Search
  • Follow NativePlanet
Share
ಮುಖಪುಟ » ಸ್ಥಳಗಳು » ಸಪುತಾರಾ » ಆಕರ್ಷಣೆಗಳು
  • 01ಸಪುತರಾ ಬುಡಕಟ್ಟು ವಸ್ತುಸಂಗ್ರಹಾಲಯ

    ಸಪುತರಾದಲ್ಲಿ ಡ್ಯಾಂಗ್ಸ್ ಕರೆಯಲ್ಪಡುವ ಬುಡಕಟ್ಟು ಜನರ ಜನಸಂಖ್ಯೆ ಸಾಕಷ್ಟಿದೆ. ಬೆಟ್ಟದಲ್ಲಿರುವ  ಈ ಬುಡಕಟ್ಟು ಮ್ಯೂಸಿಯಂನ್ನು ಅವರ ಮತ್ತು ಅವರ ಜೀವನ ಶೈಲಿಗೆ ಸಮರ್ಪಿಸಲಾಗಿದೆ . ಅವರು ಕೈಯಿಂದ ಮಾಡಿದ ಸಂಗೀತ ಉಪಕರಣಗಳು, ನೃತ್ಯಕ್ಕೆ ಬಳಸುವಂಥ ಮುಖವಾಡಗಳು, ಅವರ ವೇಷಭೂಷಣಗಳು, ಪರಿಸರ, ಹಾಗೂ ಅವರ ಜೀವನಗಳ ...

    + ಹೆಚ್ಚಿಗೆ ಓದಿ
  • 02ರೋಸ್/ ಗುಲಾಬಿ ಉದ್ಯಾನ, ಸರೋವರ ವೀಕ್ಷಣೆ ಮತ್ತು ಸ್ಟೆಪ್ ಉದ್ಯಾನ

    ಅಮೆರಿಕನ್ ಕವಿ ರಾಲ್ಫ್ ವಾಲ್ಡೋ ಎಮರ್ಸನ್ ಅವರ ಒಂದು ಪ್ರಸಿದ್ಧ ಉಲ್ಲೇಖದಂತೆ, 'ಭೂತಾಯಿಯ ಸಂತೋಷ ಅರಳುವ ಹೂವುಗಳಲ್ಲಿ ಕಾಣಿಸುವಂತೆ' ಎಂದು ಹೇಳುತ್ತಾರೆ. ಸಪುತರಾದ ರೋಮಾಂಚಕ ತೋಟಗಳು  ಮತ್ತು ಉದ್ಯಾನವನಗಳನ್ನು  ಭೇಟಿ ಮಾಡಲು ಅವಕಾಶ ಸಿಕ್ಕರೆ ನಿಮಗೆ ಈ ಮಾತುಗಳು ನಿಜವೆನಿಸುತ್ತವೆ.  ಸಪುತರಾದ ಆಕರ್ಷಕ...

    + ಹೆಚ್ಚಿಗೆ ಓದಿ
  • 03ಸಪುತರಾ ಸರೋವರ

    ಸಪುತರಾ ಗಿರಿಧಾಮವು ಒಂದು ಆಕರ್ಷಕ ಪ್ರವಾಸೀ ತಾಣವಾಗಿದೆ ಆದರೆ ಇಲ್ಲಿನ ಸರೋವರ ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ.  ಸಪುತರಾ ಸರೋವರ ಅದರ ಸುಂದರ ಹಸಿರು ವಾತಾವರಣದಲ್ಲಿ ನೆಮ್ಮದಿಯನ್ನು ನೀಡುವ ದೋಣಿ ವಿಹಾರವನ್ನು ಕೂಡ ಪ್ರವಾಸಿಗರಿಗಾಗಿ ಒದಗಿಸುತ್ತದೆ.

    + ಹೆಚ್ಚಿಗೆ ಓದಿ
  • 04ಗಂಧರ್ವಪುರ ಕಲಾ ಗ್ರಾಮ

    ನೀವು ಕಲೆಯ ಆರಾಧಕರಾಗಿದ್ದರೆ, ಈ ಸ್ಥಳ ನಿಮ್ಮ ನೆಚ್ಚಿನ ಸ್ಥಳವಾಗುವುದರಲ್ಲಿ ಸಂದೇಹವಿಲ್ಲ. ಕಲಾವಿದ ಗ್ರಾಮಕ್ಕೆ ಭೇಟಿ ನೀಡಿದ ಪ್ರವಾಸಿಗರು  ಕೇವಲ ಇಲ್ಲಿನ ಸುಂದರ ಕಲಾಕೃತಿಗಳುನ್ನು ಸವಿಯುವುದು ಮಾತ್ರವಲ್ಲ, ಕುಶಲಕರ್ಮಿಗಳ ಕಲೆಯಸೋಗಿನ ವಸ್ತುಗಳನ್ನು ಕೂಡ ಖರೀದಿಸಬಹುದು. ಹಾಗೂ ಕೆಲವು ಕಲಾ ತುಣುಕುಗಳ ತಯಾರಿಕೆಯಲ್ಲಿ...

    + ಹೆಚ್ಚಿಗೆ ಓದಿ
  • 05ಗವರ್ನರ್ ಬೆಟ್ಟ

    ಶಾಂತಿಯನ್ನು ಪ್ರೀತಿಸುವ ಜನರು ಈ ಸ್ಥಳವನ್ನೂ ಸಹ ಪ್ರೀತಿಸುತ್ತಾರೆ. ಒಂದು ವ್ಯಾಪಕ ಮುಕ್ತ ಜಾಗವನ್ನು ಹೊಂದಿರುವ ಒಂದು ಪ್ರಶಾಂತವಾದ ಈ ಗಿರಿಧಾಮ, ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸಂಚರಿಸಲು ಒಂದು ಪರಿಪೂರ್ಣ ಸ್ಥಳವಾಗಿದೆ. ಈ ಬೆಟ್ಟ ತುದಿಯಿಂದ ಕಣಿವೆಗಳ ಸುಂದರ ನೋಟವನ್ನು ಆನಂದಿಸಬಹುದು. ಅಲ್ಲದೆ, ಒಂದು ಕಂಬಿಬೇಲಿ...

    + ಹೆಚ್ಚಿಗೆ ಓದಿ
  • 06ಗಿರಾ ಜಲಪಾತ

    ಮಳೆಗಾಲದಲ್ಲಿ ತುಂಬಿ ಹರಿಯುವ ಗಿರಾ ಜಲಪಾತ, ಈ ಸಮಯದಲ್ಲಿ ಸಪುತರಾ ಭೇಟಿ ಮಾಡಬಹುದಾದ ಅತ್ಯುತ್ತಮ ಆಕರ್ಷಣೆಯಾಗಿದೆ. ವ್ಹಘೈ ನಗರದಿಂದ 3 ಕಿ. ಮೀ ದೂರದಲ್ಲಿ ನೆಲೆಯಾಗಿರುವ  ಗಿರಾ ಜಲಪಾತ 30 ಮೀ ಎತ್ತರದಿಂದ ಧುಮ್ಮಿಕ್ಕಿ ಅಂಬಿಕಾ ನದಿಯನ್ನು ಸೇರುತ್ತದೆ. ಈ ಸುಂದರ ಸ್ಥಳವನ್ನು ನಾಲ್ಕು ಚಕ್ರ ವಾಹನಗಳ ಮೂಲಕ ಸುಲಭವಾಗಿ...

    + ಹೆಚ್ಚಿಗೆ ಓದಿ
  • 07ಪೂರ್ಣ ವನ್ಯಜೀವಿ ಅಭಯಾರಣ್ಯ

    ಪೂರ್ಣ ವನ್ಯಜೀವಿ ಅಭಯಾರಣ್ಯ

    ಸಪುತರಾದ ಅನೇಕ ಸುಂದರ ಪ್ರಕೃತಿ ಉದ್ಯಾನವನಗಳ ಪೈಕಿ ಒಂದಾದ  ಪೂರ್ಣಾ ಅಭಯಾರಣ್ಯವು 160 ಕಿ. ಮೀ  ವಿಶಾಲವಾದ ಪ್ರದೇಶದಲ್ಲಿ ವ್ಯಾಪಿಸಿದೆ ಮತ್ತು ಗುಜರಾತ್ ನಗಾಢವಾಗಿರುವ ಅರಣ್ಯವಾಗಿದೆ. ದಟ್ಟ ಕಾಡಿನ ನಡುವೆ ಬಿದಿರನ್ನು ಹೊಂದಿರುವ ಈ ಊರು ಮಹಲ್ ಎಂಬ ಮುಖ್ಯ ಗ್ರಾಮವನ್ನು ತನ್ನ ನಡುವೆ ಹೊಂದಿದೆ. ದಕ್ಷಿಣ ಗುಜರಾತ್...

    + ಹೆಚ್ಚಿಗೆ ಓದಿ
  • 08ರೋಪ್/ಹಗ್ಗದ ಮಾರ್ಗ

    ಸಾಹಸಿಗರು ಮತ್ತು ಗಿರಿಧಾಮದ ದೃಶ್ಯಾವಳಿಯನ್ನು ಆನಂದಿಸಲು ಇಷ್ಟಪಡುವಂತಹ ಎಲ್ಲಾ ಪ್ರವಾಸಿಗರಿಗೂ, ವೈಟಿ  ರೆಸಾರ್ಟ್/ ವಸತಿ ನಿಲಯ, ಹಗ್ಗದ ಮಾರ್ಗದ / ಕೇಬಲ್ ಕಾರು ಸೇವೆಯನ್ನು ಒದಗಿಸುತ್ತದೆ. ಪ್ರವಾಸಿಗರು ಈ ಹಗ್ಗದ ಮಾರ್ಗದ ಮೂಲಕ ಕಣಿವೆಯ ಸವಾರಿಯನ್ನು  ಹತ್ತು- ಹದಿನೈದು ನಿಮಿಷಗಳ ಕಾಲ ಆನಂದಿಸಬಹುದು . ಒಮ್ಮೆ...

    + ಹೆಚ್ಚಿಗೆ ಓದಿ
  • 09ವನ್ಸದಾ ರಾಷ್ಟ್ರೀಯ ಉದ್ಯಾನ

    ಸಂಪೂರ್ಣವಾಗಿ ಸುತ್ತುವರೆದ ಹಸುರುಹುಲ್ಲು,  ಪ್ರಶಾಂತವಾಗಿ ಹರಿಯುವ  ಕಾಲುವೆಗಳು, ಮೃದುವಾಗಿ ಕಲರವ ಮಾಡುವ ಪಕ್ಷಿಗಳು, ಶಾಂತತೆಯ ಜೊತೆ ಪ್ರಣಯದ  ಕಾಲ್ನಡಿಗೆ . . . ಇದೇ ನಿಮಗಾಗಿ ತೆರೆದಿರುವ ವನ್ಸದಾ ರಾಷ್ಟ್ರೀಯ ಉದ್ಯಾನ.  ಪ್ರತಿ ವನ್ಯಜೀವಿ ಉತ್ಸಾಹಿ ಮತ್ತು ಪ್ರಶಾಂತತೆಯನ್ನು ಬಯಸುವವರು ಈ...

    + ಹೆಚ್ಚಿಗೆ ಓದಿ
  • 10ಮಹಲ್ ಬರ್ದಿಪುರ ಅರಣ್ಯ

    ಮಹಲ್ ಬರ್ದಿಪುರ ಅರಣ್ಯ

    ಸಣ್ಣ ವಿಹಾರವನ್ನು ಪ್ರೀತಿಸುವ ಯಾರಾದರೂ ಈ ಸ್ಥಳವನ್ನು ಇಷ್ಟಪಡುವುದು ಸಹಜ. ಮಹಲ್ ಬರ್ದಿಪುರ ಸಪುತರಾದಿಂದ 60 ಕಿ. ಮೀ ದೂರದಲ್ಲಿ ನೆಲೆಗೊಂಡಿರುವ ಒಂದು ಸುಂದರ ಕಾಡು. ಮತ್ತು ರೋಮಾಂಚಕ ಅರಣ್ಯ ಚಾರಣ ಮಾಡುವಿಕೆ ಮತ್ತು ದೀರ್ಘ ಕಾಲ್ನಡಿಗೆಗೆ ಆದರ್ಶ ಸ್ಥಾನವಾಗಿದೆ.  ಇಲ್ಲಿನ ಶಾಂತ ಪರಿಸರ, ಪ್ರಶಾಂತವಾಗಿ ಹರಿಯುವ ನದಿ,...

    + ಹೆಚ್ಚಿಗೆ ಓದಿ
  • 11ಸೂರ್ಯೋದಯ, ಸೂರ್ಯಾಸ್ತ ಸ್ಥಳ, ಇಕೋ ಪಾಯಿಂಟ್, ನಗರ ವೀಕ್ಷಣಾ ಪಾಯಿಂಟ್, ಗಾಂಧಿ ಶಿಖರ, ಜೇನುಹುಳಗಳ ಕೇಂದ್ರ

    ಸಪುತರಾದ  ಸೂರ್ಯಾಸ್ತ ಪಾಯಿಂಟ್ ನ್ನು ಗಾಂಧಿ ಶಿಖರ ಎಂದೂ ಕರೆಯಲಾಗುತ್ತಿದ್ದು ಈ ಸ್ಥಳದಲ್ಲಿ ಪ್ರಯಾಣಿಕರು ಸಪುತರಾ ಗಿರಿಧಾಮವನ್ನು ವೀಕ್ಷಿಸಿ ಆನಂದಿಸಬಹುದು . ಸೂರ್ಯಾಸ್ತದ ಪಾಯಿಂಟ್, ನಗರದ ಹೃದಯ ಭಾಗದಿಂದ ನಡೆಗೆಯಷ್ಟು ಅಂತರದಲ್ಲಿದೆ .

    ಸೂರ್ಯೋದಯ ಪಾಯಿಂಟ್ ಮತ್ತು ಇಕೋ ಪಾಯಿಂಟ್:

    ಸೂರ್ಯೋದಯದ...

    + ಹೆಚ್ಚಿಗೆ ಓದಿ
  • 12ಪಾಂಡವ ಗುಫಾ

    ತಮ್ಮ ವನವಾಸದ ಸಮಯದಲ್ಲಿ ಪಾಂಡವರು ( ಕಾಡುಗಳಲ್ಲಿ ಉಳಿಯಲು ) ಸಪುತರಾ ಸ್ಥಳದಲ್ಲಿ ಉಳಿದರು ಮತ್ತು ಭಗವಾನ್  ಶಿವನನ್ನು ಪೂಜಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಅಲ್ಲದೆ,  ಅಗವೇಲಂ ಗುಹೆಗಳು ಎಂದೂ ಕರೆಯಲ್ಪಡುವ, ಈ ಸ್ಥಳ ಸೆಳೆಯುವ ಒಂದು ಸುಂದರ ತಾಣವಾಗಿದೆ.  ಕಣಿವೆಯ ದಾರಿಯಲ್ಲಿ, ಹಲವಾರು ಸುಂದರ...

    + ಹೆಚ್ಚಿಗೆ ಓದಿ
  • 13ರಜತ್ ಪ್ರತಾಪ್ ಮತ್ತು ತ್ರಿಧರಾ ಚಾರಣ ಮಾರ್ಗಗಳು

    ರಜತ್ ಪ್ರತಾಪ್ ಮತ್ತು ತ್ರಿಧರಾ ಚಾರಣ ಮಾರ್ಗಗಳು

    ರಜತ್ ಪ್ರತಾಪ್ ಮತ್ತು ತ್ರಿಧರಾ ಚಾರಣ ಮಾರ್ಗಗಳು ಧೂಪ್ಘರ್ ಹತ್ತಿರದಲ್ಲಿದ್ದು ಸಪುತರಾದ ಅತ್ಯಂತ ಪ್ರಸಿದ್ಧ ಸುಂದರ ಚಾರಣ ಮಾರ್ಗಗಳು.  ಈ ಮಾರ್ಗಗಳು ಅತ್ಯಂತ ಸುಂದರ ಮತ್ತು  ಈ ಮಾರ್ಗದಲ್ಲಿ  ಚಾರಣ ಮಾಡುವುದು ಪ್ರವಾಸಿಗರಿಗೆ ಒಂದು ಸವಾಲು!

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat