Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ವಾರಾಂತ್ಯದ ರಜಾ ತಾಣಗಳು

ಹತ್ತಿರದ ಸ್ಥಳಗಳು ಶಿಮ್ಲಾ (ವಾರಾಂತ್ಯದ ರಜಾ ತಾಣಗಳು)

  • 01ಪಟಿಯಾಲಾ, ಪಂಜಾಬ್

    ಪಟಿಯಾಲಾ ಪ್ರವಾಸೋದ್ಯಮ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ನೆಲೆ

    ಪಂಜಾಬ್ ರಾಜ್ಯದ ನೈರುತ್ಯ ಭಾಗದಲ್ಲಿ ಮೂರನೇಯ ಅತಿ ದೊಡ್ಡ ನಗರವಾಗಿರುವ ಪಟಿಯಾಲಾ ಪಟ್ಟಣವು ಸಮುದ್ರ ಮಟ್ಟದಿಂದ 250 ಮೀ. ಎತ್ತರದಲ್ಲಿ ನೆಲೆಸಿದೆ. ಸರ್ದಾರ್ ಲಖ್ನಾ ಮತ್ತು ಬಾಬಾ ಅಲಾ ಸಿಂಗ್‍ರಿಂದ ಸ್ಥಾಪಿತವಾದ ಈ......

    + ಹೆಚ್ಚಿಗೆ ಓದಿ
    Distance from Shimla
    • 178 km - 3 hours 16 mins
    Best Time to Visit ಪಟಿಯಾಲಾ
    • ಅಕ್ಟೋಬರ್ - ಮಾರ್ಚ್
  • 02ಪಂಚಕುಲ, ಹರ್ಯಾಣ

    ಪಂಚಕುಲ : ನಿಸರ್ಗ ಮತ್ತು ಕೈಗಾರಿಕೆಗಳ ಮಿಶ್ರಣ

    ಪಂಚಕುಲ ಭಾರತದಲ್ಲಿ ಯೋಜಿತ ರೀತಿಯಲ್ಲಿ ರೂಪಿಸಲಾಗಿರುವ ನಗರಗಳಲ್ಲಿ ಒಂದು ಮತ್ತು ಇದು ಚಂಡೀಗಢದ ಉಪನಗರಗಳಲ್ಲೊಂದು. ಪಂಚಕುಲ ಜಿಲ್ಲೆಯ ಐದು ಜನಗಣತಿ ನಗರಗಳಲ್ಲೊಂದು. ಪಂಚಕುಲವು ಪಂಜಾಬಿನ ಮೊಹಾಲಿಯೊಂದಿಗೆ ಗಡಿಯನ್ನು......

    + ಹೆಚ್ಚಿಗೆ ಓದಿ
    Distance from Shimla
    • 117 Km - 2 Hrs, 7 mins
    Best Time to Visit ಪಂಚಕುಲ
    • ಅಕ್ಟೋಬರ್ - ನವಂಬರ್
  • 03ಕರ್ನಾಲ್, ಹರ್ಯಾಣ

    ಕರ್ನಾಲ್ - ಕರ್ಣನ ಜನ್ಮಸ್ಥಳ

    ಕರ್ನಾಲ್‍ ಹರಿಯಾಣದ ಕರ್ನಾಲ್ ಜಿಲ್ಲೆಯ ಜಿಲ್ಲಾಕೇಂದ್ರವಾಗಿರುವ ನಗರವಾಗಿದೆ. ಈ ನಗರ ಮತ್ತು ಜಿಲ್ಲೆಯು ಪ್ರವಾಸಿಗರ ವಲಯದಲ್ಲಿ ಭಾರೀ ಖ್ಯಾತಿಗೆ ಪಾತ್ರವಾಗಿವೆ. ಈ ನಗರಗವನ್ನು ಮಹಾಭಾರತದ ಕಾಲದಲ್ಲಿ ಸ್ವತಃ ಕರ್ಣನೆ......

    + ಹೆಚ್ಚಿಗೆ ಓದಿ
    Distance from Shimla
    • 239 Km - 3 Hrs, 55 mins
    Best Time to Visit ಕರ್ನಾಲ್
    • ನವಂಬರ್ - ಏಪ್ರಿಲ್
  • 04ಚಂದೀಗಢ್, ಚಂದೀಗಢ್

    ಭಾರತದ ಯೋಜಿತ ನಗರ ಚಂದೀಗಢ್

    ಭಾರತದ ವಾಯುವ್ಯ ಭಾಗದ ಶಿವಾಲಿಕ್ ತಪ್ಪಲಿನಲ್ಲಿರುವ ಕೇಂದ್ರಾಡಳಿತ ಪ್ರದೇಶವಾಗಿರುವ ಚಂದೀಗಢ್ ನಗರ ಪಂಜಾಬ್ ಮತ್ತು ಹರ್ಯಾಣ ಎರಡೂ ರಾಜ್ಯಗಳಿಗೆ ರಾಜಧಾನಿ. ಇಲ್ಲಿರುವ ಪುರಾತನ ದೇವಾಲಯದಲ್ಲಿರುವ ಹಿಂದೂ ದೇವತೆ......

    + ಹೆಚ್ಚಿಗೆ ಓದಿ
    Distance from Shimla
    • 124 Km - 2 Hrs, 19 mins
    Best Time to Visit ಚಂದೀಗಢ್
    • ಸೆಪ್ಟಂಬರ್ - ಮಾರ್ಚ್
  • 05ಅಂಬಾಲ, ಹರ್ಯಾಣ

    ಅಂಬಾಲ : ಅವಳಿ ನಗರ

    ಅಂಬಾಲ ಒಂದು ಸಣ್ಣ ನಗರವಾಗಿದ್ದು, ಇದು ಮುನ್ಸಿಪಲ್ ಕಾರ್ಪೋರೇಷನ್ ಅಂಬಾಲ ಜಿಲ್ಲೆಯ ಹರ್ಯಾಣದಲ್ಲಿದೆ. ಭೌಗೋಳಿಕವಾಗಿ ಮತ್ತು ರಾಜಕೀಯವಾಗಿ ಅಂಬಾಲವನ್ನು ಅಂಬಾಲ ನಗರ ಮತ್ತು ಅಂಬಾಲ ದಂಡು (ಕಂಟೋನ್ಮೆಂಟ್) ಎಂದು......

    + ಹೆಚ್ಚಿಗೆ ಓದಿ
    Distance from Shimla
    • 158 Km - 2 Hrs, 44 mins
    Best Time to Visit ಅಂಬಾಲ
    • ಅಕ್ಟೋಬರ್ - ನವಂಬರ್
  • 06ಕುರುಕ್ಷೇತ್ರ, ಹರ್ಯಾಣ

    ಕುರುಕ್ಷೇತ್ರ - ಮಹಾಭಾರತದ ಯುದ್ಧಭೂಮಿ.

    ಕುರುಕ್ಷೇತ್ರವೆಂದರೆ ಧರ್ಮಶೀಲತ್ವವನ್ನು ಹೊಂದಿದ ನಾಡು ಎಂದರ್ಥವಾಗುತ್ತದೆ. ಕುರುಕ್ಷೇತ್ರದಲ್ಲಿನ ಪ್ರವಾಸವು ನಿಮಗೆ ಒಟ್ಟೊಟ್ಟಿಗೆ ಇತಿಹಾಸ ಮತ್ತು ಪುರಾಣ ಕಾಲದ ಸ್ಥಳಗಳೆರಡನ್ನು ಪರಿಚಯಿಸುತ್ತವೆ. ಕೌರವರು ಮತ್ತು......

    + ಹೆಚ್ಚಿಗೆ ಓದಿ
    Distance from Shimla
    • 205 Km - 3 Hrs, 25 mins
  • 07ಪಾಣಿಪತ್, ಹರ್ಯಾಣ

    ಪಾಣಿಪತ್ : ಭಾರತದ ಕೈಮಗ್ಗದ ನಗರ

    ಪಾಣಿಪತ್‍ ಹರಿಯಾಣದ ಪ್ರಸಿದ್ಧ ಪ್ರವಾಸಿ ತಾಣವಾಗಿದೆ. ಭಾರತದ ಇತಿಹಾಸವನ್ನು ಬದಲಾಯಿಸಿದ ಮೂರು ಐತಿಹಾಸಿಕ ಯುದ್ಧಗಳು ಇದೇ ಸ್ಥಳದಲ್ಲಿ ನಡೆದವು. ಈ ನಗರ ಮತ್ತು ಜಿಲ್ಲೆಯನ್ನು ಪಾಣಿಪತ್‍ ಎಂಬ ಹೆಸರಿನಿಂದಲೆ......

    + ಹೆಚ್ಚಿಗೆ ಓದಿ
    Distance from Shimla
    • 271 Km - 4 Hrs, 21 mins
    Best Time to Visit ಪಾಣಿಪತ್
    • ಅಕ್ಟೋಬರ್ - ಜನವರಿ
  • 08ಹರಿದ್ವಾರ, ಉತ್ತರಾಖಂಡ್

    ಹರಿದ್ವಾರ - ಸಪ್ತರ್ಷಿಗಳ ಸಮಾಗಮ

    ಭಾರತ ಅತ್ಯಂತ ಹೆಸರುವಾಸಿಯಾಗಿದ್ದು, ಜನಪ್ರಿಯವೆನಿಸಿದ್ದು ಅದರ ಧಾರ್ಮಿಕ ನಂಬುಗೆಗಳಿಂದಾಗಿ ಹಾಗೂ ಧಾರ್ಮಿಕ ಕ್ಷೇತ್ರಗಳಿಂದಾಗಿ! ಏಕೆಂದರೆ ನಮ್ಮಲ್ಲಿ ಇರುವಷ್ಟು ಪೌರಾಣಿಕ ಹಾಗೂ ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ......

    + ಹೆಚ್ಚಿಗೆ ಓದಿ
    Distance from Shimla
    • 501 Km - 8 Hrs 43 mins
    Best Time to Visit ಹರಿದ್ವಾರ
    • ಅಕ್ಟೋಬರ್-ಮಾರ್ಚ್
  • 09ಮಸ್ಸೂರಿ, ಉತ್ತರಾಖಂಡ್

    ಮಸ್ಸೂರಿ - ಗಿರಿಶಿಖರಗಳ ರಾಣಿ

    ಉತ್ತರಾಖಂಡದ ಡೆಹ್ರಾಡೂನ್ ಜಿಲ್ಲೆಯ ಒಂದು ಪ್ರಸಿದ್ಧ ಗಿರಿಧಾಮ ಮಸ್ಸೂರಿ. ಇದು ‘ಗಿರಿಗಳ ರಾಣಿ’ ಎಂದು ಪ್ರಸಿದ್ಧವಾಗಿದೆ. ಇದು ಹಿಮಾಲಯದ ತಪ್ಪಲಿನಲ್ಲಿ ಸಮುದ್ರ ಮಟ್ಟದಿಂದ ಸುಮಾರು 1880 ಮೀ......

    + ಹೆಚ್ಚಿಗೆ ಓದಿ
    Distance from Shimla
    • 509 Km - 9 Hrs 0 mins
    Best Time to Visit ಮಸ್ಸೂರಿ
    • ಏಪ್ರಿಲ್-ಜೂನ್, ಸೆಪ್ಟಂಬರ್-ನವಂಬರ್
  • 10ಪಠಾನ್‍ಕೋಟ್, ಪಂಜಾಬ್

    ಪಠಾನ್‍ಕೋಟ್ : ಒಂದು ಉತ್ತಮ ಪ್ರವಾಸಿ ತಾಣ

    ಪಠಾನ್‍ಕೋಟ್ ಜಿಲ್ಲೆಯ ಪ್ರಧಾನ ಜಿಲ್ಲಾ ಕಾರ್ಯಾಲಯವಾಗಿರುವ ಪಠಾನ್‍ಕೋಟ್ ನಗರವು ಪಂಜಾಬ್ ರಾಜ್ಯದ ಮಹಾನಗರಗಳಲ್ಲಿ ಒಂದಾಗಿದೆ. ಕಂಗ್ರಾ ಹಾಗು ಡಾಲ್‍ಹೌಸಿಯ ಪರ್ವತಗಳ ಕೆಳ ತುದಿಯಲ್ಲಿ ನೆಲೆಸಿರುವ ಈ ನಗರವು......

    + ಹೆಚ್ಚಿಗೆ ಓದಿ
    Distance from Shimla
    • 299 km - 5 hours 3 mins
    Best Time to Visit ಪಠಾನ್‍ಕೋಟ್
    • ಅಕ್ಟೋಬರ್ - ಮಾರ್ಚ್
  • 11ಯಮುನಾ ನಗರ, ಹರ್ಯಾಣ

    ಯಮುನಾ ನಗರ : ಪ್ರಕೃತಿಯ ಸಮ್ಮಿಲನ

    ಯಮುನಾ ನಗರವು ಸ್ವಚ್ಛ ಮತ್ತು ಸಮೃದ್ಧ ಕೈಗಾರಿಕಾ ನಗರ. ಇದು ಇಲ್ಲಿನ ಪ್ಲೈವುಡ್ ಘಟಕಗಳಿಗೆ ಪ್ರಸಿದ್ಧವಾದುದು. ಇದು ಹರಿಯಾಣದಲ್ಲಿದ್ದು ಯಮುನಾ ನದಿಗೆ ಹತ್ತಿರದಲ್ಲಿದೆ. ಇತ್ತೀಚೆಗೆ ವೇಗವಾಗಿ ನಡೆಯುತ್ತಿರುವ......

    + ಹೆಚ್ಚಿಗೆ ಓದಿ
    Distance from Shimla
    • 205 Km - 3 Hrs, 44 mins
    Best Time to Visit ಯಮುನಾ ನಗರ
    • ಅಕ್ಟೋಬರ್ - ಮಾರ್ಚ್
  • 12ಲುಧಿಯಾನಾ, ಪಂಜಾಬ್

    ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರ ಲುಧಿಯಾನ

    ಸಟ್ಲೆಜ್ ನದಿ ತಟದಲ್ಲಿರುವ ಲುಧಿಯಾನ ಪಂಜಾಬ್ ರಾಜ್ಯದ ಅತ್ಯಂತ ದೊಡ್ಡ ನಗರ. ರಾಜ್ಯದ ಕೇಂದ್ರದಲ್ಲಿ ನೆಲೆಯಾಗಿರುವ ನಗರವು ಹೊಸ ನಗರ ಮತ್ತು ಹಳೆ ನಗರವನ್ನು ಪ್ರತ್ಯೇಕಿಸುತ್ತದೆ. 1480ರಲ್ಲಿ ನಿರ್ಮಿಸಲಾದ ಈ ನಗರಕ್ಕೆ......

    + ಹೆಚ್ಚಿಗೆ ಓದಿ
    Distance from Shimla
    • 190 km - 3 hours 35 mins
    Best Time to Visit ಲುಧಿಯಾನಾ
    • ಫೆಬ್ರುವರಿ - ಏಪ್ರಿಲ್
  • 13ಗಂಗೋತ್ರಿ, ಉತ್ತರಾಖಂಡ್

    ಗಂಗೋತ್ರಿ: ಬೆಟ್ಟದ ಮೇಲಿರುವ ಧಾರ್ಮಿಕ ತಾಣ

    ಗಂಗೋತ್ರಿಯು ಅತ್ಯಂತ ಪ್ರಸಿದ್ಧ ಧಾರ್ಮಿಕ ತಾಣ. ಉತ್ತರಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಇದು ಸಮುದ್ರ ಮಟ್ಟದಿಂದ 3750 ಮೀಟರ್‌ ಎತ್ತರದ ಮೇಲೆ ನೆಲೆಸಿದ್ದು, ಹಿಮಾಲಯ ಪರ್ವತ ಶ್ರೇಣಿಗಳ......

    + ಹೆಚ್ಚಿಗೆ ಓದಿ
    Distance from Shimla
    • 690 Km - 13 Hrs 29 mins
    Best Time to Visit ಗಂಗೋತ್ರಿ
    • ಏಪ್ರಿಲ್ ಮತ್ತು ಜೂನ್, ಸೆಪ್ಟಂಬರ್ ಮತ್ತು ನವಂಬರ್
  • 14ರಿಷಿಕೇಶ, ಉತ್ತರಾಖಂಡ್

    ರಿಷಿಕೇಶ - ಹಿಮಾಲಯದ ಹೆಬ್ಬಾಗಿಲು

    ಡೆಹ್ರಾಡೂನ್ ಜಿಲ್ಲೆಯಲ್ಲಿರುವ ಧಾರ್ಮಿಕ ಕೇಂದ್ರ ರಿಷಿಕೇಶ 'ದೇವಭೂಮಿ' ಎಂದೇ ಪ್ರಸಿದ್ದಿ ಪಡೆದಿದೆ. ಗಂಗಾ ನದಿ ದಂಡೆಯ ಮೇಲೆ ರಿಷಿಕೇಶ ನೆಲೆ ನಿಂತಿರುವ ಕಾರಣಕ್ಕೆ ಹಿಂದೂ ಧಾರ್ಮಿಕರಲ್ಲಿ ಹೆಚ್ಚಿನ ಪ್ರಾಮುಖ್ಯತೆ......

    + ಹೆಚ್ಚಿಗೆ ಓದಿ
    Distance from Shimla
    • 521 Km - 9 Hrs 12 mins
    Best Time to Visit ರಿಷಿಕೇಶ
    • ವರ್ಷಪೂರ್ತಿ
One Way
Return
From (Departure City)
To (Destination City)
Depart On
28 Mar,Thu
Return On
29 Mar,Fri
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
28 Mar,Thu
Check Out
29 Mar,Fri
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
28 Mar,Thu
Return On
29 Mar,Fri