Search
  • Follow NativePlanet
Share
ಮುಖಪುಟ » ಸ್ಥಳಗಳು » ಸೇಲಂ » ಆಕರ್ಷಣೆಗಳು
  • 01ಸುಗವನೇಶ್ವರ ದೇವಸ್ಥಾನ

    ಸುಗವನೇಶ್ವರ ದೇವಸ್ಥಾನ

    ಸೇಲಂ ಹಳೆ ಬಸ್ ನಿಲ್ದಾಣದ ಹತ್ತಿರವಿರುವ ಸುಗವನೇಶ್ವರ ದೇವಸ್ಥಾನ ಈ ಪ್ರದೇಶದ ಮುಖ್ಯ ದೇವಸ್ಥಾನಗಳಲ್ಲಿ ಒಂದಾಗಿದೆ. ಇದು ಸೇಲಂ ನಗರದ ಮುಖ್ಯ ಯಾತ್ರಾಸ್ಥಳವಾಗಿದೆ. ಈ ದೇವಸ್ಥಾನವನ್ನು ಮಾಮಮ್ಮನ್ ಸುಂದರ ಪೋನಿಯನ್ ಎಂಬುವವರಿಂದ ಕ್ರಿ.ಶ 13 ನೇ ಶತಮಾನದಲ್ಲಿ ಕಟ್ಟಲಾಯಿತು. ಆಧಾರದ ಪ್ರಕಾರ, ಬ್ರಹ್ಮ ಋಷಿ ಸುಗ ಇಲ್ಲಿಯೇ ತಪಸ್ಸು...

    + ಹೆಚ್ಚಿಗೆ ಓದಿ
  • 02ಸೇಲಂ ನ ಚರ್ಚ್ ಗಳು

    ಸೇಲಂ ನಲ್ಲಿ ಎಲ್ಲಾ ರೀತಿಯ ಧರ್ಮದವರು ನೆಲಸಿದ್ದಾರೆ . ಸೇಲಂ ಸಿಟಿಯಲ್ಲಿ ಸುಮಾರು 10 ದೊಡ್ಡ ಮತ್ತು ಸಣ್ಣ ಚರ್ಚ್ ಗಳಿವೆ. ಸುಧಾರಣವಾದಿ ಬಾಪ್ಟಿಸ್ಟ್ ಚರ್ಚ್ ಸಣ್ಣ ಕೊಲ್ಲಪಟ್ಟಿ ಯ ಯೆರ್ಕುದ್ ರಸ್ತೆಯಲ್ಲಿದೆ. ಸಿ ಎಸ್ ಐ ಇಮ್ಮುನಲ್ ಚರ್ಚ್ ಅದೈಕಲ ನಗರದಲ್ಲಿದೆ. ಕ್ರೈಸ್ಟ್ ಚರ್ಚ್ ಕೋಟೆಯಲ್ಲಿದೆ. ಮೈಕಲ್ ಚರ್ಚ್ ಅಲಗಪುರ...

    + ಹೆಚ್ಚಿಗೆ ಓದಿ
  • 03ಪರವಸ ಉಲಗಂ ವಾಟರ್ ಥೀಮ್ ಪಾರ್ಕ್

    ಪರವಸ ಉಲಗಂ ವಾಟರ್ ಥೀಮ್ ಪಾರ್ಕ್

    ಪರವಸ ಉಲಗಂ ವಾಟರ್ ಥೀಮ್ ಉದ್ಯಾನವನವು ಮಲ್ಲೂರಿನ ಸಮೀಪದಲ್ಲಿದೆ. ಇದು ಸೇಲಂ ನಿಂದ 16  ಕಿ.ಮೀ ದೂರದಲ್ಲಿದೆ. ಇದು ಬೆಟ್ಟಗುಡ್ಡಗಳು ಮತ್ತು ಮರಗಳಿಂದ ಕೂಡಿದ್ದು ನೋಡಲು ಹಿತವಾಗಿದೆ. ಈ ಉದ್ಯಾನವನವು NH7 ನಲ್ಲಿದ್ದು ಬೇರೆಬೇರೆ ರೀತಿಯ ಆಟಗಳನ್ನು ಹೊಂದಿದ್ದು ಅವುಗಳಲ್ಲಿ ನೀರಿನ ಕೊಳ, ಕಾರ್ಟಿಂಗ್, ಬೈಕಿಂಗ್, ಮಳೆ...

    + ಹೆಚ್ಚಿಗೆ ಓದಿ
  • 04ಕುರುಂಬ ಪಟ್ಟಿ ಪ್ರಾನಿಶಾಸ್ಥ್ರೀಯ ಉದ್ಯಾನವನ

    ಕುರುಂಬ ಪಟ್ಟಿ ಪ್ರಾನಿಶಾಸ್ಥ್ರೀಯ ಉದ್ಯಾನವನ

    ಕುರುಂಬ ಪಟ್ಟಿ ಪ್ರಾಣಿ ಶಾಸ್ತ್ರೀಯ ಉದ್ಯಾನವನವು ಸೇಲಂ ನಿಂದ 16  ಕಿ.ಮೀ ಅಂತರದಲ್ಲಿದೆ. ಈ ಉದ್ಯಾನವನವು ಶವರೋಯನ್ ಬೆಟ್ಟದ 11.5 ಹೆಕ್ಟೇರ್ ನಷ್ಟು ಜಾಗ ಹೊಂದಿದೆ. ಈ ಜಾಗವು ಕಾನನವಾಗಿದ್ದು ಇದನ್ನು ರೂ.10 ಕೋಟಿ ಉಪಯೋಗಿಸಿ ಉದ್ಯಾನವನವನ್ನಾಗಿ ಮಾಡಲಾಗಿದೆ. ಈ ಪ್ರಾಣಿ ಸಂಗ್ರಹಾಲಯದಲ್ಲಿ ಜಿಂಕೆ, ಬಿಳಿನವಿಲುಗಳು,...

    + ಹೆಚ್ಚಿಗೆ ಓದಿ
  • 051008 ಲಿಂಗದ ದೇವಸ್ಥಾನ

    1008 ಲಿಂಗದ ದೇವಸ್ಥಾನ

    ಸಾವಿರದೆಂಟು ಲಿಂಗದ ದೇವಸ್ಥಾನವು ಅರಿಯನೂರು ಎಂಬಲ್ಲಿದೆ. ಇದು ನಗರದ ಜನಪ್ರಿಯ ದೇವಾಲಯಗಳಲ್ಲಿ ಒಂದು. ವಿನಾಯಕ ಸಮಿತಿಯು ಈ ದೇವಸ್ಥಾನವನ್ನು ನೋಡಿ ಕೊಳ್ಳುತ್ತಿದೆ. ದೇವಸ್ಥಾನವನ್ನು ಕಟ್ಟಲಾಗಿರುವ ದಿಬ್ಬದಲ್ಲಿ ಸಾವಿರದ ಎಂಟು ಲಿಂಗಗಳಿದ್ದು ಇವುಗಳ ಮುಂದೆ ಒಂದು ನಂದಿ ವಿಗ್ರಹವಿದೆ. ದೇವಾಲಯದ ತಪ್ಪಲಿನಲ್ಲಿ ಒಂದು ದೊಡ್ಡ...

    + ಹೆಚ್ಚಿಗೆ ಓದಿ
  • 06ಪನಮರತುಪಟ್ಟಿ ಸರೋವರ(ಕೊಳ)

    ಪನಮರತುಪಟ್ಟಿ ಕೆರೆಯು ನಿಸರ್ಗದತ್ತವಾದ ಕೊಳವಾಗಿದ್ದು ಪನಮರತುಪಟ್ಟಿ ಎಂಬ ಹಳ್ಳಿಯಲ್ಲಿದೆ. ಈ ಹಳ್ಳಿಯು ಸೇಲಂ ನ ಉಪನಗರ ವಾಗಿದ್ದು, ನಗರದ ಹಲವು ಭಾಗಗಳಿಗೆ ನೀರಿನ ಮೂಲವಾಗಿದೆ. ಮೆಟ್ಟೂರು (ನಾಲೆ) ಡ್ಯಾಮ್ ಕಟ್ಟುವ ಮೊದಲು ಈ ಕೆರೆಯೆ ನಗರಕ್ಕೆ ಮುಖ್ಯ ನೀರಿನ ಮೂಲವಾಗಿತ್ತು. ಈ ಕೊಳವು ತನ್ನ ಸಹಜ ಸುಂದರತೆಗೆ...

    + ಹೆಚ್ಚಿಗೆ ಓದಿ
  • 07ಶಂಕರಗಿರಿ ಕೋಟೆ

    ಶಂಕರಗಿರಿ ಕೋಟೆ

    ಶಂಕರಗಿರಿ ಕೋಟೆ ಸೇಲಂ ನಿಂದ 30  ಕಿ.ಮೀ ದೂರದಲ್ಲಿದೆ. ಐತಿಹಾಸಿಕ ಮಹತ್ವತೆಯಿಂದ ಈ ಕೋಟೆ ಜನಪ್ರಿಯತೆ ಹೊಂದಿದೆ. ಶಕರಗಿರಿ ಬೆಟ್ಟದಲ್ಲಿರುವ ಈ ಕೋಟೆ 40 ಅಡಿ ಎತ್ತರದಲ್ಲಿದೆ. ಹಲವಾರು ಮನೆಗಳು, ದೇವಾಲಯಗಳು, 10 ಗೋಡೆಗಳು, ಮಸೀದಿಗಳು ಮತ್ತು ವೇದಿಕೆಗಳನ್ನೊಳಗೊಂಡಿವೆ. ಇದರೊಂದಿಗೆ ಸಾಕಷ್ಟು ಐತಿಹಾಸಿಕ ಕುರುಹುಗಳಾದ...

    + ಹೆಚ್ಚಿಗೆ ಓದಿ
  • 08ತಾರಮಂಗಲಂ ದೇವಸ್ಥಾನ

    ಸೇಲಂ ನಿಂದ 27ಕಿ.ಮೀ ಅಂತರದಲ್ಲಿ, ಈ ತಾರಮಂಗಲಂ ದೇವಸ್ಥಾನವಿದೆ. ತಾರಮಂಗಲಂ ಒಂದು ಸಣ್ಣ ಪೇಟೆ ಆಗಿದ್ದು ಇಲ್ಲಿರುವ ಕೈಲಾಸನಾಥ ದೇವಸ್ಥಾನಕ್ಕೆ ಪ್ರಖ್ಯಾತಿ ಹೊಂದಿದೆ. ಈ ದೇವಸ್ಥಾನವು ಭವ್ಯವಾದ ವಾಸ್ತು ಶಿಲ್ಪ ಮತ್ತು ಕಲ್ಲಿನ ಕೆತ್ತನೆಗಳಿಂದ ಜನಪ್ರಿಯತೆ ಪಡೆದಿದೆ. ಕಲ್ಲಿನ ಕೆತ್ತನೆಯಲ್ಲಂತೂ ಯಾಳಿ(ಸಿಂಹಾಕಾರದ ರಚನೆ) ತನ್ನ...

    + ಹೆಚ್ಚಿಗೆ ಓದಿ
  • 09ಕೊಟ್ಟೈ ಮರಿಯಮ್ಮನ ದೇವಸ್ಥಾನ

    ಕೊಟ್ಟೈ ಮರಿಯಮ್ಮನ ದೇವಸ್ಥಾನ

    ತಿರುಮನಿಮುತರ್ ನದಿಯ ಭಾಗದಲ್ಲಿರುವ ಈ ಪುರಾತನ ದೇವಸ್ಥಾನ ಸೇಲಂ ನ ಅತ್ಯಂತ ಪ್ರಾಚೀನ ದೇವಾಲಯ. ಇಲ್ಲಿ ಮರಿಯಮ್ಮ ದೇವಿಯ ವಿಗ್ರಹವಿದ್ದು ಇದು ಸೇಲಂ ಕೋಟೆಯನ್ನು ಕಾಯುತ್ತದೆ ಎಂದು ನಂಬಲಾಗಿದೆ. ಜೊತೆಗೆ ಮಳೆಬಾರದ ಸಂದರ್ಭದಲ್ಲಿ ಭಕ್ತಾದಿಗಳು ಈ ದೇವಿ ಪೂಜೆಯನ್ನು ಮಾಡಿದರೆ ವರ್ಷಧಾರೆ ಆಗುವುದಾಗಿ ದೇವಿ ನುಡಿದಿದ್ದಾಳೆ ಎಂದು ಕೂಡ...

    + ಹೆಚ್ಚಿಗೆ ಓದಿ
  • 10ಅರುಲ್ಮಿಗಿ ಅಲಗಿರಿನಾಥ ದೇವಸ್ಥಾನ

    ಅರುಲ್ಮಿಗಿ ಅಲಗಿರಿನಾಥ ದೇವಸ್ಥಾನ

    ನಗರದ ಮಧ್ಯ ಭಾಗದಲ್ಲಿರುವ ಈ ದೇವಸ್ಥಾನವನ್ನು ತಿರುಕೋಯಿ ಕೊಟ್ಟೈ ಪೆರುಮಾಲ್ ಮತ್ತು ಕೊಟ್ಟೈ ಪೆರುಮಾಳ್ ದೇವಸ್ಥಾನ ಎಂದೂ ಕೂಡ ಕರೆಯುತ್ತಾರೆ. ಹಲವಾರು ಶತಮಾನಗಳ ಹಿಂದೆ ಕಟ್ಟಲಾದ ಈ ಪುರಾತನ ದೇವಾಲಯವು ಶಿಲ್ಪಿ ಕಲೆಗಳಿಗೆ ಹೆಸರುವಾಸಿ. ಈ ದೇವಸ್ಥಾನವು ಅಜಗಿರಿ ಪೆರುಮಾಳ್ ಮತ್ತು ಮರಿಯಮ್ಮ ದೇವಸ್ಥಾನದಿಂದ ಸುತ್ತುವರೆದಿದೆ....

    + ಹೆಚ್ಚಿಗೆ ಓದಿ
  • 11ಎಲ್ಲೈ ಪೆಡರಿ ಅಮ್ಮನ ದೇವಸ್ಥಾನ

    ಎಲ್ಲೈ ಪೆಡರಿ ಅಮ್ಮನ ದೇವಸ್ಥಾನ

    ಎಲ್ಲೈ ಪೆಡರಿ ಅಮ್ಮನ ದೇವಸ್ಥಾನವು ಸೇಲಂ ನಗರದ ಮರವನೇರಿಯ ಸರ್ಕಾರಿ ಕಲಾ ಮಾತ್ತು ವಿಜ್ಞಾನ ಕಾಲೇಜಿನ ಹತ್ತಿರದಲ್ಲಿದೆ. ಈ ದೇವಸ್ಥಾನ ರಸ್ತೆ ಪಕ್ಕದಲ್ಲಿಯೇ ಇದ್ದು ಈ ದೇವಸ್ಥಾನದ ಪ್ರಮುಖ ಘಟ್ಟ ಎಂದರೆ ಇಲ್ಲಿ ನಡೆಯುವ ದೇವಸ್ಥಾನದ ಹಬ್ಬ. ಮಾರ್ಚ್, ಏಪ್ರಿಲ್ ತಿಂಗಳಿನಲ್ಲಿ ಒಂದು ವಾರ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ...

    + ಹೆಚ್ಚಿಗೆ ಓದಿ
  • 12ಸ್ಕಂದಾಶ್ರಮಂ

    ಸ್ಕಂದಾಶ್ರಮಂ

    ಸ್ಕಂದಾಶ್ರಮವು ಸೇಲಂ ಸಿಟಿ ಯಿಂದ  2 ಕಿ.ಮೀ ದೂರದಲ್ಲಿದೆ. ಇದು ಸ್ಕಂದ ದೇವರು ಸೇರಿದಂತೆ ಹಲವಾರು ದೇವರುಗಳ ಗುಡಿಗಳನ್ನು ಹೊಂದಿದೆ. ಇದು 20 ನೇಯ ಶತಮಾನದಲ್ಲಿ ಕಂದಾಸ್ರಮಂ ಮೂಲಕ ಬೆಳಕಿಗೆ ಬಂತು, 1971 ರಲ್ಲಿ ಇದನ್ನು ಉದ್ಘಾಟಿಸಲಾಯಿತು. ಸ್ಕಂದ ಮತ್ತು ಅಷ್ಟದಶಭೂಷಣ ಮಹಾಲಕ್ಷ್ಮಿ ಇಲ್ಲಿನ ಅಗ್ರಪೀಠದಲ್ಲಿರುವ...

    + ಹೆಚ್ಚಿಗೆ ಓದಿ
  • 13ರಾಜ ಗಣಪತಿ ದೇವಸ್ಥಾನ

    ರಾಜ ಗಣಪತಿ ದೇವಾಲಯವು ನಗರದಿಂದ 2 ಮೈಲಿಗಳ ಅಂತರದಲ್ಲಿದೆ ಇದು 400 ಹಳೆಯ ನಗರವಾಗಿದೆ. ಇದೊಂದು ಬ್ಯುಸಿ ರಸ್ತೆಗಳ ನಡುವೆ ಇರುವ ಸಣ್ಣ ದೇವಸ್ಥಾನ. ಗಣೇಶ ಇಲ್ಲಿಯ ಮುಖ್ಯ ದೇವರಾಗಿದ್ದು ರಾಜನ ಅಲಂಕಾರವನ್ನು ಹೊಂದಿರುವುದರಿಂದ ಈ ದೇವಸ್ಥಾನಕ್ಕೆ ರಾಜ ಗಣಪತಿ ದೇವಾಲಯ ಎನ್ನಲಾಗಿದೆ. ದೇವಾಲಯವು ಸದಾಕಾಲ ಭಕ್ತರಿಂದ ತುಂಬಿರುತ್ತದೆ....

    + ಹೆಚ್ಚಿಗೆ ಓದಿ
  • 14ಸೇಲಂ ನಲ್ಲಿ ಶಾಪಿಂಗ್

    ಸೇಲಂ ನಲ್ಲಿ ಶಾಪಿಂಗ್

    ಸೇಲಂ ನಲ್ಲಿ ಶಾಪಿಂಗ್ ಮಾಡುವುದೇ ಒಂದು ಮನೋರಂಜನೆ. ಸೇಲಂ ಶಾಪಿಂಗ್ ಮಾಡುವವರಿಗೆ ಸ್ವರ್ಗ ಎಂದೇ ಹೇಳಬಹುದು. ಸೇಲಂ ನಲ್ಲಿ ತಯಾರಿಸಲಾಗುವ ಬೆಳ್ಳಿ ಕಡಗ (ಗೆಜ್ಜೆ) ಸುತ್ತಮುತ್ತಲು ಮತ್ತು ಇಡೀ ದೇಶದಾದ್ಯಂತ ಜನಪ್ರಿಯಗೊಂಡಿದೆ. ಸೇಲಂ ಹತ್ತಿ ಮತ್ತು ರೇಷ್ಮೆ ಬಟ್ಟೆಗಳಿಗೂ ಹೆಸರುವಾಸಿ. ನಗರದಲ್ಲಿರುವ ಲೈ ಬಜಾರ್ ಹೆಚ್ಚು...

    + ಹೆಚ್ಚಿಗೆ ಓದಿ
  • 15ಸೇಲಂನ ಮಸೀದಿಗಳು

    ಸೇಲಂನ ಮಸೀದಿಗಳು

    ಸೇಲಂ ಸಿಟಿ ಯು ನಾಲ್ಕು ಮುಖ್ಯ ಮಸೀದಿಗಳನ್ನು ಒಳಗೊಂಡಿದೆ. ಈ ಧಾರ್ಮಿಕ ಸ್ಥಳಗಳು ಈ ಪ್ರದೇಶದ ಎಲ್ಲ ಧರ್ಮದವರು ಸೇರುವ ಸ್ಥಳವಾಗಿದೆ. ಜಮ್ಮ ಮಸೀದಿಯು ಈ ನಗರದ ಮೊದಲ  ಮಸೀದಿ. ಈ ಮಸೀದಿಯು ತಿರುಮನಿಮತು ನದಿಯ ದಕ್ಷಿಣ ಬಾಗ ಮತ್ತು ನಗರದ ಮಧ್ಯ ಭಾಗದಲ್ಲಿ ಬರುತ್ತದೆ. ಇದನ್ನು ಮೈಸೂರು ಟಿಪ್ಪು ಸುಲ್ತಾನ ಕಟ್ಟಿಸಿದ ಮತ್ತು...

    + ಹೆಚ್ಚಿಗೆ ಓದಿ
One Way
Return
From (Departure City)
To (Destination City)
Depart On
29 Mar,Fri
Return On
30 Mar,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
29 Mar,Fri
Check Out
30 Mar,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
29 Mar,Fri
Return On
30 Mar,Sat