Search
 • Follow NativePlanet
Share
ಮುಖಪುಟ » ಸ್ಥಳಗಳು » ಸರಹನ್ » ಆಕರ್ಷಣೆಗಳು
 • 01ಭೀಮಕಾಲಿ ದೇವಾಲಯ ಸಂಕೀರ್ಣ

  ಭೀಮಕಾಲಿ ದೇವಾಲಯವು ಹಿಮಾಚಲ ಪ್ರದೇಶದ ಸರಹನ್ ನಲ್ಲಿರುವ ಹಿಂದೂಗಳ ಅವಿಭಾಜ್ಯ ಯಾತ್ರಾಸ್ಥಳವಾಗಿದೆ. ದೇವಿ ಭೀಮಕಾಲಿಗೆ ಮೀಸಲಾದ ಈ ದೇವಸ್ಥಾನವು 800 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ. ಇದು ಹಿಂದೂ ಮತ್ತು ಬೌದ್ಧ ವಾಸ್ತುಶಿಲ್ಪಿಯ ಶೈಲಿಗಳ ಮಿಶ್ರಣವಾಗಿದ್ದು ತನ್ನ ಅನನ್ಯ ವಿನ್ಯಾಸಕ್ಕಾಗಿ ಪ್ರಸಿದ್ಧಿಯನ್ನು...

  + ಹೆಚ್ಚಿಗೆ ಓದಿ
 • 02ಪಕ್ಷಿ ಉದ್ಯಾನ/ಪಕ್ಷಿ ಧಾಮ

  ಪಕ್ಷಿ ಉದ್ಯಾನ/ಪಕ್ಷಿ ಧಾಮ

  ಸರಹನ್ ನ ಪ್ರಸಿದ್ಧ ಭೀಮಕಾಲಿ ದೇವಾಲಯ ಸಂಕೀರ್ಣದ ಬಳಿ ಇರುವ ಬರ್ಡ್ ಪಾರ್ಕ್, ಪಕ್ಷಿ ವೀಕ್ಷಕರ ನಡುವೆ ಒಂದು ಜನಪ್ರಿಯ ತಾಣವಾಗಿದೆ. ಒಂದು ತರಹದ ಬೇಟೆ ಹಕ್ಕಿಯ ಬ್ರೀಡಿಂಗ್ ಸೆಂಟರ್ ಆಗಿರುವ, ಈ ಸ್ಥಳವು ಹಿಮಾಚಲ ಪ್ರದೇಶ ರಾಜ್ಯದ ಪಕ್ಷಿ 'ಮೊನಲ್' ನ ನೆಲೆಯೂ ಕೂಡ ಆಗಿದೆ.

  ಪ್ರಸ್ತುತ ಈ ಪಕ್ಷಿಗಳನ್ನು ಅಪಾಯದ...

  + ಹೆಚ್ಚಿಗೆ ಓದಿ
 • 03ಭಾಬಾ ಕಣಿವೆ

  ಭಾಬಾ ಕಣಿವೆ

  ಭಾಬಾ ಕಣಿವೆ ಸರಹನ್ ನಿಂದ 50 ಕಿ. ಮೀ ದೂರದಲ್ಲಿರುವ ಪ್ರಮುಖ ಪ್ರವಾಸಿ ತಾಣವಾಗಿದೆ. ಈ ಸುಂದರವಾದ ಕಣಿವೆ ಬೆರಗುಗೊಳಿಸುವ ಭೂದೃಶ್ಯಗಳು, ಸಂಗ್ರಹಾಗಾರವಾದ ಕೆರೆ ಮತ್ತು ಆಲ್ಪೈನ್ ಹುಲ್ಲುಗಾವಲುಗಳಿಂದ ಸುತ್ತುವರೆದಿದೆ. ಈ ಸುಂದರ ಕಣಿವೆ, ಪ್ರವಾಸಿಗರಿಗೆ ಚಿತ್ರಸದೃಶ ವೀಕ್ಷಣೆಗಳನ್ನು ನೀಡುತ್ತದೆ. ಈ ಕಣಿವೆಯು ಸ್ಪಿತಿ...

  + ಹೆಚ್ಚಿಗೆ ಓದಿ
 • 04ಬಂಜಾರಾ ರಿಟ್ರೀಟ್

  ಬಂಜಾರಾ ರಿಟ್ರೀಟ್

  ಸರಹನ್ ನ ಜಿಯೋರಿ ಯಿಂದ 7 ಕಿ. ಮೀ ದೂರದಲ್ಲಿರುವ ಬಂಜಾರ ರಿಟ್ರೀಟ್, ಅದರ ಸುಂದರ ಸೇಬು ಹಣ್ಣಿನ ತೋಟಗಳು ಮತ್ತು ಶ್ರೀಖಂಡ ಶಿಖರದಿಂದ ಆವೃತವಾಗಿದ್ದು ಅದ್ಭುತವಾದ ವೀಕ್ಷಣೆಗಳಿಂದ ಪ್ರಸಿದ್ಧವಾಗಿದೆ. ರಾಷ್ಟ್ರೀಯ ಹೆದ್ದಾರಿ 22 ರಲ್ಲಿರುವ ಇದು ವರ್ಷಪೂರ್ತಿ ತೆರೆದಿರುತ್ತದೆ.

  + ಹೆಚ್ಚಿಗೆ ಓದಿ
 • 05ಗೌರಾ

  ಗೌರಾ

  ಶಿಮ್ಲಾ ಜಿಲ್ಲೆಯ ಸರಹನ್ ನಿಂದ 37 ಕಿ. ಮೀ ದೂರದಲ್ಲಿದೆ ಗೌರಾ ಒಂದು ಆಕರ್ಷಕವಾದ ಗ್ರಾಮ. ಅದರ ಸಮೃದ್ಧ ಹಸಿರು ಭೂದೃಶ್ಯ ಮತ್ತು ಅದರ ರುಚಿಕರ ಮತ್ತು ಸುವಾಸನೆಯ ಸೇಬುಗಳ ಉತ್ಪಾದನೆಗೆ ಹೆಸರುವಾಸಿಯಾಗಿದೆ.

  + ಹೆಚ್ಚಿಗೆ ಓದಿ
 • 06ದರಂಗ್ ಘಾಟಿ

  ದರಂಗ್ ಘಾಟಿ

  ಬಂಜಾರ ರಿಟ್ರೀಟ್ ನಿಂದ 1.5 ಗಂಟೆಗಳ ಪ್ರಯಾಣದಷ್ಟು ದೂರದಲ್ಲಿ ನೆಲೆಗೊಂಡಿದೆ ದರಂಗ್ ಘಾಟಿ. ಇದು ಸಮುದ್ರ ಮಟ್ಟದಿಂದ 932 ಮೀಟರ್ ಎತ್ತರದಲ್ಲಿದೆ. ಈ ಸ್ಥಳವು ತನ್ನ ಸುಂದರವಾದ ಭೂದೃಶ್ಯಗಳು ಮತ್ತು ಹಚ್ಚನೆಯ ಹಸಿರು ಕಾಡುಗಳಿಂದ ಪ್ರವಾಸಿಗರನ್ನು ಆಕರ್ಷಿಸುತ್ತದೆ.

  + ಹೆಚ್ಚಿಗೆ ಓದಿ
 • 07ಜಿಯೋರಿ

  ಜಿಯೋರಿ

  ರಾಷ್ಟ್ರೀಯ ಹೆದ್ದಾರಿ 22 ರ ಮೇಲಿರುವ ಜಿಯೋರಿ, ಶಿಮ್ಲಾ ಜಿಲ್ಲೆಯಲ್ಲಿದ್ದು ಸರಹನ್ ನಿಂದ 20 ಕಿ.ಮೀ ದೂರದಲ್ಲಿದೆ. ಇಲ್ಲಿರುವ ಒಂದು ಬಿಸಿನೀರಿನ ಬುಗ್ಗೆ ದೂರದ ಸ್ಥಳಗಳಿಂದ ಬರುವ ಪ್ರವಾಸಿಗರನ್ನು ಆಕರ್ಷಿಸುತ್ತದೆ.

  + ಹೆಚ್ಚಿಗೆ ಓದಿ
 • 08ಶಿರಖಂಡ್ ಮಹಾದೇವ್

  ಶಿರಖಂಡ್ ಮಹಾದೇವ್

  ಶಿರಖಂಡ್ ಮಹಾದೇವ್, ಸಮುದ್ರ ಮಟ್ಟದಿಂದ 5155 ಮೀಟರ್ ಎತ್ತರದಲ್ಲಿದೆ. ಇದು ಶಿವನ ಹಿಂದೂ ದೇವರಿಗೆ ಮೀಸಲಾದ ಪ್ರಸಿದ್ಧ ಹಿಂದೂ ಯಾತ್ರಾ ಕೇಂದ್ರವಾಗಿದೆ. ಒಂದು ಕಥೆಯ ಪ್ರಕಾರ, ಶಿವ ಈ ಉತ್ತುಂಗದಲ್ಲಿ ಧ್ಯಾನ ಮಾಡುತ್ತಿದ್ದನು ಎಂದು ಹೇಳಲಾಗುತ್ತದೆ. ಮತ್ತೊಂದು ದಂತಕಥೆಯ ಪ್ರಕಾರ ಭಾರತದ ಮಹಾಕಾವ್ಯ...

  + ಹೆಚ್ಚಿಗೆ ಓದಿ
 • 09ರಾಜ ಬುಶೈರ್ ಅರಮನೆ

  ರಾಜ ಬುಶೈರ್ ಅರಮನೆ

  ರಾಜಾ ಬುಶೈರ್ ಅರಮನೆ, ಸುಮಾರು 200 ವರ್ಷಗಳ ಹಳೆಯ ಸ್ಮಾರಕ. ಕಿನ್ನೌರ್ ಅನ್ನು ಆಳಿದ ಬುಶೈರ್ ನರಾಂಪುರ ರಾಜರುಗಳಿಂದ ಈ ಅರಮನೆಯನ್ನು ನಿರ್ಮಿಸಲಾಯಿತು. ಅರಮನೆಯ ಬಾಗಿಲುಗಳು ಭವ್ಯವಾದ ಹಿತ್ತಾಳೆ ವಸ್ತುಗಳಿಂದ ಅಲಂಕರಿಸಲಾಗಿದೆ ಮತ್ತು ಒಳಗೆ ಸಭಾಂಗಣವು ಬೃಹತ್  ಹಾಸುಗಲ್ಲನ್ನು ಹೊಂದಿದೆ. ಸೀಡರ್ ಖಂಬಗಳನ್ನು ಈ ಪ್ರಾಚೀನ...

  + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
14 Jul,Tue
Return On
15 Jul,Wed
Travellers
1 Traveller(s)

Add Passenger

 • Adults(12+ YEARS)
  1
 • Childrens(2-12 YEARS)
  0
 • Infants(0-2 YEARS)
  0
Cabin Class
Economy

Choose a class

 • Economy
 • Business Class
 • Premium Economy
Check In
14 Jul,Tue
Check Out
15 Jul,Wed
Guests and Rooms
1 Person, 1 Room
Room 1
 • Guests
  2
Pickup Location
Drop Location
Depart On
14 Jul,Tue
Return On
15 Jul,Wed
 • Today
  Sarahan
  14 OC
  57 OF
  UV Index: 5
  Sunny
 • Tomorrow
  Sarahan
  8 OC
  47 OF
  UV Index: 5
  Partly cloudy
 • Day After
  Sarahan
  10 OC
  49 OF
  UV Index: 5
  Partly cloudy