Search
  • Follow NativePlanet
Share
ಮುಖಪುಟ » ಸ್ಥಳಗಳು » ಸಾಂಗ್ಲಿ » ಆಕರ್ಷಣೆಗಳು » ಶ್ರೀ ಗಣಪತಿ ಮಂದಿರ

ಶ್ರೀ ಗಣಪತಿ ಮಂದಿರ, ಸಾಂಗ್ಲಿ

1

ಗಣಪತಿ ಮಂದಿರವು ಸಾಂಗ್ಲಿ ಜಿಲ್ಲೆಯಲ್ಲಿಯೆ ಪ್ರಸಿದ್ಧವಾದ ಧಾರ್ಮಿಕ ಸ್ಮಾರಕವಾಗಿದೆ. ಇದನ್ನು 1811 ರಿಂದ 1844 ರ ಅವಧಿಯಲ್ಲಿ ನಿರ್ಮಿಸಲಾಯಿತು.ಸಾಂಗ್ಲಿಯ ರಾಜಸಾಹೇಬ್ ಆದ ಅಪ್ಪಾಸಾಹೇಬ್ ಪಟವರ್ಧನರು  ಇದನ್ನು ನಿರ್ಮಿಸಿದರು. ಇದರ ನಿರ್ಮಾಣಕ್ಕೆ ಮೂವತ್ತು ವರ್ಷಗಳ ಸಮಯ ಹಿಡಿಯಿತು.

ಈ ದೇವಾಲಯವನ್ನು ಸ್ವಾತಂತ್ರ್ಯ ಪೂರ್ವದಲ್ಲಿ ಮಹಾತ್ಮ ಗಾಂಧಿ ಮತ್ತು ಲೋಕ ಮಾನ್ಯ ತಿಲಕರಂತಹ ಸ್ವಾತಂತ್ರ್ಯಹೋರಾಟಗಾರರು ಉಪಯೋಗಿಸಿಕೊಂಡರು.

ಈ ದೇವಾಲಯವು ಕೆತ್ತನೆಗಳಿಂದ ಕೂಡಿದ ಕಪ್ಪುಕಲ್ಲಿನ ಗೋಡೆಗಳಿಂದ ಮತ್ತು ದ್ವಾರಗಳಿಂದಾಗಿ ನಮ್ಮನ್ನು ಆಕರ್ಷಿಸುತ್ತದೆ. ಈ ದೇವಾಲಯವು ಎರಡು ಎಕರೆಗು ಮೇಲ್ಪಟ್ಟ ಪ್ರದೇಶದಲ್ಲಿ ವ್ಯಾಪಿಸಿದ್ದು, ನೋಡಲೆ ಬೇಕಾದ ಸ್ಥಳವಾಗಿದೆ.

One Way
Return
From (Departure City)
To (Destination City)
Depart On
20 Apr,Sat
Return On
21 Apr,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
20 Apr,Sat
Check Out
21 Apr,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
20 Apr,Sat
Return On
21 Apr,Sun