥಾನ. ಸಾಯಿ ಬಾಬಾರವರು 16 ವರ್ಷದವರಿದ್ದಾಗ ಇಡೀ ಜಗತ್ತಿಗೆ ಮೊದಲಬಾರಿಗೆ ಒಂದು ಬೇವಿನ ಮರದಡಿಯಲ್ಲಿ ಕಾಣಿಸಿಕೊಂಡರು. ಈ ವೃಕ್ಷವನ್ನು ಮಾರ್ಗೋಸ ಎಂದೂ ಮತ್ತು ಸ್ಥಳವು ಗುರುಸ್ಥಾನವೆಂದು ಜನಪ್ರಿಯವಾಯಿತು.

    ಸಾಯಿ ಬಾಬಾರವರ ಭಕ್ತರ ನಂಬಿಕೆಯ ಪ್ರಕಾರ, ಇಲ್ಲಿ ಯಾರೇ...

    + ಹೆಚ್ಚಿಗೆ ಓದಿ
  • 03ಶನಿ ಶಿಂಗ್ನಪುರ್

    ಶನಿ ಶಿಂಗ್ನಪುರ್ ದೇವಸ್ಥಾನವು ಶನಿಮಹಾತ್ಮನಿಗೆ ಸಮರ್ಪಿಸಲಾಗಿದ್ದು,  ಶಿರಡಿಯಿಂದ ಸುಮಾರು 65 ಕಿಮೀ ದೂರದಲ್ಲಿದೆ. ಈ ದೇವಸ್ಥಾನವು ನೆಲೆಸಿರುವ ಹಳ್ಳಿಯಲ್ಲಿ ಕುತೂಹಲವೆಂದರೆ, ಅಲ್ಲಿನ ಮನೆಗಳಿಗೆ ಬಾಗಿಲುಗಳು ಇಲ್ಲದಿರುವುದು. ಶನೀಶ್ವರನು ತಮ್ಮನ್ನು ದರೋಡೆ ಮತ್ತು ಕಳ್ಳತನದ ಸೇರಿದಂತೆ, ಎಲ್ಲಾ ದುಷ್ಟಶಕ್ತಿಗಳಿಂದಲೂ...

    + ಹೆಚ್ಚಿಗೆ ಓದಿ
  • 04ಸಮಾಧಿ ಮಂದಿರ

    ಸಮಾಧಿ ಮಂದಿರ

    ಸಮಾಧಿ ಮಂದಿರ ಶಿರಡಿಯಲ್ಲಿ ನೆಲೆಗೊಂಡಿರುವ ಮತ್ತೊಂದು ತಾಣವಾಗಿದೆ. ಕಥೆಯ ಪ್ರಕಾರ, ನಾಗ್ಪುರದ ಓರ್ವ ಲಾಕ್ಷಾಧಿಪತಿ ಈ ಸಮಾಧಿ ಮಂದಿರದ ಒಡೆತನವನ್ನು ಹೊಂದಿದ್ದನು. ಅವರು ಸಾಯಿಬಾಬಾರ ಓರ್ವ ನಿಷ್ಠಾವಂತ ಭಕ್ತನಾಗಿದ್ದನಲ್ಲದೆ ದೇವಾಲಯದಲ್ಲಿ ಒಂದು ಮುರಳೀಧರ ಮೂರ್ತಿಯನ್ನು  ಅನುಸ್ಥಾಪಿಸಲು ಆಶಿಸಿದನು. ದಂತ ಕಥೆಯ ಪ್ರಕಾರ...

    + ಹೆಚ್ಚಿಗೆ ಓದಿ
  • 05ದೀಕ್ಷಿತ್ ವಾಡಾ ವಸ್ತು ಸಂಗ್ರಹಾಲಯ

    ದೀಕ್ಷಿತ್ ವಾಡಾ ವಸ್ತು ಸಂಗ್ರಹಾಲಯ

    ಚಿಕ್ಕದಾದ ಮತ್ತು ಮನಮೋಹಕವಾದ ದೀಕ್ಷಿತ್ ವಾಡಾ ವಸ್ತು ಸಂಗ್ರಹಾಲಯವು ಇರುವುದು ಶಿರಡಿಯಲ್ಲಿ. ಸಂಸ್ಥಾನದ ಸಂಕೀರ್ಣದ ಕೇಂದ್ರ ಭಾಗದಲ್ಲಿ ಸ್ಥಾಪಿತವಾಗಿರುವ ಈ ವಸ್ತು ಸಂಗ್ರಹಾಲಯದಲ್ಲಿ ಬಾಬಾರವರ ಅಪರೂಪದ ಕಪ್ಪುಬಿಳುಪು ಛಾಯಾಚಿತ್ರಗಳನ್ನು ಕಾಣಬಹುದಾಗಿದೆ.  ಬಾಬಾರ ಇತರೆ  ಧರಿಸುತ್ತಿದ್ದ ವಸ್ತ್ರಗಳಾದ ಕಫ್ನಿ...

    + ಹೆಚ್ಚಿಗೆ ಓದಿ
  • 06ಖಂಡೋಬಾ ಮಂದಿರ

    ಖಂಡೋಬಾ ಮಂದಿರ

    ಮೂಲತಃ ಶಿರಡಿಯ ಮುಖ್ಯ ರಸ್ತೆಯಲ್ಲಿ ಖಂಡೋಬಾ ಮಂದಿರವೂ ನೆಲೆಸಿದೆ. ಖಂಡೋಬಾ ಈ ಗ್ರಾಮದಲ್ಲಿ ನೆಲೆಸಿರುವ ಆರಾಧ್ಯ ದೈವವಾಗಿದೆ. ಈ ದೇವಾಲಯವು ಖಂಡೋಬಾ, ಬನಾಯಿ ಮತ್ತು ಮ್ಹಾಲ್ಸೈರ ಮೂರ್ತಿಗಳ ನೆಲೆಯಾಗಿದೆ.

    ಪ್ರಸಿದ್ಧ ದಂತ ಕಥೆಯ ಪ್ರಕಾರ, ಒಮ್ಮೆ ಬಾಬಾರವರು ಯಾವುದೋ ಮದುವೆಯ ಉತ್ಸವಕ್ಕೆ ಬಂದಾಗ ಒಂದು ಆಲದ ಮರದ ಕೆಳಗೆ...

    + ಹೆಚ್ಚಿಗೆ ಓದಿ
  • 07ಚಾವಡಿ

    ಚಾವಡಿ

    ಸಾಯಿ ಬಾಬಾ ರವರ ಜೀವನಕ್ಕೆ ಅತ್ಯಂತ ಮಹತ್ವದ ಸ್ಥಳವಾಗಿರುವುದು ಚಾವಡಿ. ಶಿರಡಿಯಲ್ಲಿರುವ ಚಾವಡಿಯು ಬಾಬಾ ರವರು ತಮ್ಮ ಕೊನೆಯ ಹಲವು ಪ್ರಮುಖ ಸಮಯವನ್ನು ಕಳೆದ ಸ್ಥಳವಾಗಿದೆ. ಅವರನ್ನು ದ್ವಾರಕಾಮಾಯಿ ನಿಂದ ಚಾವಡಿಯವರೆಗೆ ಮೆರವಣಿಗೆಯಲ್ಲಿ ಕರೆದೊಯ್ಯಲಾಗುತಿತ್ತು.

    ಅವರ ಮೆರವಣಿಗೆಯನ್ನು ಕರೆದೊಯ್ಯುವ ಆಚರಣೆಯನ್ನು ಅದೇ...

    + ಹೆಚ್ಚಿಗೆ ಓದಿ
  • 08ಉಪಾಸನಿ ಮಹಾರಾಜ್ ಆಶ್ರಮ

    ಉಪಾಸನಿ ಮಹಾರಾಜ್  ಆಶ್ರಮ

    ಉಪಾಸನಿ ಮಹಾರಾಜ್ ಆಶ್ರಮವು 20 ನೇ ಶತಮಾನದ ಮಹಾನ್ ಸಂತರಾದ ಉಪಾಸನಿ ಮಹಾರಾಜ್ ರಿಗೆ ಸೇರುತ್ತದೆ. ಅವರು ಸಾಯಿ ಬಾಬಾರ ಪರಮ ಭಕ್ತರಾಗಿದ್ದರು. ಇದು ಶಿರಡಿ - ಅಹಮದ್ ನಗರ್ ರಾಜ್ಯ ಹೆದ್ದಾರಿಯ ಪಕ್ಕದಲ್ಲಿದೆ.

    ಉಪಾಸನಿ ಮಹಾರಾಜ್ ಆಶ್ರಮವು ಶಿರಡಿಯ ಸಾನಿಧ್ಯದಲ್ಲೇ ಇದೆ. ಮಹಾರಾಜರ ಮತ್ತು ಅವರ ಪಾಲಕರೊಬ್ಬರ ಸಮಾಧಿಯನ್ನು ಈ...

    + ಹೆಚ್ಚಿಗೆ ಓದಿ
  • 09ಲೆಂದಿಬಾಗ್

    ಲೆಂದಿಬಾಗ್

    ಶಿರಡಿ - ಮನ್ಮಾಡ್ ರಾಜ್ಯ ಹೆದ್ದಾರಿಯಲ್ಲಿರುವ ಲೆಂದಿ ಬಾಗ್ ಒಂದು ಸುಂದರವಾಗಿ ಅಲಂಕೃತವಾಗಿರುವ ಉದ್ಯಾನವನವಾಗಿದೆ. ಈ ಹೂದೋಟದಲ್ಲಿ  ಸಾಯಿಬಾಬಾರವರು ಸಾಕಷ್ಟು ಸಮಯ ಕಳೆದಿದ್ದರು ಎಂದು ನಂಬಲಾಗಿದೆ.

    ಪ್ರಸಿದ್ಧ ಜಾನಪದ ಮಾತಿನ ಪ್ರಕಾರ, ಲೆಂದಿಬಾಗ್ ನಿಂದ ಒಂದು ಕಲ್ಲನ್ನು ಶಿರಡಿಯ ಗ್ರಾಮಸ್ಥರು ತೆಗೆದುಕೊಂಡು ಬಂದು...

    + ಹೆಚ್ಚಿಗೆ ಓದಿ
  • 10ಲಕ್ಷ್ಮಿ ಬಾಯಿ ಶಿಂಧೆರವರ ಗೃಹ

    ಲಕ್ಷ್ಮಿ ಬಾಯಿ  ಶಿಂಧೆರವರ ಗೃಹ

    ಲಕ್ಷ್ಮಿ ಬಾಯಿ ಶಿಂಧೆ ರವರ ನಿವಾಸವು ಶಿರಡಿಯಲ್ಲಿನ ಹಲವು ಪ್ರಮುಖ ಗಮನಾರ್ಹ ಜಾಗಗಳಲ್ಲಿ ಒಂದಾಗಿದೆ. ಸಾಯಿ ಬಾಬಾರವರ ಯಾವುದೇ ನಿಷ್ಠಾವಂತ ಭಕ್ತರಿಗೆ ಲಕ್ಷ್ಮಿ ಬಾಯಿ ಶಿಂಧೆ ರವರು ಬಾಬಾರ ಜೀವನದಲ್ಲಿ ವಹಿಸಿದ ಮಹತ್ವದ ಪಾತ್ರವನ್ನು ತಿಳಿಯದೆ ಇರಲಾರದು. ಬಾಬಾರವರು ಶಿರಡಿಗೆ ಬಂದ ನಂತರ  ಅವರು ಅಕ್ಕಪಕ್ಕದ ಮನೆಗಳಲ್ಲಿ...

    + ಹೆಚ್ಚಿಗೆ ಓದಿ
  • 11ಅಬ್ದುಲ್ ಬಾಬಾ ಅತಿಥಿ ಗೃಹ

    ಅಬ್ದುಲ್ ಬಾಬಾ ಅತಿಥಿ ಗೃಹ

    ಸಾಯಿ ಬಾಬಾರವರ ಅತ್ಯಂತ ಪರಮ ಆರಾಧಕರಾಗಿದ್ದವರು ಅಬ್ದುಲ್ ಬಾಬಾ. ಒಂದು ಚಿತ್ರದಲ್ಲಿ ಬಾಬಾರವರು ಸ್ವಾಮಿ ಚಿನ್ಮಯಾನಂದರವರ  ಜೊತೆಗಿರುವುದನ್ನೂ ಕಾಣಬಹುದು. ಅಬ್ದುಲ್ ಬಾಬಾ ಗೃಹದ ಹಿಂಭಾಗದಲ್ಲಿ ಒಂದು ಓಣಿಯಿದ್ದು ಅದು ಲಕ್ಷ್ಮಿ ಬಾಯಿ ಶಿಂಧೆ ರವರ ಮನೆಗೆ ಕೊಂಡೊಯ್ಯುತ್ತದೆ.

    ಈ ನಿವಾಸವನ್ನು ಮುಂಜಾನೆ 7 ರಿಂದ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat

Near by City