ಅಜಿಂಕ್ಯತಾರ ಕೋಟೆಯು ಅಜಿಂಕ್ಯತಾರ ಪರ್ವತದ ಮೇಲಿದ್ದು ಸಮುದ್ರ ಮಟ್ಟದಿಂದ 1006 ಮೀಟರ್ ಎತ್ತರದಲ್ಲಿದೆ. ಸಾಂಗ್ಲಿ ಜಿಲ್ಲೆಯಲ್ಲಿರುವ ಈ ಕೋಟೆಯನ್ನು ಸಪ್ತ ಋಷಿ ಕೋಟೆ ಎಂದೂ ಸಹ ಕರೆಯಲಾಗುತ್ತಿತ್ತು.
ರಾಜ ಭೋಜನ ಆಳ್ವಿಕೆಯಲ್ಲಿ ನಿರ್ಮಿಸಲಾದ ಈ ಕೋಟೆಯು ಶಿಲಾರ್ ರಾಜವಂಶಕ್ಕೆ ಸೇರಿದ್ದು. 1857ರ...
ಸಜ್ಜನಗಡ ಕೋಟೆಯು ಸತಾರಾ ನಗರದಿಂದ 9 ಕಿಮೀ ದೂರದಲ್ಲಿದೆ. ಸುಮಾರು 10 ನೇ ಶತಮಾನದಲ್ಲಿ ನಿರ್ಮಿಸಲಾದ ಈ ಕೋಟೆಯು ಶ್ರೀ ಸಮರ್ಥ ರಾಮದಾಸ ಸ್ವಾಮಿಯವರು ಸಮಾಧಿ ಹೊಂದಿದ ಸ್ಥಳವೂ ಆಗಿದೆ. ಶ್ರೀ ಸಮರ್ಥ ರಾಮದಾಸರು ಮಹಾನ್ ಶಿವಾಜಿಯ ಗುರುವಾಗಿದ್ದರು. ಕೋಟೆಯನ್ನು ಹಿಂದಿನ ಕಾಲದಲ್ಲಿ ಆಸ್ವಲಯಂಗಡ್ ಮತ್ತು ...
ಸಾಂಗ್ಲಿ ಜಿಲ್ಲೆಯಲ್ಲಿರುವ ಕೊಯ್ನಾ ಆಣೆಕಟ್ಟು, ಮಹಾರಾಷ್ಟ್ರ ರಾಜ್ಯದ ಬೃಹತ್ ಆಣೆಕಟ್ಟುಗಳಲ್ಲೊಂದು. ಇದನ್ನು ಸುಮಾರು 1963 ರಲ್ಲಿ ಕೊಯ್ನಾ ನದಿಗೆ ಅಡ್ಡಲಾಗಿ ನಿರ್ಮಿಸಲಾಯಿತು.
ಆಣೆಕಟ್ಟು 98.78 ಟಿಎಂಸಿ ಗಳಷ್ಟು ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಮತ್ತು 1920 ಮೆಗಾವ್ಯಾಟ ಸಾಮರ್ಥ್ಯದ...
ತೋಸೆಘರ ಜಲಪಾತ ಪ್ರವಾಸಿಗರಲ್ಲಿ ಪ್ರಸಿದ್ಧವಾದ ಪ್ರವಾಸಿ ತಾಣವಾಗಿದೆ. ಸತಾರಾದಿಂದ ಕೇವಲ 35 ಕಿ.ಮೀ ದೂರದಲ್ಲಿರುವ ಈ ಪ್ರದೇಶವು ಮಳೆಗಾಲದಲ್ಲಿ ನಯನಮನೋಹರವಾಗಿ ಗೋಚರಿಸುತ್ತದೆ.
ಇಲ್ಲಿನ ತಣ್ಣನೆಯ ಪರಿಸರದಲ್ಲಿ ಸುಂದರವಾದ ಜಲಪಾತದಿಂದ ನೀರು ಧುಮ್ಮಿಕ್ಕುವಾಗ ಚಿಮ್ಮುವ ನೀರಿನ ಸ್ಪರ್ಷವನ್ನು...
ಸತಾರಾ ಜಿಲ್ಲೆಯಿಂದ 22 ಕಿ.ಮೀ ದೂರವಿರುವ ಕೌಸ್ ಸರೋವರ ಮತ್ತು ಕೌಸ್ ಪ್ರಸ್ಥಭೂಮಿಗಳು ಪ್ರವಾಸಿಗರನ್ನು ಅತ್ಯಾಕರ್ಷಿಸುತ್ತವೆ. ಇವು ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಈ ಸ್ಥಳವನ್ನು 'ಪುಷ್ಪಗಳ ಪ್ರಸ್ಥಭೂಮಿ' ಎಂದೂ ಸಹ ಕರೆಯಲಾಗುತ್ತದೆ.
3,500 ಅಡಿ ಎತ್ತರದಲ್ಲಿರುವ ಕೌಸ್ ಪ್ರಸ್ಥಭೂಮಿಯನ್ನು 150 ವರ್ಷಗಳ ಹಿಂದೆ...
ಸತಾರಾ ನಗರದಿಂದ 65 ಕಿ.ಮೀ ದೂರದಲ್ಲಿರುವ ಮಯನಿ ಪಕ್ಷಿಧಾಮವು ಯಾವುದೆ ಪ್ರಕೃತಿ ಪ್ರೇಮಿಗೆ ಸಂತೋಷವನ್ನುಂಟು ಮಾಡುವುದರಲ್ಲಿ ಸಂಶಯವಿಲ್ಲ.
ಇದು ಭಾರತದಲ್ಲಿನ ಹಲವು ಪ್ರಸಿದ್ಧ ಪಕ್ಷಿಧಾಮಗಳಲ್ಲೊಂದಾಗಿದೆ ಮತ್ತು ವಾರ್ಷಿಕವಾಗಿ ವಲಸೆಬರುವ ಪಕ್ಷಿಗಳ ಅಸಂಖ್ಯಾತ ಜಾತಿಗಳು ಚಳಿಗಾಲದಲ್ಲಿ ಈ ಸ್ಥಳವನ್ನು ತಮ್ಮ...