ಲೇಡಿ ಹೈದರಿ ಪಾರ್ಕ್ ಒಂದು ಎಂತಹ ಪ್ರವಾಸಿ ತಾಣವೆಂದರೆ, ಯಾವೊಬ್ಬ ಪ್ರವಾಸಿಗನೂ ಕೂಡ ಇಲ್ಲಿಗೆ ಭೇಟಿ ಕೊಡದೆ ಹಿಂತಿರುಗಲಾರನು/ಳು. ವರ್ಷವಿಡಿ ಅರಳುವ ವರ್ಣಮಯ ಹೂವುಗಳಿಂದ ಶೋಭಿತವಾದ ಈ ಹಚ್ಚ ಹಸುರಿನ ಉದ್ಯಾನವು ಇದಕ್ಕೆ ತಾಗಿಕೊಂಡಂತೆ ಇರುವ ಸಣ್ಣ ಜೂ ನಲ್ಲಿರುವ ಜಿಂಕೆಯ ಉದ್ಯಾನವು, ಲೇಡಿ ಹೈದರಿ ಪಾರ್ಕ್ ಅನ್ನು ಮೋಜಿನ...
ನಗರದ ಹೃದಯ ಭಾಗದಿಂದ 8 ಕಿ. ಮೀ. ದೂರದಲ್ಲಿರುವ ಎಲಿಫೆಂಟ್ ಜಲಪಾತವು ಅತಿ ಜನಪ್ರಿಯ ಪ್ರವಾಸಿ ತಾಣಗಳಲ್ಲೊಂದಾಗಿದೆ. ನಗರದಿಂದ ಜಲಪಾತದೆಡೆಗೆ ಪಯಣಿಸುವಾಗ, ಅತಿ ರಮಣೀಯವಾದ ರಸ್ತೆಯ ಮೂಲಕ ಸಾಗಬೇಕಾಗಿದ್ದು , ಮೇಘಾಲಯ ರಾಜ್ಯದ ಪ್ರಾಕೃತಿಕ ಸೌoದರ್ಯವನ್ನು ಸವಿಯಬಹುದು. ಜಲಪಾತದ ಸ್ಥಳೀಯ ಹೆಸರು ಕಾ ಕ್ಷೈದ್ ಲೈ...
ಪಟ್ಟಣದ ಹೃದಯ ಭಾಗದಲ್ಲಿರುವ ವರ್ಡ್ಸ್ ಸರೋವರವು ಬಹುಶಃ ಅತಿ ಹೆಚ್ಚು ಸಂದರ್ಶಿತ ಪ್ರವಾಸಿ ತಾಣವಾಗಿದೆ. ವಾರಾಂತ್ಯಗಳಲ್ಲಿ ಮತ್ತು ರಜಾದಿನಗಳಲ್ಲಿ ಕಿಕ್ಕಿರಿದು ತುಂಬಿರುವ ಸ್ಥಳೀಯರಿಗೂ ಇದು ಜನಪ್ರಿಯ ತಾಣ. ಬ್ರಿಟಿಷರ ಆಡಳಿತಾವಧಿಯ ಕಾಲದಲ್ಲಿ ನಿರ್ಮಾಣಗೊಂಡ ಈ ಸರೋವರವು ಅಸ್ಸಾಂ ನ ಮುಖ್ಯ ಕಮಿಷನರ್ ಆದ ಸರ್...
ಸ್ಥಳೀಯ ಸಂಸ್ಕೃತಿಗಳ ಡಾನ್ ಬೊಸ್ಕೊ ಕೇಂದ್ರವು ಏಷಿಯಾದಲ್ಲಿಯೇ ಅತಿ ದೊಡ್ಡ ಸಾಂಸ್ಕೃತಿಕ ಸಂಗ್ರಹಾಲಯವಾಗಿದ್ದು, ಇದು ಈಶಾನ್ಯ ರಾಜ್ಯಗಳ ಶ್ರೀಮಂತ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತದೆ. ಈಶಾನ್ಯ ಭಾರತದ ಎಲ್ಲಾ 7 ರಾಜ್ಯಗಳ ಕರಕುಶಲ ವಸ್ತುಗಳು, ಉಡುಗೆತೊಡುಗೆ, ಅಲಂಕಾರಿಕ ಆಭರಣಗಳು, ಆಯುಧಗಳು, ಮತ್ತು ಅಪರೂಪದ...
ಶಿಲ್ಲಾಂಗ್ ಗಿರಿ ಶೃಂಗ ಇದು ಅತಿ ಎತ್ತರದ ವೀಕ್ಷಣಾ ಸ್ಥಳವಾಗಿದ್ದು, ಇದು ಶಿಲ್ಲಾಂಗ್ ನ ಸುಂದರ ಪರ್ವತ ಧಾಮದಲ್ಲಿದೆ. ಶಿಲ್ಲಾಂಗ್ ಗಿರಿ ಶೃಂಗ ಇದು ಸಮುದ್ರ ಮಟ್ಟದಿಂದ 1966 ಮೀಟರ್ ಗಳಷ್ಟು ಎತ್ತರದಲ್ಲಿದ್ದು, ಸಂಪೂರ್ಣ ಶಿಲ್ಲಾಂಗ್ ನಗರವನ್ನು ವೀಕ್ಷಿಸಲು, ಅತ್ಯುತ್ತಮ ಸ್ಥಳವಾಗಿದೆ. ಇದು ಅತಿ ಹೆಚ್ಚಿನ...
ಕ್ಯಾ. ವಿಲಿಯಮ್ಸನ್ ಸಂಗ್ಮಾ ರಾಜ್ಯ ವಸ್ತು ಸಂಗ್ರಹಾಲಯವು ರಾಜ್ಯ ಸರ್ಕಾರದಿಂದ ನಡೆಸಲ್ಪಡುವ ಒಂದು ಸಂಗ್ರಹಾಲಯವಾಗಿದ್ದು, ಇದು ರಾಜ್ಯದ ಕೇಂದ್ರ ಗ್ರಂಥಾಲಯದ ಸಂಕೀರ್ಣದಲ್ಲಿದೆ. ಈ ಸಂಗ್ರಹಾಲಯವು ಕಲೆ ಮತ್ತು ಸಾಂಸ್ಕೃತಿಕ ವಿಭಾಗದಿಂದ ನಿರ್ವಹಿಸಲ್ಪಡುತ್ತಿದ್ದು, ಇದು ಮೇಘಾಲಯದ ಬುಡಕಟ್ಟು ಸಂಸ್ಕೃತಿಗೆ ವಿಶೇಷ ಒತ್ತು...
ಶಿಲ್ಲಾಂಗ್ ನ ಸೌಂದರ್ಯವು ಇಲ್ಲಿರುವ ಭವ್ಯ ಮತ್ತು ಸುಂದರವಾದ ಕ್ಯಾಥೆಡ್ರಲ್ ಕ್ಯಾಥೋಲಿಕ್ ಚರ್ಚ್ ನ ಮೂಲಕ ಉದಾಹರಣೀಯವಾಗಿದೆ. ಮೊದಲು, 'ಕ್ಯಾಥೆಡ್ರಲ್ ಆಫ್ ಮೇರಿ ಹೆಲ್ಪ್ ಆಫ್ ಕ್ರಿಶ್ಚಿಯನ್ಸ್' ಕರೆಯಲ್ಪಡುತ್ತಿದ್ದ ಇದು, 'ಭಾರತದ ಪೂರ್ವ ಸ್ಕಾಟ್ಲೆಂಡ್' ನ ಅಸಂಖ್ಯಾತ ಪ್ರವಾಸಿ ಸಂದರ್ಶಿತ ತಾಣವಾಗಿದೆ. ಸುಮಾರು...
ಕ್ರಿಸಾಲಿಸ್ ಗ್ಯಾಲರಿಯು, ಜಯಾ ಕಾಲ್ರಾ ಎಂಬ ಓರ್ವ ಸ್ಥಳೀಯ ಕಲಾವಿದರಿಂದ ನಡೆಸಲ್ಪಡುವ ಒಂದು ಸ್ಥಳೀಯ ಕಲಾ ಗ್ಯಾಲರಿಯಾಗಿದೆ. ಇದು, ಛಾಯಾಚಿತ್ರಗ್ರಾಹಕರು, ಶಿಲ್ಪಿಗಳು, ಕಲಾಕಾರರು, ಮತ್ತು ಚಿತ್ರಕಾರರ ಅವಶ್ಯಕತೆಗಳನ್ನು ಪೂರೈಸುವ ಮೂಲಕ, ತನ್ನದೇ ಅದ ಛಾಪನ್ನು ಮೂಡಿಸುವ, ಶಿಲ್ಲಾಂಗ್ ನ ಸಣ್ಣ ಪರ್ವತಧಾಮವೊಂದರಲ್ಲಿರುವ...
ಮೋಟ್ಫ್ರಾನ್ (Motphran) ಎಂಬುದು ಒಂದು ಸ್ಮಾರಕವಾಗಿದ್ದು, ಖಸಿಸ್ ಜನಾಂಗವು ಮೊದಲನೆಯ ವಿಶ್ವ ಯುದ್ಧದ ಸಂದರ್ಭ ಮಾಡಿದ ಬಲಿದಾನದ ಸ್ಮರಣಾರ್ಥವಾಗಿ ಬ್ರಿಟಿಷರು ಇದನ್ನು ನಿರ್ಮಿಸಿದರು. ಮೋಟ್ಫ್ರಾನ್ ನ ಸುತ್ತಲಿರುವ ನಿವೇಶನವು ಲೆವ್ಡೂ (Lewduh) (ಅಥವಾ ಬಾರಾ ಬಜಾರ್) ಎಂದು ಕರೆಯಲ್ಪಡುತ್ತದೆ ಮತ್ತು ಇದು ಅಲ್ಲಿನ...
ಸ್ಪ್ರೆಡ್ ಈಗಲ್ ಫಾಲ್ಸ್ ಶಿಲ್ಲಾಂಗ್ ನ ಅತಿ ಅಗಲವಾದ ಜಲಪಾತಗಳಲ್ಲೊಂದಾಗಿದೆ. ಪೊಲೊ ಮೈದಾನದಿಂದ ಕೇವಲ 3 ಕಿ. ಮೀ. ದೂರದಲ್ಲಿರುವ ಈ ಜಲಪಾತವು, ಕಡಿದಾದ ಜಲಪಾತವಾಗಿದೆ. ಬೆಟ್ಟದಿಂದ ನವಿರಾಗಿ ಹೊರಬರುವ ಜಲಪಾತವು, ನಿಧಾನವಾಗಿ ರಭಸವನ್ನು ಪಡೆದು, ಘರ್ಜಿಸುತ್ತಾ ಅಪಾರ ವೇಗದೊಂದಿಗೆ ಧುಮುಕುತ್ತದೆ. ಸರೋವರವು...
ಸ್ವೀಟ್ ಫಾಲ್ಸ್ ಎಂಬುದು ಶಿಲ್ಲಾಂಗ್ ನ ಅತಿ ಮೊನಚಾದ ಮತ್ತು ಸುಂದರವಾದ ಜಲಪಾತವಾಗಿದೆ. ಸ್ಥಳೀಯವಾಗಿ ಇದನ್ನು ವೈಟ್ಡೆನ್ ಎಂದು ಕರೆಯುತ್ತಾರೆ. ಈ ಜಲಪಾತವು 96 ಮೀ. ಗಳಷ್ಟು ಎತ್ತರದಿಂದ, ಕೆಳಗಡೆ ಇರುವ ಕಪ್ಪು ಬಂಡೆಗಳ ಮೇಲೆ ಧುಮುಕುತ್ತದೆ ಮತ್ತು ವಿವಿಧ ಹಂತಗಳಲ್ಲಿ ಸಣ್ಣ ಸಣ್ಣ ಶಾಖೆಗಳಾಗಿ...
ಪೂರ್ವದ ಗ್ಲೆನ್ಇಗಲ್ (Gleneagle) ಎಂದೇ ಗುರುತಿಸಲಾಗುವ ಶಿಲ್ಲಾಂಗ್ ನ ಗಾಲ್ಫ್ ಆಟದ ಮೈದಾನ. ಶಿಲ್ಲಾಂಗ್ ನ ಗಾಲ್ಫ್ ಕ್ರೀಡಾ ಮೈದಾನವು ನಗರದ ಹೃದಯ ಭಾಗದಿಂದ 3 ಕಿ. ಮೀ. ದೂರದಲ್ಲಿದ್ದು, ಇದು ಅಸಂಖ್ಯಾತ ಜನಸಮೂಹವನ್ನು ಸೆಳೆಯುತ್ತದೆ. ಗಾಲ್ಫ್ ಲಿಂಕ್ಸ್ ಎಂಬುದಾಗಿ ಸ್ಥಳೀಯರಿಂದ ಜನಪ್ರಿಯವಾಗಿ...
ಭಾರತದಲ್ಲಿ, ಚಿಟ್ಟೆಗಳಿಗಾಗಿಯೇ ಮೀಸಲಾಗಿರುವ ಏಕೈಕ ಸಂಗ್ರಹಾಲಯವು ಚಿಟ್ಟೆಗಳ ಸಂಗ್ರಹಾಲಯವಾಗಿದೆ (Butterfly Museum). ಖಾಸಗಿ ಮಾಲಕತ್ವದಲ್ಲಿ ಉಸ್ತುವಾರಿಗೊಳ್ಳಲ್ಪಡುತ್ತಿರುವ ಇದು, ಅಸಂಖ್ಯಾತ ಚಿಟ್ಟೆಗಳ ಸಂಗ್ರಹಾಗಾರವಾಗಿದೆ. ಈ ಸಂಗ್ರಹಾಲಯವು, ಶಿಲ್ಲಾಂಗ್ ನ ಪ್ರಮುಖ ಶಾಪಿಂಗ್ ತಾಣವಾದ ಪೊಲೀಸ್ ಬಜ಼ಾರ್...