Search
  • Follow NativePlanet
Share
ಮುಖಪುಟ » ಸ್ಥಳಗಳು » ಸಂಕೂ » ಹವಾಮಾನ

ಸಂಕೂ ಹವಾಮಾನ

ಸಂಕೂಗೆ ಭೇಟಿಕೊಡಲು ಬಯಸುವವರು ಏಪ್ರಿಲ್‍ನಿಂದ ಸೆಪ್ಟೆಂಬರ್ (ಬೇಸಿಗೆ ಕಾಲ) ನಡುವಿನ ಕಾಲದಲ್ಲಿ ಭೇಟಿ ಕೊಡುವುದು ಉತ್ತಮ. ಈ ಅವಧಿಯಲ್ಲಿ ಇಲ್ಲಿನ ಹವಾಮಾನವು ಅತ್ಯುತ್ತಮವಾಗಿದ್ದು, ಹೊರಾಂಗಣ ಚಟುವಟಿಕೆಗಳಿಗೆ ಹೇಳಿ ಮಾಡಿಸಿದ ಸಮಯವಾಗಿರುತ್ತದೆ.

ಬೇಸಿಗೆಗಾಲ

(ಏಪ್ರಿಲ್‍ನಿಂದ ಜೂನ್): ಸಂಕೂವಿನಲ್ಲಿ ಬೇಸಿಗೆಯು ಬೆಚ್ಚಗೆ ಇರುತ್ತದೆ. ಆಗ ಇಲ್ಲಿನ ಉಷ್ಣಾಂಶವು ಗರಿಷ್ಠ 38° ಸೆಲ್ಶಿಯಸ್ ಮತ್ತು ಕನಿಷ್ಠ 20° ಸೆಲ್ಶಿಯಸ್ ಇರುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿನ ಧನಾತ್ಮಕ ವಾತಾವರಣದ ಸಲುವಾಗಿ ಇಲ್ಲಿಗೆ ಭೇಟಿಕೊಡುತ್ತಿರುತ್ತಾರೆ.

ಮಳೆಗಾಲ

ಚಳಿಗಾಲ

(ಅಕ್ಟೋಬರ್ ನಿಂದ ಜನವರಿ): ಸಂಕೂವಿನಲ್ಲಿ ಚಳಿಗಾಲದಲ್ಲಿ ಅತ್ಯಂತ ಚಳಿ ಮತ್ತು ಹೆಪ್ಪುಗಟ್ಟಿಸುವ ವಾತಾವರಣವಿರುತ್ತದೆ. ಆಗ ಇಲ್ಲಿನ ಉಷ್ಣಾಂಶವು 5° ಸೆಲ್ಶಿಯಸ್ ಆಸು ಪಾಸಿನಲ್ಲಿರುತ್ತದೆ. ಈ ಸಮಯದಲ್ಲಿ ಇಲ್ಲಿನ ಉಷ್ಣಾಂಶವು ಗರಿಷ್ಠ 30° ಸೆಲ್ಶಿಯಸ್ ದಾಖಲಾಗಿದೆ. ಪ್ರವಾಸಿಗರು ಈ ಅವಧಿಯಲ್ಲಿ ಇಲ್ಲಿಗೆ ಭೇಟಿ ಕೊಡುವುದನ್ನು ಮುಂದೂಡಿದರೆ ಉತ್ತಮ. ಏಕೆಂದರೆ ಈ ಸಮಯದಲ್ಲಿ ಹವಾಮಾನ ಸಹಿಸಲಾಸಾಧ್ಯವಾಗಿರುತ್ತದೆ.