Search
  • Follow NativePlanet
Share
ಮುಖಪುಟ » ಸ್ಥಳಗಳು » ಶಿಮ್ಲಾ » ಆಕರ್ಷಣೆಗಳು
  • 01ರಿಡ್ಜ್

    ರಿಡ್ಜ್ (ಪ್ರಪಾತ) ಶಿಮ್ಲಾದಲ್ಲಿನ ಹೃದಯಭಾಗದಲ್ಲಿ ನೆಲೆಗೊಂಡಿದೆ. ಇದು ಪ್ರವಾಸಿಗರಿಗೆ ಮಂತ್ರ ಮುಗ್ಧಗೊಳಿಸುವಂತಹ ಪರ್ವತ ಶ್ರೇಣಿಗಳ ನೋಟವನ್ನು ಒದಗಿಸುತ್ತದೆ. ಇದೊಂದು ವಿಶಾಲವಾದ ಬಯಲಾಗಿದ್ದು, ಪಶ್ಚಿಮಕ್ಕೆ ಸ್ಕ್ಯಾಂಡಲ್ ಪಾಯಿಂಟ್ ಮತ್ತು ಪೂರ್ವಕ್ಕೆ ಲಕ್ಕರ್ ಬಜಾರ್ ಅನ್ನು ಹೊಂದಿದೆ. ಇಲ್ಲಿ ಪ್ರವಾಸಿಗರು ಅತ್ಯುತ್ತಮವಾದ...

    + ಹೆಚ್ಚಿಗೆ ಓದಿ
  • 02ದ ಮಾಲ್

    ದ ಮಾಲ್ ಎಂಬುದು ಶಿಮ್ಲಾದ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿದೆ. ಇದು ಒಬೆರಾಯ್ ಕ್ಲಾರ್ಕ್ ಹೋಟೆಲ್‍ನಿಂದ ಸ್ಕ್ಯಾಂಡಲ್ ಪಾಯಿಂಟ್‍ವರೆಗೆ ಹರಡಿದೆ. ಇಲ್ಲಿ ಹಲವಾರು ರೆಸ್ಟೋರೆಂಟ್‍ಗಳು, ಬ್ಯಾಂಕ್‍ಗಳು, ಕ್ಲಬ್‍ಗಳು ಮತ್ತು ಪ್ರವಾಸಿ ಕೇಂದ್ರಗಳನ್ನು ಹೊಂದಿದೆ. ಐತಿಹಾಸಿಕವಾದ ಮಳಿಗೆಗಳು, ಕೆಫೆಗಳು ಮತ್ತು...

    + ಹೆಚ್ಚಿಗೆ ಓದಿ
  • 03ಲಕ್ಕರ್ ಬಜಾರ್

    ಲಕ್ಕರ್ ಬಜಾರ್

    ಲಕ್ಕರ್ ಬಜಾರ್ ಎಂಬುದು ಒಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ.ಇದು ಪ್ರವಾಸಿಗರಿಗೆ ಅತ್ಯಾಕರ್ಷಕವಾದ ಮರದ ಕಲಾಕೃತಿಗಳನ್ನು, ಕರಕುಶಲ ವಸ್ತುಗಳನ್ನು ಮತ್ತು ಆಭರಣಗಳನ್ನು ಕೊಳ್ಳುವ ಅವಕಾಶವನ್ನು ಒದಗಿಸುತ್ತದೆ. ಒಣ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸಹ ನೀವು ಇಲ್ಲಿ ಕೊಳ್ಳಬಹುದು. ಇಲ್ಲಿ ಹಲವಾರು ಹೋಟೆಲ್‍ಗಳು...

    + ಹೆಚ್ಚಿಗೆ ಓದಿ
  • 04ತಾರಾ ದೇವಿ ದೇವಾಲಯ

    ತಾರಾ ದೇವಿ ದೇವಾಲಯವು ಶಿಮ್ಲಾ- ಕಲ್ಕ ರಸ್ತೆಯಲ್ಲಿ ನೆಲೆಗೊಂಡಿದೆ. ಇದು ಸಮುದ್ರ ಮಟ್ಟದಿಂದ 6070 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಈ ಸ್ಥಳವು ಎತ್ತರಕ್ಕೆ ಬೆಳೆದಿರುವ ಓಕ್ ಮತ್ತು ರೊಡೊಡೆಂಡ್ರನ್ಸ್ ಗಳ ನಡುವೆ ನೆಲೆಗೊಂಡಿದ್ದು, ವಿಹಾರಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ಪ್ರವಾಸಿಗರು ಈ ದೇವಾಲಯದ ಸುತ್ತಮುತ್ತಲಿನ ವಿಹಂಗಂಮ...

    + ಹೆಚ್ಚಿಗೆ ಓದಿ
  • 05ಪುಟಾಣಿ ರೈಲು ಪ್ರಯಾಣ

    ಪುಟಾಣಿ ರೈಲು ಪ್ರಯಾಣವು ಶಿಮ್ಲಾದ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದಾಗಿದೆ. ಇದನ್ನು ಲಾರ್ಡ್ ಕರ್ಜನ್ 1903ರಲ್ಲಿ ಪ್ರಾರಂಭಿಸಿದರು. ಈ ಪ್ರಸಿದ್ಧ ರೈಲು ಪ್ರಯಾಣದ ಮಾರ್ಗ ಮತ್ತು ರೈಲನ್ನು ಯುನೆಸ್ಕೊದ ವಿಶ್ವ ಪಾರಂಪರಿಕ ತಾಣವನ್ನಾಗಿ ಘೋಷಿಸಲಾಗಿದೆ. ಈ ಪ್ರಯಾಣವು ಕಲ್ಕದಿಂದ ಶಿಮ್ಲಾದವರೆಗಿನ 96 ಕಿ.ಮೀ ದೂರವನ್ನು...

    + ಹೆಚ್ಚಿಗೆ ಓದಿ
  • 06ಜಖು ದೇವಾಲಯ

    ಜಖು ದೇವಾಲಯ

    ಜಖು ದೇವಾಲಯವು ಜಖು ಬೆಟ್ಟದ ಮೇಲೆ ನೆಲೆಸಿದೆ. ಇದು ಹನುಮಾನ್ ದೇವಾಲಯವಾಗಿದ್ದು, ಸಮುದ್ರ ಮಟ್ಟದಿಂದ 8048 ಅಡಿ ಎತ್ತರದಲ್ಲಿ ನೆಲೆಗೊಂಡಿದೆ. ಇದು ಸಹ ಪ್ರವಾಸಿಗರಿಗೆ ಸುತ್ತಲಿನ ವಿಹಂಗಮ ನೋಟವನ್ನು ಮತ್ತು ಹಿಮಚ್ಛಾಧಿತ ಪರ್ವತಗಳ,ಕಣಿವೆಗಳ ಮತ್ತು ಶಿಮ್ಲಾ ನಗರದ ನೋಟವನ್ನು ಒದಗಿಸುತ್ತಿದೆ. ಈ ಧಾರ್ಮಿಕ ಕೇಂದ್ರವು ರಿಡ್ಜ್ ಬಳಿ...

    + ಹೆಚ್ಚಿಗೆ ಓದಿ
  • 07ಹಿಮಾಚಲ್ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ

    ಹಿಮಾಚಲ್ ರಾಜ್ಯ ವಸ್ತು ಸಂಗ್ರಹಾಲಯ ಮತ್ತು ಗ್ರಂಥಾಲಯ ಅಥವಾ ಶಿಮ್ಲಾ ವಸ್ತು ಸಂಗ್ರಹಾಲಯವು ಸ್ಕ್ಯಾಂಡಲ್ ಪಾಯಿಂಟ್‍ನಿಂದ 3 ಕಿ.ಮೀ ದೂರದಲ್ಲಿದೆ. ಈ ವಸ್ತು ಸಂಗ್ರಹಾಲಯವು 1974 ರಲ್ಲಿ ಸ್ಥಾಪಿಸಲ್ಪಟ್ಟಿತು. ಇದು ಪಹರಿ ಶೈಲಿಯ ಮಿನಿಯೇಚರ್ ಮಾದರಿಯ, ಮೊಘಲ್, ರಾಜಸ್ಥಾನಿ ಮತ್ತು ಸಮಕಾಲೀನ ಮಾದರಿಯ ವರ್ಣ ಚಿತ್ರಗಳನ್ನು...

    + ಹೆಚ್ಚಿಗೆ ಓದಿ
  • 08ಬೇಸಿಗೆ ಬೆಟ್ಟ.(ಸಮ್ಮರ್ ಹಿಲ್)

    ಬೇಸಿಗೆ ಬೆಟ್ಟವು ಶಿಮ್ಲಾ ರೈಲ್ವೆ ಮಾರ್ಗದಲ್ಲಿ ಬರುತ್ತದೆ. ಇದು ಸಮುದ್ರ ಮಟ್ಟದಿಂದ 1283 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಸುಂದರವಾದ ಪ್ರಕೃತಿಯ ನಡುವೆ ಒಂದು ನಡಿಗೆಯನ್ನು ಇಲ್ಲಿ ಕೈಗೊಳ್ಳಬಹುದು. ಮನೊರ್ವಿಲ್ಲೆ ಮಹಲ್ ಮತ್ತು ಹಿಮಾಚಲ್ ಪ್ರದೇಶ್ ವಿಶ್ವವಿದ್ಯಾನಿಲಯವು ಈ ಬೆಟ್ಟದ ಮೇಲೆ ನೆಲೆಗೊಂಡಿದೆ. ಪೈನ್...

    + ಹೆಚ್ಚಿಗೆ ಓದಿ
  • 09ಸ್ಕ್ಯಾಂಡಲ್ ಪಾಯಿಂಟ್

    ಸ್ಕ್ಯಾಂಡಲ್ ಪಾಯಿಂಟ್ ರಿಡ್ಜ್ ಗೆ ಸಾಗುವ ಹಾದಿ ಮತ್ತು ಮಾಲ್ ರಸ್ತೆಯು ಕೂಡುವ ಸ್ಥಳದಲ್ಲಿ ನೆಲೆಗೊಂಡಿದೆ. ಪ್ರವಾಸಿಗರು ಇಲ್ಲಿ ಸ್ಕಾಟ್‍ಲ್ಯಾಂಡ್ ಚರ್ಚ್, ಹಳೆಯ ಆಲ್ಫಾ ರೆಸ್ಟೋರೆಂಟ್ ಮತ್ತು ಮಂತ್ರಮುಗ್ಧಗೊಳಿಸುವಂತಹ ಕಣಿವೆಯ ಸೊಬಗನ್ನು ನೋಡಿ ಸವಿಯಬಹುದು. ಈ ಸ್ಥಳಕ್ಕೆ ಇರುವ ವಿಚಿತ್ರ ಹೆಸರಿನ ಹಿಂದೆ ಒಂದು ಕಥೆಯಿದೆ....

    + ಹೆಚ್ಚಿಗೆ ಓದಿ
  • 10ಕ್ರೈಸ್ಟ್ ಚರ್ಚ್

    ಶಿಮ್ಲಾದ ಕ್ರೈಸ್ಟ್ ಚರ್ಚ್ ಉತ್ತರ ಭಾರತದ ಎರಡನೆಯ ಅತ್ಯಂತ ಹಳೆಯ ಚರ್ಚ್ ಎಂಬ ಖ್ಯಾತಿಯನ್ನು ತನ್ನದಾಗಿಸಿಕೊಂಡಿದೆ. ಇದು 1846-1857ರಲ್ಲಿ ಸ್ಥಾಪನೆಗೊಂಡಿತು. ರಿಡ್ಜ್ ಗೆ ಅಭಿಮುಖವಾಗಿ ನಿಂತಿರುವ ಈ ಚರ್ಚ್ ಗಾಜುಗಳ ತುಣುಕು ಮತ್ತು ಕಂಚಿನ ಪಟ್ಟಿಗಳಿಂದ ಅಲಂಕೃತಗೊಂಡಿದೆ. ಈ ಚರ್ಚನ್ನು ಕಲೋನೆಲ್ ಜೆ. ಟಿ. ಬೊಯಿಲೌ...

    + ಹೆಚ್ಚಿಗೆ ಓದಿ
  • 11ಹಸಿರು ಕಣಿವೆ

    ಹಸಿರು ಕಣಿವೆಯು ಕುರ್ಫಿಯಿಂದ ಶಿಮ್ಲಾಗೆ ಸಾಗುವ ಹಾದಿಯಲ್ಲಿ ನೆಲೆಗೊಂಡಿದೆ. ಇದು ಸುಂದರವಾದ ತಾಣವಾಗಿದ್ದು, ಛಾಯಾಗ್ರಹಣಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ. ತನ್ನ ಪ್ರಾಕೃತಿಕ ಸೊಬಗಿಗೆ ಈ ತಾಣವು ಹೆಸರುವಾಸಿಯಾಗಿದ್ದು, ಮಂತ್ರ ಮುಗ್ಧಗೊಳಿಸುವಂತಹ ಭೂ ದೃಶ್ಯಗಳನ್ನು ನೋಡುವ ಅವಕಾಶವನ್ನು ಒದಗಿಸುತ್ತದೆ. ಕಾಡುಗಳನ್ನು ಹೊಂದಿರುವ...

    + ಹೆಚ್ಚಿಗೆ ಓದಿ
  • 12ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣ

    ಗೈಯೆಟಿ ಪಾರಂಪರಿಕ ಸಾಂಸ್ಕೃತಿಕ ಸಂಕೀರ್ಣವು ವಿಕ್ಟೋರಿಯನ್ ಶೈಲಿಯಲ್ಲಿರುವ ಒಂದು ಸ್ಮಾರಕವಾಗಿದೆ. ಇದನ್ನು ಹೆನ್ರಿ ಇರ್ವಿನ್ ವಿನ್ಯಾಸಗೊಳಿಸಿದನು. ಈ ಸಾಂಸ್ಕೃತಿಕ ಸಂಕೀರ್ಣ ಮತ್ತು ಪುರಸಭೆಯನ್ನು 1887ರಲ್ಲಿ ನಿರ್ಮಿಸಲಾಯಿತು. ಈ ಕಟ್ಟಡವನ್ನು ಮೂಲ ವಿನ್ಯಾಸಕ್ಕೆ ಧಕ್ಕೆ ಬರದಂತೆ ನಿರ್ವಹಿಸಿಕೊಂಡು ಬರಲಾಗುತ್ತಿದೆ. ಈ...

    + ಹೆಚ್ಚಿಗೆ ಓದಿ
  • 13ಜಖು ಬೆಟ್ಟ

    ಜಖು ಬೆಟ್ಟ

    ಜಖು ಬೆಟ್ಟವು ಸಮುದ್ರ ಮಟ್ಟದಿಂದ ಸುಮಾರು 8000 ಅಡಿ ಎತ್ತರದಲ್ಲಿದೆ. ಅಲ್ಲದೆ ಇದು ರಿಡ್ಜ್ ನಿಂದ 1 ಕಿ.ಮೀ ದೂರದಲ್ಲಿದೆ. ಇದು ಶಿಮ್ಲಾದಲ್ಲಿಯೆ ಅತ್ಯಂತ ಎತ್ತರವಾದ ಬೆಟ್ಟವಾಗಿದೆ. ಹಾಗಾಗಿ ಇದು ಸುತ್ತಲಿನ ಹಿಮಾಲಯ ಪರ್ವತ ಶ್ರೇಣಿಯ ನಯನ ಮನೋಹರ ದೃಶ್ಯಾವಳಿಗಳನ್ನು ನೋಡುವ ಅವಕಾಶ ಕೊಡುತ್ತದೆ. ಪ್ರಸಿದ್ಧವಾದ "ಜಖು" ದೇವಾಲಯವು...

    + ಹೆಚ್ಚಿಗೆ ಓದಿ
  • 14ಗೋರ್ಟನ್ ಕ್ಯಾಸ್ಟಲ್

    1904ರಲ್ಲಿ ಸ್ಥಾಪನೆಗೊಂಡ ಗೋರ್ಟನ್ ಕ್ಯಾಸ್ಟಲ್  ಎಂಬ ಕಟ್ಟಡವು ಗೋಥಿಕ್ ಶೈಲಿಯಲ್ಲಿದೆ. ಈ ಕಟ್ಟಡವನ್ನು ಬ್ರಿಟೀಷ್ ವಾಸ್ತು ಶಿಲ್ಪಿಯಾದ ಸರ್ ಸ್ವಿಂಟನ್ ಜಾಕೋಬ್ ಸ್ಥಾಪಿಸಿದರು. ಅಲ್ಲದೆ ಇದು ಒಂದಾನೊಂದು ಕಾಲದಲ್ಲಿ ಬ್ರಿಟೀಷರ ರಾಜಧಾನಿಯಾಗಿ ಕಾರ್ಯನಿರ್ವಹಿಸಿತ್ತು. ಈ ಕಟ್ಟಡದ ಮೊಗಸಾಲೆಗಳು ಸೂಕ್ಷ್ಮವಾದ " ರಾಜಸ್ಥಾನಿ...

    + ಹೆಚ್ಚಿಗೆ ಓದಿ
  • 15ಮನೊರ್ವಿಲ್ಲೆ ಮಹಲ್

    ಮನೊರ್ವಿಲ್ಲೆ ಮಹಲ್

    ಮನೊರ್ವಿಲ್ಲೆ ಮಹಲ್ ಶಿಮ್ಲಾದಲ್ಲಿರುವ ಒಂದು ಪಾರಂಪರಿಕ ಕಟ್ಟಡವಾಗಿದ್ದು, ಹಿಮಾಚಲ್ ಪ್ರದೇಶ್ ವಿಶ್ವ ವಿದ್ಯಾನಿಲಯಕ್ಕೆ ಸಮೀಪದಲ್ಲಿ ನೆಲೆಗೊಂಡಿದೆ. ಈ ಕಟ್ಟಡದಲ್ಲಿ ಮಹಾತ್ಮ ಗಾಂಧಿ, ಜವಹಾರ್ ಲಾಲ್ ನೆಹರು, ಸರ್ದಾರ್ ಪಟೇಲ್ ಮತ್ತು ಮೌಲಾನ ಆಜಾದ್‍ರವರು ಲಾರ್ಡ್ ವಾವೆಲ್‍ರವರ ಜೊತೆಗೆ ಭಾರತದ ಸ್ವಾತಂತ್ರ್ಯದ ಕುರಿತಾಗಿ...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
19 Apr,Fri
Return On
20 Apr,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
19 Apr,Fri
Check Out
20 Apr,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
19 Apr,Fri
Return On
20 Apr,Sat